ಕಿಯಾ ಸೆಲ್ಟೋಸ್ vs ಮಹಿಂದ್ರಾ XUV 300: ಟರ್ಬೊ -ಪೆಟ್ರೋಲ್ ನೈಜ ಪ್ರಪಂಚದ ಕಾರ್ಯದಕ್ಷತೆ ಹಾಗು ಮೈಲೇಜ್ ಹೋಲಿಕೆ
ಕಿಯಾ ಸೆಲ್ಟೋಸ್ 2019-2023 ಗಾಗಿ sonny ಮೂಲಕ ನವೆಂಬರ್ 04, 2019 01:07 pm ರಂದು ಪ್ರಕಟಿಸಲಾಗಿದೆ
- 15 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಕಾರ್ಯ ದಕ್ಷತೆಯಲ್ಲಿ ಮಹಿಂದ್ರಾ XUV 300 ಯನ್ನು ಸೋಲಿಸುತ್ತದೆಯೇ ಅಥವಾ ಅದು ತದ್ವಿರುದ್ದವಾಗಿದೆಯೇ ? ನಾವು ತಿಳಿಯೋಣ.
ಮಹಿಂದ್ರಾ ಈ ವರ್ಷದ ಪ್ರಾರಂಭದಲ್ಲಿ XUV300 ಬಿಡುಗಡೆ ಮಾಡುವುದರೊಂದಿಗೆ ಹೊಸ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಅನ್ನು ಪರಿಚಯಿಸಿತ್ತು . ಹೊಸ ಕಿಯಾ ಸೆಲ್ಟೋಸ್ ನಲ್ಲಿಲಭ್ಯವಿರುವ ಎಂಜಿನ್ ಆಯ್ಕೆಗಳಲ್ಲಿ ಟರ್ಬೊ ಪೆಟ್ರೋಲ್ ಮೋಟಾರ್ ಸಹ ಸೇರಿದೆ. ಮಹಿಂದ್ರಾ ಒಂದು ಸಬ್ -4m SUV ಆಗಿದ್ದು , ಕಿಯಾ ಒಂದು ಕಾಂಪ್ಯಾಕ್ಟ್ SUV ಆಗಿದೆ. ನಾವು ಎರೆಡೂ ಕಾರ್ ಗಳನ್ನು ನೈಜ ಸ್ಥಿತಿ ಗತಿ ಗಳಲ್ಲಿ ಪರೀಕ್ಷಿಸಿದೆವು ಯಾವುದು ಹೆಚ್ಚು ಚೆನ್ನಾಗಿದೆ ಎಂದು ತಿಳಿಯಲು.
|
ಕಿಯಾ ಸೆಲ್ಟೋಸ್ |
ಮಹಿಂದ್ರಾ XUV 300 |
Engine |
1.4-litre turbo |
1.2-litre turbo |
Power |
140PS |
110PS |
Torque |
242Nm |
200Nm |
Transmission |
6-speed MT |
6-speed MT |
Emission type |
BS6 |
BS4 |
ಎರೆಡೂ ಪೆಟ್ರೋಲ್ ಎಂಜಿನ್ ಗಳು ಟರ್ಬೊ ಚಾರ್ಜ್ ಹೊಂದಿವೆ ಮತ್ತು 6- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಸಂಯೋಜಿಸಲಾಗಿದೆ. ಕಿಯಾ ಎಂಜಿನ್ ಈಗಾಗಲೇ BS6 ಕಂಪ್ಲೇಂಟ್ ಗೆ ಅನುಸಾರವಾಗಿದೆ ಮತ್ತು ಮಹಿಂದ್ರಾ BS4 ಯುನಿಟ್ ಆಗಿದೆ. ಅದು ದೊಡ್ಡದಾಗಿದೆ ಸಹ ಹೆಚ್ಚು ಶಕ್ತಿಯುತವಾಗಿದೆ ಹಾಗು ಹೆಚ್ಚು ಟಾರ್ಕ್ ಹೊಂದಿದೆ XUV 300 ಗಿಂತಲೂ ಹೆಚ್ಚಾಗಿ:
ಕಾರ್ಯದಕ್ಷತೆ ಹೋಲಿಕೆ ವೇಗಗತಿ ಪಡೆಯುವಿಕೆ ಹಾಗು ರೋಲ್ ಆನ್ ಪರೀಕ್ಷೆಗಳು
|
0-100kmph |
30-80kmph (3rd gear) |
40-100kmph (4th gear) |
ಕಿಯಾ ಸೆಲ್ಟೋಸ್ |
9.36s |
6.55s |
10.33s |
ಮಹಿಂದ್ರಾ XUV 300 |
12.39s |
8.65s |
14.11s |
ಕಿಯಾ ಕಾರ್ಯದಕ್ಷತೆ ಹೆಚ್ಚು ಪ್ರಕಾರವಾಗಿದೆ ನಮ್ಮ ವೇಗಗತಿ ಪರೀಕ್ಷೆಗಳಲ್ಲಿ. ಸೆಲ್ಟೋಸ್ ಹೆಚ್ಚು ಬೇಗನೆ ವೇಗಗತಿ ಪಡೆಯುತ್ತದೆ XUV 300 ಜೊತೆ ಹೋಲಿಸಿದಾಗ ಎಲ್ಲ ವಿಧದಲ್ಲೂ. ಅದು 100kmph ವೇಗವನ್ನು ಮೂರು ಸೆಕೆಂಡ್ ಬೇಗನೆ ಪಡೆಯುತ್ತದೆ ಮತ್ತು 40kmph ರಿಂದ 100kmph ಅನ್ನು 4ನೇ ಗೇರ್ ನಲ್ಲಿ ಪಡೆಯಲು ನಾಲ್ಕು ಸೆಕೆಂಡ್ ಬೇಗನೆ ಆಗುತ್ತದೆ ಮತ್ತು 30kmph ನಿಂದ 80kmph ಅನ್ನು 3ನೇ ಗೇರ್ ನಲ್ಲಿ ಪಡೆಯಲು ಎರೆಡು ಸೆಕೆಂಡ್ ಬೇಗನೆ ಆಗುತ್ತದೆ.
ಬ್ರೇಕಿಂಗ್ ಪರೀಕ್ಷೆ
|
100-0kmph |
80-0kmph |
ಕಿಯಾ ಸೆಲ್ಟೋಸ್ |
41.3m |
26.43m |
ಮಹಿಂದ್ರಾ XUV 300 |
41.59m |
25.44m |
ಎರೆಡೂ ಕಾರ್ ಗಳಲ್ಲಿ ನಾಲ್ಕೂ ವೀಲ್ ಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಸೇಲ್ಟೋಸ್ 100kmph ನಿಂದ ನಿಲುಗಡೆಗೆ ಬರಲು XUV 300 ಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ, 80kmph ನಿಂದ ನಿಲುಗಡೆಗೆ ಬರಲು , the XUV 300 ಒಂದು ಮೀಟರ್ ಕಡಿಮೆ ದೂರ ಕ್ರಮಿಸಬೇಕಾಗುತ್ತದೆ ಸೇಲ್ಟೋಸ್ ಗೆ ಹೋಲಿಸಿದರೆ.
ಮೈಲೇಜ್ ಹೋಲಿಕೆ
|
Claimed (ARAI) |
City (tested) |
Highway (tested) |
ಕಿಯಾ ಸೆಲ್ಟೋಸ್ |
16.1kmpl |
11.51kmpl |
18.03kmpl |
ಮಹಿಂದ್ರಾ XUV 300 |
17kmpl |
12.16kmpl |
14.25kmp |
XUV 300 ಯ ಚಿಕ್ಕ ಟರ್ಬೊ ಚಾರ್ಜ್ ಇರುವ ಪೆಟ್ರೋಲ್ ಎಂಜಿನ್ ಹೆಚ್ಚು ಮೈಲೇಜ್ ಕೊಡುತ್ತದೆ ನಗರ ಡ್ರೈವಿಂಗ್ ಸ್ಥಿತಿಗಳಲ್ಲಿ ಸೆಲ್ಟೋಸ್ ಗೆ ಹೋಲಿಸಿದಾಗ. ಆದರೆ, ಹೈವೇ ಮೈಲೇಜ್ ಸುಮಾರು 4kmpl ಕಡಿಮೆ ಇದೆ ಕಿಯಾ ದ ದೊಡ್ಡ ಎಂಜಿನ್ ಗೆ ಹೋಲಿಸಿದರೆ. XUV300 ಮೈಲೇಜ್ ಅಧಿಕೃತ ಮೈಲೇಜ್ ಗಿಂತಲೂ ಕಡಿಮೆ ಕೊಡುತ್ತದೆ ಎರೆಡೂ ಸ್ಥಿತಿಗತಿಗಳಲ್ಲಿ .
|
50% City, 50% Highway |
75% City, 25% Highway |
25% City, 75% Highway |
ಕಿಯಾ ಸೆಲ್ಟೋಸ್ |
14.05kmpl |
12.65kmpl |
15.79kmpl |
ಮಹಿಂದ್ರಾ XUV 300 |
13.12kmpl |
12.62kmpl |
13.66kmpl |
ಕಿಯಾ ಸೆಲ್ಟೋಸ್ ಹಾಗು ಮಹಿಂದ್ರಾ XUV 300 ನ ಮೈಲೇಜ್ ಕಂಡುಹಿಡಿಯಬೇಕಾದರೆ ನಗರ ಹಾಗು ಹೈವೇ ಸ್ಥಿತಿಗತಿಗಳಲ್ಲಿ, ದೊಡ್ಡ SUV ಹೆಚ್ಚು ಮೈಲೇಜ್ ಕೊಟ್ಟಿತು. ನಗರ ಹಾಗು ಹೈವೇ ಮೈಲೇಜ್ ಗಳ ತುಲನೆಯನ್ನು ಸೆಲ್ಟೋಸ್ ಕಾಂಪ್ಯಾಕ್ಟ್ SUV ಹೆಚ್ಚು ಮೈಲೇಜ್ ಒಂದಿಗೆ ನಿಭಾಯಿಸಿತು XUV 300 ಗೆ ಹೋಲಿಸಿದಾಗ. ನಗರದಲ್ಲಿನ ಡ್ರೈವಿಂಗ್ ಪರಿಗಣಿಸಿದಾಗ ಎರೆಡೂ ಬಹಳಷ್ಟು ಸರಿಸಮಾನವಾದ ಮೈಲೇಜ್ ಕೊಡುತ್ತದೆ, ಆದರೆ ಸೆಲ್ಟೋಸ್ ಸ್ವಲ್ಪ ಹೆಚ್ಚು ಮೈಲೇಜ್ ಕೊಡುತ್ತದೆ.
0 out of 0 found this helpful