ಕಿಯಾ ಸೆಲ್ಟೋಸ್ vs MG ಹೆಕ್ಟರ್ vs ಟಾಟಾ ಹ್ಯಾರಿಯೆರ್ : ಪವರ್, ಮೈಲೇಜ್, ಮತ್ತು ಅಳತೆಗಳ ಹೋಲಿಕೆ
ಕಿಯಾ ಸೆಲ್ಟೋಸ್ 2019-2023 ಗಾಗಿ dinesh ಮೂಲಕ ಆಗಸ್ಟ್ 14, 2019 03:02 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಸೆಲ್ಟೋಸ್ ನ ಅಗ್ರ ವೇರಿಯೆಂಟ್ ಗಳು MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್ ಮೇಲೆ ಪೈಪೋಟಿ ಮಾಡುತ್ತದೆ.
ಕಿಯಾ ದವರು ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಾಗಿದ್ದಾರೆ. ಅದರ ಬೆಲೆಗಳನ್ನು ಇನ್ನು ಘೋಷಿಸಲಾಗಿಲ್ಲ, ಆದರೆ ಕರ್ಮಕೆರ್ ಈಗಾಗಲೇ ಕಾಂಪ್ಯಾಕ್ಟ್ SUV ಯ ಅದರ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಈ ಹಿಂದೆ ನಾವು ಸೆಲ್ಟಸ್ ಅನ್ನು ಅದರ ನೇರ ಪ್ರತಿಸ್ಪರ್ದಿಗಳಾದ ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ಮಾರುತಿ ಸುಜುಕಿ S ಕ್ರಾಸ್ ಮತ್ತು ರೆನಲು ಡಸ್ಟರ್ ಜೊತೆಗೆ ಹೋಲಿಸಿದ್ದೆವು. ಈಗ, ನಾವು ಅದು ಇತರ ಇದೆ ರೀತಿ ಬೆಲೆ ಪಟ್ಟಿ ಹೊಂದಿರುವ ಮಿಡ್ ಸೈಜ್ SUV ಗಳಾದ ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಹೇಗೆ ಸ್ಪರ್ದಿಸುತ್ತದೆ ಎಂದು ತಿಳಿಯೋಣ.
ಅಳೆತೆಗಳು
|
ಕಿಯಾ ಸೆಲ್ಟೋಸ್ |
MG ಹೆಕ್ಟರ್ |
ಟಾಟಾ ಹ್ಯಾರಿಯೆರ್ |
Length |
4315mm |
4655mm |
4598mm |
Width |
1800mm |
1835mm |
1894mm |
Height |
1620mm |
1760mm |
1706mm |
Wheelbase |
2610mm |
2750mm |
2741mm |
Boot Space |
433 litres |
587 litres |
425 litres |
ಹೆಚ್ಚು ಉದ್ದವಾಗಿರುವುದು : MG ಹೆಕ್ಟರ್
ಹೆಚ್ಚು ಅಗಲವಾಗಿರುವುದು : ಟಾಟಾ ಹ್ಯಾರಿಯೆರ್
ಹೆಚ್ಚು ಎತ್ತರವಾಗಿರುವುದು : MG ಹೆಕ್ಟರ್
ಹೆಚ್ಚು ಉದ್ದವಾದ ವೀಲ್ ಬೇಸ್ : MG ಹೆಕ್ಟರ್
ಹೆಚ್ಚು ಬೂಟ್ ಸ್ಪೇಸ್ : MG ಹೆಕ್ಟರ್
ಸೆಲ್ಟೋಸ್ ಅತಿ ಚಿಕ್ಕ ಕಾರ್ ಆಗಿದೆ ಅಳತೆಗಳಲ್ಲಿ, ಅದು ಆಶ್ಚರ್ಯವೇನಲ್ಲ ಏಕೆಂದರೆ ಅದು ಕಾಂಪ್ಯಾಕ್ಟ್ SUV ಆಗಿದ್ದು ಇತರ ಎರೆಡು ಮಿಡ್ ಸೈಜ್ SUV ಗಳಾಗಿದೆ.
ಇಂಜಿನ್ ಗಳು
ಪೆಟ್ರೋಲ್
|
ಕಿಯಾ ಸೆಲ್ಟೋಸ್ |
MG ಹೆಕ್ಟರ್ |
Engine |
1.5-litre/1.4-litre turbo |
1.5-litre/1.5-litre hybrid |
Power |
115PS/140PS |
143PS |
Torque |
144Nm/242Nm |
250Nm |
Transmission |
6MT, CVT/ 6MT, 7-DCT |
6MT, 6-DCT/ 6MT |
Fuel Economy |
16.5kmpl, 16.8kmpl/ 16.1kmpl, 16.5kmpl |
14.16kmpl, 13.96kmpl/ 15.81kmpl |
ಹ್ಯಾರಿಯೆರ್ ಪೆಟ್ರೋಲ್ ಎಂಜಿನ್ ಜೊತೆಗೆ ದೊರೆಯುವುದಿಲ್ಲವಾದುದರಿಂದ ನಾವು ಈ ಎರೆಡು SUV ಗಳಲ್ಲಿ ಮಾತ್ರ ಹೋಲಿಕೆ ಮಾಡಿದ್ದೇವೆ.
ಹೆಚ್ಚು ಶಕ್ತಿಯುತವಾಗಿರುವುದು : MG ಹೆಕ್ಟರ್
ಹೆಚ್ಚು ಟಾರ್ಕ್ ಹೊಂದಿರುವುದು: MG ಹೆಕ್ಟರ್
ಹೆಚ್ಚು ಮೈಲೇಜ್ ಕೊಡುವುದು: ಕಿಯಾ ಸೆಲ್ಟೋಸ್ .5- ಲೀಟರ್ ಪೆಟ್ರೋಲ್
ಸೆಲ್ಟೋಸ್ ಎರೆಡು ಪೆಟ್ರೋಲ್ ಎಂಜಿನ್ ಒಂದಿಗೆ ಬರುತ್ತದೆ, ಹೆಕ್ಟರ್ ಒಂದು ಪೆಟ್ರೋಲ್ ಯೂನಿಟ್ ಪಡೆಯುತ್ತದೆ. ಆದರೆ, ಹೆಕ್ಟರ್ ಆಯ್ಕೆಯಾಗಿ 48V ಹೈಬ್ರಿಡ್ ಸಿಸ್ಟಮ್ ಅನ್ನು ಪಡೆಯುತ್ತದೆ ಜೊತೆಗೆ ಪೆಟ್ರೋಲ್ ಎಂಜಿನ್ ಹೆಚ್ಚು ಮೈಲೇಜ್ ಸಹ ಕೊಡುತ್ತದೆ.
ಟ್ರಾನ್ಸ್ಮಿಷನ್ ವಿಷಯಗಳನ್ನು ಪರಿಗಣಿಸಿದರೆ , ಎರೆಡು ಕಾರ್ ಗಳು 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಜೊತೆಗೆ ಎರೆಡು ಕಾರ್ ಮೇಕರ್ ಗಳು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗಳನ್ನೂ ಸಹ ಕೊಡುತ್ತಿದ್ದಾರೆ. ಕಿಯಾ ಎರೆಡು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಸೆಲ್ಟಸ್ ಪೆಟ್ರೋಲ್ ಪೆಟ್ರೋಲ್ ನೊಂದಿಗೆ ಪಡೆಯುತ್ತದೆ. ಇವುಗಳಲ್ಲಿ 1.5-ಲೀಟರ್ ಯೂನಿಟ್ ಅನ್ನು CVT ಯೊಂದಿಗೆ ಬರುತ್ತದೆ, 1.4- ಲೀಟರ್ ಟರ್ಬೊ ಪೆಟ್ರೋಲ್ ಜೊತೆಗೆ 7- ಸ್ಪೀಡ್ DCT. MG, ಇನ್ನೊಂದುಬದಿಯಲ್ಲಿ ಕೇವಲ 6- ಸ್ಪೀಡ್ DCT ಪಡೆಯುತ್ತದೆ ಹೆಕ್ಟರ್ ನಲ್ಲಿ ಮತ್ತು ಅದನ್ನು ಕೇವಲ ಹೈಬ್ರಿಡ್ ಇಲ್ಲದಿರುವ ವೇರಿಯೆಂಟ್ ನಲ್ಲಿ ಮಾತ್ರ ಕೊಡಲಾಗಿದೆ.
ಡೀಸೆಲ್
|
ಕಿಯಾ ಸೆಲ್ಟೋಸ್ |
MG ಹೆಕ್ಟರ್ |
ಟಾಟಾ ಹ್ಯಾರಿಯೆರ್ |
Engine |
1.5-litre diesel |
2.0-litre diesel |
2.0-litre diesel |
Power |
115PS |
170PS |
140PS |
Torque |
250Nm |
350Nm |
350Nm |
Transmission |
6-speed MT/6-speed AT |
6-speed MT |
6-speed MT |
Fuel Economy |
21kmpl/18kmpl |
17.41kmpl |
16.79kmpl |
ಹೆಚ್ಚು ಶಕ್ತಿಯುತವಾದದ್ದು: MG ಹೆಕ್ಟರ್
ಹೆಚ್ಚು ಟಾರ್ಕ್ ಹೊಂದಿರುವುದು: MG ಹೆಕ್ಟರ್ ಮತ್ತು ಟಾಟಾ ಹ್ಯಾರಿಯೆರ್
ಹೆಚ್ಚು ಮೈಲೇಜ್ ಕೊಡುವುದು: ಕಿಯಾ ಸೆಲ್ಟೋಸ್
MG ಹೆಕ್ಟರ್ ಹಾಗು ಟಾಟಾ ಹ್ಯಾರಿಯೆರ್ ಎರೆಡೂ ಒಂದೇ 2.0-ಲೀಟರ್ ಡೀಸೆಲ್ ಎಂಜಿನ್ ನಿಂದ ಪವರ್ ಪಡೆಯುತ್ತದೆ ಕಿಯಾ ಸೆಲ್ಟೋಸ್ 1.5-ಲೀಟರ್ ಯೂನಿಟ್ ಪಡೆಯುತ್ತದೆ. ಈ ಎಲ್ಲ ಎಂಜಿನ್ ಗಳನ್ನೂ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಗೆ ಸ್ಟ್ಯಾಂಡರ್ಡ್ ಆಗಿ ಸಂಯೋಜಿಸಲಾಗಿದೆ. ಸೆಲ್ಟಸ್ ಮಾತ್ರ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಅನ್ನು ಆಯ್ಕೆ ಆಗಿ ಪಡೆಯುತ್ತದೆ ಡೀಸೆಲ್ ಎಂಜಿನ್ ಒಂದಿಗೆ. ಇದರಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಕೊಡಲಾಗಿದೆ.
ಬೆಲೆಗಳು :
ಕಿಯಾ ನವರು ಸೆಲ್ಟೋಸ್ ನ ಬೆಲೆಯನ್ನು 22 August 2019 ಪ್ರಕಟಪಡಿಸಲಿದ್ದಾರೆ. ಅದರ ನಿರೀಕ್ಷಿತ ಬೆಲೆ ವ್ಯಾಪ್ತಿ ರೂ 10 ಲಕ್ಷ ದಿಂದ ರೂ 16 ಲಕ್ಷದ ವರೆಗೂ ಇದೆ (ಎಕ್ಸ್ ಶೋ ರೂಮ್)
|
ಕಿಯಾ ಸೆಲ್ಟೋಸ್ |
MG ಹೆಕ್ಟರ್ |
ಟಾಟಾ ಹ್ಯಾರಿಯೆರ್ |
Price |
Rs 10 lakh to Rs 16 lakh (expected ex-showroom) |
Rs 12.18 lakh to Rs 16.88 lakh (ex-showroom pan-India) |
Rs 12.99 lakh to Rs 16.75 lakh (ex-showroom Delhi). |
Also Read: Kia Seltos Air Purifier Explained
Read More on : Hector on road price
0 out of 0 found this helpful