• English
  • Login / Register

ಕಿಯಾ ಸೆಲ್ಟೋಸ್ vs MG ಹೆಕ್ಟರ್ vs ಟಾಟಾ ಹ್ಯಾರಿಯೆರ್ : ಯಾವ SUV ಹೆಚ್ಚು ವಿಶಾಲವಾಗಿದೆ?

ಕಿಯಾ ಸೆಲ್ಟೋಸ್ 2019-2023 ಗಾಗಿ sonny ಮೂಲಕ ಸೆಪ್ಟೆಂಬರ್ 06, 2019 01:13 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಕಾಂಪ್ಯಾಕ್ಟ್ SUV  ದೊಡ್ಡ ಪ್ರತಿಸ್ಪರ್ದಿಗಳೊಂದಿಗೆ ಸೆಣಸಬಹುದೇ ವಿಶಾಲತೆ ವಿಷಯದಲ್ಲಿ ?

  • ಕಿಯಾ ಸೆಲ್ಟೋಸ್ ಬೆಲೆ ಅದನ್ನು ದೊಡ್ಡ SUV ಗಳಾದ  MG ಹೆಕ್ಟರ್ ಹಾಗು ಟಾಟಾ ಹ್ಯಾರಿಯೆರ್ ಒಂದಿಗೆ ಸ್ಪರ್ದಿಸುವಂತೆ ಮಾಡುತ್ತದೆ. 
  • ಸೆಲ್ಟೋಸ್ ಎರೆದಕ್ಕಿಂತಲೂ ಚಿಕ್ಕದಾಗಿದೆ ಆದರೆ ಹ್ಯಾರಿಯೆರ್ ಗಿಂತಲೂ ಹೆಚ್ಚಿನ ವಿಶಾಲತೆ ಹೊಂದಿದೆ. 
  • ಹ್ಯಾರಿಯೆರ್ ನ ಮುಂಬದಿ ಶಾಲಿನ ಸೀಟ್ ಹೆಚ್ಚು ವಿಶಾಲವಾಗಿದೆ ಒಟ್ಟಾರೆ ಆದರೆ ಹೆಕ್ಟರ್ ನಲ್ಲಿ ದೊಡ್ಡ ಸೀಟ್ ಬೇಸ್ ಕೊಡಲಾಗಿದೆ; ಸೆಲ್ಟೋಸ್  ಹೆಚ್ಚು ಹಿಂದೆ ಉಳಿದಿಲ್ಲ 
  • ಹ್ಯಾರಿಯೆರ್ ನ ಹೆಚ್ಚಿನ ಅಗಲತೆ ಹಿಂದಿನ ಸೀಟ್ ನಲ್ಲಿ ಹೆಚ್ಚು ಕಂಡುಬರುತ್ತದೆ ಮತ್ತು ಹೆಚ್ಚು ಮೊಣಕಾಲು ಜಾಗ ಸಹ ಇದೆ ಮುಂಬದಿಯ ಸೀಟ್ ಅನ್ನು ಹೆಚ್ಚು ಮುಂದೆ ಸರಿಸಿದಾಗ. 
  • ಸೆಲ್ಟೋಸ್ ನ ಎರೆಡನೆ ಸಾಲಿನಲ್ಲಿ ಹೆಚ್ಚು ಹೆಡ್ ರೂಮ್ ಇದೆ, ದೊಡ್ಡ ಸೀಟ್ ಬೇಸ್ ಮತ್ತು ಎತ್ತರದ ಸೀಟ್ ಹಿಂಬದಿಗಳು ಇದೆ ದೊಡ್ಡ SUV ಗಳಿಗಿಂತಲೂ ಹೆಚ್ಚಾಗಿ.

Kia Seltos vs MG Hector vs Tata Harrier: Which SUV Offers More Space?

ಕಿಯಾ ದವರು ಸೆಲ್ಟೋಸ್ ಬಿಡುಗಡೆಯೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದಾರೆ, ಅದು ಕಾಂಪ್ಯಾಕ್ಟ್ SUV  ಗಳಾದ ಹುಂಡೈ ಕ್ರೆಟಾ, ಮಾರುತಿ ಸುಜುಕಿ  S-ಕ್ರಾಸ್, ನಿಸ್ಸಾನ್ ಕಿಕ್ಸ್, ಮತ್ತು ರೆನಾಲ್ಟ್ ಕ್ಯಾಪ್ಟರ್ ಗಳೊಂದಿಗೆ ಸ್ಪರ್ದಿಸುತ್ತದೆ. ಅದರ ಆರಂಭಿಕ ಬೆಲೆ ಪಟ್ಟಿ  ರೂ 9.69  ಲಕ್ಷ ದಿಂದ  ರೂ 15.99 ಲಕ್ಷ ವರೆಗೂ (ಎಕ್ಸ್ ಶೋ ರೂಮ್ ದೆಹಲಿ) ಇದೆ. ಹಾಗಾಇ ಸೆಲ್ಟಸ್ ಅನ್ನು 5-ಸೆಟರ್ ಮಿಡ್ ಸೈಜ್ SUV ಗಳು ಹಾಗು  MG ಹೆಕ್ಟರ್ ಹಾಗು ಟಾಟಾ ಹ್ಯಾರಿಯೆರ್ ಜೊತೆಗೆ ಸ್ಪರ್ದಿಸುವಂತೆ ಮಾಡುತ್ತದೆ. 

ಇದು ವಿಭಾಗದ ಕೆಲ ಹಂತದಲ್ಲಿದ್ದರೂ ಸಹ , ಸೆಲ್ಟೋಸ್ ಹೇಗೆ ಕ್ಯಾಬಿನ್ ಸ್ಪೇಸ್ ವಿಶ್ಚರದಲ್ಲಿ ಇತರ ದೊಡ್ಡ ಪ್ರತಿಸ್ಪರ್ದಿಗಳೊಂದಿಗೆ ಸ್ಪರ್ದಿಸುತ್ತದೆ? ನಾವು ತಿಳಿಯೋಣ

  • ಅಳತೆಗಳು

Measurement

ಕಿಯಾ ಸೆಲ್ಟೋಸ್

MG ಹೆಕ್ಟರ್

ಟಾಟಾ ಹ್ಯಾರಿಯೆರ್

Length

4315mm

4655mm

4598mm

Width

1800mm

1835mm

1894mm

Height

1620mm

1760mm

1706mm

Wheelbase

2610mm

2750mm

2741mm

Boot Space

433 litres

587 litres

425 litres

  • MG ಹೆಕ್ಟರ್ ಹೆಚ್ಚು ಉದ್ದವಾಗಿರುವ ಹಾಗು ಎತ್ತರವಾಗಿರುವ SUV ಆಗಿದೆ ಉದ್ದನೆ  ವೀಲ್ ಬೇಸ್ ಹಾಗು 587 ಲೀಟರ್ ಬೂಟ್ ಸ್ಪೇಸ್ ಒಂದಿಗೆ , ಅದು 154 ಲೀಟರ್ ಗಳು ಹೆಚ್ಚು ಇದೆ ಸೆಲ್ಟೋಸ್  ಗಿಂತಲೂ ಮತ್ತು  ಹ್ಯಾರಿಯೆರ್ ಗಿಂತಲೂ 162 ಲೀಟರ್ ಹೆಚ್ಚು ಇದೆ. 

  • ಹೊರಗಡೆಯ ಎಲ್ಲ ಅಳತೆಗಳಲ್ಲೂ, ಕಿಯಾ ಸೆಲ್ಟೋಸ್  ಎರೆದಕ್ಕಿಂತಲೂ ಚಿಕ್ಕದಾಗಿದೆ.  

  • ಟಾಟಾ ಹ್ಯಾರಿಯೆರ್ ಹೆಚ್ಚು ಅಗಲವಾಗಿದೆ ಜೊತೆಗೆ ಅತಿ ಕಡಿಮೆ ಕಡಿಮೆ ಬೂಟ್ ಸ್ಪೇಸ್ ಇದೆ.

 

ಮುಂದುಗಡೆ ಸಾಲಿನ ವಿಶಾಲತೆ

 

ಕಿಯಾ ಸೆಲ್ಟೋಸ್

MG ಹೆಕ್ಟರ್

ಟಾಟಾ ಹ್ಯಾರಿಯೆರ್

Legroom (min-max)

915-1070mm

885-1010mm

930-1110mm

Kneeroom (min-max)

560-770mm

580-780mm

540-780mm

Headroom (min-max)

870-970mm(driver)

930-960mm(driver)

940-1040mm(driver)

Seat base length

515mm

520mm

460mm

Seat base width

450mm

485mm

490mm

Seat back height

610mm

630mm

660mm

Cabin width

1395mm

1410mm

1485mm

Shoulder width

1340mm

1355mm

1350mm

  • ಹ್ಯಾರಿಯೆರ್ ನಲ್ಲಿ ಹೆಚ್ಚು ಲೆಗ್ ರೂಮ್ ಇದೆ ಮುಂಬದಿಯಲ್ಲಿ ಮತ್ತು ಆಶ್ಚರ್ಯವಾಗುವಂತೆ , ಸೆಲ್ಟೋಸ್ ನಲ್ಲಿ ಹೆಕ್ಟರ್ ಗಿಂತಲೂ  ಹೆಚ್ಚು ಲೆಗ್ ರೂಮ್ ಇದೆ. 

  • ಮೊಣಕಾಲು ಜಗದ ವಿಷಯದಲ್ಲಿ , ಅಲ್ಲ ಮುರು ಹತ್ತಿರದಿಂದ ಹೋಲುತ್ತದೆ ಸೆಲ್ಟೋಸ್ ನಲ್ಲಿ ಹೆಚ್ಚಿನ ಸ್ಥಳಾವಕಾಶ  ಕೇವಲ 10mm ಕಡಿಮೆ ಇದೆ ಇತರ ಎರೆದಕ್ಕಿಂತಲೂ, ಒಟ್ಟಾರೆ ಹೆಕ್ಟರ್ ಗೆಲ್ಲುತ್ತದೆ.

Kia Seltos vs MG Hector vs Tata Harrier: Which SUV Offers More Space?

  • ಹೆಕ್ಟರ್ ನಲ್ಲಿ ಅತಿ ಉದ್ದವಾದ ಮುಂಬದಿ ಸೀಟ್ ಬೇಸ್ ಇದೆ, ನಂತರದ ಸ್ಥಾನ ಸೆಲ್ಟೋಸ್ ಗೆ ಸಲ್ಲುತ್ತದೆ. ಹ್ಯಾರಿಯೆರ್ ಹೋಲಿಕೆಯಲ್ಲಿ ದೂರವಿದೆ. ಆದರೆ ಸೀಟ್ ಅಗಲದ ವಿಷಯದಲ್ಲಿ ಮತ್ತು ಸೀಟ್ ಬ್ಯಾಕ್ ನ ಎತ್ತರ  ವಿಷಯದಲ್ಲಿ ಹ್ಯಾರಿಯೆರ್ ಗೆಲ್ಲುತ್ತದೆ. ಕಿಯಾ ಕಾಂಪ್ಯಾಕ್ಟ್ SUV ಮುಂದಿನ ಸೀಟ್ ಅಳತೆ ಕಡಿಮೆ ಇದೆ ಇತರ ಎರೆಡು ಮಿಡ್ ಸೈಜ್ SUV ಗಳಿಗೆ ಹೋಲಿಸಿದರೆ.

  • ಸೆಲ್ಟೋಸ್ ನಲ್ಲಿ ಅತಿ ಕಡಿಮೆ ಶೋಲ್ಡರ್ ಅಗಲತೆ  (1340mm) ಇದೆ ಆದರೆ ಅದು ಹೆಕ್ಟರ್ ಇಂದ ದೂರ ಉಳಿದಿಲ್ಲ ಹೆಕ್ಟರ್ ನಲ್ಲಿ  ಹೆಚ್ಚು ಇದೆ  (+15mm).

​​​​​​​Kia Seltos vs MG Hector vs Tata Harrier: Which SUV Offers More Space?

  • ಹ್ಯಾರಿಯೆರ್ ನ ಕ್ಯಾಬಿನ್ ಅಗಲ (1485mm) ಹೆಕ್ಟರ್ ಗಿಂತಲೂ ಹೆಚ್ಚು ಇದೆ (-75mm) ಅಥವಾ ಸೆಲ್ಟಸ್  (-90mm).

  • ಒಟ್ಟಾರೆ , ಹ್ಯಾರಿಯೆರ್ ನ ಮುಂದಿನ ಸಾಲಿನಲ್ಲಿ ಹೆಚ್ಚು ವಿಶಾಲತೆ ಇದೆ ಈ ಮೂರು SUV ಗಳಲ್ಲಿ.

Tata Harrier vs Mahindra XUV500: Which SUV Offers More Space?

ಎರೆಡನೆ ಸಾಲಿನ  ವಿಶಾಲತೆ

 

ಕಿಯಾ ಸೆಲ್ಟೋಸ್

MG ಹೆಕ್ಟರ್

ಟಾಟಾ ಹ್ಯಾರಿಯೆರ್

Shoulder room

1320mm

1390mm

1400mm

Head room

945mm

920mm

940mm

Kneeroom (max-min)

615-830mm

700-930mm

720-910mm

Seat base width

1224mm

1240mm

1340mm

Seat base length

480mm

450mm

475mm

Seat back height

640mm

625mm

625mm

Floor hump height

45mm

0mm

120mm

Floor hump width

325mm

0mm

295mm

  • ಹಿಂದಿನ ಸಾಲಿನ ಸೀಟ್ ಗಳಿಗೆ ಹೋದಾಗ, ಸೆಲ್ಟೋಸ್ , ಹ್ಯಾರಿಯೆರ್, ಮತ್ತು ಹೆಕ್ಟರ್ ಗಳಲ್ಲಿನ  ಅಳತೆಯಲ್ಲಿನ ಭಿನ್ನತೆ ಹೆಚ್ಚು ಕಂಡುಬರುತ್ತದೆ 

  • ಕಿಯಾ ದಲ್ಲಿ ಕಡಿಮೆ  ಶೋಲ್ಡರ್ ರೂಮ್  ದೊರೆಯುತ್ತದೆ , ಹ್ಯಾರಿಯೆರ್ ನಲ್ಲಿ ಹೆಚ್ಚು ಇದೆ (+80mm).

​​​​​​​Kia Seltos vs MG Hector vs Tata Harrier: Which SUV Offers More Space?

  • ಹೆಡ್ ರೂಮ್ ವಿಷಯದಲ್ಲಿ, ಆದರೂ, ಸೆಲ್ಟೋಸ್  ಹಿಂಬದಿ ಪ್ಯಾಸೆಂಜರ್ ಗಳಿಗೆ ಹೆಚ್ಚು ಕೊಡುತ್ತದೆ , ಅದರ ನಂತರ ಹ್ಯಾರಿಯೆರ್ (-5mm) ಮತ್ತು ಹೆಕ್ಟರ್ (-25mm). 

  • ಹ್ಯಾರಿಯೆರ್ ನ ರೇರ್ ಬೆಂಚ್ ಹೆಚ್ಚು ಅಗಲವಾಗಿದೆ 100mm ಹೆಚ್ಚು ಹೆಕ್ಟರ್ ನ ಎರೆಡನೆ ಸ್ಥಾನದಲ್ಲಿರುವ ಹೆಕ್ಟರ್ ಗಿಂತಲೂ ಹಾಗು ಸೆಲ್ಟೋಸ್  26mm ತೆಳ್ಳಗಿದೆ. 

Kia Seltos vs MG Hector vs Tata Harrier: Which SUV Offers More Space?

  • ಈ ಟಾಟಾ ದಲ್ಲಿ ಮೂವರನ್ನು ಹೆಚ್ಚು ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆ ಕಿಯಾ ಅಥವಾ MG ಗಿಂತಲೂ.

  • ಆದರೂ, ತೊಡೆಗಳಿಗೆ ಅನುಕೂಲವಂತಹ ವಿಷಯದಲ್ಲಿ ಜೊತೆಗೆ ಸೀಟ್ ಬೇಸ್ ಉದ್ದ ವಿಷಯದಲ್ಲಿ, ಸೆಲ್ಟಸ್ ನಲ್ಲಿ  480mm ಇದ್ದು ಅದು ಹ್ಯಾರಿಯೆರ್ ಗಿಂತಲೂ 5mm ಹೆಚ್ಚು ಇದೆ, ಹಾಗು ಹೆಕ್ಟರ್ ಗಿಂತಲೂ 30mm ಹೆಚ್ಚು ಇದೆ. 

  • ಸೀಟ್ ನ ಬ್ಯಾಕ್ ನ ಎತ್ತರ ವಿಷಯದಲ್ಲೂ ಹಾಗೆಯೆ ಇದೆ , ಸೆಲ್ಟೋಸ್  ನ ರೇರ್ ಸೀಟ್ 15mm ಹೆಚ್ಚು ಎತ್ತರ ಇದೆ ಇತರ ಎರೆಡೂ ಪ್ರತಿಸ್ಪರ್ದಿಗಳಿಗಿಂತಲೂ 

Kia Seltos vs MG Hector vs Tata Harrier: Which SUV Offers More Space?

  •   ಮದ್ಯದಲ್ಲಿ ಕುಳಿತುಕೊಳ್ಳುವ ಎರೆಡನೆ ಸಾಲಿನ  ಪ್ಯಾಸೆಂಜರ್ ಕಾಲು ಇರಿಸಬಹುದಾದ ಸ್ಥಳಾವಕಾಶ ವಿಷಯದಲ್ಲಿ , ಹ್ಯಾರಿಯೆರ್ ನ ಕಾಲು ಇರಿಸುವ ಸ್ಥಳಾವಕಾಶದ ವಿನ್ಯಾಸ ಸುಲಭವಾಗಿ ಗೆಲ್ಲುತ್ತದೆ. 

  • ಸೆಲ್ಟೋಸ್ ನ ಫ್ಲೋರ್ ಹಂಪ್ ಚಿಕ್ಕದಾಗಿದೆ ಆದರೆ ಹ್ಯಾರಿಯೆರ್ ಗಿಂತಲೂ ಅಗಲವಾಗಿದೆ. ಕಿಯಾ ದಲ್ಲಿ, ನೀವು ನಿಮ್ಮ ಕಾಲನ್ನು ಹಂಪ್ ಮೇಲೆ ಇರಿಸಬಹುದು, ಆದರೆ ಟಾಟಾ ದಲ್ಲಿ ನೀವು ಕಾಲನ್ನು ಎರೆಡೂ ಬದಿಯಲ್ಲಿ ಇರಿಸಲು ಬಯಸುವಿರಿ.

ಬೆಲೆಗಳು

 

ಕಿಯಾ ಸೆಲ್ಟೋಸ್

MG ಹೆಕ್ಟರ್

ಟಾಟಾ ಹ್ಯಾರಿಯೆರ್

Ex-showroom, Delhi prices

Rs 9.69 lakh to Rs 15.99 lakh

Rs 12.18 lakh to Rs 16.88 lakh

Rs 13 lakh to Rs 16.76 lakh

  • ಸೆಲ್ಟೋಸ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಲ್ಲಿ ದೊರೆಯುತ್ತದೆ, ಎಲ್ಲದರಲ್ಲೂ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ಸಹ ಇದೆ. 

  • ಹೆಕ್ಟರ್ ನಲ್ಲಿ ಡೀಸೆಲ್ -AT ವೇರಿಯೆಂಟ್ ಇಲ್ಲ ಆದರೆ ಅದರಲ್ಲಿ ಪೆಟ್ರೋಲ್ -AT ಆಯ್ಕೆ ಇದೆ. 

  • ಟಾಟಾ ಹ್ಯಾರಿಯೆರ್  ಸದ್ಯಕ್ಕೆ ಕೇವಲ ಡೀಸೆಲ್ -MT ಪವರ್ ಟ್ರೈನ್ ಜೊತೆಗೆ ದೊರೆಯುತ್ತದೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Kia ಸೆಲ್ಟೋಸ್ 2019-2023

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience