Mahindra Scorpio: Variants Explained
ಮಾರ್ಚ್ 22, 2019 01:17 pm ರಂದು rachit shad ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಪ್ರಾರಂಭಿಕ ಬೆಲೆ ರೂ ೯. ೯೯ಲಕ್ಷ (ಎಕ್ಸ್ ಷೋರೂಮ್ ದೆಹಲಿ ). ಹೊಸ ಮಹಿಂದ್ರ ಸ್ಕಾರ್ಪಿ ಆರು ವೇರಿಯೆಂಟ್ ಗಳು ಹಾಗು ಎರೆಡು ಎಂಜಿನ್ ಹಾಗು ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ . ಮಹಿಂದ್ರಾ ನಮಗೆಲ್ಲ ತಿಳಿದಿರುವಂತೆ SUV ಹೊರತರುವಲ್ಲಿ ಎತ್ತಿದ ಕೈ ಪಡೆದಿದೆ .ನಿಮ್ಮ ಬಜೆಟ್ ಎಷ್ಟೇ ಇರಲಿ ಅದಕ್ಕೆ ಹೊಂದುವಂತ ಒಂದು SUV ಇರುತ್ತದೆ .ಹಾಗಾಗಿ ಇದರ ಒಂದು ಮಾಡೆಲ್ ಎಲ್ಲಾ ಸಮಯದಲ್ಲೂ ಅಭಿಮಾನಿಗಳನ್ನು ಹೊಂದಿದೆ . ಇದನ್ನು ೨೦೦೨ ರಲ್ಲಿ ಹೊರತಂದಿತ್ತು , ಸುಮಾರು ೬ ಲಕ್ಷ ಯೂನಿಟ್ ನ ವರೆಗೂ ಮಾರಾಟ ಮಾಡಲಾಗಿದೆ. ಅದುವೇ ಮಹಿಂದ್ರಾ ಸ್ಕಾರ್ಪಿಯೊ ಆಗಿದೆ. ಇದು ಮಹಿಂದ್ರಾದ ದಶಕಗಳಿಂದ ಹೆಚ್ಚು ಮಾರಾಟ ವಾಗುವ ವಾಹನವಾಗಿದೆ. ಮಹಿಂದ್ರಾ ತನ್ನದೇ ಆದ ಸಮಯವನ್ನು ತೆಗೆದುಕೊಂಡು ಎರೆಡನೆ ಜನರೇಶನ್ ಸ್ಕಾರ್ಪಿಯೊ ವನ್ನು ೧೨ ವರ್ಷ ಗಳ ನಂತರ ಬಿಡುಗಡೆ ಮಾಡಿದೆ. ಆದರೆ ಅದರ ಫೇಸ್ ಲಿಫ್ಟ್ ತರಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ .ಇತರ SUV ಗಳಿಂದ ಹೆಚ್ಚಿದ ಸ್ಪರ್ಧೆ ಮಾತು ಮಾರ್ಕೆಟ್ ಶೇರ್ ಇಳಿಕೆ ಇದರ ಅವಶ್ಯಕತೆ ಹೆಚ್ಚಿಸಿತು. ಸ್ಕಾರ್ಪಿಯೊ ಹುಂಡೈ ಕ್ರೆಟಾ , ಟಾಟಾ ಸಫಾರಿ ಸ್ಟಾರ್ಮ್ , ನಿಸ್ಸಾನ್ ಟೆರ್ರಾನೋ , ಮತ್ತು ರೆನಾಲ್ಟ್ ದುಸ್ತುರ್ ಹಾಗು ಕಾಪ್ಟರ್ ನೊಂದಿಗೆ ಸ್ಪರ್ದಿಸುತ್ತದೆ. ಹೊಸ ಅವತಾರದಲ್ಲಿ ಸ್ಕಾರ್ಪಿಯೊ ಬೆಲೆ ರೂ ೯.೯ ಲಕ್ಷ ದಿಂದ ಪ್ರಾರಂಭವಾಗುತ್ತಾದೆ ಮತ್ತು ೧೬. ೦೧ ಲಕ್ಷ ದ ವರೆಗೂ ಇದೆ. (ಎಕ್ಸ್ ಶೋ ರೂಮ್ ಇಂಡಿಯಾ ) ವೇರಿಯೆಂಟ್ ಗಾಲ ಬಗ್ಗೆ ತಿಳಿಯುವ ಮುಂಚೆ ಸ್ಟ್ಯಾಂಡರ್ಡ್ ಸ್ಪೆಸಿಫಿಕೇಷನ್ ಬಗ್ಗೆ ತಿಳಿಯೋಣ . Vitals |
|
L x W x H (mm) |
4,456 x 1,820 x 1,995 (1,930 for S3) |
Seating Capacity |
7, 8, 9 |
Engine |
2.5-litre m2DICR |
2.2-litre mHAWK |
2.2-litre mHAWK |
Displacement |
2,523cc |
2,179cc |
2,179cc |
Max. Power |
75PS |
120PS |
140PS |
Max. Torque |
200Nm |
280Nm |
320Nm |
ಲಭ್ಯವಿರುವ ಬಣ್ಣದ ಆಯ್ಕೆಗಳು: ಪರ್ಲ್ ವೈಟ್, ನಪೋಲಿ ಬ್ಲಾಕ್, ಮೊಲ್ಟನ್ ರೆಡ್ ಮತ್ತು ಡಿಎಸ್ಎಟಿ ಸಿಲ್ವರ್.
ಗಮನಿಸಿ, ಈ ಎಸ್ಯುವಿಯ ಇಂಧನ ದಕ್ಷತೆಯನ್ನು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಮಹಿಂದ್ರಾ ಅಧಿಕೃತವಾಗಿ ಅಂಕಿಅಂಶಗಳನ್ನು ಹಂಚಿಕೊಂಡಿಲ್ಲ.
ರಿಫ್ರೆಶ್ ಆಗಿರುವ ಸ್ಕಾರ್ಪಿಯೊ ದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ವೇರಿಯೆಂಟ್ ಗಳ ಹೆಸರನ್ನು ಒಳಗೊಂಡು , ವೇರಿಯೆಂಟ್ ನ S ಜೊತೆಗೆ ಬರುತ್ತಿದ್ದ ಸಂಖ್ಯೆ ಯನ್ನು ವಿಷಮ ಸಂಖ್ಯೆ ಇಂದ ಬದಲಾಯಿಸಲಾಗಿದೆ. ಮತ್ತು ವೇರಿಯೆಂಟ್ ಸಂಖ್ಯೆ ಕೂಡ ೮ ರಿಂದ ೬ಕ್ಕೆ ಇಳಿದಿದೆ.Shift-on-fly four-wheel drive (4WD) ಟಾಪ್ ವೇರಿಯೆಂಟ್ ನೊಂದಿಗೆ ಮಾತ್ರ ಬರುತ್ತದೆ ಮತ್ತು ಎಂಜಿನ್ ಹೆಚ್ಚು ಶಕ್ತಿಯುತವಾಗಿದೆ ಕೂಡ. ೫ ಸ್ಪೀಡ್ ಗೇರ್ ಬಾಕ್ಸ್ ಅನ್ನು ಟ್ರಾನ್ಸ್ಮಿಷನ್ ಗೆ ಬಳಸಲಾಗಿದೆ. S3, S5 ಮತ್ತು S7 (120PS) ವೇರಿಯೆಂಟ್ ಗಳಲ್ಲಿ ಹಾಗು ಇತರ ವೇರಿಯೆಂಟ್ ಗಳಲ್ಲಿ ೬ ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ . ವಿವರಗಳನ್ನು ತಿಳಿಯೋಣ .
Variant: S3
Price: Rs 9.99 lakh
ವೇರಿಯೆಂಟ್ S ೩ ಬೆಲೆ ರೂ ೯.ಲಕ್ಷ
ಎಂಟ್ರಿ ಲೆವೆಲ್ ವೇರಿಯೆಂಟ್ ನಲ್ಲಿ ಸ್ಕಾರ್ಪಿಯೊ ದಲ್ಲಿ 2.5-ಲೀಟರ್ m2DICR ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇದು 2.2-ಲೀಟರ್ mHAWK ಎಂಜಿನ್ ಗೆ ಹೋಲಿಸಿದರೆ ಅಷ್ಟೇನು ಶಕ್ತಿಯುತವಾಗಿಲ್ಲ .ಇದರಲ್ಲಿರುವ ಮುಖ್ಯ ಫೀಚರ್ ಗಳು ಇಲ್ಲಿವೆ.
Manual AC |
Vinyl seat upholstery |
7 and 9 side seating configuration available |
Tilt steering adjustment |
Manual central locking |
Headlamp leveling |
Remote fuel lid opener |
Engine immobiliser |
Micro hybrid technology |
ನಿಮ್ಮ ನಿರೀಕ್ಷೆ ಯಂತೆ ಬೇಸ್ ಸ್ಕಾರ್ಪಿಯೊ ದಲ್ಲಿ ಅನುಕೂಲತೆಗಳು , ಶಕ್ತಿ, ಹಾಗು ಸುರಕ್ಷತೆಗಳು ಕಡಿಮೆ ಇದೆ. ವೀಲ್ ಗಳು ಸಹ ೧೫ ಇಂಚ್ ಗಳದ್ದಾಗಿದ್ದು ವೀಲ್ ಕ್ಯಾಪ್ ಇಲ್ಲ. S ೫ ವೇರಿಯೆಂಟ್ನಲ್ಲಿ ೧೭ ಇಂಚು ವೀಲ್ ಪೂರ್ತಿ ವೀಲ್ ಕ್ಯಾಪ್ ಗಳೊಂದಿಗೆ ಬರುತ್ತದೆ. ಬೆಲೆ ರೂ ೧೦ ಲಕ್ಷ ಒಳಗಿದ್ದು ಇದನ್ನು ಕಡೆಗಣಿಸಬಹುದಾಗಿದೆ. ಇದರ ತೂಕ ೨೫ ಟನ್ ಗಳಿಗೆ ಸರಿದೂಗುವ ಉಪಯುಕ್ತತೆ ಇಲ್ಲ. ಹಾಗಾಗಿ ಇಂಜಿನ್ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ . ಮತ್ತು ಮೈಲೇಜ್ ಕೂಡ ಕಡಿಮೆಯಾಗಿದೆ. ಒಟ್ಟಿನಲ್ಲಿ, ನಿಮಗೆ ಸ್ಕಾರ್ಪಿಯೊ ಬೇಕೆನಿಸಿದರೆ S ವೇರಿಯೆಂಟ್ ನಂತರ ವೇರಿಯೆಂಟ್ ಅನ್ನು ಪರಿಗಣಿಸಬಹುದು.
Variant: S5
Price: Rs 11.97 lakh
ವೇರಿಯೆಂಟ್ S5 ಬೆಲೆ ೧೧. ಲಕ್ಷ . S3 ಗಿಂತ ಹೆಚ್ಚಿನ ಬೆಲೆ ರೂ ೧.೯೮ ಲಕ್ಷ
ಈ ವೇರಿಯೆಂಟ್ ನಲ್ಲಿ 2.2-ಲೀಟರ್ mHAWK ಡೀಸೆಲ್ ಎಂಜಿನ್ ಗೆ 120PS/280Nm ಶಕ್ತಿ ಇದೆ. ಇದನ್ನು ಕಡಿಮೆ ಪವರ್ ಹೊಂದಿರುವ m2DICRಜಗದಲ್ಲಿ ಉಪಯೋಗಿಸಲಾಗಿದೆ. ಟ್ರಾನ್ಸ್ಮಿಷನ್ ಯೂನಿಟ್ ೫-ಸ್ಪೀಡ್ ನದ್ದು ಆಗಿದೆ.
ನಿಮಗೆ ಹೆಚ್ಚಿನ ಹಣಕ್ಕೆ ಏನು ದೊರೆಯುತ್ತದೆ?
S ೩ ವೇರಿಯೆಂಟ್ ಗಿಂತ S ೫ ನಲ್ಲಿರುವ ಹೆಚ್ಚಿನ ಫೀಚರ್ ಗಳ ಪಟ್ಟಿ ಮಾಡಲಾಗಿದೆ.
Body-coloured front and rear bumpers |
17-inch steel rims with wheel caps |
Fabric seat upholstery |
One-touch lane change indicator |
12V accessory socket for front and second row |
Follow-me-home headlamps |
Dual airbags |
ABS |
Panic brake indication |
Seat belt reminder lamp |
Speed sensing door locks |
Bigger bottle holder and cup holder |
ಈ ವೇರಿಯೆಂಟ್ ನಲ್ಲಿ ಸ್ಕಾರ್ಪಿಯೊ ಡಾ ಚೆನ್ನಾಗಿರುವಿಕೆ ಪ್ರಾರಂಭ ವಾಗುತ್ತದೆ. ಹೆಚ್ಚು ಶಕ್ತಿಯುತ ಎಂಜಿನ್, ದೊಡ್ಡದಾದ ವೀಲ್ ಗಳು, ಮತ್ತು ಆನ್ ಬೋರ್ಡ್ ಕಿಟ್ ಹೆಚ್ಚಿನ ಪ್ಯಾಕೇಜ್ ಎನಿಸುತ್ತದೆ. ಹೆಚ್ಚಿನ ಸುರಕ್ಷತೆ, ಉಪಕರಣಗಳು, ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ ಮತ್ತು ಇದರಲ್ಲಿ ಎರೆಡು ಏರ್ಬ್ಯಾಗ್ ಮತ್ತು ABS ಗಳು ಲಭ್ಯವಿದೆ. ಈ ವೇರಿಯೆಂಟ್ ದೊಡ್ಡದಾದ ವಾಹನ ಬಯಸುವವರಿಗೆ ಸೂಕ್ತವಾಗಿದೆ. ಆದರೂ ಇದು ಬಜೆಟ್ ಗೆ ಸರಿಹೊಂದಿತ್ತದೆ. ಇದರಲ್ಲಿ ಅಳವಡಿಸಬಹುದಾದ ಫೀಚರ್ ಗಳನ್ನೂ ಕೊಟ್ಟಿಲ್ಲ
ಆದರೂ ಇದರಲ್ಲಿ ನಿಮಗೆ ಬೇಕಾಗಿರುವ ಬೇಸಿಕ್ ಫೀಚರ್ ಗಾಲ ಲಭ್ಯವಿದೆ. ಹಾಗು ಇದರ ಅಳತೆಗೆ ಹಾಗು ಬೆಲೆಗೆ ಸರಿಹೊಂದುತ್ತದೆ ಕೂಡ.
ವೇರಿಯೆಂಟ್ S7 (120PS)
ಬೆಲೆ ರೂ ೧.೩ ಲಕ್ಷ s ೫ ಗಿಂತ ಹೆಚ್ಚಿನ ಬೆಲೆ ಪ್ರೀಮಿಯಂ: ೧. ಲಕ್ಷ .
ಇಂಜಿನ್ ಹಾಗು ಟ್ರಾನ್ಸ್ಮಿಷನ್ S ೫ ತರಹದಲ್ಲೇ ಹೊಂದಿಸಲಾಗಿದೆ. ಹೆಚ್ಚಿದ ಬೆಲೆ ಹೆಚ್ಚಿದ ಫೀಚರ್ ಗಳೊಂದಿಗೆ ಸರಿದೂಗುತ್ತದೆ. ಮತ್ತು S ೭ ನಲ್ಲಿ S ೫ ಗಿಂತ ಅಧಿಕ ಫೀಚರ್ ಗಳನ್ನೂ ಕೊಡಲಾಗಿದೆ. ಇದರಲ್ಲಿರುವ ಹೆಚ್ಚಿನ ಫೀಚರ್ ಗಳನ್ನೂ ತಿಳಿಯೋಣ.
Body-coloured side cladding, ORVMs and Door handles |
Height-adjustable driver’s seat |
Armrest on front seats |
7 side facing and 8 front facing seating configuration available |
Electrically adjustable ORVMs |
Roof-mounted sunglasses holder |
2-din audio system with speakers and tweeters |
Rear defogger, wiper and washer |
Lead-me-to-vehicle headlamps |
Puddle lamps |
Projector headlamps |
Intellipark |
Voice assist system |
Anti-theft alert |
Silver skid plate, front grille inserts and rear number plate appliqu |
ಮೇಲೆ ಇರುವ ಆರಾಮದಾಯಕ ಫೀಚರ್ ಗಳೊಡನೆ S ೭ ನಲ್ಲಿ ಸುರಕ್ಷತೆಯು ಸಹ ಹೆಚ್ಚಿದೆ. ರೇರ್ ಡಿ ಫಾಗರ್ , ರೇರ್ ವೈಪರ್ ಮತ್ತು ವಾಷರ್, ಆಂಟಿ ಥೇಫ್ಟ ಅಲರ್ಟ್ ಮತ್ತಿಲ್ ಇಂಟೆಲ್ಲಿಪಾರ್ಕ್ ಟೆಕ್ನಾಲಜಿ, ಗಳು ನೋಡುವಿಕೆಯ ಹಾಗು ಕೇಳುವಿಕೆಯ ಸಲಕರಣೆಗಳೊಂದಿಗೆ ಪಾರ್ಕಿಂಗ್ ಗೆ ಸಹಾಯವಾಗುತ್ತದೆ. ಇದು ೮ ಸೆಟರ್ ಬಯಸುವವರಿಗೆ ಸೂಕ್ತವಾಗಿದ್ದು S ೩ ಮತ್ತು S ನಲ್ಲಿ ಈ ತರಹದ ವ್ಯವಸ್ಥೆ ಇರುವುದಿಲ್ಲ. ಮತ್ತು ಈ ಬೆಲೆಯಲ್ಲಿ ಸ್ಕಾರ್ಪಿಯೊ ಹೆಚ್ಚಿನ ಫೀಚರ್ ಗಳು ಹಾಗು ಬಾಡಿ ಕಲರ್ ಪ್ಯಾನೆಲ್ ಗಳೊಂದಿಗೆ ಬರುತ್ತದೆ. ಮತ್ತು ಹೆಚ್ಚಿನ ಫೀಚರ್ ಗಳಾದ ಮೇಲ್ಚಾವಣಿಯಲ್ಲಿರುವ ಸ್ಕಿ ರಾಕ್ , ಬಾಡಿ ಕಲರ್ ಪ್ಯಾನೆಲ್ ಗಳೊಂದಿಗೆ ಬರುತ್ತದೆ. ಮತ್ತು ಇದು ಹೆಚ್ಚಿನ ಅಳತೆಯ ವಸ್ತುಗಳನ್ನು ಸಾಗಿಸಲು ಸೂಕ್ತವಾಗಿದೆ.
ವೇರಿಯೆಂಟ್ : S7 (140PS)
ಬೆಲೆ ರೂ ೧೩. ಲಕ್ಷ
ಹೆಚ್ಚಿನ ಬೆಲೆ ಪ್ರೀಮಿಯಂ S7 (120PS) ಗಿಂತ : ರು ೩೧,೦೦೦
ಇದರಲ್ಲಿ ಫೀಚರ್ ಗಳು S7 (120PS) ನಂತೆಯೇ ಇದೆ. ರೂ ೩೧,೦೦ ಗೆ ಹೆಚ್ಚಿನದಾಗಿ ನಿಮಗೆ ಹೆಚ್ಚು ಶಕ್ತಿಯಿರುವ ಎಂಜಿನ್ ದೊರಯುತ್ತದೆ. ೬-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಮತ್ತು ಮುಂದುವರೆದ ಬ್ರೆಕಿಂಗ್ ಕೂಡ. ಇದರಲ್ಲಿರುವ 2.2-ಲೀಟರ್ mHAWK ಎಂಜಿನ್ 140PS ಪವರ್ ಹಾಗು 320Nm ಟಾರ್ಕ್ ಅನ್ನು ನೀಡುತ್ತದೆ. ಇದು 20PS and 40Nm ಹೆಚ್ಚಿನದ್ದಾಗಿದೆ. ನಿಮಗೆ S7 ಬೇಕೆನಿಸಿದಲ್ಲಿ ರೂ ೩೧,೦೦೦ ಹೆಚ್ಚಿಗೆ ಖರ್ಚು ಮಾಡಿ ಈ ಹೆಚ್ಚು ಶಕ್ತಿಯಿರುವ ಎಂಜಿನ್ ವೇರಿಯೆಂಟ್ ತೆಗೆದುಕೊಳ್ಳುವುದು ಸೂಕ್ತ.
ವೇರಿಯೆಂಟ್ : S9
ಬೆಲೆ: ರೂ ೧೩. ೯೯ ಲಕ್ಷ
ಹೆಚ್ಚಿನ ಬೆಲೆ ಪ್ರೀಮಿಯಂ S7 ಗಿಂತ : ರೂ ೬೨,೦೦೦
ಹೆಚ್ಚಿನ ಪ್ರೀಮಿಯಂ ಆದ ರೂ ೬೨,೦೦೦ ಈ ವೇರಿಯೆಂಟ್ ಗೆ ತಕ್ಕದಾಗಿದೆ ಎಂದು ನೋಡಿಸುತ್ತದೆ. ಇದರಲ್ಲಿ ಕೇವಲ ಟಾಪ್ ಸ್ಪೆಕ್ S11 ನಲ್ಲಿ ಬರುವ ಫೀಚರ್ ಗಳನ್ನೂ ಸಹ ಕೊಡಲಾಗಿದೆ. ಮತ್ತು ಫೀಚರ್ ಗಳು ನಿಮಗೆ ದಿನ ನಿತ್ಯದ ಉಪಯೋಗ ಮತ್ತು ಹೆಚ್ಚಿನ ಕಾಲ ಡಾ ಉಪಯುಕ್ತತೆ, ಮತ್ತು ಹೆಚ್ಚಿನ ಕಾಲ ಚೆನ್ನಾಗಿರುವಿಕೆ ಸಹ ಹೊಂದಿದೆ. ಇದರಲ್ಲಿ ಮಿಸ್ ಆಗಿರುವ ಫೀಚರ್ ಗಳು ಎಂದರೆ ರೇರ್ ಪಾರ್ಕಿಂಗ್ ಕ್ಯಾಮೆರಾ, ಮತ್ತು ಇದನ್ನು ನೀವು ಅಧಿಕೃತ ಅಸ್ಸೇಸೋರಿ ಪಟ್ಟಿಯಲ್ಲಿ ಕೊಂಡು ಕೊಳ್ಳಬಹುದಾಗಿದೆ. ಒಟ್ಟಿನಲ್ಲಿ S9 ವೇರಿಯೆಂಟ್ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು ಬೆಲೆ ಬಾಳುವಿಕೆಯೂ ಸಹ ಇದೆ.
LED DRLs |
Cruise control |
Anti-pinch and auto roll driver window |
Gear shift indicator |
Front fog lamps |
Climate control |
Speed alert |
Driver information display through infotainment system |
|
ORVMs with side turn indicators |
6-inch touchscreen with GPS and other connectivity options |
|
ವೇರಿಯೆಂಟ್ : S11
ಬೆಲೆ: ರೂ ೧೫. ೪ ಲಕ್ಷ
ಹೆಚ್ಚಿನ ಬೆಲೆ ಪ್ರೀಮಿಯಂ S9 ಗಿಂತ : ೧. ೫ ಲಕ್ಷ
ರಿವರ್ಸ ಪಾರ್ಕಿಂಗ್ ಕ್ಯಾಮೆರಾ ಮತ್ತು ಟೈರ್ ಫ್ರೆಷೆರ್ರ್ ಮಾನಿಟರಿಂಗ್ ಹೊರತಾಗಿ S11 ನಲ್ಲಿರುವ ಎಲ್ಲ ಅಧಿಕ ಫೀಚರ್ ಗಳು ಅವಶ್ಯಕತೆಯ ಮೇಲೆ ನಿಂತಿದೆ. ರೂ ೧. ೫ ಲಕ್ಷ ಹೆಚ್ಚಿಗೆ ಕೊಟ್ಟರೂ ನಿಮಗೆ S9 ಗಿಂತ ಹೆಚ್ಚು ಫೀಚರ್ಗಳು ಹೆಚ್ಚು ಅನುಕೂಲಕರವಾಗಿವೆ. ನಿಮಗೆ ಟಾಪ್ ಸ್ಪೆಕ್ ಸ್ಕಾರ್ಪಿಯೊ S11 ವೇರಿಯೆಂಟ್ ಬೇಕಿದ್ದಲ್ಲಿ ನಿಮಗೆ ಬಜೆಟ್ ಅನ್ನು ೧.೨೩ ಲಕ್ಷ ಹೆಚ್ಚಿಗೆ ಮಾಡಿ ಎಲ್ಲಿ ಬೇಕಾದರೂ ಓಡಿಸಬಹುದಾದ 4WD ಡ್ರೈವ್ ಟ್ರೈನ್ ಹೊಂದಿರುವ ವೇರಿಯೆಂಟ್ ಗೆ ಹೋಗುವುದು ಸೂಕ್ತ .
Rain sensing wipers |
Leather wrapped steering wheel and gear lever |
Auto headlamps |
Faux leather upholstery |
Chrome inserts on front grille |
Tyre pressure monitoring system |
Reverse parking camera with guidelines |
|
ವೇರಿಯೆಂಟ್ : S11 4WD ಒಂದಿಗೆ
ಬೆಲೆ: ರೂ ೧೬. ೩೭ ಲಕ್ಷ
ಹೆಚ್ಚಿನ ಬೆಲೆ ಪ್ರೀಮಿಯಂ S11 2WD ಗಿಂತ : ೧. ೨೩ ಲಕ್ಷ
S11 ನಂತೆ ಈ ವೇರಿಯೆಂಟ್ ನಲ್ಲೂ ಸಹ 140PS/320Nm ಎಂಜಿನ್ ಹಾಗು ೬-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಬರುತ್ತದೆ. ಹೆಚ್ಚಿನ ಬೆಲೆಗಾಗಿ ನಿಮಗೆ shift-on-fly 4WD ಸಿಸ್ಟಮ್ ದೊರೆಯುತ್ತದೆ.
ಸೂಚನೆ : ಮೇಲೆ ತಿಳಿಸಿರುವ ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ಇಂಡಿಯಾ ಆಗಿದೆ.
Also Read: Mahindra Scorpio: Old Vs New
Read More on : Scorpio diesel