• English
    • Login / Register
    Discontinued
    • ಮಹೀಂದ್ರ ಸ್ಕಾರ್ಪಿಯೋ 2014-2022 ಮುಂಭಾಗ left side image
    • ಮಹೀಂದ್ರ ಸ್ಕಾರ್ಪಿಯೋ 2014-2022 grille image
    1/2
    • Mahindra Scorpio 2014-2022
      + 6ಬಣ್ಣಗಳು
    • Mahindra Scorpio 2014-2022
      + 24ಚಿತ್ರಗಳು
    • Mahindra Scorpio 2014-2022
    • Mahindra Scorpio 2014-2022
      ವೀಡಿಯೋಸ್

    ಮಹೀಂದ್ರ ಸ್ಕಾರ್ಪಿಯೋ 2014-2022

    4.61.4K ವಿರ್ಮಶೆಗಳುrate & win ₹1000
    Rs.9.40 - 18.62 ಲಕ್ಷ*
    last recorded ಬೆಲೆ/ದಾರ
    Th IS model has been discontinued
    buy ಬಳಸಿದ ಮಹೀಂದ್ರ ಸ್ಕಾರ್ಪಿಯೋ

    ಮಹೀಂದ್ರ ಸ್ಕಾರ್ಪಿಯೋ 2014-2022 ನ ಪ್ರಮುಖ ಸ್ಪೆಕ್ಸ್

    ಇಂಜಿನ್1997 cc - 2523 cc
    ground clearance180mm
    ಪವರ್75 - 140 ಬಿಹೆಚ್ ಪಿ
    torque200 Nm - 320 Nm
    ಆಸನ ಸಾಮರ್ಥ್ಯ7
    ಡ್ರೈವ್ ಟೈಪ್ಹಿಂಬದಿ ವೀಲ್‌ / 4ಡಬ್ಲ್ಯುಡಿ
    • ರಿಯರ್ ಏಸಿ ವೆಂಟ್ಸ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಕ್ರುಯಸ್ ಕಂಟ್ರೋಲ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ಏರ್ ಪ್ಯೂರಿಫೈಯರ್‌
    • ಮಹೀಂದ್ರ ಸ್ಕಾರ್ಪಿಯೋ 2014-2022 ನ್ಯಾವಿಗೇಷನ್ ಸಿಸ್ಟಂ: ಸ್ಕಾರ್ಪಿಯೊದ ನ್ಯಾವಿಗೇಷನ್ ಸಿಸ್ಟಂ 10 ಭಾಷಾ ಬೆಂಬಲ ನೀಡುತ್ತದೆ. ಅಂದರೆ -ದೇಶದ ಯಾವ ಭಾಗದಲ್ಲಿ ನೀವು ಸ್ಕಾರ್ಪಿಯೊ ಕೊಳ್ಳಿರಿ ಮಹಿಂದ್ರಾ ಎಸ್.ಯು.ವಿ. ನಿಮ್ಮ ವ್ಯಾಪ್ತಿ ಹೊಂದಿರುತ್ತದೆ. 

      ನ್ಯಾವಿಗೇಷನ್ ಸಿಸ್ಟಂ: ಸ್ಕಾರ್ಪಿಯೊದ ನ್ಯಾವಿಗೇಷನ್ ಸಿಸ್ಟಂ 10 ಭಾಷಾ ಬೆಂಬಲ ನೀಡುತ್ತದೆ. ಅಂದರೆ, -ದೇಶದ ಯಾವ ಭಾಗದಲ್ಲಿ ನೀವು ಸ್ಕಾರ್ಪಿಯೊ ಕೊಳ್ಳಿರಿ, ಮಹಿಂದ್ರಾ ಎಸ್.ಯು.ವಿ. ನಿಮ್ಮ ವ್ಯಾಪ್ತಿ ಹೊಂದಿರುತ್ತದೆ. 

    • ಮಹೀಂದ್ರ ಸ್ಕಾರ್ಪಿಯೋ 2014-2022 ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ: ಸ್ಕಾರ್ಪಿಯೊ ಈ ವಿಶೇಷತೆ ನೀಡುವ ತನ್ನ ವರ್ಗದ ಏಕೈಕ ಎಸ್.ಯು.ವಿಯಾಗಿದೆ. ಇದು ಸಣ್ಣದಾದರೂ ಮುಖ್ಯ ವಿಶೇಷತೆಯಾಗಿದ್ದು ನಿಮ್ಮ ಟೈರ್ ಪ್ರೆಷರ್ ಮಟ್ಟಗಳನ್ನು ಗಮನಿಸುತ್ತದೆ.

      ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ: ಸ್ಕಾರ್ಪಿಯೊ ಈ ವಿಶೇಷತೆ ನೀಡುವ ತನ್ನ ವರ್ಗದ ಏಕೈಕ ಎಸ್.ಯು.ವಿಯಾಗಿದೆ. ಇದು ಸಣ್ಣದಾದರೂ ಮುಖ್ಯ ವಿಶೇಷತೆಯಾಗಿದ್ದು ನಿಮ್ಮ ಟೈರ್ ಪ್ರೆಷರ್ ಮಟ್ಟಗಳನ್ನು ಗಮನಿಸುತ್ತದೆ.

    • ಮಹೀಂದ್ರ ಸ್ಕಾರ್ಪಿಯೋ 2014-2022 ಕ್ರೂಸ್ ಕಂಟ್ರೋಲ್: ಹೆದ್ದಾರಿ ಪ್ರಯಾಣ ಹೆಚ್ಚು ಅನುಕೂಲಕರವಾಗಿಸಲು ಸ್ಕಾರ್ಪಿಯೊ ಕ್ರೂಸ್ ಕಂಟ್ರೋಲ್ ಹೊಂದಿದೆ. ಅದನ್ನು ಆಕ್ಟಿವೇಟ್ ಮಾಡಿದಾಗ ಚಾಲಕದಿಂದ ಆಕ್ಸಲರೇಟರ್ ಒತ್ತದೆಯೇ ಅಗತ್ಯ ವೇಗ ಹೊಂದುತ್ತದೆ.   

      ಕ್ರೂಸ್ ಕಂಟ್ರೋಲ್: ಹೆದ್ದಾರಿ ಪ್ರಯಾಣ ಹೆಚ್ಚು ಅನುಕೂಲಕರವಾಗಿಸಲು ಸ್ಕಾರ್ಪಿಯೊ ಕ್ರೂಸ್ ಕಂಟ್ರೋಲ್ ಹೊಂದಿದೆ. ಅದನ್ನು ಆಕ್ಟಿವೇಟ್ ಮಾಡಿದಾಗ ಚಾಲಕದಿಂದ ಆಕ್ಸಲರೇಟರ್ ಒತ್ತದೆಯೇ ಅಗತ್ಯ ವೇಗ ಹೊಂದುತ್ತದೆ.   

    • key ವಿಶೇಷಣಗಳು
    • top ವೈಶಿಷ್ಟ್ಯಗಳು
    • ಉತ್ತಮ ವೈಶಿಷ್ಟ್ಯಗಳು

    ಮಹೀಂದ್ರ ಸ್ಕಾರ್ಪಿಯೋ 2014-2022 ಬೆಲೆ ಪಟ್ಟಿ (ರೂಪಾಂತರಗಳು)

    following details are the last recorded, ಮತ್ತು the prices ಮೇ vary depending on the car's condition.

    ಸ್ಕಾರ್ಪಿಯೋ 2014-2022 ಎಸ್2 7 ಸಿಟರ್‌(Base Model)2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.9.40 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್2 9 ಸಿಟರ್‌2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.9.41 ಲಕ್ಷ* 
    ಸ್ಕಾರ್ಪಿಯೋ 2014-2022 ಇಂಟೆಲಿ ಹೈಬ್ರಿಡ್ ಎಸ್42179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.9.74 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 9 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.9.99 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್41997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.03 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್4 9ಎಸ್1997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.03 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 7 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.03 ಲಕ್ಷ* 
    ಇಂಟೆಲಿ ಹೈಬ್ರಿಡ್ ಎಸ್4 ಪ್ಲಸ್2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.17 ಲಕ್ಷ* 
    ಸ್ಕಾರ್ಪಿಯೋ 2014-2022 bsiv2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.20 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌3 7 ಸಿಟರ್‌2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.24 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌3 9 ಸೀಟರ್ bsiv2523 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.24 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್4 ಪ್ಲಸ್1997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.47 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 ಪ್ಲಸ್ 9ಎಸ್2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.61 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 12.05 ಕೆಎಂಪಿಎಲ್Rs.10.74 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್6 7 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.99 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್6 8 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.10.99 ಲಕ್ಷ* 
    ಸ್ಕಾರ್ಪಿಯೋ 2014-2022 ಗೆಟ್ಅವೇ2179 cc, ಮ್ಯಾನುಯಲ್‌, ಡೀಸಲ್, 11 ಕೆಎಂಪಿಎಲ್Rs.11.13 ಲಕ್ಷ* 
    ಇಂಟೆಲಿ ಹೈಬ್ರಿಡ್ ಎಸ್6 ಪ್ಲಸ್2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.24 ಲಕ್ಷ* 
    ಇಂಟೆಲಿ ಹೈಬ್ರಿಡ್ ಎಸ್4 ಪ್ಲಸ್ 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.35 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್6 ಪ್ಲಸ್ 7 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.42 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 ಪ್ಲಸ್2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.47 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್6 ಪ್ಲಸ್1997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.50 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್6 ಪ್ಲಸ್ 8 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.65 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್4 ಪ್ಲಸ್ 4ಡಬ್ಲ್ಯುಡಿ1997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.75 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್4 ಪ್ಲಸ್ 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.11.88 ಲಕ್ಷ* 
    ಸ್ಕಾರ್ಪಿಯೋ 2014-2022 ಇಂಟೆಲಿ ಹೈಬ್ರಿಡ್ ಎಸ್82179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.18 ಲಕ್ಷ* 
    ಸ್ಕಾರ್ಪಿಯೋ 2014-2022 ಗೆಟ್ಅವೇ 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 9 ಕೆಎಂಪಿಎಲ್Rs.12.26 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌5 bsiv2179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.12.40 ಲಕ್ಷ* 
    ಸ್ಕಾರ್ಪಿಯೋ 2014-2022 S8 7ಸಿ ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.46 ಲಕ್ಷ* 
    ಸ್ಕಾರ್ಪಿಯೋ 2014-2022 S8 7 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.46 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌5 9str2179 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್Rs.12.46 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್81997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.53 ಲಕ್ಷ* 
    ಸ್ಕಾರ್ಪಿಯೋ 2014-2022 S8 8 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.69 ಲಕ್ಷ* 
    ಸ್ಕಾರ್ಪಿಯೋ 2014-2022 ಇಂಟೆಲಿ ಹೈಬ್ರಿಡ್ ಎಸ್102179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.12.85 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್101997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.13.21 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್10 8 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.13.22 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌7 1202179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.13.30 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌3 ಪ್ಲಸ್2179 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್Rs.13.54 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌3 ಪ್ಲಸ್ 9 ಸೀಟರ್2179 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್Rs.13.54 ಲಕ್ಷ* 
    ಆಡ್ವೆನ್ಚರ್ ಯಡಿಸನ್‌ 2ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.13.69 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌7 140 bsiv2179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.13.81 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್10 ಎಟಿ 2ಡಬ್ಲ್ಯುಡಿ2179 cc, ಆಟೋಮ್ಯಾಟಿಕ್‌, ಡೀಸಲ್, 15.4 ಕೆಎಂಪಿಎಲ್Rs.13.89 ಲಕ್ಷ* 
    ಸ್ಕಾರ್ಪಿಯೋ 2014-2022 ಫೇಸ್ ಲಿಫ್ಟ್2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14 ಲಕ್ಷ* 
    ಇಂಟೆಲಿ ಹೈಬ್ರಿಡ್ ಎಸ್10 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14.01 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌52179 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್Rs.14.29 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್10 7 ಸಿಟರ್‌2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14.34 ಲಕ್ಷ* 
    ಸ್ಕಾರ್ಪಿಯೋ 2014-2022 1.99 ಎಸ್10 4ಡಬ್ಲ್ಯುಡಿ1997 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14.39 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌9 bsiv2179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.14.44 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್10 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14.55 ಲಕ್ಷ* 
    ಆಡ್ವೆನ್ಚರ್ ಯಡಿಸನ್‌ 4ಡಬ್ಲ್ಯುಡಿ2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.14.91 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್10 ಅಟ್‌ 4ಡಬ್ಲ್ಯುಡಿ2179 cc, ಆಟೋಮ್ಯಾಟಿಕ್‌, ಡೀಸಲ್, 15.4 ಕೆಎಂಪಿಎಲ್Rs.15.14 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌11 bsiv2179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.15.60 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌72179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.16.64 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌11 4ಡಬ್ಲ್ಯುಡಿ bsiv2179 cc, ಮ್ಯಾನುಯಲ್‌, ಡೀಸಲ್, 16.36 ಕೆಎಂಪಿಎಲ್Rs.16.83 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌92179 cc, ಮ್ಯಾನುಯಲ್‌, ಡೀಸಲ್, 17 ಕೆಎಂಪಿಎಲ್Rs.17.30 ಲಕ್ಷ* 
    ಸ್ಕಾರ್ಪಿಯೋ 2014-2022 ಎಸ್‌11(Top Model)2179 cc, ಮ್ಯಾನುಯಲ್‌, ಡೀಸಲ್, 15.4 ಕೆಎಂಪಿಎಲ್Rs.18.62 ಲಕ್ಷ* 
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಮಹೀಂದ್ರ ಸ್ಕಾರ್ಪಿಯೋ 2014-2022 ವಿಮರ್ಶೆ

    Overview

    ಮಹಿಂದ್ರಾ ಸ್ಕಾರ್ಪಿಯೊ ಭಾರತದಲ್ಲಿ ಮಾರಾಟವಾಗುವ ಅತ್ಯಂತ ಜನಪ್ರಿಯ ಎಸ್.ಯು.ವಿ.ಗಳಲ್ಲಿ ಒಂದಾಗಿದೆ, ಅದಕ್ಕೆ ಒಂದು ದಶಕದಿಂದಲೂ ಅದು ಗಳಿಸಿರುವ ಪ್ರತಿಷ್ಠೆಯೇ ಕಾರಣವಾಗಿದೆ. ಇದು ಮಹಿಂದ್ರಾದ ನೈಜ ಮೊದಲ ಎಸ್.ಯು.ವಿ.ಯಾಗಿದೆ ಮತ್ತು ಹಲವು ವರ್ಷಗಳಲ್ಲಿ ಹಲವು ಅಪ್ ಡೇಟ್ ಗಳನ್ನು ಪಡೆದಿದ್ದು ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಸಜ್ಜಾಗಿರುವುದಲ್ಲದೆ ವಿಸ್ತಾರ ಶ್ರೇಣಿಯ ಗ್ರಾಹಕರಿಗೆ ಪೂರೈಕೆಯಾಗುತ್ತಿದೆ. 

    ಹೊಸ-ತಲೆಮಾರಿನ ಸ್ಕಾರ್ಪಿಯೊ ಕಣ್ಸೆಳೆಯುವ ವಿನ್ಯಾಸ ಮತ್ತು ಹೊಸ ವಿಶೇಷತೆಗಳನ್ನು ಹೊಂದಿದ್ದರೂ ಒರಟಾದ ಬಳಕೆಯ ಸ್ನೇಹಿ ಎಸ್.ಯು.ವಿ. ಎಂಬ ಗುಣವನ್ನೂ ಉಳಿಸಿಕೊಂಡಿದೆ. ಸ್ಕಾರ್ಪಿಯೊ ಏನು ನೀಡುತ್ತದೆ ಎನ್ನುವುದನ್ನು ನಾವು ಆವಿಷ್ಕರಿಸಿಕೊಳ್ಳೋಣ. 

    ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಮಹಿಂದ್ರಾ ಸ್ಕಾರ್ಪಿಯೊ ಆಂತರ್ಯದಲ್ಲಿ ಹಳೆಯ ಕಾಲದ ಎಸ್.ಯು.ವಿ.ಯಾಗಿದೆ. ತನ್ನ ವಲಯದಲ್ಲಿ ಇದು ಅತ್ಯಂತ ಅನುಕೂಲಕರ ಕೊಡುಗೆಯಾಗದೇ ಇರಬಹುದು, ನಿರ್ವಹಣೆಯಲ್ಲಿ ಮಹತ್ವದ್ದೂ ಆಗಿಲ್ಲದೇ ಇರಬಹುದು. ಆದರೆ ಅದು ತನ್ನ ಬಳಕೆಯ ಮೂಲಕ ಎಲ್ಲವನ್ನೂ ನಿವಾರಿಸುತ್ತದೆ. ಸ್ಕಾರ್ಪಿಯೊದ ಎಂಹಾಕ್ ಎಂಜಿನ್ ಗಳು ಸುಲಭ ನಿರ್ವಹಣೆ ಮಾಡಬಲ್ಲವು ಮತ್ತು ನಗರ ಸಂಚಾರಕ್ಕೂ ಅತ್ಯುತ್ತಮ. 7-ಸೀಟುಗಳ ಪ್ರಾಯೋಗಿಕತೆಗೆ ಸೇರ್ಪಡೆ ಮಾಡಿದಂತೆ ಸ್ಕಾರ್ಪಿಯೊ ಸುಲಭವಾಗಿ ಮಹತ್ತರವಾದ ಕೌಟುಂಬಿಕ ಕಾರು ಆಗಿಯೂ ಕೆಲಸ ಮಾಡಬಲ್ಲದು. 

    ಮಹಿಂದ್ರಾ ಸ್ಕಾರ್ಪಿಯೊ ತನ್ನ ಒರಟಾದ ನಡತೆಯಿಂದ ಭಾರತೀಯ ರಸ್ತೆಯ ಮೇಲೆ ಎದುರಾಗುವ ಬಹುತೇಕ ಎಲ್ಲ ಸವಾಲನ್ನೂ ಎದುರಿಸಬಲ್ಲದು. 

    ಮಹೀಂದ್ರ ಸ್ಕಾರ್ಪಿಯೋ 2014-2022

    ನಾವು ಇಷ್ಟಪಡುವ ವಿಷಯಗಳು

    • ಕೈಗೆಟುಕುವ ಪ್ರಾರಂಭಿಕ ಬೆಲೆ ರೂ9.99ಲಕ್ಷ(ಎಕ್ಸ್-ಶೋರೂಂ ದೆಹಲಿ) ಮೂಲಕ ಸ್ಕಾರ್ಪಿಯೊ ದೇಶದಲ್ಲಿ ಅತ್ಯಂತ ಕೈಗೆಟುಕುವ 7-ಸೀಟರ್ ಎಸ್.ಯು.ವಿ.ಗಳಲ್ಲಿ ಒಂದಾಗಿದೆ.
    • ಮಹಿಂದ್ರಾ ಸ್ಕಾರ್ಪಿಯೊ ರಸ್ತೆಯ ಮೇಲೆ ಎದ್ದು ಕಾಣುವ ಉಪಸ್ಥಿತಿ, ಆಕರ್ಷಕ ಸ್ಟೈಲಿಂಗ್ ಮತ್ತು ದುರ್ಬಳಕೆ ಸ್ನೇಹಿ ಸ್ವರೂಪ ಹೊಂದಿದೆ.
    • ಎಸ್.ಯು.ವಿ. ಆಗಿರುವುದಲ್ಲದೆ ಸ್ಕಾರ್ಪಿಯೊ ಹೆಚ್ಚಿನ ನಗರ ಚಾಲನಸಾಧ್ಯತೆ ನೀಡುತ್ತದೆ, ಅದಕ್ಕೆ ಹಗುರ ಕ್ಲಚ್ ಮತ್ತು 2.2 ಲೀಟರ್ ಎಂಹಾಕ್ ಎಂಜಿನ್ ಉತ್ತಮ ಪ್ರಮಾಣದ ಲೋ-ಎಂಡ್ ಟಾರ್ಕ್ ನೀಡುತ್ತದೆ.
    View More

    ನಾವು ಇಷ್ಟಪಡದ ವಿಷಯಗಳು

    • 4ಡಬ್ಲ್ಯೂಡಿ ಆಯ್ಕೆ ತನ್ನ ಟಾಪ್-ಸ್ಪೆಕ್ ಎಸ್11 ವೇರಿಯೆಂಟ್ ಗೆ ಸೀಮಿತವಾಗಿರುವುದು ಅದಕ್ಕೆ ನೀಡಲಾದ ಸಾಧನಕ್ಕೆ ಹೆಚ್ಚಿನ ಬೆಲೆ ಎನಿಸುತ್ತದೆ.
    • ಬಾಡಿ ಆನ್ ಲ್ಯಾಡರ್ ಫ್ರೇಮ್ ಎಸ್.ಯು.ವಿಯಾಗಿ ಸ್ಕಾರ್ಪಿಯೊದ ಪ್ರಯಾಣದ ಗುಣಮಟ್ಟ ನೆಗೆಯುವಂತಿದೆ ಮತ್ತು ದೇಹ ಏರಿಳಿಯುತ್ತದೆ. ಅಂದರೆ ಸ್ಕಾರ್ಪಿಯೊದಲ್ಲಿ ದೂರ ಪ್ರಯಾಣ ಹಿಂಬದಿ ಪ್ರಯಾಣಿಕರಿಗೆ ಕೊಂಚ ಅಸಹನೀಯವಾಗಬಹುದು.
    • ದುರ್ಬಲ ಎರ್ಗೊನಾಮಿಕ್: ಬಾಗಿಲು ಮುಚ್ಚಿದಾಗ ಸ್ಟೋರೇಜ್ ಡೋರ್ ಪ್ಯಾಕೆಟ್ ಕೈಗೆಟುಕುವುದಿಲ್ಲ ಮತ್ತು ಚಾಲಕನ ಸೀಟು ಎತ್ತರ ಹೊಂದಿಸುವಾಗಲೂ ಅದೇ ಬಗೆಯ ಸಮಸ್ಯೆಯಿದೆ.
    View More

    ಮಹೀಂದ್ರ ಸ್ಕಾರ್ಪಿಯೋ 2014-2022 car news

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • Mahindra Scorpio Classic ವಿಮರ್ಶೆ:  ಇದು ಕಾರಿಗಿಂತಲೂ ಹೆಚ್ಚು
      Mahindra Scorpio Classic ವಿಮರ್ಶೆ: ಇದು ಕಾರಿಗಿಂತಲೂ ಹೆಚ್ಚು

      ರೆಗುಲರ್‌ ಸ್ಕಾರ್ಪಿಯೊ ಸುಧಾರಣೆಗೆ ಸಾಕಷ್ಟು ಅವಕಾಶವನ್ನು ಹೊಂದಿದೆ, ಆದರೆ ಈ ಕಾರಿನ ಲುಕ್‌ ಇದರ ಲಾಜಿಕ್‌ನ ಅಂಶಗಳಿಂದಲೂ ಮೀರಿದೆ

      By anshDec 02, 2024
    • Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ
      Mahindra XUV 3XO ವಿಮರ್ಶೆ: ಫಸ್ಟ್‌ ಡ್ರೈವ್‌ನ ಅನುಭವ

      ಹೊಸ ಹೆಸರು, ಬೋಲ್ಡ್‌ ಆದ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳ ಸಂಪೂರ್ಣ ಗೊಂಚಲು ಈ ಎಸ್‌ಯುವಿಯನ್ನು ಬಹಳ ಆಕರ್ಷಕವಾಗಿ ಮಾಡುತ್ತದೆ

      By arunMay 08, 2024
    • Mahindra XUV700 ವಿಮರ್ಶೆ: ಬಹುತೇಕ ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ
      Mahindra XUV700 ವಿಮರ್ಶೆ: ಬಹುತೇಕ ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ

      2024ರ ಆಪ್‌ಡೇಟ್‌ಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು, ಬಣ್ಣಗಳು ಮತ್ತು ಹೊಸ ಆಸನ ವಿನ್ಯಾಸವನ್ನು ತರುವುದರೊಂದಿಗೆ, ಎಕ್ಸ್‌ಯುವಿ700 ಹಿಂದೆಂದಿಗಿಂತಲೂ ಹೆಚ್ಚು ಸಂಪೂರ್ಣವಾದ ಫ್ಯಾಮಿಲಿ ಎಸ್‌ಯುವಿಯಾಗಿ ಮಾರ್ಪಟ್ಟಿದೆ

      By ujjawallMar 20, 2024
    • ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್
      ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್

      ಎಲ್ಲಾ ಹೊಸ XUV300, ಮಹೀಂದ್ರಾನ ಉಪ -4 ಮೀಟರ್ ಎಸ್ಯುವಿ, ಅದರ ಹಿರಿಯ ಸಹೋದರ XUV 500 ಮಾದರಿಯಂತೆ, ಪ್ಯಾಚ್ ಮಾಡಲಾದ, ಪಂಚ್ ಮತ್ತು ವಿಶಾಲವಾದ ಅನುಭವವನ್ನು ತಲುಪಿಸಬಹುದೇ?

      By cardekhoMay 09, 2019

    ಮಹೀಂದ್ರ ಸ್ಕಾರ್ಪಿಯೋ 2014-2022 ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ1.4K ಬಳಕೆದಾರರ ವಿಮರ್ಶೆಗಳು
    ಜನಪ್ರಿಯ Mentions
    • All (1363)
    • Looks (388)
    • Comfort (410)
    • Mileage (212)
    • Engine (213)
    • Interior (131)
    • Space (95)
    • Price (124)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Verified
    • Critical
    • H
      himanshu siyak on Nov 28, 2024
      3.8
      The Real Beast Of Mahindra And Mahindra
      As I know Scorpio classic is one of the best car of Mahindra and really a successful invantion of Mahindra . I just like to drive this beast .
      ಮತ್ತಷ್ಟು ಓದು
      5
    • A
      alok raj on Jul 17, 2024
      4
      Its amazing car
      It's a good car for me, when I drive it I feel comfortable. Average of car is good. In black colour car look superb ??
      ಮತ್ತಷ್ಟು ಓದು
      5 1
    • R
      ramratan jhuriya on Jul 10, 2024
      5
      This is a great SUV car
      This is a great SUV car, its look is very good, Ford Endeavour is my favorite car, if it comes to the Indian market, it will create havoc
      ಮತ್ತಷ್ಟು ಓದು
      6
    • K
      kiran jadhav on Jul 09, 2024
      4.7
      car review
      Nice car and I also like it so nice and good like a another car thus is excellent car and he is good
      2
    • A
      arman malik on May 23, 2024
      5
      Car Experience
      Scorpio car is best car looking so good and safety best car Mahindra cars best cars but Scorpio is love
      ಮತ್ತಷ್ಟು ಓದು
    • ಎಲ್ಲಾ ಸ್ಕಾರ್ಪಿಯೋ 2014-2022 ವಿರ್ಮಶೆಗಳು ವೀಕ್ಷಿಸಿ

    ಸ್ಕಾರ್ಪಿಯೋ 2014-2022 ಇತ್ತೀಚಿನ ಅಪ್ಡೇಟ್

    ಮಹಿಂದ್ರಾ ಸ್ಕಾರ್ಪಿಯೊ ಹೊಸ ಅಪ್ ಡೇಟ್: ಮಹಿಂದ್ರಾ ಹೊಸ ಎಸ್9 ವೇರಿಯೆಂಟ್ ಬಿಡುಗಡೆ ಮಾಡಿದ್ದು ಇದು ಎಸ್7 ಮತ್ತು ಎಸ್11 ವೇರಿಯೆಂಟ್ ನಡುವೆ ನಿಲ್ಲುತ್ತದೆ. ಇದರ ಬೆಲೆ ರೂ.13,99 ಲಕ್ಷ ಹೊಂದಿದೆ ಮತ್ತು ಈ ವೇರಿಯೆಂಟ್ ಕುರಿತು ನೀವು ತಿಳಿಯಬಹುದಾಗಿರುವುದು ಇಲ್ಲಿದೆ. 

    ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ ಗಳು ಮತ್ತು ಬೆಲೆ: ಮಹಿಂದ್ರಾ ಸ್ಕಾರ್ಪಿಯೊ ಆರು ವೇರಿಯೆಂಟ್ ಗಳಲ್ಲಿ ಲಭ್ಯ: ಎಸ್3, ಎಸ್5, ಎಸ್7 120, ಎಸ್7 140, ಎಸ್9 ಮತ್ತು ಎಸ್11. ಸ್ಕಾರ್ಪಿಯೊ ಬೆಲೆಗಳು ರೂ.9.99 ಲಕ್ಷದಿಂದ(ಬೇಸ್ ಎಸ್3) ಪ್ರಾರಂಭಗೊಳ್ಳುತ್ತವೆ ಮತ್ತು ರೂ.16.39 ಲಕ್ಷದವರೆಗೆ ಟಾಪ್-ಸ್ಪೆಕ್ ಎಸ್11 4ಡಬ್ಲ್ಯೂಡಿ ವೇರಿಯೆಂಟ್ ಹೊಂದಿದೆ. ನಿಮ್ಮ ಅಗತ್ಯಗಳಿಗೆ ಹೊಂದುವ ಪ್ರತಿ ವೇರಿಯೆಂಟ್ ಕುರಿತು ತಿಳಿಯಲು ನಮ್ಮ ಮಹಿಂದ್ರಾ ಸ್ಕಾರ್ಪಿಯೊ ವೇರಿಯೆಂಟ್ಸ್ ಎಕ್ಸ್ ಪ್ಲೈನ್ಡ್ ಓದಿರಿ. 

    ಮಹಿಂದ್ರಾ ಸ್ಕಾರ್ಪಿಯೊ ಎಂಜಿನ್: ಸ್ಕಾರ್ಪಿಯೊ ಎರಡು ಡೀಸೆಲ್ ಎಂಜಿನ್ ಗಳಲ್ಲಿ ಪಡೆಯಬಹುದು: 2.5-ಲೀಟರ್ ಎಂ2ಡಿಸಿಐಆರ್ 4-ಸಿಲಿಂಡರ್ ಯೂನಿಟ್ ಮತ್ತು 2.2-ಲೀಟರ್ ಎಂಹಾಕ್ ಮೋಟಾರ್. 2.5-ಲೀಟರ್ ಎಂಜಿನ್ 75ಪಿಎಸ್ ಗರಿಷ್ಠ ಶಕ್ತಿ ಮತ್ತು 200ಎನ್ಎಂ ಪೀಕ್ ಟಾರ್ಕ್ ನೀಡುತ್ತದೆ, ನಂತರದ್ದು ಎರಡು ವಿಭಿನ್ನ ಟ್ಯೂನ್ ಗಳಲ್ಲಿ ಲಭ್ಯ: 120ಪಿಎಸ್/280ಎನ್ಎಂ ಮತ್ತು140ಪಿಎಸ್/320ಎನ್ಎಂ. 2.5-ಲೀಟರ್ ಮತ್ತು ಸ್ಟಾಂಡರ್ಡ್ 2.2-ಲೀಟರ್ ಎಂಜಿನ್ ಗಳು 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಜೊತೆಗೂಡಿವೆ. ಸ್ಕಾರ್ಪಿಯೊ ಟು-ವ್ಹೀಲ್ ಡ್ರೈವ್ ಮತ್ತು ಫೋರ್-ವ್ಹೀಲ್ ಡ್ರೈವ್ ಆಯ್ಕೆಗಳಲ್ಲಿ ಲಭ್ಯ.

    ಮಹಿಂದ್ರಾ ಸ್ಕಾರ್ಪಿಯೊ ವಿಶೇಷತೆಗಳು: ವಿಶೇಷತೆಗಳ ದೃಷ್ಟಿಯಿಂದ ಸ್ಕಾರ್ಪಿಯೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಹೊಂದಿದ್ದು, ಅದನ್ನು ಬೇಸ್ ಎಸ್3 ಹೊರತುಪಡಿಸಿ ಎಲ್ಲ ವೇರಿಯೆಂಟ್ ಗಳಲ್ಲೂ ನೀಡಲಾಗುತ್ತಿದೆ. ಇತರೆ ವಿಶೇಷತೆಗಳಲ್ಲಿ ಎಲ್.ಇ.ಡಿ ಡಿ.ಆರ್.ಎಲ್.ಗಳೊಂದಿಗೆ ಆಟೊಮ್ಯಾಟಿಕ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಒ.ಆರ್.ವಿ.ಎಂಗಳು, ರೈನ್-ಸೆನ್ಸಿಂಗ್ ಆಟೊಮ್ಯಾಟಿಕ್ ವೈಪರ್ಸ್, ಆಟೊಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಸಿಡಿ, ಡಿವಿಡಿ, ಬ್ಲೂಟೂಥ್ ಮತ್ತು ನ್ಯಾವಿಗೇಷನ್ ಒಳಗೊಂಡ 6-ಇಂಚ್ ಟಚ್ ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಂ, ಆಡಿಯೊ ಕಂಟ್ರೋಲ್ಸ್ ನೊಂದಿಗೆ ಟಿಲ್ಟ್ ಅಡ್ಜಸ್ಟಬಲ್ ಸ್ಟೀರಿಂಗ್, ಸೆನ್ಸರ್ ಗಳೊಂದಿಗೆ ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ಡೈನಮಿಕ್ ಗೈಡ್ ಲೈನ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ಮೈಕ್ರೊ-ಹೈಬ್ರಿಡ್ ಸಿಸ್ಟಂ ಇವೆ. 

    ಮಹಿಂದ್ರಾ ಸ್ಕಾರ್ಪಿಯೊ ಪ್ರತಿಸ್ಪರ್ಧಿಗಳು: ಈ ದಿನಕ್ಕೆ ಟಾಟಾ ಸಫಾರಿ ಸ್ಟಾರ್ಮ್ ಸ್ಕಾರ್ಪಿಯೊದ ತೀವ್ರ ಪ್ರತಿಸ್ಪರ್ಧಿಯಾಗಿದೆ. ಇದು ಕಾಂಪ್ಯಾಕ್ಟ್ ಎಸ್.ಯು.ವಿಗಳಾದ ರೆನಾಲ್ಟ್ ಡಸ್ಟರ್ ಮತ್ತು ಕ್ಯಾಪ್ಟರ್, ಹೊಂಡಾ ಬಿಆರ್-ವಿ ಮತ್ತು ಹ್ಯುಂಡೈ ಕ್ರೆಟಾಗಳೊಂದಿಗೆ ಸ್ಪರ್ಧಿಸುತ್ತದೆ. 

    ಮಹೀಂದ್ರ ಸ್ಕಾರ್ಪಿಯೋ 2014-2022 ಚಿತ್ರಗಳು

    • Mahindra Scorpio 2014-2022 Front Left Side Image
    • Mahindra Scorpio 2014-2022 Grille Image
    • Mahindra Scorpio 2014-2022 Headlight Image
    • Mahindra Scorpio 2014-2022 Side Mirror (Body) Image
    • Mahindra Scorpio 2014-2022 Wheel Image
    • Mahindra Scorpio 2014-2022 Rear Wiper Image
    • Mahindra Scorpio 2014-2022 Front Grill - Logo Image
    • Mahindra Scorpio 2014-2022 3D Model Image
    space Image

    ಪ್ರಶ್ನೆಗಳು & ಉತ್ತರಗಳು

    SuryaPrakash asked on 23 Apr 2023
    Q ) What is the maximum power of Mahindra Scorpio?
    By CarDekho Experts on 23 Apr 2023

    A ) Mahindra Scorpio has a maximum power of 130.07bhp@3750rpm.

    Reply on th IS answerಎಲ್ಲಾ Answer ವೀಕ್ಷಿಸಿ
    Sarvendra asked on 13 May 2022
    Q ) What is the fuel tank capacity of Mahindra Scorpio?
    By CarDekho Experts on 13 May 2022

    A ) The fuel tank capacity of Mahindra Scorpio is 60 litres.

    Reply on th IS answerಎಲ್ಲಾ Answers (2) ವೀಕ್ಷಿಸಿ
    Alok asked on 4 Feb 2022
    Q ) स्कारपीओ की टंकी तेल क्षमता कितनी है
    By CarDekho Experts on 4 Feb 2022

    A ) Mahindra Scorpio has a fuel tank capacity of 60L.

    Reply on th IS answerಎಲ್ಲಾ Answers (5) ವೀಕ್ಷಿಸಿ
    Omkar asked on 1 Feb 2022
    Q ) Scorpio mileage?
    By CarDekho Experts on 1 Feb 2022

    A ) The mileage of Mahindra Scorpio is 16.36 Kmpl. This is the claimed ARAI mileage ...ಮತ್ತಷ್ಟು ಓದು

    Reply on th IS answerಎಲ್ಲಾ Answers (2) ವೀಕ್ಷಿಸಿ
    Atiqur asked on 15 Jan 2022
    Q ) Which is better Mahindra Scorpio petrol or Mahindra Scorpio diesel?
    By CarDekho Experts on 15 Jan 2022

    A ) Mahindra Scorpio is available in diesel fuel type only.

    Reply on th IS answerಎಲ್ಲಾ Answers (2) ವೀಕ್ಷಿಸಿ

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    view ಮಾರ್ಚ್‌ offer
    space Image
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    ×
    We need your ನಗರ to customize your experience