• English
  • Login / Register

ಮಹಿಂದ್ರಾ XUV300 AMT ಅನಧಿಕೃತವಾಗಿ ನೋಡಲಾಗಿದೆ ಕೂಲಂಕುಷವಾದ ವಿಡಿಯೋ ಒಂದಿಗೆ

ಮಹೀಂದ್ರ ಎಕ್ಸ್‌ಯುವಿ300 ಗಾಗಿ dhruv attri ಮೂಲಕ ಜೂನ್ 06, 2019 11:09 am ರಂದು ಪ್ರಕಟಿಸಲಾಗಿದೆ

  • 39 Views
  • ಕಾಮೆಂಟ್‌ ಅನ್ನು ಬರೆಯಿರಿ

ಇಲ್ಲಿಯ ವರೆಗೂ  AMT   ಪವರ್ ಟ್ರೈನ್ ಅನ್ನು XUV300 ನ W6 ಮತ್ತು W8(O) ನಲ್ಲಿ ನೋಡಲಾಗಿತ್ತು

Hyundai Venue Vs Mahindra XUV300: Variants Comparison

  • ಮಹಿಂದ್ರಾ XUV300 ಯನ್ನು AMT ಆವೃತ್ತಿಯಲ್ಲಿ ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ.
  • AMT ಯನ್ನು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್  ಎರೆಡರಲ್ಲೂ  ಕೊಡಲಾಗುತ್ತದೆ
  • AMT ಯನ್ನು ಮೆಗ್ನೆಟಿ ಮರೆಲ್ಲಿ ಯಿಂದ ತರಲಾಗುತ್ತದೆ
  • ಎಲ್ಲ ವೇರಿಯೆಂಟ್ ಗಳಲ್ಲಿ  ಹಾಗು ಕೇವಲ ಬೇಸಿಕ್ ವೇರಿಯೆಂಟ್ W4 ಟ್ರಿಮ್ ಬಿಟ್ಟು
  • XUV300 AMT ಯ ಬೆಲೆ  ವ್ಯಾಪ್ತಿ Rs 9.5 lakh  ನಿಂದ Rs 12.75 lakh ವರೆಗೆ
  • ನೆಕ್ಸಾನ್ ಮತ್ತು ವಿಟಾರಾ ಬ್ರೆಝ  ಗಳಲ್ಲಿ AMT ಇದೆ, ಎಕೋಸ್ಪೋರ್ಟ್ ನಲ್ಲಿ ಟಾರ್ಕ್ ಕನ್ವರ್ಟರ್ ಇದೆ.
  • ಹುಂಡೈ ವೆನ್ಯೂ ಈ ವೇದಿಕೆಯಲ್ಲಿ ಮೊದಲ ಬಾರಿಗೆ ಡುಯಲ್ ಕ್ಲಚ್ ಆಟೋಮ್ಯಾಟಿಕ್ ಬಾಕ್ಸ್ ಒಂದಿಗೆ ಬರುತ್ತದೆ

ಮಹಿಂದ್ರಾ XUV300 ಬಿಡುಗಡೆ ಮಾಡಿ ಮೂರು ತಿಂಗಳು ಆಗಿವೆ, ಮತ್ತು ನಾವು ಕ್ಲಚ್ ಇಲ್ಲದಿರುವ ಆವೃತ್ತಿಯ SUV ಯನ್ನು ಕಾಣಬೇಕಿದೆ. ಆದರೆ ಅದನ್ನು ಈಗಾಗಲೇ ಕಂಡಾಗಿದೆ. ನಾವು ಮೊದಲು ಕಂಡ ಚಿತ್ರಗಳು ಟಾಪ್ ಸ್ಪೆಕ್  W8(O) ವೇರಿಯೆಂಟ್ ನದಾಗಿತ್ತು, ಈ ಬಾರಿ AMT ಹೊಂದಿತುವ  ಕ್ಯಾಬಿನ್ ನ ವಿಡಿಯೋ ಆನ್ಲೈನ್ ನಲ್ಲಿ ಬಂದಿದೆ. ಮಹಿಂದ್ರಾ  SUV   ಮಾಡುವಾಗ XUV300  ನಲ್ಲಿ ಈ ವರ್ಷ ಆಟೋಮ್ಯಾಟಿಕ್ ಆಯ್ಕೆ ಇರುತ್ತದೆ ಎಂದು. ಅದು ಆಗಸ್ಟ್ 2019 ನಲ್ಲಿ ಇರಬಹುದು. ಸದ್ಯದಲ್ಲಿ  XUV300 ಅನ್ನು ಕೇವಲ  6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಪೆಟ್ರೋಲ್ ಮತ್ತು ಎಂಜಿನ್ ಆವೃತ್ತಿಯಲ್ಲಿ ಕೊಡಲಾಗಿದೆ.  ಈ ಸಬ್-4m SUV ಯಲ್ಲಿ  AMT ಆಯ್ಕೆ ಯನ್ನು ಎರೆಡೂ ಎಂಜಿನ್ ಗಳಲ್ಲಿ ಕೊಡಬಹುದು.

Mahindra XUV300 AMT Spied Again In Detailed Video

ಚಿತ್ರಗಲ್ಲಿ ತೋರಿಬರುವಂತೆ ರೆಗ್ಯುಲರ್ AMT ಶಿಫ್ಟ್ ಪ್ಯಾಟರ್ನ್ ಜೊತೆಗೆ  ಗೇರ್ ಗಳಿಗೆ ಮಾನ್ಯುಯಲ್ ಆಗಿ ಸ್ವಿಚ್ ಆಗಲು ಆಯ್ಕೆ ಇರುತ್ತದೆ. ಇದರಲ್ಲಿರುವ ಶಿಫ್ಟರ್ ನೋಡಲು TUV300 AMT ನಂತೆ ಇರುತ್ತದೆ. XUV300  ನ 6-speed AMT ಯನ್ನು ಮ್ಯಾಗ್ನೆಟಿ ಮರೆಲ್ಲಿ ಇಂದ ತರಬಹುದು. ಈಗ ನಾವು XUV300 ಹೇಗೆ ತನ್ನ ಪ್ರತಿಸ್ಪರ್ದಿಗಳೊಡನೆ ಸ್ಪರ್ದಿಸುತ್ತದೆ ಪವರ್ ಹಾಗು ಟಾರ್ಕ್ ವಿಚಾರದಲ್ಲಿ ಎಂದು ತಿಳಿಯೋಣ.

ಡೀಸೆಲ್

 

ಮಹಿಂದ್ರಾ  XUV300

ಹುಂಡೈ ವೆನ್ಯೂ

ಮಾರುತಿ ವಿಟಾರಾ ಬ್ರೆಝ

Engine

1.5-litre diesel

1.5-litre

1.3-litre

Power

116PS

110PS

90PS

Torque

300Nm

260Nm

200Nm

Transmission

6-speed AMT

6-speed AMT

5-speed AMT

Mahindra XUV300 AMT Spied Again In Detailed Video

ಪೆಟ್ರೋಲ್

 

ಮಹಿಂದ್ರಾ  XUV300

ಹುಂಡೈ ವೆನ್ಯೂ

ಟಾಟಾ ನೆಕ್ಸಾನ್

ಫೋರ್ಡ್ ಎಕೋಸ್ಪೋರ್ಟ್  

Engine

1.2-litre, 3-cylinder turbocharged

1.0-litre, 3-cylinder turbocharged

1.2-litre, 3-cylinder turbocharged

1.5-litre, 4-cylinder

Power

110PS

120PS

110PS

123PS

Torque

200Nm

170Nm

170Nm

150Nm

Transmission

6-speed AMT

7-speed DCT

6-speed AMT

6-speed torque converter

 Hyundai Venue Vs Mahindra XUV300: Variants Comparison

ಮಹಿಂದ್ರಾ XUV300 ನ ಪ್ರತಿಸ್ಪರ್ದಿಗಳಲ್ಲಿ , ಟಾಟಾ ನೆಕ್ಸಾನ್ ಮತ್ತು ಮಾರುತಿ ವಿಟಾರಾ ಬ್ರೆಝ  AMT  ಆಯ್ಕೆ ಪಡೆಯುತ್ತದೆ. ಹುಂಡೈ ವೆನ್ಯೂ ನಲ್ಲಿ 7-ಸ್ಪೀಡ್  DCT ( ಡುಯಲ್ ಕ್ಲಚ್ ) ಇರುತ್ತದೆ. ಫೋರ್ಡ್ ಎಕೋಸ್ಪೋರ್ಟ್ ನಲ್ಲಿ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಇರುತ್ತದೆ.

 XUV300 ಆಟೋಮ್ಯಾಟಿಕ್ ಆವೃತ್ತಿಯ ಜೊತೆಗೆ, ನಮ್ಮ ಅನಿಸಿಕೆಯಂತೆ ಮಹಿಂದ್ರಾ ಎರೆಡು ಪೆಡಲ್ ಆವೃತ್ತಿಯ ಮರಾಝೋ ವನ್ನು ಕೂಡ ಬಿಡುಗಡೆ ಮಾಡಬಹುದು. ಈ MPV ಯಲ್ಲಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು 2020 ರಲ್ಲಿ ಕೊಡಬಹುದು. ನಿಮ್ಮ ಅನುಕೂಲಕ್ಕೆ XUV300 ನ ಆಟೋಮ್ಯಾಟಿಕ್ ಪ್ರತಿಸ್ಪರ್ದಿಗಳ ಬೆಲೆ ಪಟ್ಟಿಯನ್ನು ಕೊಟ್ಟಿದ್ದೇವೆ. ಗಮನಿಸಿ, ಮಹಿಂದ್ರಾ ಇದರ ಬೆಲೆ ಪಟ್ಟಿಯನ್ನು Rs 60,000 ನಿಂದ  Rs 70,000 ಗೆ AMT ಬದಲಿಸಬಹುದು, ಮಾನ್ಯುಯಲ್ ಆವೃತ್ತಿಗಿಂತ ಹೆಚ್ಚಿನದಾಗಿ.

 

ಪೆಟ್ರೋಲ್ ಆಟೋ

Price Range (ex-showroom)

ಮಹಿಂದ್ರಾ  XUV300

Rs 9.5 lakh to Rs 12.25 lakh (expected)

ಟಾಟಾ ನೆಕ್ಸಾನ್

Rs 7.84 lakh to Rs 9.95 lakh

ಫೋರ್ಡ್ ಎಕೋಸ್ಪೋರ್ಟ್  

Rs 9.77 lakh to Rs 11.37 lakh

ಹುಂಡೈ ವೆನ್ಯೂ

Rs 9.35 lakh to Rs 11.10 lakh

ಡೀಸೆಲ್ ಆಟೋ

Price Range (ex-showroom)

ಮಹಿಂದ್ರಾ  XUV300

Rs 10 lakh to Rs 12.75 lakh (expected)

ಟಾಟಾ ನೆಕ್ಸಾನ್

Rs 8.84 lakh to Rs 10.90 lakh

ಮಾರುತಿ ವಿಟಾರಾ ಬ್ರೆಝ

Rs 8.70 lakh to Rs 10.43 lakh

Read More on : XUV300 on road price

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Mahindra ಎಕ್ಸ್‌ಯುವಿ300

Read Full News

explore ಇನ್ನಷ್ಟು on ಮಹೀಂದ್ರ ಎಕ್ಸ್‌ಯುವಿ300

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience