• English
    • Login / Register
    Discontinued
    • ಮಹೀಂದ್ರ ಎಕ್ಸ್‌ಯುವಿ300 ಮುಂಭಾಗ left side image
    • ಮಹೀಂದ್ರ ಎಕ್ಸ್‌ಯುವಿ300 side ನೋಡಿ (left)  image
    1/2
    • Mahindra XUV300
      + 10ಬಣ್ಣಗಳು
    • Mahindra XUV300
      + 17ಚಿತ್ರಗಳು
    • Mahindra XUV300
    • Mahindra XUV300
      ವೀಡಿಯೋಸ್

    ಮಹೀಂದ್ರ ಎಕ್ಸ್‌ಯುವಿ300

    4.62.4K ವಿರ್ಮಶೆಗಳುrate & win ₹1000
    Rs.7.99 - 14.76 ಲಕ್ಷ*
    last recorded ಬೆಲೆ/ದಾರ
    Th IS model has been discontinued
    buy ಬಳಸಿದ ಮಹೀಂದ್ರ ಎಕ್ಸ್‌ಯುವಿ300

    <cityName> ನಲ್ಲಿ ಶಿಫಾರಸು ಮಾಡಲಾದ ಬಳಸಿದ ಮಹೀಂದ್ರ ಎಕ್ಸ್‌ಯುವಿ300 ಕಾರುಗಳು

    • Mahindra XUV 300 W6 Sunroof BSVI
      Mahindra XUV 300 W6 Sunroof BSVI
      Rs7.25 ಲಕ್ಷ
      202232,050 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W8 Option BSVI
      Mahindra XUV 300 W8 Option BSVI
      Rs10.97 ಲಕ್ಷ
      202320,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 Sunroof NT BSVI
      Mahindra XUV 300 W6 Sunroof NT BSVI
      Rs8.50 ಲಕ್ಷ
      202320,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 Sunroof NT BSVI
      Mahindra XUV 300 W6 Sunroof NT BSVI
      Rs8.50 ಲಕ್ಷ
      202320,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W8 Diesel
      Mahindra XUV 300 W8 Diesel
      Rs13.50 ಲಕ್ಷ
      202370,000 Kmಡೀಸಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 Sunroof NT BSVI
      Mahindra XUV 300 W6 Sunroof NT BSVI
      Rs8.40 ಲಕ್ಷ
      202350,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W8 Opt
      Mahindra XUV 300 W8 Opt
      Rs12.00 ಲಕ್ಷ
      202310,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 AMT Diesel Sunroof BSVI
      Mahindra XUV 300 W6 AMT Diesel Sunroof BSVI
      Rs8.08 ಲಕ್ಷ
      202248,306 Kmಡೀಸಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 Sunroof BSVI
      Mahindra XUV 300 W6 Sunroof BSVI
      Rs9.00 ಲಕ್ಷ
      202210,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • Mahindra XUV 300 W6 Sunroof BSVI
      Mahindra XUV 300 W6 Sunroof BSVI
      Rs9.00 ಲಕ್ಷ
      202210,000 Kmಪೆಟ್ರೋಲ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ

    ಮಹೀಂದ್ರ ಎಕ್ಸ್‌ಯುವಿ300 ನ ಪ್ರಮುಖ ಸ್ಪೆಕ್ಸ್

    ಇಂಜಿನ್1197 ಸಿಸಿ - 2184 ಸಿಸಿ
    ಪವರ್108.6 - 130 ಬಿಹೆಚ್ ಪಿ
    ಟಾರ್ಕ್‌200 Nm - 300 Nm
    ಆಸನ ಸಾಮರ್ಥ್ಯ5
    ಡ್ರೈವ್ ಟೈಪ್ಫ್ರಂಟ್‌ ವೀಲ್‌ ಅಥವಾ 4x4
    ಮೈಲೇಜ್20.1 ಕೆಎಂಪಿಎಲ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • advanced internet ಫೆಅತುರ್ಸ್
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ಸನ್ರೂಫ್
    • ಕ್ರುಯಸ್ ಕಂಟ್ರೋಲ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಮಹೀಂದ್ರ ಎಕ್ಸ್‌ಯುವಿ300 ಬೆಲೆ ಪಟ್ಟಿ (ರೂಪಾಂತರಗಳು)

    following details are the last recorded, ಮತ್ತು the prices ಮೇ vary depending on the car's condition.

    ಎಕ್ಸ್‌ಯುವಿ300 ಡಬ್ಲ್ಯು2(Base Model)1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್7.99 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 bsiv1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್8.30 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್8.42 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 41197 ಸಿಸಿ, ಮ್ಯಾನುಯಲ್‌, ಪೆಟ್ರೋಲ್8.66 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 ಡೀಸಲ್ bsiv(Base Model)1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್8.69 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್9.13 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 bsiv1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್9.15 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 ಟರ್ಬೊ1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್9.31 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಡೀಸಲ್ bsiv1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್9.50 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಡೀಸಲ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್9.85 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 ಡೀಸಲ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್9.90 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಡೀಸಲ್ bsiv1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 20 ಕೆಎಂಪಿಎಲ್9.99 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಸನ್ರೂಫ್ bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್9.99 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 61197 ಸಿಸಿ, ಮ್ಯಾನುಯಲ್‌, ಪೆಟ್ರೋಲ್10 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಸನ್ರೂಫ್ nt bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್10 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 4 ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್10.21 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಡೀಸಲ್ bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 20 ಕೆಎಂಪಿಎಲ್10.35 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಟರ್ಬೊ1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್10.51 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಸನ್ರೂಫ್ bsvi1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್10.57 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 bsiv1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್10.60 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಡೀಸಲ್ ಸನ್ರೂಫ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್10.64 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್10.71 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 turbosport bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್10.71 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಸನ್ರೂಫ್ nt bsvi1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್10.85 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಡೀಸಲ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್10.90 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಡೀಸಲ್ bsiv1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್10.95 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್11 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಡೀಸಲ್ ಸನ್ರೂಫ್ nt bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್11.04 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಡೀಸಲ್ ಸನ್ರೂಫ್ bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 20 ಕೆಎಂಪಿಎಲ್11.28 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಎಎಂಟಿ ಡೀಸಲ್ bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 17 ಕೆಎಂಪಿಎಲ್11.45 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್11.46 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಎಎಂಟಿ ಡೀಸಲ್ bsiv1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 17 ಕೆಎಂಪಿಎಲ್11.50 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 81197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್11.51 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್11.65 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option bsiv1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್11.84 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡುಯಲ್ ಟೋನ್ bsiv1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್11.99 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಟರ್ಬೊ1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್12.01 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 turbosport bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್12.02 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡೀಸಲ್ bsiv1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್12.14 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 turbosport ಡುಯಲ್ ಟೋನ್ bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.24 ಕೆಎಂಪಿಎಲ್12.15 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಟರ್ಬೊ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 17 ಕೆಎಂಪಿಎಲ್12.16 ಲಕ್ಷ*
    ಎಎಕ್ಸ್ opt 4-str ಹಾರ್ಡ್ ಟಾಪ್ ಡೀಸಲ್ bsvi2184 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್12.20 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡುಯಲ್ ಟೋನ್ ಡೀಸಲ್ bsiv1497 ಸಿಸಿ, ಮ್ಯಾನುಯಲ್‌, ಡೀಸಲ್, 20 ಕೆಎಂಪಿಎಲ್12.29 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಡೀಸೆಲ್1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್12.30 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 6 ಎಎಂಟಿ ಡೀಸಲ್ ಸನ್ರೂಫ್ nt bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 20 ಕೆಎಂಪಿಎಲ್12.35 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್12.61 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್12.69 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಎಎಂಟಿ optional ಡೀಸಲ್ bsiv1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 20 ಕೆಎಂಪಿಎಲ್12.69 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್12.76 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡುಯಲ್ ಟೋನ್ bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 16.82 ಕೆಎಂಪಿಎಲ್12.84 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್13 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಟರ್ಬೊ1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.24 ಕೆಎಂಪಿಎಲ್13.01 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಡೀಸಲ್ ಸನ್ರೂಫ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್13.05 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಟರ್ಬೊ ಡ್ಯುಯಲ್‌ ಟೋನ್‌1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.24 ಕೆಎಂಪಿಎಲ್13.15 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಡ್ಯುಯಲ್‌ ಟೋನ್‌ ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್13.15 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option turbosport bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.24 ಕೆಎಂಪಿಎಲ್13.18 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನ್ ಎಎಂಟಿ ಡುಯಲ್ ಟೋನ್1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 17 ಕೆಎಂಪಿಎಲ್13.21 ಲಕ್ಷ*
    ಡಬ್ಲ್ಯು 8 option turbosport ಡುಯಲ್ ಟೋನ್ bsvi1197 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 18.24 ಕೆಎಂಪಿಎಲ್13.30 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಎಎಮ್‌ಟಿ1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್13.30 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಎಎಂಟಿ bsvi1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್13.37 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಎಎಮ್‌ಟಿ ಡ್ಯುಯಲ್‌ ಟೋನ್‌(Top Model)1197 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 16.5 ಕೆಎಂಪಿಎಲ್13.46 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡೀಸಲ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್13.91 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್13.92 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 option ಡುಯಲ್ ಟೋನ್ ಡೀಸಲ್ bsvi1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್14.06 ಲಕ್ಷ*
    ಡಬ್ಲ್ಯು 8 ಎಎಂಟಿ option ಡೀಸಲ್ ಡುಯಲ್ ಟೋನ್ bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 19.7 ಕೆಎಂಪಿಎಲ್14.07 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಡ್ಯುಯಲ್‌ ಟೋನ್‌ ಡೀಸೆಲ್1497 ಸಿಸಿ, ಮ್ಯಾನುಯಲ್‌, ಡೀಸಲ್, 20.1 ಕೆಎಂಪಿಎಲ್14.07 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯು 8 ಎಎಂಟಿ optional ಡೀಸಲ್ bsvi1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 19.7 ಕೆಎಂಪಿಎಲ್14.60 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಎಎಮ್‌ಟಿ ಡೀಸೆಲ್1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 19.7 ಕೆಎಂಪಿಎಲ್14.61 ಲಕ್ಷ*
    ಎಕ್ಸ್‌ಯುವಿ300 ಡಬ್ಲ್ಯೂ8 ಒಪ್ಶನಲ್‌ ಎಎಮ್‌ಟಿ ಡ್ಯುಯಲ್‌ ಟೋನ್‌ ಡೀಸೆಲ್(Top Model)1497 ಸಿಸಿ, ಆಟೋಮ್ಯಾಟಿಕ್‌, ಡೀಸಲ್, 19.7 ಕೆಎಂಪಿಎಲ್14.76 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಮಹೀಂದ್ರ ಎಕ್ಸ್‌ಯುವಿ300 ವಿಮರ್ಶೆ

    ಎಕ್ಸ್‌ಟೀರಿಯರ್

    Mahindra XUV300

    XUV300 ಸ್ಸ್ಯಾಂಗ್ಯೊಂಗ್ ನ ಟೋವಿಲ್ ಮೇಲೆ ಆಧಾರಿತವಾಗಿದೆ. ಹಾಗಾಗಿ , XUV  ಮೂಲ ನಿಲುವನ್ನು ಟೋವಿಲ್  ಒಂದಿಗೆ ಹಂಚಿಕೊಂಡಿದೆ. ಆದರೆ, ಹಲವು ಪ್ರಮುಖ ಭಿನ್ನತೆಗಳಿವೆ. ಮೊದಲನೆಯದಾಗಿ, ಒಟ್ಟಾರೆ ಉದ್ದ ಚಿಕ್ಕದು ಮಾಡಲಾಗಿದೆ ಬೂಟ್ ಜಾಗವನ್ನು ಕಡಿತಗೊಳಿಸಿದ ನಂತರ (C-ಪಿಲ್ಲರ್ ನಂತರ ) ಅದರ ಉದ್ದವನ್ನು 200mm ನಷ್ಟು 4195 ನಿಂದ 3995mm ವರೆಗೆ. ಹಾಗಾಗಿ, ಬದಿಗಳಿಂದ ನೋಡಿದಾಗ , XUV300 ನೋಡಲು ಸ್ವಲ್ಪ ವಿಚಿತ್ರವಾಗಿದೆ ಏಕೆಂದರೆ ಡಿಸೈನ್ ಒಮ್ಮೆಲೆ ಕೊನೆಗೊಳ್ಳುತ್ತದೆ.

    Mahindra XUV300

    ಹಾಗು, ಟೋವಿಲ್ ನ ಗ್ರೌಂಡ್ ಕ್ಲಿಯರೆನ್ಸ್  XUV300 ಗಿಂತಲೂ ಕಡಿಮೆ  167mm ಕಡಿಮೆ ಇದೆ. ಅದನ್ನು ಭಾರತಕ್ಕಾಗಿ ಮಾಡಲಾಗಿದ್ದರೂ , XUV300 ಪ್ರತಿಸ್ಪರ್ದಿಗಳಿಗಿಂತ ಕಡಿಮೆ ಹಂತದಲ್ಲಿ ಇದೆ. ಆದರೆ, ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವೀಲ್ ಬೇಸ್ ಹೊಂದಿದೆ, ಜೊತೆಗೆ 215/60 R17 ಟೈರ್ ಗಳು ಟಾಪ್ ಎಂಡ್ W8 (O) ಟೆಸ್ಟ್ ಕಾರ್ ಆಗಿದೆ, ಅದು ಆತ್ಮವಿಶ್ವಾಸ ಹೆಚ್ಚಿಸುತ್ತದೆ.

    Mahindra XUV300

    ಡಿಸೈನ್ ವಿಚಾರದಲ್ಲಿ XUV300 ನೋಡಲು ಟಿವೊಲಿ ತರಹ ಇದೆ, ಆದರೆ ಮಹಿಂದ್ರಾ ಹೇಳುವಂತೆ ಪ್ರತಿ ಪ್ಯಾನೆಲ್ ಗಳು ತಿವೋಲಿ ಗಿಂತಲೂ ಭಿನ್ನವಾಗಿದೆ. ನೀವು ನೋಡಬಹುದು ಮುಂಭಾಗ ನಯವಾಗಿರುವುದಕ್ಕಿಂತ ಹೆಚ್ಚು ಆಕರ್ಷಕವಾಗಿದೆ ಎನ್ನಬಹುದು. ಸ್ಲಿಮ್ ಗ್ರಿಲ್ ಪಡೆಯುತ್ತದೆ ಕ್ರೋಮ್ ಸ್ಲಾಟ್ ಪದರಗಳು XUV500 ತರಹ. ಅದು ಕೋನಗಳಿಂದ ಇರುವ ಹೆಡ್ ಲ್ಯಾಂಪ್ ತಿರುವುಗಳಲ್ಲಿ ಹೆಚ್ಚು ಎದ್ದು ಕಾಣುತ್ತದೆ. ಮೊನಚಾದ LED DRLS  ಈ  SUV  ಗೆ ವಿಭಿನ್ನ ನೋಟ ಕೊಡುತ್ತದೆ

    Mahindra XUV300

    ಬದಿಗಳಿಂದ ,  XUV300 ನಮಗೆ ಹುಂಡೈ ಕ್ರೆಟಾ ಜ್ಞಾಪಿಸುತ್ತದೆ, ಅದು ಕೆಟ್ಟ ವಿಚಾರ ಅಲ್ಲ. A-ಪಿಲ್ಲರ್ , ರೂಫ್ ಲೈನ್ ಹಾಗು ರೂಫ್ ರೈಲ್ ಗಳು (UK ಯಲ್ಲಿ ಕೊಡಲಾಗಿಲ್ಲ ) ಆ ಪರಿಣಾಮಕ್ಕೆ ಅನುಕೂಲವಾಗಿದೆ. ಆದರೆ, ಅದು ಸ್ವಲ್ಪ ಎತ್ತರವಾಗಿದ್ದಿದ್ದರೆ , SUV ನೋಡಲು ಸದೃಢವಾಗಿ ಕಾಣುತ್ತಿತ್ತು. ಪ್ರೀಮಿಯಂ ವಿಚಾರಕ್ಕೆ ಬಂದರೆ , ಡೈಮಂಡ್ - ಕಟ್ ಅಲಾಯ್ ಗಳು ಅದರ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತದೆ.

    Mahindra XUV300

    ಹಿಂಬದಿಯಿಂದ, XUV ನೋಡಲು ಕಠಿಣ ಹಾಗು ಪ್ರೀಮಿಯಂ ಆಗಿ ಕಾಣುತ್ತದೆ, ಅದರ ಅಗಲವಾದ ಅಳತೆಗಳು ಹಾಗು ಎತ್ತರದಲ್ಲಿ ಇರುವ ಟೈಲ್ ಲ್ಯಾಂಪ್ ಗಳು ನಯವಾದ  LED ತುಣುಕು ಪಡೆಯುತ್ತದೆ. ನಿಖರವಾಗಿ ಹೇಳಲು, ಇದರ ನೋಟ ತಿವೋಲಿ ಗಿಂತ ಭಿನ್ನವಾಗಿದೆ, ಹಾಗು ಚೆನ್ನಾಗಿದೆ ಸಹ. ಹಾಗು, ಮಾನ್ಯುಯಲ್ ಟ್ರಾನ್ಸ್ಮಿಷನ್ ಹೊಂದಿರುವ XUV300  ಪಡೆಯುತ್ತದೆ ಮಾಡೆಲ್ ಹಾಗು ವೇರಿಯೆಂಟ್ ಬ್ಯಾಡ್ಜ್ ಅನ್ನು ಹಿಂಬದಿಯಲ್ಲಿ ಪಡೆಯುತ್ತದೆ, XUV300 AMT ಪಡೆಯುತ್ತದೆ “autoSHIFT” ಬ್ಯಾಡ್ಜ್ , ಈ ಆಟೋಮ್ಯಾಟಿಕ್ XUV300 ಗುರುತಿಸಲು ಸುಲಭವಾಗಿದೆ.

    Exterior

    ಇಂಟೀರಿಯರ್

    Mahindra XUV300

    XUV300 ಅದರ ಕುಟುಂಬಕ್ಕೆ ಹೋಲಿಸಿದರೆ ಚಿಕ್ಕದಾಗಿರಬಹುದು , ಆದರೆ ಅದರ ಆಂತರಿಕಗಳು ಹಿರಿಯ ಸೋದರ  XUV500 ಗಿಂತ ಪ್ರೀಮಿಯಂ ಆಗಿರುತ್ತದೆ. ಟೂ -ಟೋನ್ ಬಣ್ಣಗಳ ಸಂಯೋಜನೆ ಕ್ಯಾಬಿನ್ ಅನ್ನು ಸ್ವಾಗತಿಸುವಂತೆ ತೋರುವಂತೆ ಮಾಡುತ್ತದೆ. ಲೆಥರ್ ತರಹದ ಸೀಟ್ ಗಳು ಸರಳವಾದ ಬಣ್ಣಗಳು , ಮುಂದುವರೆದ ವಿಭಾಗದ ಕಾರ್ ಹೊಂದಿರುವಂತೆ ತೋರುತ್ತದೆ. ಈ ಸೀಟ್ ಗಳು ದೃಢವಾದ ಕುಷನ್ ಅನ್ನು ಬದಿಗಳಲ್ಲಿ ಪಡೆಯುತ್ತದೆ ಹಾಗು ಹೆಚ್ಚು ಸಹಕಾರಿಯಾಗಿದೆ. ಒಂದು ಹಿನ್ನಡತೆ ಎಂದರೆ ಅದು ಬೇಗ ಕೊಳೆ ಆಗುತ್ತದೆ.

    Mahindra XUV300

    ಸ್ಟಿಯರಿಂಗ್ ವೀಲ್ ನಲ್ಲಿ ಗನ್ ಮೆಟಲ್ ಗ್ರೇ ಸ್ವಿಚ್ ಗೇರ್ ಪದರಗಳನ್ನು ಕೊಡಲಾಗಿದೆ . ಸರಳವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಓದಲು ಸುಲಭವಾಗಿದೆ ಹಾಗು ಕಂಟ್ರೋಲ್ ಗಳು ಅದರ ಮದ್ಯ ಕುಳಿತುಕೊಳ್ಳುತ್ತದೆ. ಆದರೆ, ಸೆಂಟ್ರಲ್ ಅನ್ಲೋಕ್ ಸ್ವಿಚ್ ಗಳು, ನಯವಾದ ಪದರಗಳು ಸ್ಟಿಯರಿಂಗ್ ವೀಲ್ ಹಾಗು ಡೋರ್ ರಿಲೀಸ್ ಲೀವರ್ ಮೇಲೆ ಇರುವುದು ಅಗ್ಗವಾಗಿದೆ ಎನಿಸುತ್ತದೆ. ಸೆಂಟರ್ ಕನ್ಸೋಲ್ ಇನ್ನು ಸ್ವಲ್ಪ ಚೆನ್ನಾಗಿದ್ದಿರಬಹುದಿತ್ತು. ಫ್ಲೋಟ್ ಸ್ಕ್ರೀನ್ ಹಾಗು ಕಡಿಮೆ ಬಟನ್ ಇರುವ ಕಡೆ , ಇದು ಹೊಸ ಕಾರ್ ನಲ್ಲಿ ಸ್ವಲ್ಪ ಹಿಂದುಳಿಯುವಂತೆ ಅನಿಸುತ್ತದೆ.

    Interior

    ಹೆಚ್ಚುವರಿಯಾಗಿ, ಮಾನ್ಯುಯಲ್ ಗೇರ್ ಲೀವರ್ ಇತರ್ ಅಂತರಿಕಗಳೊಂದಿಗೆ ಹೊಂದಿಕೊಳ್ಳುತ್ತದೆ.AMT ಗೇರ್ ಸೆಲೆಕ್ಟರ್ ನೋಡಲು ಸ್ವಲ್ಪ ಭಿನ್ನವಾಗಿದೆ ಎನಿಸುತ್ತದೆ. ವಿಟಾರಾ ಬ್ರೆಝ AMT ಗೇರ್ ಸೆಲೆಕ್ಟರ್ , ಉದಾಹರಣೆಗೆ , ನೋಡಲು ಹೆಚ್ಚು ಪ್ರೀಮಿಯಂ ಆಗಿದೆ ಹಾಗು ಅದರ ಇರುವಿಕೆ ಇತರ ಕ್ಯಾಬಿನ್ ನ ತುಣುಕುಗಳಿಗೆ ಅನುಕೂಲವಾಗಿದೆ.

    Mahindra XUV300

    ಎತ್ತರ ಅಳವಡಿಸಬಹುದಾದ ಸೀಟ್ ಹಾಗು ಟಿಲ್ಟ್ ಅಳವಡಿಕೆಯ ಸ್ಟಿಯರಿಂಗ್  ಡ್ರೈವರ್ ಪಡೆಯುತ್ತಾನೆ  ಅನ್ನು  ಉತ್ತಮ ಸೀಟ್ ನಲ್ಲಿನ ಬಂಗಿಗೆ ಸಹಕಾರಿಯಾಗಿದೆ. ಆದರೆ, ಕಾಲು ಚಾಚಬಹುದಾದ ಜಾಗ ಸಂಕುಚಿತವಾಗಿದೆ ಡೆಡ್ ಪೆಡಲ್ ಗೆ ಅನುಕೂಲವಾಗುವಂತೆ ಮಾಡಲು. ಅದು ನಿಮ್ಮ ಎಡ ಕಾಲಿಗೆ ದೂರದ ಪ್ರಯಾಣದಲ್ಲಿ ಹೆಚ್ಚು ಶ್ರಮ ಕೊಡುತ್ತದೆ. ಆದ್ರೆ, ಎತ್ತರ ಅಥವಾ ಕುಳ್ಳಗೆ, ನಿಮಗೆ ಮುಂಬದಿ ಯಲ್ಲಿ ಹೆಚ್ಚು ಸ್ಥಳಾವಕಾಶ ಕೊಡುತ್ತದೆ ಹಾಗು ದಾರಿಯನ್ನು ವಿಶ್ವಾಸದೊಂದಿಗೆ ನೋಡಬಹುದು ಹಾಗು ಬಾನೆಟ್ ನ ಕೋಣೆಯನ್ನು ಸಹ ಗ್ರಹಿಸಲು ಸುಲಭವಾಗಿದೆ.

    Mahindra XUV300

    ಎರೆಡನೆ ಸಾಲಿನಲ್ಲಿ ಪ್ಯಾಸೆಂಜರ್ ಗಳಿಗೆ ಅನುಕೂಲವಾಗಿದೆ. ಸೀಟ್ ನ ಮೆತ್ತನೆಗಳು ಸಹಕಾರಿಯಾಗಿದೆ ಹಾಗು ಬಹಳಷ್ಟು ಮೊಣಕಾಲು ಜಾಗ ಮತ್ತು ಹೆಡ್ ರೂಮ್ ಲಭ್ಯವಿದೆ, ಆರು ಅಡಿ ವ್ಯಕ್ತಿಗೆ ಅನುಕೂಲವಾಗುವಂತೆ. ಮೂವರನ್ನು ಕುಳಿಸಿಕೊಳ್ಳುವುದು ಸಹ ಬಹಳಷ್ಟು ಆರಾಮದಾಯಕವಾಗಿದೆ ಎನಿಸುತ್ತದೆ ಏಕೆಂದರೆ ಮದ್ಯದ ಪ್ಯಾಸೆಂಜರ್ ಬುಜದಿಂದ ಭುಜಕ್ಕೆ ತಾಗುವಂತೆ ಕುಳಿತುಕೊಳ್ಳುವಂತೆ ಆಗುವುದಿಲ್ಲ, ಸೀಟ್ ಅವರನ್ನು ಸ್ವಲ್ಪ ಮುಂದಕ್ಕೆ ಕುಳಿತುಕೊಳ್ಳುವಂತೆ ಮಾಡುತ್ತದೆ. ಆದರೆ, ಕಡಿಮೆ ಎತ್ತರದ ಸೀಟ್ ತೊಡೆಗಳಿಗೆ ಹೆಚ್ಚು ಬೆಂಬಲ ಕೊಡುವುದಿಲ್ಲ, ಹಾಗು ಚಿಕ್ಕ ವಿಂಡೋ ಏರಿಯಾ ವಿಶಾಲತೆಗೆ  ಪ್ರತಿಕೂಲವಾಗಿದೆ. ಆದರೆ ಈ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ವೀಲ್ ಬೇಸ್ ಹಾಗು ಅಗಲ ಪರಿಗಣಿಸಿದಾಗ ನಮಗೆ ಹೆಚ್ಚು ವಿಶಾಲತೆ ಹಾಗು ಆರಾಮದಾಯಕತೆ ಹಿಂಬದಿ ಸೀಟ್ ನಲ್ಲಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಚಾರ್ಜಿನ್ಗ್ ಆಯ್ಕೆ ಗಳು ಇಲ್ಲದಿರುವುದು ವಿಚಿತ್ರ ಎನಿಸುತ್ತದೆ.

    Mahindra XUV300

    ತಿವೋಲಿ ಇಂದ XUV ಗೆ ಬದಲಾವಣೆ ಆಗಿರುವುದರಿಂದ ಬೂಟ್ ಸ್ಪೇಸ್ ಹಿನ್ನಡತೆ ಹೊಂದಿದೆ. ಒಟ್ಟಾರೆ ಉದ್ದದಲ್ಲಿ 200mm ಕಡಿತ ಆಗಿರುವುದು ಲಗೇಜ್ ಅವಕಾಶವನ್ನು ಮಿಡ್ -ಸೈಜ್ ಹ್ಯಾಚ್ ತರಹ ಇರುವಂತೆ ಮಾಡಿದೆ.  60:40 ಸ್ಪ್ಲಿಟ್ ಫೋಲ್ಡಿಂಗ್ ಸೀಟ್  ಸ್ವಲ್ಪ ನಮ್ಯತೆ ಕೊಡುತ್ತದೆ, ಆದರೆ ನಮ್ಮ ನಿರೀಕ್ಷೆಯಂತೆಲಗೇಜ್ ವಿಶಾಲತೆ ಪ್ರತಿಸ್ಪರ್ದಿಗಳಿಗಿಂತ ಕಡಿಮೆ ಇದೆ.

    Mahindra XUV300

    ಸುರಕ್ಷತೆ

    Safety

    ಸುರಕ್ಷತೆ ವಿಚಾರದಲ್ಲಿ , XUV300 ನೆಲಮಟ್ಟದಿಂದ ಪ್ರಾರಂಭ ಮಾಡಿ ಡಿಸ್ಕ್ ಬ್ರೇಕ್ ಗಳನ್ನೂ ಎಲ್ಲ ನಾಲ್ಕು ವೀಲ್ ಗಳಿಗೆ ಕೊಡಲಾಗಿದೆ, ABS ಜೊತೆಗೆ  EBD, ಕಾರ್ನೆರಿಂಗ್ ಬ್ರೇಕ್ ಕಂಟ್ರೋಲ್, ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ಹಾಗು  ISOFIX ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಟಾಪ್ ಎಂಡ್ ವೇರಿಯೆಂಟ್ ಪಡೆಯುತ್ತದೆ ಏಳು ಏರ್ಬ್ಯಾಗ್ ಗಳು,  ಡ್ರೈವರ್ ಗಾಗಿ ಮೊಣಕಾಲು ಏರ್ಬ್ಯಾಗ್ ಸೇರಿ, ಹಾಗು ESP ಆಧಾರಿತ ಸುರಕ್ಷತೆ ಫೀಚರ್ ಗಳಾದ ಟ್ರಾಕ್ಷನ್ ಕಂಟ್ರೋಲ್, ರೋಲ್ ಓವರ್ ಮಿಟಿಗೇಷನ್ , ಬ್ರೇಕ್ ಫೇಡ ಕಂಪೆನ್ಸಷನ್ ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್ ಸಹ. ಚಿಕ್ಕ ವಿವರಗಳಾದ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ಗಳು ಹಿಂಬದಿ ಸೀಟ್ ನ ಮದ್ಯದ ಪ್ಯಾಸೆಂಜರ್ ಗಾಗಿ, ಮೂರು ಪಾಯಿಂಟ್ ಸೀಟ್ ಬೆಲ್ಟ್ ಒಂದು XUV300 ಯ ಉತ್ತಮ ಗುಣವನ್ನು ತೋರಿಸುತ್ತದೆ. ನೀವು ಮುಂಬದಿಯ ಸೀಟ್ ಮೇಲೆ ಗಮನಹರಿಸಿದರೆ , ಎತ್ತರ ಸರಿಹೊಂದಿಸಬಹುದಾದ ಸೀಟ್ ಬೆಲ್ಟ್ ಗಳು ಮೆಚ್ಚುಗೆ ಪಡೆಯುತ್ತದೆ.

    ಕಾರ್ಯಕ್ಷಮತೆ

    Mahindra XUV300

    ನೇರವಾಗಿ ಹೇಳಬೇಕೆಂದರೆ , XUV300 ನ ಎಂಜಿನ್ ಆಯ್ಕೆ ಗಳು ಡ್ರೈವ್ ಮಾಡಲು ಆಕರ್ಷಕವಾಗಿದೆ. ಪೆಟ್ರೋಲ್ ಆವೃತ್ತಿ ಪಡೆದಿದೆ 1.2-ಲೀಟರ್ , 3-ಸಿಲಿಂಡರ್ ಟರ್ಬೊ ಚಾರ್ಜ್ ಎಂಜಿನ್  110PS @ 5,000rpm ಹಾಗು  200Nm ಟಾರ್ಕ್ ಅನ್ನು  @ 2000-3500rpm ನಲ್ಲಿ ಕೊಡುತ್ತದೆ. ಡೀಸೆಲ್ ಆವೃತ್ತಿಯನ್ನು ಮರಝೋ ಒಂದಿಗೆ ಹಂಚಿಕೊಳ್ಳಲಾಗಿದೆ, ಅದು 1.5-ಲೀಟರ್ , 4- ಸಿಲಿಂಡರ್ ಟರ್ಬೊ ಚಾರ್ಜ್ ಎಂಜಿನ್ ಆಗಿದ್ದು 117PS @ 3750rpm ಹಾಗು  300Nm ಟಾರ್ಕ್  @ 1500-2500rpm ನಲ್ಲಿ ಕೊಡುತ್ತದೆ. ಎರೆಡು ಸಹ ಆರಂಭದಲ್ಲಿ ಕೇವಲ 6-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಬರುತ್ತದೆ, ಡೀಸೆಲ್ ಈಗ 6-ಸ್ಪೀಡ್ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ (AMT) ಒಂದಿಗೂ ಸಹ ದೊರೆಯುತ್ತದೆ. ಇದರಲ್ಲಿ ಆಲ್ -ವೀಲ್ ಡ್ರೈವ್ ಆಯ್ಕೆ ಕೊಡಲಾಗಿಲ್ಲ ಹಾಗು ಮಹಿಂದ್ರಾ ಕೂಡುವ ಸಾಧ್ಯತೆ ಇಲ್ಲ ಕೂಡ.

    Mahindra XUV300

    1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಮರಝೋ ಇಂದ ಪಡೆಯಲಾಗಿದೆ , ಆದರೆ ಸ್ವಲ್ಪ ಬದಲಾವಣೆಗಳು ಅದಕ್ಕೆ ಹೆಚ್ಚು ಶಕ್ತಿಯುತವಾಗಿ ಮಾಡುತ್ತದೆ. ಆರಂಭದಲ್ಲಿ ನಿಮಗೆ ಡೀಸೆಲ್ ಹಿನ್ನಡತೆ ಅನುಭವವಾಗಬಹುದು ಹಾಗು ಕ್ಯಾಬಿನ್ ನಲ್ಲಿ ಕಂಪನ ಅನುಭವವಾಗಬಹುದು. ನಾವು ಅದರ ಬಗ್ಗೆ ದೂರುತ್ತಿಲ್ಲ , ಆದರೆ ನಮಗೆ ದೊಡ್ಡದಾದ ಮರಝೋ ಇದನ್ನು ಹಾಗೆ ಅನಿಸುವಂತೆ ಮಾಡುತ್ತದೆ.

    Mahindra XUV300

    XUV300 ಡ್ರೈವ್ ಮಾಡಲು ಸುಲಭವಾಗಿದೆ ಎಂದು ಒಮ್ಮೆಲೇ ಹೇಳಬಹುದು. ಇತರ ವಾಹನಗಳನ್ನು ಓವರ್ ಟೇಕ್ ಮಾಡಲು ಸ್ವಲ್ಪ ಪರಿಶ್ರಮ ಪಡಬೇಕಾಗುತ್ತದೆ. ಸಂಶಯವಿಲ್ಲದೆ, ಮರಝೋ ಗಿಂತಲೂ ಹಗುರವಾಗಿರುವುದು ಸಹಕಾರಿಯಾಗಿದೆ, ಆದರೆ ಹೆಚ್ಚು ಟಾರ್ಕ್  1500rpm ಲಭ್ಯವಿರುವುದು  ಉತ್ಸಾಹ ಹೆಚ್ಚಿಸುತ್ತದೆ. ನಗರದಲ್ಲಿ ಸಹ , ನೀವು ಸುಲಭವಾಗಿ ಡ್ರೈವ್ ಮಾಡಬಹುದು, ಕ್ಲಚ್ ಸುಲಭವಾಗಿರುವುದು ಸಹಕಾರಿಯಾಗಿದೆ ಹೆಚ್ಚಿನ ಗೇರ್ ಗಳಿಗೆ ಬದಲಾವಣೆ ಮಾಡುವುದು ಹೆಚ್ಚು ಪರಿಶ್ರಮ ಬೇಡುತ್ತದೆ.

    Mahindra XUV300

    ಆದರೆ, ಮರಝೋ ತರಹ , ಎಂಜಿನ್ ಸ್ವಲ್ಪ ಎಳೆಯುವಂತೆ ಅನುಭವವಾಗುತ್ತದೆ , ನೀವು ಹೆಚ್ಚಿನ ಗೇರ್ ಗಳಲ್ಲಿ ಕಡಿಮೆ ವೇಗದಲ್ಲಿ ಡ್ರೈವ್ ಮಾಡಿದಾಗ. ಇಳಿಜಾರುಗಳಲ್ಲಿ  ಎಂಜಿನ್ 1500rpm ರೆವ್ ಗಳಲ್ಲೂ ಸಹ ,  XUV300 ಯನ್ನು ಸ್ಟಾಲ್ ಮಾಡಲು ಸುಲಭವಾಗಿರುತ್ತದೆ. ಅದಕ್ಕೆ ಸ್ವಲ್ಪ ಹೊಂದಿಕೊಳ್ಳಬೇಕಾಗುತ್ತದೆ . ಮೈಲೇಜ್ ವಿಚಾರದಲ್ಲಿ ಪರೀಕ್ಷಿಸಲ್ಪಟ್ಟ ಸಂಖ್ಯೆಗಳು ಲಭ್ಯವಿಲ್ಲ. ಆದರೆ ನಮಗೆ ಅದು ಮಹಿಂದ್ರಾ ಮರಝೋ ನಿಂದ ದೊರಕುವ 17.3kpl  ಗಿಂತ ಹೆಚ್ಚು ಇರಬಹುದು ಎಂದು ಅನಿಸುತ್ತದೆ.

    Performance

    ಡೀಸೆಲ್ AMT ಯನ್ನು ಡ್ರೈವ್ ಮಾಡುವುದು

    ಮೊದಲಿಗೆ, ಹೌದು, ಇದರಲ್ಲಿ ಸ್ವಲ್ಪ ಹಿನ್ನಡತೆ ಇದೆ,. ಹಾಗಾಗಿ ನಿಧಾನ ಗತಿಯ ನಗರದ ತೃಫಿಕ್ ನಲ್ಲಿ , ನೀವು ಬ್ರೇಕ್ ಪೆಡಲ್ ಅನ್ನು ಸ್ವಲ್ಪ ಬಿಡಬೇಕಾಗುತ್ತದೆ ಕಾರ್ ಅನ್ನು ಮುಂದುವರೆಸಲು. ಅದು  ರೇವೆರ್ಸ್ ನಲ್ಲಿ ಪಾರ್ಕ್ ಮಾಡುವಾಗಲೂ ಸಹ ಹಾಗೆ ಆಗುತ್ತದೆ, ಕಡಿಮೆ ವೇಗಗತಿಯಲ್ಲಿ ಸಹಕಾರಿಯಾಗಿದೆ. 

    ಎರೆಡನೇಯದಾಗಿ, ಶಿಫ್ಟ್ ಲೀವರ್ ನ ಬಳಸುವುಕೆ BMW ನ ಆಟೋಮ್ಯಾಟಿಕ್ ಗೇರ್ ಲೀವರ್ ತರಹ ಇದೆ , ಹಾಗೆಂದರೆ ಅದು ನೀವು ಟ್ರಾನ್ಸ್ಮಿಷನ್ ನ ಆರು ಮೋಡ್ ಗಳಾದ -ಆಟೋ, ಮಾನ್ಯುಯಲ್, ನ್ಯೂಟ್ರಲ್, ರೇವೆರ್ಸ್ , ಮಾನ್ಯುಯಲ್ ಅಪ್ ಶಿಫ್ಟ್ ಹಾಗು ಮಾನ್ಯುಯಲ್ ಡೌನ್ ಶಿಫ್ಟ್ ಆಯ್ಕೆ ಮಾಡಿಕೊಂಡಾಗ. 

     ಮುಂದುವರೆವುದಕ್ಕಿಂತ ಮುಂಚೆ , ಮುಖ್ಯವಾದ ಟೇಕ್ ಅವೇ ಹೀಗಿವೆ: ಇದು ಉತ್ತಮವಾಗಿ ಟ್ಯೂನ್ ಆದ ಎಂಜಿನ್ ಹಾಗು ಟ್ರಾನ್ಸ್ಮಿಷನ್ ಸಂಯೋಜನೆ ಆಗಿದೆ. XUV300 ಡೀಸೆಲ್ ಪಡೆಯುತ್ತದೆ ಮರಝೋ ತರಹದ ಎಂಜಿನ್, ಆದರೆ ಸುಮಾರು 4PS ಕಡಿಮೆ ಪವರ್. ಆದರೆ XUV300 ಹಗುರವಾದ ಕಾರ್ ಆಗಿದೆ ಕೂಡ, ಮಾನ್ಯುಯಲ್ ತರಹ ನಿಮಗೆ ಸ್ವಲ್ಪ ತ್ರೋಟಲ್ ಬಳಕೆ ಸಾಕಾಗುತ್ತದೆ 50-60kmph ವ್ಯಾಪ್ತಿ ಪಡೆಯಲು. ಕಡಿಮೆ ರೆವ್ ಟಾರ್ಕ್ ಚೆನ್ನಾಗಿದೆ ಹಾಗು ಉತ್ತಮ ಕಾರ್ಯ ನಿರ್ವಹಿಸುತ್ತದೆ AMT ಎಳೆತವನ್ನು ಸರಿದೂಗಿಸುವಂತೆ. 

    ಇದು ನಗರದಲ್ಲಿನ ಡ್ರೈವ್ ಗೆ ಸಹಕಾರಿಯಾಗಿದೆ ಹಾಗು ಮಾನ್ಯುಯಲ್ ಗಿಂತಲೂ ಉತ್ತಮ ಪ್ರಯೋಜನಗಳನ್ನು ಹೊಂದಿದೆ. ಡೀಸೆಲ್ ಎಂಜಿನ್ ನಲ್ಲಿ  ಟಾರ್ಕ್  ನಲ್ಲಿ ಸ್ವಲ್ಪ ಹಿನ್ನಡತೆ ಇದೆ. ಡೀಸೆಲ್ ಎಂಜಿನ್ ಸ್ವಲ್ಪ ಹಿನ್ನಡತೆ ಹೊಂದಿದೆ  1500rpm ಕೆಳಗಿನ ವೇಗದಲ್ಲಿ ಟಾರ್ಕ್ ಕೊಡುವುದರಲ್ಲಿ. ಅದರಿಂದಾಗಿ ನೀವು ಎಂಜಿನ್ ಅನ್ನು ಸುಲಭವಾಗಿ ಸ್ಟಾಲ್ ಮಾಡಬಹುದು ( ಅದು ಮರಝೋ ದಲ್ಲಿಯೂ ಸಹ ಆಗುತ್ತದೆ ) ನೀವು ರೆವ್ ಗಳನ್ನು ಅದಕ್ಕಿಂತ ಕಡಿಮೆ ಆಗುವುದಕ್ಕೆ ಬಿಟ್ಟರೆ. ಆದರೆ, AMT ಗಳು ಎಂಜಿನ್ ಸ್ಟಾಲ್ ಆಗುವುದಕ್ಕೆ ಬಿಡುವುದಿಲ್ಲ, ಹಾಗಾಗಿ ಅತಿ ಕಡಿಮೆ ರೆವ್ ಗಳಲ್ಲಿ ಸಹ ಸುಲಭವಾಗಿ ಎಳೆಯುತ್ತದೆ. 

    ಚಿಕ್ಕ ಅನಾನುಕೂಲ ಎಂದರೆ, AMT ಯೊಂದಿಗೆ ಎಂಜಿನ್ ಬೇಕಾದ್ದಕ್ಕಿಂತ ಹೆಚ್ಚು ರೆವ್ ಪಡೆಯುತ್ತದೆ ಎನ್ನುವುದು. ಸ್ವಲ್ಪ ಮಟ್ಟಿಗೆ ತ್ರೋಟಲ್ ಒತ್ತಿದರು ಸಾಕು ಅದು 2,000rpm ವರೆಗೂ 4ನೇ ಗೇರ್ ನಲ್ಲಿ ಇರುತ್ತದೆ. ಅದು ಕ್ಯಾಬಿನ್ ಅನ್ನು ಹೆಚ್ಚು ಶಬ್ದಬರಿತವಾಗಿ ಮಾಡದಿದ್ದರೂ ಸಹ ಅದು ಮೈಲೇಜ್ ಮೇಲೆ ಬಹಳ ಪ್ರತಿಕೂಲ ಮಾಡಬಹುದು ಮಾನ್ಯುಯಲ್ ಗೆ ವಿರುದ್ಧವಾಗಿ. ನಾವು ಇದನ್ನು ರೋಡ್ ಟೆಸ್ಟ್ ನಲ್ಲಿ ನಿಖರವಾಗಿ ಕಂಡುಕೊಳ್ಳಬಹುದು. 

    ಅದು ಮಾನ್ಯುಯಲ್ ತರಹ ಡ್ರೈವ್ ಮಾಡಲು ಉತ್ಸಾಹಭರಿತವಾಗಿದೆಯೇ? ಇಲ್ಲ. AMT ಒಂದಿಗೆ ಮನೋರಂಜಕವಾಗಿದೆಯೇ? ಹೌದು , ಇದಕ್ಕಾಗಿ AMT ಕೊಡುತ್ತದೆ ಆಶ್ಚರ್ಯಕರವಾಗಿ ಸುಲಭವಾದ ಗೇರ್ ಬದಲಾವಣೆ ಅತಿ ಕಡಿಮೆ ಪರಿಶ್ರಮದೊಂದಿಗೆ.

    Performance

    ಅದು ಹೆಚ್ಚು ಸುಲಭವಾಗಿ ಪ್ರತಿಕ್ರಿಯಿಸುತ್ತದೆ, ಗೇರ್ ಬದ್ಲಾವಣೆ ಡೌನ್ ಶಿಫ್ಟ್ ಶಿಫ್ಟ್ ಸುಲಭವಾಗಿದೆ ಹಾಗು ಯಾವಾಗ ಅದೇ ಗೇರ್ ನಲ್ಲಿ ನಿಲ್ಲಬೇಕು ಎಂದು ಸಹ ಸುಲಭವಾಗಿ ನಿರ್ಧರಿಸುತ್ತದೆ. ಈ ಟ್ರಾನ್ಸ್ಮಿಷನ್ ಹೈ ವೆ ಗಳಲ್ಲಿ ಓವರ್ ಟೇಕ್ ಮಾಡಲು ಪೂರ್ವ ಯೋಜನೆ ಮಾಡುವ ಅವಶ್ಯಕತೆ ತೋರುವುದಿಲ್ಲ. ಸರಳವಾಗಿ, ವೇಗವರ್ಧಕ ಪೆಡಲ್ ಅನ್ನು ಒತ್ತಿದರೆ ಎಂಜಿನ್ ಸುಲಭವಾಗಿ ಟಾರ್ಕ್ ಹೆಚ್ಚಿಸುತ್ತದೆ ಹಾಗು ಓವರ್ ಟೇಕ್ ಮಾಡಲು ಸುಲಭವಾಗಿರುತ್ತದೆ. 100kmph ವೇಗದಲ್ಲೂ ಸಹ ,  ಓವರ್ ಟೇಕ್ ಮಾಡಲು ಟ್ರಾನ್ಸ್ಮಿಷನ್  ಒಂದಕ್ಕಿಂತ ಹೆಚ್ಚು ಕಡಿಮೆ ಮಾಡುವ ಅವಶ್ಯಕತೆ ತೋರುವುದಿಲ್ಲ. ಏಕೆಂದರೆ ಎಂಜಿನ್ 3,000rpm ಸುತ್ತಲಿನ ಉತ್ಸುಕತೆ ಚೆನ್ನಾಗಿದೆ. 

     ನೀವು ರೆವ್ ಗಳನ್ನು ಗರಿಷ್ಟದಲ್ಲಿ ಇರಿಸಲು ಬಯಸಿದರೆ, ಟ್ರಾನ್ಸ್ಮಿಷನ್ ಮಾನ್ಯುಯಲ್ ಮೋಡ್ ನಲ್ಲಿ ಟಿಪ್ಟ್ರಾನಿಕ್ ಶಿಫ್ಟ್ ಕಾರ್ಯದೊಂದಿಗೆ ಬರುತ್ತದೆ. ಅದು ನಿಮಗೆ  ಇಳಿಜಾರಿನಲ್ಲಿ ಎಂಜಿನ್ ಬ್ರೇಕ್ ಬಳಸುವಾಗ ಉಪಯೋಗವಾಗುತ್ತದೆ ಅಥವಾ ನೀವು ಇಳಿಜಾರನ್ನು ಅದೇ ಗೇರ್ ನಲ್ಲಿ  ಏರಲು ಸಹ ಸಹಕಾರಿಯಾಗುತ್ತದೆ. ಹಾಗು ಓವರ್ ಟೇಕ್ ಮಾಡಲು ಸುಲಭವಾಗಿದೆ ಆದರೆ ನಮಗೆ ಟ್ರಾನ್ಸ್ಮಿಷನ್ ಸುಲಭವಾಗಿ ಪ್ರತಿಕ್ರಿಯೆ ಕೊಡುತ್ತದೆ ಹಾಗಾಗಿ ನೀವು ಮಾನ್ಯುಯಲ್ ಮೋಡ್ ಬಿ ಬದಲಿಸುವ ಅವಶ್ಯಕತೆ ಹೆಚ್ಚಾಗಿ ಕಾಣುವುದಿಲ್ಲ. 

    ಹಾಗು , ಹೌದು, ಎಂಜಿನ್ ಸುರಕ್ಷತೆಗಾಗಿ , ಅದು  ಸುಮಾರು 4500rpm ಸುತ್ತಲೂ ಆಟೋ -ಅಪ್ ಶಿಫ್ಟ್ ಮಾಡುತ್ತದೆ , ಸ್ಪೀಡ್ ಗಳು  ಗೇರ್ ಗಳ ಬದಲಾವಣೆಗೆ ಕಡಿಮೆ ಎನಿಸುತ್ತದೆ. 

     ಅದರಿಂದ, ಡ್ರೈವ್ ಮಾಡಲು ಉತ್ಸಾಹಭರಿತವಾಗಿರುತ್ತದೆ , ಏಕೆಂದರೆ ನೀವು ಹೆಚ್ಚು ಪವರ್ ಪಡೆಯಲು ಕಾಯಬೇಕಾಗಿರುವುದಿಲ್ಲ. ಆದರೆ, ನಾವು ಟ್ರಾನ್ಸ್ಮಿಷನ್ ಚೆನ್ನಾಗಿದೆ ಎನ್ನುತ್ತೇವೆ , ಅದು AMT ಸ್ಟ್ಯಾಂಡರ್ಡ್ ಗಳಿಗೆ ಉತ್ತಮವಾಗಿದೆ. ಹೆಚ್ಚು ವೇಗಗಳಲ್ಲಿ, ಅದು ಟಾರ್ಕ್ -ಕಾನ್ವೆರ್ಟರ್ ಅಥವಾ ಟ್ವಿನ್ -ಕ್ಲಚ್ ಟ್ರಾನ್ಸ್ಮಿಷನ್ ತಾರಕ ವೇಗವಾಗಿ ಹಾಗು ಸುಲಭವಾಗಿಲ್ಲ. XUV300 ಯನ್ನು ಪೂರ್ಣ ತ್ರೋಟಲ್ ನಲ್ಲಿ ಡ್ರೈವ್ ಮಾಡುವಾಗ, ಗಮನಾರ್ಹ ತಡೆ ಇರುತ್ತದೆ ಅಪ್ ಶಿಫ್ಟ್ ಮುಂಚೆ, ಅದು ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ನ ವೈಶಿಷ್ಟ್ಯತೆ ಆಗಿದೆ. ಇದು ಹೇಳಿದ ನಂತರ, ಎಂಜಿನ್ ಎಷ್ಟು ಶಕ್ತಿಭರಿತವಾಗಿದೆ ಎಂದು ತೋರಿಸಲು, ಅದು ಕೊಡುತ್ತದೆ ಹೆಚ್ಚು ಉತ್ಸಾಹಭರಿತ ಅನುಭವಗಳನ್ನು ವಿಟಾರಾ ಬ್ರೆಝ ಡೀಸೆಲ್ AMT ಗೆ ಹೋಲಿಸಿದರೆ. ಹಾಗು ನೆಕ್ಸಾನ್ ಡೀಸೆಲ್ AMT ಗಿಂತಲೂ ಬಳಸಲು ಸುಲಭವಾಗಿದೆ.

    Performance

    ಪೆಟ್ರೋಲ್ ಎಂಜಿನ್ ಅನ್ನು ಡ್ರೈವ್ ಮಾಡುವುದು

     XUV300 ಯಲ್ಲಿನ ಪೆಟ್ರೋಲ್ ಎಂಜಿನ್ ಉತ್ತಮ ಸಂಖ್ಯೆಗಳನ್ನು ಪಡೆದಿದೆ ಪೇಪರ್ ನಲ್ಲಿ , ಧನ್ಯವಾದಗಳೊಂದಿಗೆ, ಅದು ನೈಜ ಪ್ರಪಂಚದ ಕಾರ್ಯದಕ್ಷತೆ ಬದಲಾಗುತ್ತದೆ  ಕೂಡ. ಅದು ನಗರದಲ್ಲಿ ಡ್ರೈವ್ ಮಾಡಲು ಸುಲಭವಾಗಿದೆ ಸುಲಭವಾದ ಪವರ್ ಡೆಲಿವರಿ ಒಂದಿಗೆ ಹಾಗು ಉತ್ತಮ ಟಾರ್ಕ್ ಲಭ್ಯವಿದೆ ಕಡಿಮೆ ರೆವ್ ಗಳಲ್ಲಿ. ಅದರ ಮೋಟಾರ್ ನಿಮಗೆ ಸುಲಭವಾಗಿ ಅಪ್ ಶಿಫ್ಟ್ ಮಾಡಲು ಸಹಕರಿಸುತ್ತದೆ , ಹಾಗು ಹೆಚ್ಚಿನ ಗೇರ್ ಗಳಲ್ಲಿ  ಕೆಡಿಮೆ ರೆವ್ ನಲ್ಲಿ ಸಹ. 

     8.65 ಸೆಕೆಂಡ್ ಗಳು ಬೇಕಾಗುತ್ತದೆ 30-80kmph ವೇಗಗತಿ ಪಡೆಯಲು  (3 ನೇ ಗೇರ್ ನಲ್ಲಿ), ಗೇರ್ ನಲ್ಲಿನ ವೇಗಗತಿ ಪಡೆಯುವಿಕೆ ಪೆಟ್ರೋಲ್ ಪ್ರತಿಸ್ಪರ್ದಿಗಳಿಗಿಂತ ಶೀಘ್ರವಾಗಿದೆ, ಎಕೋ ಸ್ಪೋರ್ಟ್  1.5, ನೆಕ್ಸಾನ್ ಹಾಗು  & WR-V ಗಳಿಗೆ ಹೋಲಿಸಿದರೆ. ಸಂಖ್ಯೆಗಳ ಹೊರತಾಗಿ , ಅದು  XUV300 ಪೆಟ್ರೋಲ್ ಎಷ್ಟು ಸುಲಭವಾಗಿದೆ ಡ್ರೈವ್ ಮಾಡಲು ಎಂದು ತೋರಿಸುತ್ತದೆ. ನೀವು ಬೇಗನೆ ಅಪ್ ಶಿಫ್ಟ್ ಮಾಡಿದರು ಸಹ. 

     ಇದು ಹೈ ವೆ ಯಲ್ಲಿ ಬಳಸಲು ಸಹ ಉತ್ತಮ ಎಂಜಿನ್ ಆಗಿದೆ.  ಓವರ್ ಟೇಕ್ ಮಾಡಲು ಅನುಕೂಲವಾಗುವಂತೆ ಉತ್ತಮ ಪವರ್ ಕೊಡುತ್ತದೆ, ಹಾಗು ಉತ್ತಮ ಪರಿಷ್ಕರಣ ಹೊಂದಿದೆ ಸಹ. ಅದರ ಪವರ್ ಗೆ ಧನ್ಯವಾದಗಳು, ಅದು ಡ್ರೈವ್ ಮಾಡಲು ಉತ್ಸಾಹಭರಿತವಾಗಿದೆ ಹಾಗು ನಿಮಗೆ ಇಳಿಜಾರುಗಳಲ್ಲಿ ಹಾಗು ಬೆಟ್ಟಗಳಲ್ಲಿ ಎಂಜಿನ್ ಗೆ ಹೆಚ್ಚು ಪರಿಶ್ರಮ ಕೊಡದೆ ಸಾಗಲು ಅನುಕೂಲ ಮಾಡಿಕೊಡುತ್ತದೆ. 

    ಆದರೆ, ಇದು ಹೆಚ್ಚು ಉತ್ಸಾಹ ತುಂಬಿದರು ಸಹ ,  ಮೈಲೇಜ್ ಹಿನ್ನಡತೆ ಉಂಟಾಗುವಂತೆ ಮಾಡುತ್ತದೆ. ಒಟ್ಟಾರೆ 12.16kmpl/14.25kmpl (ನಗರ/ ಹೈ ವೆ ) ನಮ್ಮ ರೋಡ್ ಟೆಸ್ಟ್ ಗಳಲ್ಲಿ. ಇದು ಮೈಲೇಜ್ ವಿಚಾರದಲ್ಲಿ ಹಿನ್ನಡತೆ ಆಗಿದೆ ಅದರ ಪೆಟ್ರೋಲ್ ಸಬ್ -4 ಮೀಟರ್ SUV ಪ್ರತಿಸ್ಪರ್ದಿಗಳಾದ ಏಕೋ ಸ್ಪೋರ್ಟ್ 1.5 (12.74kmpl/17.59kmpl), ನೆಕ್ಸಾನ್ (14.03kmpl/17.89kmpl)  ಹಾಗು WR-V (13.29kmpl/18.06kmpl) ಗಳಿಗೆ ಹೋಲಿಸಿದರೆ.

    Mahindra XUV300

    ರೈಡ್ ಮತ್ತು ಹ್ಯಾಂಡಲಿಂಗ್ 

     ನಿಮಗೆ XUV ಡ್ರೈವ್ ಮಾಡಲು ಸಹ ಆತ್ಮ ವಿಶ್ವಾಸ ಹೆಚ್ಚುತ್ತದೆ , ಅದರ ಸ್ಟಿಯರಿಂಗ್ ಗೆ ಧನ್ಯವಾದಗಳು . ಅದು ಪಡೆಯುತ್ತದೆ ಮೂರು ಮೋಡ್ ಗಳು - ನಾರ್ಮಲ್, ಕಂಫರ್ಟ್ ಹಾಗು ಸ್ಪೋರ್ಟ್ - ಅವುಗಳು ಸ್ಟಿಯರಿಂಗ್ ಬಾರವನ್ನು ಬದಲಿಸುತ್ತದೆ. ಅವು ವಾಹನ ಹೇಗೆ ತಿರುಗುತ್ತದೆ ಎಂದು ಬದಲಿಸುವುದಿಲ್ಲ, ಹಾಗಾಗಿ ನಮಕ್ ಸರಳವಾದ ಆದರೆ ನಿಖರವಾದ ನೇರ ಹಾಗು ಆರಾಮದಾಯಕತೆ ಆಯ್ಕೆ ಮಾಡಿದೆವು. ಸಸ್ಪೆನ್ಷನ್ ಸಹ XUV300 ಅನ್ನು ಹೆಚ್ಚು ವೇಗಗಳಲ್ಲಿ ಸದೃಢವಾಗಿರುವಂತೆ ಮಾಡುತ್ತದೆ, ಅಂಕು ಡೊಂಕು ರಸ್ತೆಗಳಲ್ಲೂ ಸಹ. ಬ್ರೇಕ್ ಗಳು ಸುರಕ್ಷತೆ ಅನುಭವ ಉಂಟಾಗುವಂತೆ ಮಾಡುತ್ತದೆ,   ನಿಧಾನಗತಿ ಯಲ್ಲೂ ಸಹ. ನಗರದಲ್ಲಿ, ಸಸ್ಪೆನ್ಷನ್ ಪಾಟ್ ಹೋಲ್ ಗಳ ಪರಿಣಾಮವನ್ನು ಸಹ ಕಡಿಮೆ ಮಾಡುತ್ತದೆ ಹಾಗು ತೃಪ್ತಿಕರವಾಗಿದೆ ಕೂಡ.

    Mahindra XUV300

    ರೂಪಾಂತರಗಳು

    ಮಹಿಂದ್ರಾ  XUV300 ಯು 4  ವೇರಿಯೆಂಟ್ ಗಳಲ್ಲಿ ಲಭ್ಯವಿದೆ  - W4, W6, W8 & W8 (O). ಪೆಟ್ರೋಲ್ ಮಾನ್ಯುಯಲ್ ಹಾಗು ಡೀಸೆಲ್ ಮಾನ್ಯುಯಲ್ ಎರೆಡೂ ಲಭ್ಯವಿದೆ ಎಲ್ಲ ವೇರಿಯೆಂಟ್ ಗಳಲ್ಲಿ. ಡೀಸೆಲ್ AMT ಯು ಟಾಪ್ ಸ್ಪೆಕ್ W8 (O) ನಲ್ಲಿ ಲಭ್ಯವಿದೆ, ಆದರೂ ಇತರ ವೇರಿಯೆಂಟ್ ಗಳೂ ಸಹ ಡೀಸೆಲ್ AMTಆಯ್ಕೆ ಪಡೆಯಬಹುದು ಎಂದು ಕಾದು  ನೋಡಬೇಕಾಗಿದೆ. 

     ಮಹಿಂದ್ರಾ XUV300 ನಿಮಗೆ ಆಕರ್ಷಕವಾಗಿ ಕಾಣುತ್ತದೆ ಅದರ ಉತ್ತಮ ನೋಟದಿಂದ ಹಾಗು ಉತ್ಸಾಹ ಭರಿತ ಗುಣದಿಂದ. ಸ್ವಲ್ಪ ಹಿನ್ನಡೆತಗಳು ಇದ್ದರು ಸಹ, ಅದು ಪ್ರೀಮಿಯಂ ಆಗಿರುವಂತೆ ಅನುಭವವಾಗುತ್ತದೆ ಹಾಗು ಉತ್ತಮ ಸಲಕರಣೆಗಳನ್ನು ಸಹ ಹೊಂದಿದೆ. ಅದರ ಸಂಕುಚಿತ ಬೂಟ್ ಒಂದೇ ಕಾರು ಹೊಂದಿರುವ ಕುಟುಂಬಗಳಿಗೆ ಹಿನ್ನಡತೆ ಆಗಬಹುದು. ಹಿಂಬದಿ ವಿಶಾಲತೆ ಹಾಗು ಶ್ರಮದಾಯಕತೆಗಳಲ್ಲಿ ಹೆಚ್ಚು ಮುಂದಾಳತ್ವ ವಹಿಸುವುದಿಲ್ಲ ಈ ವಿಭಾಗದಲ್ಲಿ, ಅದು ಎರೆಡು ವಯಸ್ಕರಿಗೆ ಆರಾಮದಾಯಕವಾಗಿದೆ.

    ಮಹೀಂದ್ರ ಎಕ್ಸ್‌ಯುವಿ300

    ನಾವು ಇಷ್ಟಪಡುವ ವಿಷಯಗಳು

    • ಕೆಟ್ಟ ರಸ್ತೆಗಳ ಮೇಲೂ ಆರಾಮದಾಯಕ.
    • ವರ್ಗ-ಪ್ರಮುಖ ಸುರಕ್ಷತೆ ಮತ್ತು ಅನುಕೂಲತೆಯ ವೈಶಿಷ್ಟ್ಯಗಳ ಕಾರಣದಿಂದಾಗಿ ಮೌಲ್ಯಯುತ ಎನ್ನಿಸಿಕೊಳ್ಳುತ್ತದೆ.
    • ಸ್ಟೀಯರಿಂಗ್ ಮತ್ತು ಉತ್ತಮ ಹಿಡಿತದಿಂದಾಗಿ ಓಡಿಸಲು ಸ್ಥಿರ ಮತ್ತು ಮೋಜು.
    View More

    ನಾವು ಇಷ್ಟಪಡದ ವಿಷಯಗಳು

    • ಕಳಪೆಯಾಗಿ ಹೊಂದಿಕೊಳ್ಳುವ ಪ್ಯಾನೆಲ್‌ಗಳು, ಮೆತ್ತಗಿನ ಸ್ವಿಚ್‌ಗಳು ಮತ್ತು ದುರ್ಬಲವಾದ ಸ್ಟಾಕ್ಸ್.
    • ಗುಣಮಟ್ಟದ ಸಮಸ್ಯೆಗಳಿಂದ ಪ್ರೀಮಿಯಂ ಅನುಭವವು ನಿರಾಶದಾಯಕವಾಗಿದೆ.
    • ಮನೆಯಲ್ಲಿ ಈ ಒಂದೇ ಕಾರ್ ಇದ್ದರೆ ಇದರ ಸ್ಟೋರೇಜ್ ಏರಿಯಾ ಕಡಿಮೆ ಎನ್ನಿಸಬಹುದು.
    View More

    ಮಹೀಂದ್ರ ಎಕ್ಸ್‌ಯುವಿ300 car news

    • ಇತ್ತೀಚಿನ ಸುದ್ದಿ
    • Must Read Articles
    • ರೋಡ್ ಟೆಸ್ಟ್
    • ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್
      ಮಹೀಂದ್ರಾ XUV300 ಡೀಸೆಲ್ ರಿವ್ಯೂ: ಫಸ್ಟ್ ಡ್ರೈವ್

      ಎಲ್ಲಾ ಹೊಸ XUV300, ಮಹೀಂದ್ರಾನ ಉಪ -4 ಮೀಟರ್ ಎಸ್ಯುವಿ, ಅದರ ಹಿರಿಯ ಸಹೋದರ XUV 500 ಮಾದರಿಯಂತೆ, ಪ್ಯಾಚ್ ಮಾಡಲಾದ, ಪಂಚ್ ಮತ್ತು ವಿಶಾಲವಾದ ಅನುಭವವನ್ನು ತಲುಪಿಸಬಹುದೇ?

      By cardekhoMay 09, 2019

    ಮಹೀಂದ್ರ ಎಕ್ಸ್‌ಯುವಿ300 ಬಳಕೆದಾರರ ವಿಮರ್ಶೆಗಳು

    4.6/5
    ಆಧಾರಿತ2.4K ಬಳಕೆದಾರರ ವಿಮರ್ಶೆಗಳು
    ಜನಪ್ರಿಯ Mentions
    • All (2447)
    • Looks (666)
    • Comfort (503)
    • Mileage (233)
    • Engine (290)
    • Interior (294)
    • Space (239)
    • Price (340)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Verified
    • Critical
    • I
      ishwar singh gurjar on Apr 19, 2025
      4.7
      Very Good Car
      The XUV 300 is very good car features mileage safety and performance this car is a good for middle family and XUV 300 is a diesel car for the best options of our customer save money this is very good and good choice for middle family XUV 300 is a five star rating car and the futures are good it is very good car.
      ಮತ್ತಷ್ಟು ಓದು
    • L
      lucky on Apr 14, 2025
      4.3
      XUV Is An Outstanding Machine
      I have desile varient and it's an powerful machine. Very good experience I had with XUV 300. Top notch performance, with outstanding build quality.when I drive my car it gives an very dominating feeling to me . No other vehicles I have driven is such outstanding. Literally my experience towards XUV 300 is awesome 👍
      ಮತ್ತಷ್ಟು ಓದು
    • G
      golu kumar on Mar 30, 2025
      5
      Hybrid Heroes And Electric Car.
      I have been used in long timeThis ones getting a lot of love for its redesign. Its a hybrid-only midsize sedan now, blending solid fuel economy (upwards of 50 mpg combined) with a sharper look and a comfy ride. Reviewers praise its reliability, smooth handling, and tech upgrades like a big touchscreen and standard safety features. Its not the most thrilling drive, but it?s a practical champ for daily life.
      ಮತ್ತಷ್ಟು ಓದು
    • S
      shivam on Mar 16, 2025
      4.5
      Amazing Car Good Looking And Best Performance.
      The cars is very best. Best performance an 5 star safety. And budget friendly car. Amazing interior. Stylish car awaswam mileage. Best boot space. 5 person capacity. Best turbo engine.
      ಮತ್ತಷ್ಟು ಓದು
    • V
      vamshi goud on Feb 28, 2025
      4.3
      Number One Safety Car
      Number one safety car I never see Too strong More comfort while driving then other cars in this segment and two powerful with a daily go to life, traffic or highway The mileage is average, but the ride to comfort good go to Car small family I recommend Car for a budget, friendly and low maintenance
      ಮತ್ತಷ್ಟು ಓದು
    • ಎಲ್ಲಾ ಎಕ್ಸ್‌ಯುವಿ300 ವಿರ್ಮಶೆಗಳು ವೀಕ್ಷಿಸಿ

    ಎಕ್ಸ್‌ಯುವಿ300 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಅಪ್ಡೇಟ್: ಮಹೀಂದ್ರಾ ತನ್ನ ಎಕ್ಸ್‌ಯುವಿ 300 ಯ ಬೆಲೆಯಲ್ಲಿ 32,000 ರೂ.ವರೆಗೆ ಹೆಚ್ಚಳ ಮಾಡಿದೆ.

    ಬೆಲೆ: ಭಾರತದಾದ್ಯಂತ ಮಹೀಂದ್ರಾ ಎಕ್ಸ್‌ಯುವಿ300 ಯ ಎಕ್ಸ್ ಶೋರೂಂ ಬೆಲೆಗಳು ಈಗ 7.99 ಲಕ್ಷ ರೂ. ನಿಂದ 14.61 ಲಕ್ಷ ರೂ.ವರೆಗೆ ಇದೆ. 

    ವೇರಿಯೆಂಟ್‌ಗಳು: ಇದು ನಾಲ್ಕು ಟ್ರಿಮ್‌ಗಳಲ್ಲಿ ಲಭ್ಯವಿದೆ: W4, W6, W8 ಮತ್ತು W8(O). The ಟರ್ಬೋಸ್ಪೋರ್ಟ್ ವರ್ಷನ್ ಬೇಸ್-ಸ್ಪೆಕ್ W4 ಹೊರತುಪಡಿಸಿ ಉಳಿದೆಲ್ಲಾ ಟ್ರಿಮ್‌ಗಳಲ್ಲಿ ಲಭ್ಯವಿದೆ.

    ಬಣ್ಣಗಳು: ಈ ಎಸ್‌ಯುವಿಯು ಮೂರು ಡ್ಯುಯಲ್-ಟೋನ್ ಹಾಗೂ ಏಳು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಬ್ಲೇಸಿಂಗ್ ಬ್ರೌನ್ಸ್ ಡ್ಯುಯಲ್ ಟೋನ್, ನೆಪೊಲಿ ಬ್ಲ್ಯಾಕ್ ಡ್ಯುಯಲ್ ಟೋನ್, ಪರ್ಲ್ ವೈಟ್ ಡ್ಯುಯಲ್ ಟೋನ್, ರೆಡ್ ರೇಜ್, ಅಕ್ವಾಮರೀನ್, ಪರ್ಲ್ ವೈಟ್, ಡಾರ್ಕ್ ಗ್ರೇ, ಡಿ ಸ್ಯಾಟ್ ಸಿಲ್ವರ್, ನೆಪೊಲಿ ಬ್ಲ್ಯಾಕ್ ಮತ್ತು ಬ್ಲೇಸಿಂಗ್ ಬ್ರೌನ್ಸ್.

     ಸೀಟಿಂಗ್ ಸಾಮರ್ಥ್ಯ: ಇದು ಐದು-ಸೀಟಿನ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ.

    ಬೂಟ್ ಸ್ಪೇಸ್: ಇದು 259 ಲೀಟರ್‌ಗಳಷ್ಟು ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ.

    ಇಂಜಿನ್ ಮತ್ತು ಟ್ರಾನ್ಸ್‌ಮಿಷನ್: ಮಹೀಂದ್ರಾದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯು ಮೂರು ಇಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ: 1.2-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ (110PS ಮತ್ತು 200Nm ಹೊರಹಾಕುತ್ತದೆ), 1.5-ಲೀಟರ್ ಡಿಸೇಲ್ ಇಂಜಿನ್ (117PS ಮತ್ತು 300Nm)  ಮತ್ತು ಹೊಸದಾದ 1.2-ಲೀಟರ್ TGDI ಟರ್ಬೋ-ಪೆಟ್ರೋಲ್ ಇಂಜಿನ್ (130PS ಮತ್ತು 230Nm ಅಥವಾ ಓವರ್‌ಬೂಸ್ಟ್‌ನಲ್ಲಿ 250Nm ಗಳವರೆಗೆ). ಎಲ್ಲಾ ಯೂನಿಟ್‌ಗಳು ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾಗಿದ್ದರೆ, ಡಿಸೇಲ್ ಇಂಜಿನ್ ಮತ್ತು ಟರ್ಬೋ-ಪೆಟ್ರೋಲ್ ಸಹ ಸಿಕ್ಸ್-ಸ್ಪೀಡ್ AMT ಆಯ್ಕೆಯನ್ನು ಹೊಂದಿದೆ.

    ಫೀಚರ್‌ಗಳು: ಈ ಎಕ್ಸ್‌ಯುವಿ300 ನಲ್ಲಿನ ಫೀಚರ್‌ಗಳು ಏಳು-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಆ್ಯಂಡ್ರೈಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಸಿಂಗಲ್ ಪ್ಯಾನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಫೀಚರ್‌ನ ಲಿಸ್ಟ್‌ನಲ್ಲಿ ಆಟೋ AC ಮತ್ತು ಕನೆಕ್ಟೆಡ್ ಕಾರ್ ಟೆಕ್ ಸಹ ಇರುವುದನ್ನು ಗಮನಿಸಬಹುದು.

    ಸುರಕ್ಷತೆ: ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ, ಇದು ಏಳು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಕಾರ್ನರ್ ಬ್ರೇಕಿಂಗ್ ಕಂಟ್ರೋಲ್, ರೇನ್-ಸೆನ್ಸಿಂಗ್ ವೈಪರ್‌ಗಳು ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ.

    ಪ್ರತಿಸ್ಪರ್ಧಿಗಳು:  ನಿಸಾನ್ ಮ್ಯಾಗ್ನೆಟ್, ಹ್ಯುಂಡೈ ವೆನ್ಯು, ರೆನಾಲ್ಟ್  ಕೈಗರ್, ಟಾಟಾ ನೆಕ್ಸಾನ್, ಕಿಯಾ ನೊನೆಟ್ ಮತ್ತು ಮಾರುತಿ ಸುಝುಕಿ ಬ್ರೆಝಾ ಇವು ಈ ಎಕ್ಸ್‌ಯುವಿ ಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.

    2024ರ ಮಹೀಂದ್ರಾ ಎಕ್ಸ್‌ಯುವಿ300: ಫೇಸ್‌ಲಿಫ್ಟೆಡ್ ಮಹೀಂದ್ರಾ ಎಕ್ಸ್‌ಯುವಿ300 ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದ್ದು, ಈ ಬಾರಿ ದೊಡ್ಡ  ಫ್ಲೋಟಿಂಗ್ ಟಚ್‌ಸ್ಕ್ರೀನ್ ಕುರಿತು ಗಮನಿಸಲಾಗಿದೆ.

    ಮಹೀಂದ್ರ ಎಕ್ಸ್‌ಯುವಿ300 ಚಿತ್ರಗಳು

    ಮಹೀಂದ್ರ ಎಕ್ಸ್‌ಯುವಿ300 17 ಚಿತ್ರಗಳನ್ನು ಹೊಂದಿದೆ, ಎಕ್ಸ್‌ಯುವಿ300 ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದು ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಒಳಗೊಂಡಿದೆ.

    • Mahindra XUV300 Front Left Side Image
    • Mahindra XUV300 Side View (Left)  Image
    • Mahindra XUV300 Front View Image
    • Mahindra XUV300 Grille Image
    • Mahindra XUV300 Headlight Image
    • Mahindra XUV300 Wheel Image
    • Mahindra XUV300 Rear Right Side Image
    • Mahindra XUV300 DashBoard Image
    space Image

    ಪ್ರಶ್ನೆಗಳು & ಉತ್ತರಗಳು

    srijan asked on 14 Aug 2024
    Q ) What is the global NCAP safety rating in Mahindra XUV300?
    By CarDekho Experts on 14 Aug 2024

    A ) The Mahindra XUV300 is the safest subcompact SUV with a complete 5-star rating. ...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    vikas asked on 10 Jun 2024
    Q ) What is the body type of Mahindra XUV300?
    By CarDekho Experts on 10 Jun 2024

    A ) The Mahindra XUV 300 comes under the category of Sport Utility Vehicle (SUV) bod...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ
    Anmol asked on 24 Apr 2024
    Q ) Fuel tank capacity of Mahindra XUV300?
    By CarDekho Experts on 24 Apr 2024

    A ) The fuel tank capacity of the Mahindra XUV300 is 42 liters.

    Reply on th IS answerಎಲ್ಲಾ Answer ವೀಕ್ಷಿಸಿ
    DevyaniSharma asked on 16 Apr 2024
    Q ) What is the maximum torque of Mahindra XUV300?
    By CarDekho Experts on 16 Apr 2024

    A ) The torque of Mahindra XUV300 is 200Nm@1500-3500rpm.

    Reply on th IS answerಎಲ್ಲಾ Answer ವೀಕ್ಷಿಸಿ
    Anmol asked on 10 Apr 2024
    Q ) What is the mileage of Mahindra XUV300?
    By CarDekho Experts on 10 Apr 2024

    A ) The Mahindra XUV 300 has has ARAI claimed mileage of 16.5 kmpl to 20.1 kmpl. The...ಮತ್ತಷ್ಟು ಓದು

    Reply on th IS answerಎಲ್ಲಾ Answer ವೀಕ್ಷಿಸಿ

    ಟ್ರೆಂಡಿಂಗ್ ಮಹೀಂದ್ರ ಕಾರುಗಳು

    • ಪಾಪ್ಯುಲರ್
    • ಉಪಕಮಿಂಗ್
    ನೋಡಿ ಏಪ್ರಿಲ್ offer
    space Image
    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
    ×
    We need your ನಗರ to customize your experience