ಈ ಫೆಬ್ರವರಿ ತಿಂಗಳಲ್ಲಿ ಸಬ್‌ಕಾಂಪ್ಯಾಕ್ಟ್ SUV ಯನ್ನು ಖರೀದಿಸಲು ನೀವು ಎಷ್ಟು ಸಮಯ ಕಾಯಬೇಕು ಎಂಬುದರ ವಿವರ ಇಲ್ಲಿದೆ
ಮಾರುತಿ ಬ್ರೆಜ್ಜಾ ಗಾಗಿ shreyash ಮೂಲಕ ಫೆಬ್ರವಾರಿ 14, 2024 02:38 pm ರಂದು ಪ್ರಕಟಿಸಲಾಗಿದೆ
- 30 Views
- ಕಾಮೆಂಟ್ ಅನ್ನು ಬರೆಯಿರಿ
ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಇತರ ಎಲ್ಲಾ ಸಬ್‌ಕಾಂಪ್ಯಾಕ್ಟ್ SUV ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಕಾಯುವ ಸಮಯವನ್ನು ಹೊಂದಿದೆ
ಇತ್ತೀಚಿನ ಟಾಟಾ ನೆಕ್ಸಾನ್ ಮತ್ತು ಕಿಯಾ ಸೋನೆಟ್ ಫೇಸ್‌ಲಿಫ್ಟ್‌ಗಳು ಮಾರುಕಟ್ಟೆಗೆ ಬಂದ ನಂತರ, ಸಬ್‌ಕಾಂಪ್ಯಾಕ್ಟ್ SUV ಗಳ ಕಾಯುವ ಸಮಯವು ಹೆಚ್ಚಾಗುತ್ತಿದೆ. ಪಟ್ಟಿ ಮಾಡಲಾದ ಎಂಟು ಸಬ್‌ಕಾಂಪ್ಯಾಕ್ಟ್ SUV ಗಳಲ್ಲಿ, ಟಾಟಾ, ಹ್ಯುಂಡೈ ಮತ್ತು ಕಿಯಾ ಮುಂತಾದ ಜನಪ್ರಿಯ ಬ್ರಾಂಡ್ ಗಳ SUV ಗಳು ದೀರ್ಘಕಾಲದ ಕಾಯುವ ಸಮಯವನ್ನು ಹೊಂದಿವೆ. ಭಾರತದ ಟಾಪ್ 20 ನಗರಗಳಾದ್ಯಂತ ಎಲ್ಲಾ ಮಾಡೆಲ್ ಗಳ ಕಾಯುವ ಅವಧಿ ಇಲ್ಲಿದೆ.
ಕಾಯುವ ಅವಧಿಯ ಟೇಬಲ್
ನಗರ |
ಟಾಟಾ ನೆಕ್ಸಾನ್ |
ಮಾರುತಿ ಬ್ರೆಜ್ಜಾ |
ಹುಂಡೈ ವೆನ್ಯೂ / ಹ್ಯುಂಡೈ ವೆನ್ಯೂ N ಲೈನ್ |
ಕಿಯಾ ಸೋನೆಟ್ |
ಮಹೀಂದ್ರ XUV300 |
ನಿಸ್ಸಾನ್ ಮ್ಯಾಗ್ನೈಟ್ |
ರೆನಾಲ್ಟ್ ಕಿಗರ್ |
ನವ ದೆಹಲಿ |
1 ತಿಂಗಳು |
2-3 ತಿಂಗಳು |
2.5-3 ತಿಂಗಳು/ 2-2.5 ತಿಂಗಳು |
2 ತಿಂಗಳು |
3 ತಿಂಗಳು |
1 ತಿಂಗಳು |
1 ತಿಂಗಳು |
ಬೆಂಗಳೂರು |
2-3 ತಿಂಗಳು |
3 ತಿಂಗಳು |
3 ತಿಂಗಳು |
2 ತಿಂಗಳು |
2-4 ತಿಂಗಳು |
1 ತಿಂಗಳು |
1 ತಿಂಗಳು |
ಮುಂಬೈ |
3 ತಿಂಗಳು |
2-3 ತಿಂಗಳು |
2-3 ತಿಂಗಳು/ 2.5-3.5 ತಿಂಗಳು |
3 ತಿಂಗಳು |
2-4 ತಿಂಗಳು |
1 ತಿಂಗಳು |
1 ತಿಂಗಳು |
ಹೈದರಾಬಾದ್ |
2 ತಿಂಗಳು |
2-3 ತಿಂಗಳು |
3 ತಿಂಗಳು |
1-2 ತಿಂಗಳು |
3.5-5 ತಿಂಗಳು |
2 ವಾರಗಳು |
1 ತಿಂಗಳು |
ಪುಣೆ |
2-3 ತಿಂಗಳು |
3-4 ತಿಂಗಳು |
3-3.5 ತಿಂಗಳು / 3 ತಿಂಗಳು |
2 ತಿಂಗಳು |
2-4 ತಿಂಗಳು |
1 ತಿಂಗಳು |
ವೈಟಿಂಗ್ ಇಲ್ಲ |
ಚೆನ್ನೈ |
2 ತಿಂಗಳು |
3-4 ತಿಂಗಳು |
3 ತಿಂಗಳು / 2.5-3.5 ತಿಂಗಳು |
2 ತಿಂಗಳು |
2.5-3.5 ತಿಂಗಳು |
2-3 ವಾರಗಳು |
1 ವಾರ |
ಜೈಪುರ |
1.5 ತಿಂಗಳು |
2-3 ತಿಂಗಳು |
3-3.5 ತಿಂಗಳು / 3-5 ತಿಂಗಳು |
1-2 ತಿಂಗಳು |
3-4 ತಿಂಗಳು |
2 ವಾರಗಳು |
2 ವಾರಗಳು |
ಅಹಮದಾಬಾದ್ |
2 ತಿಂಗಳು |
2-3 ತಿಂಗಳು |
2 ತಿಂಗಳು |
1-2 ತಿಂಗಳು |
2-4 ತಿಂಗಳು |
1 ತಿಂಗಳು |
2-3 ವಾರಗಳು |
ಗುರುಗ್ರಾಮ |
1-1.5 ತಿಂಗಳು |
3-4 ತಿಂಗಳು |
2-3 ತಿಂಗಳು / 3 ತಿಂಗಳು |
1 ತಿಂಗಳು |
2-4 ತಿಂಗಳು |
1 ತಿಂಗಳು |
1-2 ವಾರಗಳು |
ಲಕ್ನೋ |
2 ತಿಂಗಳು |
2-3 ತಿಂಗಳು |
3 ತಿಂಗಳು |
2-3 ತಿಂಗಳು |
3 ತಿಂಗಳು |
1 ತಿಂಗಳು |
2 ವಾರಗಳು |
ಕೋಲ್ಕತ್ತಾ |
3 ತಿಂಗಳು |
3-4 ತಿಂಗಳು |
2.5-3.5 ತಿಂಗಳು / 2-2.5 ತಿಂಗಳು |
2-2.5 ತಿಂಗಳು |
3.5-5 ತಿಂಗಳು |
1 ತಿಂಗಳು |
1 ತಿಂಗಳು |
ಥಾಣೆ |
2 ತಿಂಗಳು |
2-3 ತಿಂಗಳು |
2 ತಿಂಗಳು |
2 ತಿಂಗಳು |
2 ತಿಂಗಳು |
1 ತಿಂಗಳು |
1-2 ವಾರಗಳು |
ಸೂರತ್ |
1.5-2 ತಿಂಗಳು |
3 ತಿಂಗಳು |
2 ತಿಂಗಳು |
2 ತಿಂಗಳು |
2-4 ತಿಂಗಳು |
1 ತಿಂಗಳು |
1 ವಾರ |
ಗಾಜಿಯಾಬಾದ್ |
2-3 ತಿಂಗಳು |
3 ತಿಂಗಳು |
2 ತಿಂಗಳು |
1 ತಿಂಗಳು |
2-4 ತಿಂಗಳು |
1 ತಿಂಗಳು |
2-3 ವಾರಗಳು |
ಚಂಡೀಗಢ |
3 ತಿಂಗಳು |
2-3 ತಿಂಗಳು |
2.5-3.5 ತಿಂಗಳು / 2-2.5 ತಿಂಗಳು |
2 ತಿಂಗಳು |
2-4 ತಿಂಗಳು |
1 ವಾರ |
1 ತಿಂಗಳು |
ಕೊಯಮತ್ತೂರು |
2 ತಿಂಗಳು |
3 ತಿಂಗಳು |
3 ತಿಂಗಳು |
2 ತಿಂಗಳು |
1-3 ತಿಂಗಳು |
ವೈಟಿಂಗ್ ಇಲ್ಲ |
1 ತಿಂಗಳು |
ಪಾಟ್ನಾ |
1.5 ತಿಂಗಳು |
2.5-3 ತಿಂಗಳು |
3 ತಿಂಗಳು |
2 ತಿಂಗಳು |
2-4 ತಿಂಗಳು |
1 ತಿಂಗಳು |
ವೈಟಿಂಗ್ ಇಲ್ಲ |
ಫರಿದಾಬಾದ್ |
2-3 ತಿಂಗಳು |
3 ತಿಂಗಳು |
3 ತಿಂಗಳು |
1-2 ತಿಂಗಳು |
3.5-5 ತಿಂಗಳು |
1 ತಿಂಗಳು |
1 ತಿಂಗಳು |
ಇಂದೋರ್ |
3 ತಿಂಗಳು |
2-3 ತಿಂಗಳು |
3 ತಿಂಗಳು |
1-2 ತಿಂಗಳು |
3 ತಿಂಗಳು |
2-3 ವಾರಗಳು |
3-4 ವಾರಗಳು |
ನೋಯ್ಡಾ |
2 ತಿಂಗಳು |
2-3 ತಿಂಗಳು |
2.5-3.5 ತಿಂಗಳು / 2-2.5 ತಿಂಗಳು |
1-2 ತಿಂಗಳು |
2-4 ತಿಂಗಳು |
2-3 ವಾರಗಳು |
ವೈಟಿಂಗ್ ಇಲ್ಲ |
ಪ್ರಮುಖ ಟೇಕ್ಅವೇಗಳು
-
ಹೆಚ್ಚುಕಮ್ಮಿ ನೋಡಿದರೆ, ಟಾಟಾ ನೆಕ್ಸಾನ್ ಫೆಬ್ರವರಿಯಲ್ಲಿ 2 ತಿಂಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಹಾಗೆಯೇ, ಬೆಂಗಳೂರು, ಪುಣೆ ಮತ್ತು ಕೋಲ್ಕತ್ತಾದಂತಹ ನಗರಗಳಲ್ಲಿ, ಗ್ರಾಹಕರು ನೆಕ್ಸಾನ್ ಅನ್ನು ಖರೀದಿಸಲು 3 ತಿಂಗಳವರೆಗೆ ಕಾಯಬೇಕಾಗಬಹುದು.
-
ಮಾರುತಿ ಬ್ರೆಝಾವನ್ನು ಪಡೆಯಲು 3 ತಿಂಗಳವರೆಗೆ ಕಾಯಬೇಕಾಗಬಹುದು. ಮಾರುತಿಯ ಸಬ್‌ಕಾಂಪ್ಯಾಕ್ಟ್ SUV ಪುಣೆ, ಚೆನ್ನೈ, ಗುರುಗ್ರಾಮ್ ಮತ್ತು ಕೋಲ್ಕತ್ತಾದಲ್ಲಿ 4 ತಿಂಗಳವರೆಗೆ ಕಾಯುವ ಅವಧಿಯೊಂದಿಗೆ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ.
ಇದನ್ನು ಕೂಡ ಓದಿ: ಜನವರಿ 2024 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿವೆ
ನಿಮ್ಮ ಬಾಕಿ ಇರುವ ಚಲನ್ ಪರಿಶೀಲಿಸಿ
-
ಹ್ಯುಂಡೈ ವೆನ್ಯೂ ಮತ್ತು ವೆನ್ಯೂ N ಲೈನ್ ಎರಡೂ ಹೆಚ್ಚಿನ ನಗರಗಳಲ್ಲಿ ಸರಾಸರಿ 3 ತಿಂಗಳವರೆಗೆ ಕಾಯುವ ಸಮಯವನ್ನು ಹೊಂದಿವೆ. ಅಹಮದಾಬಾದ್, ಥಾಣೆ ಮತ್ತು ಸೂರತ್‌ನಲ್ಲಿರುವ ಗ್ರಾಹಕರು 2 ತಿಂಗಳಲ್ಲಿ ಡೆಲಿವೆರಿಯನ್ನು ತೆಗೆದುಕೊಳ್ಳಬಹುದು.
-
ಜನವರಿ 2024 ರಲ್ಲಿ ಮಿಡ್‌ಲೈಫ್ ಅಪ್‌ಡೇಟ್ ಪಡೆದ ಕಿಯಾ ಸೋನೆಟ್, ಪ್ರಸ್ತುತ 2 ತಿಂಗಳವರೆಗೆ ಸರಾಸರಿ ಕಾಯುವ ಅವಧಿಯನ್ನು ಹೊಂದಿದೆ. ಆದರೆ, ಲಕ್ನೋ ಮತ್ತು ಕೋಲ್ಕತ್ತಾದ ಗ್ರಾಹಕರು ತಮ್ಮ ಡೆಲಿವರಿಗಳನ್ನು ಸ್ವೀಕರಿಸಲು 2 ತಿಂಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗಬಹುದು.
-
ಮಹೀಂದ್ರಾ XUV300 ಪ್ರಸ್ತುತ 5 ತಿಂಗಳವರೆಗಿನ ಅತ್ಯಂತ ಹೆಚ್ಚು ಕಾಯುವ ಅವಧಿಯನ್ನು ಹೊಂದಿದೆ. ಹೈದರಾಬಾದ್, ಕೋಲ್ಕತ್ತಾ ಮತ್ತು ಫರಿದಾಬಾದ್‌ನಲ್ಲಿರುವ ಗ್ರಾಹಕರು 5 ತಿಂಗಳವರೆಗೆ ಕಾಯಬೇಕಾಗಬಹುದು. ಕೊಯಮತ್ತೂರಿನಲ್ಲಿ, SUV ಅನ್ನು 3 ತಿಂಗಳ ಒಳಗೆ ಡೆಲಿವರಿ ಪಡೆಯಬಹುದು.
ಇದನ್ನು ಕೂಡ ಓದಿ: 1 ಲಕ್ಷಕ್ಕೂ ಹೆಚ್ಚಿನ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಭಾರತದಲ್ಲಿ ಡೆಲಿವರಿ ಮಾಡಲಾಗಿದೆ, ಹೊಸ ನಿಸ್ಸಾನ್ ಒನ್ ವೆಬ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಾಗಿದೆ
-
ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕೇವಲ 1 ತಿಂಗಳ ಕಾಯುವ ಅವಧಿಯೊಂದಿಗೆ ಇಲ್ಲಿ ಅತ್ಯಂತ ಸುಲಭವಾಗಿ ಲಭ್ಯವಿರುವ ಸಬ್‌ಕಾಂಪ್ಯಾಕ್ಟ್ SUVಗಳಾಗಿವೆ. ಕೊಯಮತ್ತೂರಿನಲ್ಲಿ ಡೆಲಿವೆರಿಗೆ ಮ್ಯಾಗ್ನೈಟ್ ಸುಲಭವಾಗಿ ಲಭ್ಯವಿದೆ, ಹಾಗೆಯೇ ಪುಣೆ, ಪಾಟ್ನಾ ಮತ್ತು ನೋಯ್ಡಾ ನಿವಾಸಿಗಳು ರೆನಾಲ್ಟ್ ಕಿಗರ್ ಡೆಲಿವರಿಗಾಗಿ ಕಾಯಬೇಕಾಗಿಲ್ಲ.
ಇನ್ನಷ್ಟು ಓದಿ: ಮಾರುತಿ ಬ್ರೆಝಾ ಆನ್ ರೋಡ್ ಬೆಲೆ