ಮಾರ್ಚ್ 2019 ಹೋಂಡಾ ಕಾರ್ ಗಳಿಗಾಗಿ ಕಾಯಬೇಕಾದ ಸಮಯ: ನೀವು ಯಾವಾಗ ಅಮೇಜ್, ಸಿಟಿ, WR-V ಮತ್ತು BR-V ವಿತರಣೆ ಪಡೆಯಬಹುದು?
ಹೋಂಡಾ ಸಿಟಿ 4 ನೇ ತಲೆಮಾರು ಗಾಗಿ dinesh ಮೂಲಕ ಮೇ 02, 2019 03:58 pm ರಂದು ಪ್ರಕಟಿಸಲಾಗಿದೆ
- 26 Views
- ಕಾಮೆಂಟ್ ಅನ್ನು ಬರೆಯಿರಿ
ಹೋಂಡಾ ದ ಹೆಚ್ಚು ಮಾರಾಟವಾಗುವ ಮಾಡೆಲ್, ಅಮೇಜ್ ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ ಪಾಟ್ನಾ ದಲ್ಲಿ.
- ಎಲ್ಲ ಹೋಂಡಾ ಮಾಡೆಲ್ ಗಳು ತ್ವರಿತವಾಗಿ ಸಿಗುತ್ತದೆ ಚೆನ್ನೈ, ಅಹಮದಾಬಾದ್,ಲಕ್ನೋ ಮತ್ತು ಕೊಲ್ಕತ್ತಾ ದಲ್ಲಿ.
- ಮುಂಬೈ ನಲ್ಲಿ ಇರುವವರು ಹೆಚ್ಚು ಸಮಯ ಕಾಯ ಬೇಕಾಗುತ್ತದೆ ಹೋಂಡಾ ಸಿಟಿ ಯನ್ನು ಪಡೆಯಲು
- ಹೋಂಡಾ WR-V ಹೆಚ್ಚು ಕಾಯಾಉವ ಅವಧಿಯನ್ನು ಹೊಂದಿದೆ , ಒಂದು ತಿಂಗಳು ಪುಣೆ ಯಲ್ಲಿ.
ನೀವು ಹೊಸ ಹೋಂಡಾ ಕಾರ್ ಮಾರ್ಚ್ ಮುಗಿಯುವುದರಒಳಗೆ ಕೊಳ್ಳಬೇಕೆಂದಿದ್ದರೆ ಮತ್ತು ಅದು ಯಾವಾಗ ನಿಮ್ಮ ಕೈಗೆ ಸಿಗಬಹುದು ಎಂದು ಕಾಯುತ್ತಿದ್ದಾರೆ, ನಾವು ನಿಮಗೆ ವಿವರಗಳನ್ನು ತಿಳಿಸುತ್ತೇವೆ. ಹೋಂಡಾ ದ ಪ್ರಖ್ಯಾತ ಮಾಡೆಲ್ ಗಳ ದೊಡ್ಡ್ದ ನಗರಗಳಲ್ಲಿ ಕಾಯಬೇಕಾದ ಸಮಯವನ್ನು ಪಟ್ಟಿ ಮಾಡಿದ್ದೇವೆ.
11 ಮಾರ್ಚ್ 2019 ವರೆಗೂ ಕೊಟ್ಟಿದೆ.
|
Brio (production stopped) |
Amaze |
City |
WR-V |
BR-V |
Delhi |
7 days |
15 days |
7 days |
7 days |
7 days |
Gurugram |
7 days |
7 days |
7 days |
7 days |
7 days |
Noida |
7 days |
7 days |
7 days |
7 days |
7 days |
Bengaluru |
10 days |
10 days |
12 days |
10 days |
12 days |
Mumbai |
3 weeks |
3 weeks |
4 weeks |
3 weeks |
4 weeks |
Hyderabad |
10 days |
15 days |
15 days |
15 days |
10 days |
Pune |
NA |
15 days |
15 days |
1 month |
45 days |
Chennai |
No waiting |
No waiting |
No waiting |
No waiting |
No waiting |
Jaipur |
10 days |
10 days |
10 days |
10 days |
10 days |
Ahmedabad |
No waiting |
No waiting |
No waiting |
No waiting |
No waiting |
Lucknow |
No waiting |
No waiting |
No waiting |
No waiting |
No waiting |
Kolkata |
No waiting |
No waiting |
No waiting |
No waiting |
No waiting |
Chandigarh |
1 week |
1 week |
1 week |
1 week |
1 week |
Patna |
NA |
1 month |
2 week |
2 week |
2 week |
Indore |
NA |
2 week |
2 week |
2 week |
2 week |
ಟೇಕ್ ಆವೆ ಗಳು
ಹೋಂಡಾ ಬ್ರಿಯೊ : ಹೋಂಡಾ ಬ್ರಿಯೋ ವನ್ನು ತಯಾರಿಸುವುದನ್ನು ಈಗಾಗಲೇ ಸ್ಥಗಿತಗೊಳಿಸಿದೆ, ಭಾರತದಲ್ಲಿ, ಅದು ಭಾರತದ ಯಾವುದೇ ನಗರಗಳಲ್ಲಿ ಸಿಗುತ್ತಿಲ್ಲ, ಪಾಟ್ನಾ, ಇಂದೋರ್, ಮತ್ತು ಪುಣೆ ಸೇರಿ. ಆದರೆ ಬೇರೆ ನಗರಗಳಲ್ಲಿನ ಡೀಲರ್ ಗಳು ಸ್ಥಗಿತ ಗೊಳಿಸಿರುವ ಹ್ಯಾಚ್ ಬ್ಯಾಕ್ ಅನ್ನು ಹಾಗೆ ಉಳಿಸಿಕೊಂಡಿದೆ.
ಹೋಂಡಾ ಅಮೇಜ್: ಅಮೇಜ್ ಒಂದು ಚೆನ್ನಾಗಿ ಮಾರಾಟವಾಗುವ ಹೋಂಡಾ ಕಾರ್ ಆಗಿದೆ, ಸದ್ಯದಲ್ಲಿ, ಇದು ಚೆನ್ನೈ, ಲಕ್ನೋ, ಕೋಲ್ಕೊತಾ , ಮತ್ತು ಅಹಮದಾಬಾದ್ ನಗರಗಳಲ್ಲಿ ಈಗಾಗಲೇ ದೊರೆಯುತ್ತಿದೆ . ನೀವು ಒಂದು ತಿಂಗಳು ಕಾಯಬೇಕಾಗುತ್ತದೆ (ಹೆಚ್ಚು ಕವಿಯುವ ಸಮಯವೆಂದರೆ ) ನೀವು ಪಾಟ್ನಾ ದಲ್ಲಿ ವಾಸಿಸುತ್ತಿದ್ದರೆ.
ಹೋಂಡಾ ಸಿಟಿ: ಸಿಟಿ ಒಂದು ಹೆಚ್ಚು ಮಾರಾಟವಾಗುವ ಮತ್ತು ಹೆಚ್ಚು ಮೆಚ್ಚುಗೆ ಪಡೆಯುವ ಕಾಂಪ್ಯಾಕ್ಟ್ ಸೆಡಾನ್ ಆಗಿದೆ, ಭಾರತದಲ್ಲಿ. ಹೋಂಡಾ ಅಮೇಜ್ ನಂತೆ ಸಿಟಿ ಸಹ ಚೆನ್ನೈ, ಲಕ್ನೋ, ಕೋಲ್ಕೊತಾ , ಮತ್ತು ಅಹಮದಾಬಾದ್ ನಗರಗಳಲ್ಲಿ ಸಿಗುತ್ತಿದೆ. ಆದರೆ ಮುಂಬೈ ನಲ್ಲಿ ಕಾಯುವ ಸಮಯ ಹೆಚ್ಚೇನದರೆ ನಾಲ್ಕು ತಿಂಗಳು ಆಗಿರುತ್ತದೆ.
ಹೋಂಡಾ WR-V: ಇದು ಭಾರತದಲ್ಲಿ ಮೂರನೇ ಹೆಚ್ಚು ಮಾರಾಟವಾಗುತ್ತಿರುವ ಹೋಂಡಾ ಕಾರ್ ಆಗಿದೆ ಇದಕ್ಕೆ ಹೆಚ್ಚು ಕಾಯುವ ಸಮಯವಿದ್ದು, ಒಂದು ತಿಂಗಳು ಮೀರುವುದಿಲ್ಲ. ಇದರ ಇತರ ಕಾರುಗಳಂತೆ ಇದು ಸಹ ಈಗಾಗಲೇ ಮಾರಾಟಕ್ಕೆ ಸಿಗುತ್ತದೆ ಚೆನ್ನೈ, ಲಕ್ನೋ, ಕೊಲ್ಕತ್ತಾ ಹಾಗು ಅಹಮದಾಬಾದ್ ನಲ್ಲಿ.
ಹೋಂಡಾ BR-V: BR-V ಗೆ ಕಾಯುವ ಸಮಯ 45 ದಿನಗಳವರೆಗೂ ವ್ಯಾಪಿಸುತ್ತದೆ ಪುಣೆ ಯಲ್ಲಿ. ಯಾವುದೇ ನಗರಗಳಿಗೆ ಹೋಲಿಸಿದರೆ ಇದು ಹೆಚ್ಚು
ಇಲ್ಲಿ ಹೇಳಲಾಗಿಲ್ಲದ ಹೋಂಡಾ ಕಾರ್ ಗಳಿಗೆ ಕಾಯುವ ಸಮಯ 10-15 ದಿನಗಳು, ಬುಕಿಂಗ್ ಮಾಡಿದಾಗಿನಿಂದ. ಒಂದು ಪರಿಗಣಿಸಬೇಕಾದ ವಿಷಯವೆಂದರೆ ಮೇಲೆ ಹೇಳಿರುವ ಕಾಯುವ ಸಮಯ ಒಂದು ಅಂದಾಜಿನಲ್ಲಿ ಹೇಳಲಾಗಿದೆ, ಇದು ವೇರಿಯೆಂಟ್ ಆಯ್ಕ ಹಾಗು ಎಂಜಿನ್ ಮತ್ತು ಬಣ್ಣ ಆಯ್ಕೆ ಮೇಲು ಸಹ ಅವಲಂಬಿಸಿರುತ್ತದೆ.
Also Read: Honda Amaze, Jazz, WR-V, City To Get BSVI Petrol-Diesel Engines
Read More on : Honda City diesel
0 out of 0 found this helpful