Login or Register ಅತ್ಯುತ್ತಮ CarDekho experience ಗೆ
Login

ಮಾರುತಿ S -ಕ್ರಾಸ್ Vs ಹುಂಡೈ ಕ್ರೆಟಾ : ನೈಜವಾದ ಕಾರ್ಯದಕ್ಷತೆ ಮತ್ತು ಮೈಲೇಜ್ ಹೋಲಿಕೆ

published on ಏಪ್ರಿಲ್ 22, 2019 12:42 pm by dhruv attri for ಮಾರುತಿ ಎಸ್.ಕ್ರಾಸ್ 2017-2020

ಅರ್ಬನ್ ಕಾಂಪ್ಯಾಕ್ಟ್ SUV ಒಂದು ಪ್ರಖ್ಯಾತಿ ಪಡೆದ ಸೆಗ್ಮೆಂಟ್ ಆಗಿದೆ. ಈ ವಿಭಾಗದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರು ಗಳೆಂದರೆ ಹುಂಡೈ ಕ್ರೆಟಾ ಫೇಸ್ ಲಿಫ್ಟ್ ಮತ್ತು ಮಾರುತಿ ಸುಜುಕಿ S -ಕ್ರಾಸ್ . ಮಾರುತಿ 1.6-litre ಎಂಜಿನ್ ಅನ್ನು S -ಕ್ರಾಸ್ ನಲ್ಲಿ ಅಳವಡಿಸಿ ಒಂದು ಅದ್ಭುತವಾದ ಕೆಲಸ ಮಾಡಿದೆ, ಆದರೆ ಕ್ರೆಟಾ ಇನ್ನೂ ದೊಡ್ಡ ಹಾಗು ಹೆಚ್ಚು ಶಕ್ತಿಯುತವಾದ 1.6-litre ಎಂಜಿನ್ ಅನ್ನು ಹೊಂದಿದೆ. ದೊಡ್ಡದಾದ, ಹೆಚ್ಚು ಪವರ್ ಮತ್ತು ಟಾರ್ಕ್ ಉಳ್ಳ ಯೂನಿಟ್ ಏನಾದರೂ ನಿಜ ಜೀವನದ ಕಾರ್ಯದಕ್ಷತೆಯಲ್ಲಿ ಏನಾದರೂ ಆಶ್ಚರ್ಯಕರ ಭಿನ್ನತೆಗಳನ್ನೇನಾದರೂ ಮಾಡುತ್ತದಯೆ ? ನಾವು ತಿಳಿಯೋಣ.

ಸ್ಪೆಸಿಫಿಕೇಷನ್ ಗಳು ಮತ್ತು ಪರೀಕ್ಷಿಸಲ್ಪಟ್ಟ ಮೈಲೇಜ್.

Hyundai Creta 2018

Maruti S-Cross

Engine

1582cc, 4-cylinder

1248cc, 4-cylinder

Power

128PS@4000rpm

90PS@3850rpm

Torque

265Nm@1500-3000rpm

200Nm@1750rpm

Transmission

6-speed manual

5-speed manual

Fuel Efficiency as tested (City/highway)

13.99kmpl/21.84kmpl

19.16 kmpl/20.65kmpl

ಕ್ರೆಟಾ ಗೆ 300cc ಅಷ್ಟು ಲಾಭವಿರುತ್ತದೆ S -ಕ್ರಾಸ್ ಗೆ ಹೋಲಿಸಿದರೆ , ಮತ್ತು ಇದು ಹೆಚ್ಚಿನ ಪವರ್ ಹಾಗು ಟಾರ್ಕ್ ಅನ್ನು ಸಹ ತೋರಿಸುತ್ತದೆ. ಆದರೆ S -ಕ್ರಾಸ್ ಹೆಚ್ಚು ಮೈಲೇಜ್ ನೊಂದಿಗೆ ಕಾರ್ಯ ನಿರ್ವಹಿಸುತ್ತದೆ, ಇದಕ್ಕೆ SHVS mild hybrid system ಕಾರಣವಾಗಿದೆ. ಇದು ಹೇಳಿದ ನಂತರ ಕ್ರೆಟಾ ನಮಗೆ ಹೆಚ್ಚು ಹೈವೆ ಗಳಲ್ಲಿ ದೂರದ ಪ್ರದೇಶಗಳಿಗೆ ಹೋಗಲು ಡ್ರೈವ್ ಮಾಡುವುದಕ್ಕೆ ಅನುಕೂಲವಾಗಿರುತ್ತದೆ, ಮತ್ತು ಇದು S -ಕ್ರಾಸ್ ಅನ್ನು ಚಿಕ್ಕ ಅಂತರದಲ್ಲಿ ಮೀರಿಸುತ್ತದೆ. ಎಲ್ಲ ಮುಖ್ಯ ಮೈಲೇಜ್ ಅಂಕಿ ಅಂಶಗಳೊಂದಿಗೆ , ನಾವು ಕಾರ್ಯ ದಕ್ಷತೆಯ ಅಂಕಿ ಅಂಶಗಳನ್ನು ಪರಿಶೀಲಿಸೋಣವೇ ?

0-100kmph

30-80kmph (3rd gear)

40-100kmph (4th gear)

Hyundai Creta

10.83s

7.93s

13.58s

Maruti S-Cross

13.42s

9.45s

16.22s

Difference

2.59s (S-Cross slower)

1.52s (S-Cross slower)

2.64s (S-Cross slower)

ನಿಜ ಜಗದ ಅಂಕಿ ಅಂಶಗಳು ಸ್ಪೆಕ್ ಶೀಟ್ ನಲ್ಲಿರುವ ವಿಷಯಗಳನ್ನು ಪುನರುಚ್ಚರಿಸುತ್ತವೆ . S -ಕ್ರಾಸ್ ಒಟ್ಟು ಕಾರ್ಯದಕ್ಷತೆಯಲ್ಲಿ ಸ್ವಲ್ಪ ನಿಧಾನವಾಗಿ ಇರುವಂತೆ ಕಾಣಿಸುತ್ತದೆ., ಸಾವಧಾನವಾಗಿ ಓಡಿಸುವಾಗ ಆಗಿರಬಹುದು , ಅಥವಾ ಓವರ್ಟೇಕ್ ಮಾಡಲು ಹೆಚ್ಚು ಗೇರ್ ಬದಲಾವಣೆಗಳನ್ನು ಮಾಡುವಾಗ ಆಗಿರಬಹುದು, S -ಕ್ರಾಸ್ ಅನ್ನು ನಿಧಾನವಾಗಿದೆ ಎಂದು ಹೇಳಲಾಗುವುದಿಲ್ಲ. ಆದರೂ ಇದಕ್ಕೆ ಹೋಲಿಸಿದರೆ ಕ್ರೆಟಾ ದೊಡ್ಡದಾದ ಎಂಜಿನ್ ಹೊಂದಿದ್ದು ಹೆಚ್ಚು ಕಾರ್ಯದಕ್ಷತೆಯನ್ನು ತೋರಿಸುತ್ತದೆ ಕೂಡ

raking

100-0kmph

80-0kmph

Hyundai Creta

43.43m

26.75m

Maruti S-Cross

43m

26.58m

ನಿಜ ಜಗದಲ್ಲಿ ಬ್ರೇಕಿಂಗ್ ಗೆ ಸ್ಪೀಡ್ ಪಿಕ್ ಅಪ್ ಗಿಂತಲೂ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಈ ವಿಷಯದಲ್ಲಿ S -ಕ್ರಾಸ್ ಕ್ರೆಟಾ ಗಿಂತಲೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಬ್ರೇಕಿಂಗ್ ನ ಅಂತರ ಕೆಲವು ಮೀಟರ್ ಗಲಷ್ಟೇ ಆಗಿರಬಹುದು ಆದರೂ ವ್ಯತಿರಿಕ್ತ ಸ್ಥಿತಿಗಳಲ್ಲಿ ಇದು ತುಂಬಾ ಅವಶ್ಯಕವಾದ ವಿಷಯ ಎಂದೆನಿಸಬಹುದು.

Related: Hyundai Creta 2018 vs Renault Captur: Real-World Performance Comparison

d
ಅವರಿಂದ ಪ್ರಕಟಿಸಲಾಗಿದೆ

dhruv attri

  • 11 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ S-Cross 2017-2020

S
sathish babu
Feb 1, 2020, 3:47:10 PM

Why dont u compare 1.4 vs s cross

Read Full News

explore ಇನ್ನಷ್ಟು on ಮಾರುತಿ ಎಸ್.ಕ್ರಾಸ್ 2017-2020

ಹುಂಡೈ ಕ್ರೆಟಾ

ಡೀಸಲ್21.8 ಕೆಎಂಪಿಎಲ್
ಪೆಟ್ರೋಲ್17.4 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ