• English
  • Login / Register

ಮಾರುತಿ ವಿಟಾರಾ ಬ್ರೆಝ MT vs AMT ಆಟೋಮ್ಯಾಟಿಕ್ - ನಿಜ ಉಪಯೋಗದ ಮೈಲೇಜ್ ಹೋಲಿಕೆ

ಮಾರುತಿ ವಿಟರಾ ಬ್ರೆಜ್ಜಾ 2016-2020 ಗಾಗಿ dinesh ಮೂಲಕ ಜೂನ್ 01, 2019 11:35 am ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಹೇಳುವಂತೆ ಬ್ರೆಝ AMTಹೆಚ್ಚು ಮೈಲೇಜ್ ಕೊಡುತ್ತದೆ ಮಾನ್ಯುಯಲ್ ಆವೃತ್ತಿಯಂತೆ .ಹೌದೇ?

Maruti Brezza AMT vs MT

ಮಾರುತಿ ವಿಟಾರಾ ಬ್ರೆಝ ಭಾರತದ ಹೆಚ್ಚು ಮಾರಾಟವಾಗುವ ಸಬ್ -4m SUV ಯಾಗಿದೆ ಇದು 2016 ಬಿಡುಗಡೆ ಆದಾಗಿನಿಂದ. ವಾಸ್ತವವಾಗಿ ತಿಂಗಳಿನ ಮಾರಾಟವಾದ ಯೂನಿಟ್ ಗಾಲ ಸಂಖ್ಯೆಯಾದ  10,000 ನೊಂದಿಗೆ ಬ್ರೆಝ ಭಾರತದಲ್ಲಿ ಮಾರಾಟವಾಗುವ  ಟಾಪ್ 10  ಕಾರ್ ಗಳಲ್ಲಿ ಒಂದಾಗಿದೆ. ಈ ವಿಭಾಗದಲ್ಲಿ ಪ್ರಾಬಲ್ಯ ವನ್ನು ಹೆಚ್ಚಿಸುವಂತೆ ಮತ್ತು ನೆಕ್ಸಾನ್ AMT ಯೊಂದಿಗೆ ಸ್ಪರ್ದಿಸಲು ಅನುಕೂಲವಾಗುವಂತೆ ಮಾರುತಿ ಬ್ರೆಝ AMT ಯನ್ನು ಮಾರುಕಟ್ಟೆಗೆ ತಂದಿದೆ.  ಇಲ್ಲಿಯವರೆಗೆ  ಮಾರುತಿ ಯ ಸಬ್ -4m SUV ಗಳು 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಮಾತ್ರ ಬರುತಿತ್ತು.

 Maruti Brezza AMT

ಮಾರುತಿ ವಿಟಾರಾ ಬ್ರೆಝ ಕೇವಲ ಡೀಸೆಲ್ ಎಂಜಿನ್ ಒಂದಿಗೆ ಮಾತ್ರ ಪಡೆಯಬಹುದು. ಇದರಲ್ಲಿ 1.3-ಲೀಟರ್  DDiS200 ಡೀಸೆಲ್ ಎಂಜಿನ್ ಅನ್ನು ಉಪಯೋಗಿಸಲಾಗಿದೆ ಮತ್ತು ಗರಿಷ್ಟ 90PS ಪವರ್ ಹಾಗು ಗರಿಷ್ಟ 200Nm ಟಾರ್ಕ್  ದೊರೆಯುತ್ತದೆ. ಮೈಲೇಜ್ ವಿಷಯದಲ್ಲಿ ಮಾನ್ಯುಯಲ್ ಹಾಗು AMT ವಿಟಾರಾ ಬ್ರೆಝ ಗಳಲ್ಲಿ ಅಧಿಕೃತ ಮೈಲೇಜ್ 24.3kmpl ದೊರೆಯುತ್ತದೆ. ಇದು ನಿಜ ಉಪಯೋಗದಲ್ಲಿ ಸರಿಸಮವಾಗಿದೆಯೇ ? ನಾವು ತಿಳಿಯೋಣ.

Check Exciting Offers

 

Claimed Fuel Economy

Tested Fuel Economy (City)

Tested Fuel Economy (Highway)

Maruti Brezza MT

24.3kmpl

21.7kmpl

25.3kmpl

Maruti Brezza AMT

24.3kmpl

17.68kmpl

20.91kmpl

AMT vs MT

ಎರೆಡು ಪವರ್ ಟ್ರೈನ್ ಆಯ್ಕೆಗಳಲ್ಲಿ ಒಂದೇ ತರಹದ ಮೈಲೇಜ್ ಅನ್ನು ಅಧಿಕೃತವಾಗಿ ಪ್ರಕಟಿಸಿದ್ದರೂ ( ಸಿಟಿ ಹಾಗು ಹೈವೇ ಮೈಲೇಜ್ ಅನ್ನು ಸೇರಿಸಲಾಗಿದೆ), ನಿಜ ಉಪಯೋಗದಲ್ಲಿ ಬಹಳಷ್ಟು ಭಿನ್ನತೆಗಳು ಕಂಡುಬಂದವು. ನಮ್ಮ ಪರೀಕ್ಷೆಗಳಲ್ಲಿ, ಬ್ರೆಝ MT ಬಹಳಷ್ಟು ಮಿತವ್ಯಯ ಗಳಿಸುತ್ತಿತ್ತು AMT ಯೊಂದಿಗೆ ಹೋಲಿಸಿದಾಗ, ಸಿಟಿ ಹಾಗು ಹೈವೇ ಗಳಲ್ಲಿ, ಅದೂ ಕೂಡ ಬಹಳ ಅಂತರದಲ್ಲಿ. ಸಿಟಿ ಯಲ್ಲಿ ಬ್ರೆಝ MT  ಯು  AMT  ಯನ್ನು  4.02kmpl ಅಂತರದಿಂದ ಸೋಲಿಸುತ್ತದೆ ಮತ್ತು ಹೈವೇ ಗಳಲ್ಲಿ ಈ ಅಂತರ ಇನ್ನೂ ಹೆಚ್ಚುತ್ತದೆ, ಅದನ್ನು ಮೇಲಿನ ಟೇಬಲ್ ನಲ್ಲಿ ನೋಡಬಹುದು.

Maruti Brezza AMT

ಸ್ಪಷ್ಟವಾಗಿ ಕಾಣುವಂತೆ ಯಾವ ಕಸ್ಟಮರ್ ಗಳು ಬ್ರೆಝ ವನ್ನು ಆಯ್ಕೆ ಮಾಡಿಕೊಳ್ಳುತ್ತಾರೋ, ವಿಶೇಷವಾಗಿ ಹೆಚ್ಚು ಉಪಯೋಗಕ್ಕಾಗಿ ಡೀಸೆಲ್ ಎಂಜಿನ್ ಆಯ್ಕೆ ಮಾಡುವಾಗ ಮಾನ್ಯುಯಲ್ ಆವೃತ್ತಿಯನ್ನು ಪರಿಗಣಿಸಬೇಕು. 4 ಕಿಲೋಮೀಟರು ಹೆಚ್ಚು ಮೈಲೇಜ್ ಪ್ರತಿ ಲೀಟರ್ ಇಂಧನಕ್ಕೆ ಪರಿಗಣಿಸಬೇಕಾದ ವಿಷಯ ಮತ್ತು ಅದು ನಿಮ್ಮ ತಿಂಗಳ ಬಿಲ್ ಮೇಲೆ ಪರಿಣಾಮ ಬೀರುತ್ತದೆ ಕೂಡ.

Also Read: Tata Nexon Petrol vs Diesel - Real-World Mileage Comparison

Read More on : Vitara Brezza AMT

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Maruti Vitara ಬ್ರೆಜ್ಜಾ 2016-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience