• English
    • Login / Register

    ಮಾರುತಿ ವಿಟಾರಾ ಬ್ರೆಝ ಸದ್ಯದಲ್ಲೇ ಪೆಟ್ರೋಲ್ ಎಂಜಿನ್ ಪಡೆಯುತ್ತದೆಯೇ?

    ಜೂನ್ 06, 2019 10:25 am ರಂದು dinesh ಮೂಲಕ ಪ್ರಕಟಿಸಲಾಗಿದೆ

    30 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮಾರ್ಚ್ 2016 ರಲ್ಲಿ ಬಿಡುಗಡೆ ಮಾಡಲ್ಪಟ್ಟ ಬ್ರೆಝ ಸದ್ಯಕ್ಕೆ ಫಿಯಟ್ ನಿಂದ ತರಲ್ಪಟ್ಟ 1.3-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಮಾತ್ರ ಸಿಗುತ್ತದೆ.

    • ಏಪ್ರಿಲ್  2020 ರಿಂದ  ಭಾರತದಲ್ಲಿ ಮಾರುತಿ ಡೀಸೆಲ್ ಕಾರ್ ಅನ್ನು ಮಾರಾಟ ಮಾಡುವುದಿಲ್ಲ.
    • ಸರತಿಯಲ್ಲಿರುವ ವಿತರ ಬ್ರೆಝ ಮತ್ತು S-ಕ್ರಾಸ್ ಸದ್ಯದಲ್ಲೇ ಪೆಟ್ರೋಲ್ ಎಂಜಿನ್ ಪಡೆಯಲಿದೆ.
    • ಬ್ರೆಝ ದಲ್ಲಿ  ಅಳವಡಿಸಬಹುದಾದ ಮಾರುತಿ ಯ ಎಂಜಿನ್ ಗಳೆಂದರೆ 1.5-ಲೀಟರ್ ಹಾಗು 1.2-ಲೋಟರ್ ಡುಯಲ್ ಜೆಟ್ ಹಾಗು 1.0-ಟರ್ಬೊ ಚಾರ್ಜ್ ಪೆಟ್ರೋಲ್ ಯೂನಿಟ್.
    • ಡೀಸೆಲ್ ನಲ್ಲಿ ಮಾತ್ರ ಸಿಗುವ ವಿಟಾರಾ ಬೆಲೆ ವ್ಯಾಪ್ತಿ Rs 7.64 ಲಕ್ಷ ದಿಂದ   Rs 10.64 ಲಕ್ಷ ದ ವರೆಗೆ (ಎಕ್ಸ್ ಶೋ ರೂಮ್ ದೆಹಲಿ)
    • ಪೆಟ್ರೋಲ್ ಬ್ರೆಝ ಬೆಲೆ ಡೀಸೆಲ್ ನಂದರಂತೆ ಇರಬಹುದು ಅಥವಾ ಸ್ವಲ್ಪ ಕಡಿಮೆ ಇರಬಹುದು.

    Maruti Vitara Brezza To Get A Petrol Engine Soon?

    ಮಾರುತಿ ಸುಜುಕಿ ಅಧಿಕೃತವಾಗಿ ಹೇಳಿರುವಂತೆ ಅದು ಡೀಸೆಲ್ ಎಂಜಿನ್ ಕಾರ್ ಗಳನ್ನು 1 ಏಪ್ರಿಲ್ 2020 ನಂತರ ಸ್ಥಗಿತಗೊಳಿಸುತ್ತದೆ. ಇದರಲ್ಲಿ ಇತ್ತೀಚಿಗೆ ಬಿಡುಗಡೆ ಮಡಿದ ಸಿಯಾಜ್ ಡೀಸೆಲ್ ನಲ್ಲಿ ಇರುವ ಸ್ವ ಕೃತ 1.5-ಲೀಟರ್ ಎಂಜಿನ್ ಹೊಂದಿದೆ. ಇದರ ಅರ್ಥ ಮುಂದಿನ ವರ್ಷದಿಂದ ಮಾರುತಿ ಕಾರ್ ಗಳು ಕೇವಲ ಪೆಟ್ರೋಲ್ ಎಂಜಿನ್ ಒಂದಿಗೆ ಮಾತ್ರ ಬರುತ್ತದೆ.

    ಈ ನಿರ್ಧಾರ ಪ್ರಚಲಿತದಲ್ಲಿರುವ  ಪೆಟ್ರೋಲ್ ಎಂಜಿನ್ ಹೊಂದಿರುವ ಕಾರ್ ಗಳ ಮೇಲೆ  ಪರಿಣಾಮ ಬೀರುವುದಿಲ್ಲ, ಕೇವಲ ಡೀಸೆಲ್ಎಂಜಿನ್ ಮಾತ್ರ ಹೊಂದಿರುವ ಕಾರ್ ಗಳಾದ ವಿಟಾರಾ ಬ್ರೆಝ ಮತ್ತು  S-ಕ್ರಾಸ್ ಗಳು ಪೆಟ್ರೋಲ್ ಎಂಜಿನ್  ಆಯ್ಕೆ ಪಡೆಯುವುದು. ಇವೆರೆಡರಲ್ಲಿ ವಿಟಾರಾ ಬ್ರೆ ಝ  ದಲ್ಲಿ ಪೆಟ್ರೋಲ್ ಎಂಜಿನ್ ಅಳವಡಿಸುವ ಸಾಧ್ಯತೆ ಜಾಸ್ತಿ ಏಕೆಂದರೆ ಇದು S-ಕ್ರಾ ಗಿಂತ ಹೆಚ್ಚು ಮಾರಾಟವಾಗುತ್ತದೆ.

    Maruti Vitara Brezza To Get A Petrol Engine Soon?

    ವಿಟಾರಾ ಬ್ರೆ ಝ ಒಂದು ಸಬ್ -4m SUV  ಆಗಿರುವುದರಿಂದ, ಮಾರುತಿ ಯು ಕಡಿಮೆ ಡಿಸ್ಪ್ಲೇಸ್ಮೆಂಟ್ 1200cc ಗಿಂತಲೂ ಕಡಿಮೆ  ಇರುವ ಮತ್ತು ಪೆಟ್ರೋಲ್ ಎಂಜಿನ್ ತರುವುದು ಉತ್ತಮ ನಿರ್ಧಾರ, ಮತ್ತು ಇದು ಸಬ್ -4m SUV  ಗಳಿಗೆ ಅನ್ವ್ಯಯವಾಗುವಂತೆ ಕಡಿಮೆ ತೆರಿಗೆ ಪಡೆಯುತ್ತದೆ. ಈಗ ಇರುವ ಮಾರ್ಟಿ ಕಾರ್ ಗಳಲ್ಲಿ, ಬಲೆನೊ ದಲ್ಲಿ ಇರುವ ಪೆಟ್ರೋಲ್ ಎಂಜಿನ್ ಸಬ್ ಕಾಂಪ್ಯಾಕ್ಟ್ SUV  ಗಳಿಗೆ ಸೂಕ್ತ ಆಯ್ಕೆ ಆಗಿರುತ್ತದೆ.

    ಪ್ರಚಲಿತದಲ್ಲಿ, ಬಲೆನೊ ಮೂರು ಪೆಟ್ರೋಲ್ ಎಂಜಿನ್ ಗಳಲ್ಲಿ ಲಭ್ಯವಿದೆ: 1.2-ಲೀಟರ್ VVT,  1.2-ಲೀಟರ್  ಡುಯಲ್ ಜೆಟ್ ಡುಯಲ್  VVT  ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಜೊತೆಗೆ , ಮತ್ತು 1.0-ಲೀಟರ್  ಬೋಸ್ಟರ್ ಜೆಟ್ ಇಂಜೆಕ್ಷನ್ ಟರ್ಬೊ ಚಾರ್ಜ್ ಎಂಜಿನ್. 1.2-ಲೀಟರ್ ಎಂಜಿನ್ BS 6 ಗೆ ಅನುಗುಣವಾಗಿದೆ, 1.0-ಲೀಟರ್ ಅನ್ನು ಹೊಸ ನಿರ್ಬಂಧ ಗಳಿಗೆ ಅನುಗುಣವಾಗಿ ನವೀಕರಿಸಬೇಕಾಗಿದೆ.

    Maruti Vitara Brezza To Get A Petrol Engine Soon?

    ಎರೆಡು 1.2-ಲೀಟರ್ ಎಂಜಿನ್ ಗಳಲ್ಲಿ ಹೊಸ ಡುಯಲ್ ಜೆಟ್ ಡುಯಲ್ VVT ಅನ್ನ್ನು ಬ್ರೆಝ ದಲ್ಲಿ ಬಳಸಬಹುದು ಎಂದು ಭಾವಿಸಲಾಗಿದೆ, ಏಕೆಂದರೆ ಇದು ಇವೆರೆಡರಲ್ಲಿ ಹೆಚ್ಚು ಪವರ್ ಹೊಂದಿದೆ. ಇದರಲ್ಲಿ 90PS ಪವರ್ ಇದ್ದು  7PS ಪವರ್ ಹೆಚ್ಚಾಗಿದೆ 1.2-VVT ಯೂನಿಟ್ ಗೆ ಹೋಲಿಸಿದರೆ. ಇದರಲ್ಲಿ ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಸಹ ಇದ್ದು ಅದರಿಂದ ಹೆಚ್ಚಿನ ಮೈಲೇಜ್ ಪಡೆಯಬಹುದಾಗಿದೆ ಮತ್ತು ಅದನ್ನು ಡೀಸ್ಗೆ ಪವರ್ ಇರುವುದಕ್ಕೆ ಹೋಲಿಸಬಹುದಾಗಿದೆ.

    ಈ ವಿಭಾಗದಲ್ಲಿ ಗಮನಿಸಿದಾಗ ವಿಟಾರಾ ಬ್ರೆಝ ವನ್ನು ಬಲೆನೊRS ನ  1.0-ಲೀಟರ್ ಬೂಸ್ಟರ್ ಜೆ ತೆಂಗಿನೆ ಆಯ್ಕೆ ಯೊಂದಿಗೆ ಕೊಡಬಹುದು ಎಂದು ಹೇಳಬಹುದು. ಏಕೆಂದರೆ ಪ್ರೇಕತಿ ಹೊಂದಿರುವ ಸಬ್ -4 ಮೀಟರ್  SUV ಗಳಾದ ಟಾಟಾ ನೆಕ್ಸಾನ್, ಮಹಿಂದ್ರಾ,ಮಹಿಂದ್ರಾ XUV300 , ಮತ್ತು ಫೋರ್ಡ್ ಏಕೋ ಸ್ಪೋರ್ಟ್ ನಲ್ಲಿ ಕೂಡ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಟಾಟಾ ಮತ್ತು ಮಹಿಂದ್ರಾ ದಲ್ಲಿ 1.2-ಲೀಟರ್ಪೆ ತೂರಿಬಿ ಚಾರ್ಜ್ ಪೆಟ್ರೋಲ್ ಎಂಜಿನ್ ಇದೆ, ಹಾಗು ಏಕೋ ಸ್ಪೋರ್ಟ್ ನಲ್ಲಿ 1.0-ಲೀಟರ್ ಟರ್ಬೊ ಚಾರ್ಜ್ ಯೂನಿಟ್ ಅಳವಡಿಸಲಾಗಿದೆ.

    ಮುಂಬರುವ ವೆನ್ಯೂ ನಲ್ಲಿಯೂ ಸಹ 1.0-ಲೀಟರ್ ಟರ್ಬೊ ಚಾರ್ಜ್ ಯೂನಿಟ್ ಆಯ್ಕೆ ಸಿಗುತ್ತದೆ. ಈ ತರಹದ ಸೆಟ್ ಅಪ್ ಬ್ರೆಝ ಗೆ ಇತರ ಪೆಟ್ರೋಲ್ ಎಗ್ನಿನೆ ಹೊಂದಿರುವ ಸಬ್-4m SUVಗೆ ಹೋಲಿಕೆ ಮಾಡಲು  ಅನುಕೂಲವಾಗುತ್ತದೆ.  ಮತ್ತು, ಈ ಎಂಜಿನ್ ಬ್ರೆಝ ದ ಕಾರ್ಯದಕ್ಷತೆಯನ್ನು  ಇತರ 1.2-ಲೀಟರ್ ನೈಸರ್ಗಿಕ ಗಾಳಿ  ತೆಗೆದುಕೊಳ್ಳುವ ಎಂಜಿನ್ ಗಳೊಂದಿಗೆ ಹೋಲಿಸಬಹುದಾಗಿದೆ.  

    ಬಲೆನೊ RS ಹಾಗು ಇತರ ಟರ್ಬೊ ಚಾರ್ಜ್ ಎಂಜಿನ್ ಇರುವ ಕಾರ್ ಗಳ  ಸ್ಪೆಸಿಫಿಕೇಷನ್ ಗಳನ್ನು ತಿಳಿಯಿರಿ.

     

    ಟಾಟಾ ನೆಕ್ಸಾನ್

    ಮಹಿಂದ್ರಾ XUV300

    ಫೋರ್ಡ್ ಏಕೋ ಸ್ಪೋರ್ಟ್

    ಹುಂಡೈ ವೆನ್ಯೂ

    ಮಾರುತಿ ಬಲೆನೊ RS

    ಎಂಜಿನ್

    1.2-litre turbocharged

    1.2-litre turbocharged

    1.0-litre turbocharged

    1.0-litre turbocharged

    1.0-litre turbocharged

    ಪವರ್

    110PS

    110PS

    125PS

    120PS

    102PS

    ಟಾರ್ಕ್

    170Nm

    200Nm

    170Nm

    172Nm

    150Nm

    ಟ್ರಾನ್ಸ್ಮಿಷನ್

    6-speed MT/AMT

    6-speed MT

    6-speed MT

    6-speed MT/7-speed DCT

    5-speed

     ಕೊನೆಯದಾಗಿ, ಮಾರುತಿ ಯು ದೊಡ್ಡದಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಸಿಯಾಜ್ ಹಾಗು ಎರ್ಟಿಗಾದಲ್ಲಿ ಅಳವಡಿಸಿರುವುದನ್ನು ಸಹ ಇದರಲ್ಲಿ ಪರಿಚಯಿಸಬಹುದು. ಆದರೆ ಹಾಗಾದರೆ ಇದಕ್ಕೆ ಹೆಚ್ಚಿನ ತೆರಿಗೆ ಸಹ ಕೊಡಬೇಕಾಗಬಹುದು ಇತರ 1.0-ಲೀಟರ್ ಟರ್ಬೊ ಮತ್ತು 1.2-ಲೀಟರ್ ಎಂಜಿನ್ ಗಳಿಗೆ ಹೋಲಿಸಿದಾಗ. ಫೋರ್ಡ್ ಎಕೋಸ್ಪೋರ್ಟ್ ಒಂದು ಪ್ರಖ್ಯಾತ SUV  ಆಗಿದ್ದು ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಇದೆ ಹಾಗು ಅದು 123PS  ಪವರ್ ಹಾಗು 150Nm ಟಾರ್ಕ್ ಕೊಡುತ್ತದೆ. ಮಾರುತಿ ಯ 1.5-ಲೀಟರ್ ಎಂಜಿನ್ ನಲ್ಲಿ 105PS  ಪವರ್ ಹಾಗು  138Nm ಟಾರ್ಕ್  ಸಿಗುತ್ತದೆ, ಇದನ್ನು ಸಿಯಾಜ್ ನಲ್ಲಿ ಉಪಯೋಗಿಸಲಾಗಿದೆ. ಹಾಗು ಇದರಲ್ಲಿ 5-ಸ್ಪೀಡ್ ಮಾನ್ಯುಯಲ್ ಅಥವಾ 4-ಸ್ಪೀಎಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್  ಅಳವಡಿಸಲಾಗಿರುತ್ತದೆ.

    Maruti Vitara Brezza To Get A Petrol Engine Soon?

    ಈ ವಿಭಾಗದಲ್ಲಿ ಕೇವಲ ಡೀಸೆಲ್ ಎಂಜಿನ್ ಒಂದಿಗೆ ಬರುವ ಕಾರ್ ಆಗಿರುವ ವಿಶೇಷತೆಯೊಂದಿಗೆ, ವಿಟಾರಾ ಬ್ರೆಝ ದ ಬೆಲೆ ಕೂಡ ಸ್ಪರ್ಧಾತ್ಮಕವಾಗಿದೆ. ಯಾವ ಎಂಜಿನ್ ಅಳವಡಿಸಲಾಗುತ್ತದೆ ಎಂಬ ವಿಚಾರದೊಂದಿಗೆ ಪೆಟ್ರೋಲ್ ಎಂಜಿನ್ ಇರುವ ವಿಟಾರಾ ಬ್ರೆಝ ದ ಬೆಲೆ ಡೀಸೆಲ್ ನಂದರಂತೆ ಇರುತ್ತದೆ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಇರಬಹುದು.

    ಪ್ರಖ್ಯಾತ ಸಬ್ -4 ಮೀಟರ್  SUV ವಿಭಾಗದ ಬೆಲೆ ಗಳ ಹೋಲಿಕೆ ಯನ್ನು ಕೊಟ್ಟಿದ್ದೇವೆ.

    ಮಾರುತಿ ಬ್ರೆಝ

    ಟಾಟಾ ನೆಕ್ಸಾನ್

    ಮಹಿಂದ್ರಾ XUV300

    ಫೋರ್ಡ್ ಏಕೋ ಸ್ಪೋರ್ಟ್

    ಹುಂಡೈ ವೆನ್ಯೂ (ಊಹಿಸಿದಂತೆ)

    Rs 7.67 lakh to Rs 10.42 lakh

    Rs 6.50 lakh to Rs 10.87 lakh

    Rs 7.90 lakh to Rs 11.99 lakh

    Rs 7.83 lakh to Rs 11.90 lakh

    Rs 7.5 lakh to Rs 12 lakh

    ಎಲ್ಲ ಬೆಲೆಗಳು ಎಕ್ಸ್ ಶೋ ರೂಮ್ ದೆಹಲಿ

    All prices ex-showroom Delhi

    Also Read: Skoda’s Hyundai Venue Rival Might Be In The Pipeline  

    Read More on : Vitara Brezza AMT

     

    was this article helpful ?

    Write your Comment on Maruti Vitara ಬ್ರೆಝಾ 2016-2020

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience