• English
  • Login / Register

ಮಾರುತಿ ವ್ಯಾಗನ್ R ಕಡಿಮೆ ಶ್ರೇಣಿ ಪಡೆದಿದೆ 2-ಸ್ಟಾರ್ ಕ್ರ್ಯಾಶ್ ಟೆಸ್ಟ್ ಕ್ರಮಾಂಕ

ಮಾರುತಿ ವೇಗನ್ ಆರ್‌ 2013-2022 ಗಾಗಿ raunak ಮೂಲಕ ನವೆಂಬರ್ 07, 2019 01:52 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಪೀಳಿಗೆಯ ಮಾರುತಿ ಸುಜುಕಿ ವ್ಯಾಗನ್ R ನ ಬಾಡಿ ಶೆಲ್ ಇಂಟೆಗ್ರಿಟಿ ಯನ್ನು ಅಸ್ಥಿರ ಎಂದು ಗ್ಲೋಬಲ್ NCAP ಕ್ರಮಾಂಕ ತಿಳಿಸಿದೆ.

  • ಗ್ಲೋಬಲ್ NCAP ನವರು  ಭಾರತದಲ್ಲಿ ಮಾರಾಟ ಆಗುತ್ತಿರುವ ಬೇಸ್ ವೇರಿಯೆಂಟ್ ವ್ಯಾಗನ್ R  ಅನ್ನು ಪರೀಕ್ಷಿಸಿದೆ 
  • ಕಡಿಮೆಯಾದ  2-ಸ್ಟಾರ್ ವಯಸ್ಕ ಹಾಗು ಮಕ್ಕಳ ಸುರಕ್ಷತೆ ನಾರ್ಮ್ಸ್ ಅನ್ನು ಪಡೆದಿದೆ 
  • ವ್ಯಾಗನ್ R ಕೇವಲ ಡ್ರೈವರ್ ಏರ್ಬ್ಯಾಗ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡುತ್ತದೆ. 
  • ಪ್ಯಾಸೆಂಜರ್ ಏರ್ಬ್ಯಾಗ್ ಮತ್ತು ಫ್ರಂಟ್ ಸೀಟ್ ಬೆಲ್ಟ್ ಜೊತೆಗೆ ಪ್ರಿ ಟೆನ್ಸಿನ್ರ್ ಗಳು ಮತ್ತು ಫೋರ್ಸ್ ಲಿಮಿಟರ್ ಗಳು ಆಯ್ಕೆಯಾಗಿ ಲಭ್ಯವಿದೆ 
  • ವ್ಯಾಗನ್ R ಬಾಡಿ ಶೆಲ್ ಅನ್ನು ಅಸ್ಥಿರ ಎಂದು ಕ್ರಮಾಂಕ ಕೊಡಲಾಗಿದೆ 
  • ಟಾಟಾ ನೆಕ್ಸಾನ್ ಗ್ಲೋಬಲ್ NCAP  ನಿಂದ ಪರೀಕ್ಷಿಸಲ್ಪಟ್ಟು 5-ಸ್ಟಾರ್ ಕ್ರಮಾಂಕ ಪಡೆದಿರುವ   ಕೇವಲ ಮೇಡ್ ಇನ್ ಇಂಡಿಯಾ ಕಾರ್ ಆಗಿದೆ.

Maruti Suzuki WagonR

ಗ್ಲೋಬಲ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್ (ಗ್ಲೋಬಲ್ NCAP) ಇತ್ತೀಚಿಗೆ ಹಲವು ಮೇಡ್ ಇನ್ ಇಂಡಿಯಾ ಕಾರ್ ಗಳನ್ನು ಪರೀಕ್ಷಿಸಿದೆ , ಅದರಲ್ಲಿ ಮಾರುತಿ ಸುಜುಕಿ ವ್ಯಾಗನ್ R  ಸೇರಿದೆ, ಅದು ಆರನೇ ಸುತ್ತಿನ #ಭಾರತಕ್ಕಾಗಿ ಸುರಕ್ಷಿತ ಕಾರ್ ಗಳು ಕ್ಯಾಂಪೇನ್ ನ ಭಾಗವಾಗಿದೆ.  ಅಲ್ಲಿ, ಈ ಹ್ಯಾಚ್ ಬ್ಯಾಕ್, ಕಡಿಮೆಯಾದ 2-ಸ್ಟಾರ್ ಅನ್ನು ವಯಸ್ಕ ಹಾಗು ಮಕ್ಕಳ ಸುರಕ್ಷತೆ ಬಗ್ಗೆ ಪಡೆದಿದೆ. 

ಗ್ಲೋಬಲ್ NCAP ಪರೀಕ್ಷಿಸಿದ ಬೇಸ್ ವೇರಿಯೆಂಟ್ ವ್ಯಾಗನ್ R, ನಲ್ಲಿ ಪ್ಯಾಸೆಂಜರ್ ಏರ್ಬ್ಯಾಗ್ ಅಥವಾ ಫ್ರಂಟ್ ಸೀಟ್ ಬೆಲ್ಟ್ ಜೊತೆಗೆ ಪ್ರಿ ಟೆನ್ಸಿನ್ರ್ ಗಳು ಮತ್ತು ಲೋಡ್ ಲಿಮಿಟರ್ ಗಳನ್ನೂ ಸ್ಟ್ಯಾಂಡರ್ಡ್ ಸಲಕರಣೆ ಆಗಿ ಹೊಂದಿಲ್ಲ. ನೀವು ಈ ಫೀಚರ್ ಗಳನ್ನು ಆಯ್ಕೆ ಆಗಿ ಸೇರಿಸಬಹುದಾದರೂ ರೂ 7,000  ಪ್ರೀಮಿಯಂ ಒಂದಿಗೆ,  ವ್ಯಾಗನ್ R ನ  ಬಾಡಿ ಶೆಲ್ ಇಂಟೆಗ್ರಿಟಿ ಪರೀಕ್ಷೆಯಲ್ಲಿ ಅಸ್ಥಿರ ಎಂದು ಹೇಳಲಾಗಿದೆ. 

 ಎಲ್ಲ ಗ್ಲೋಬಲ್  NCAP ಪರೀಕ್ಷೆಗಳಂತೆ, ವ್ಯಾಗನ್ R  ಅನ್ನು  64kmph ವೇಗದಲ್ಲಿ ಕ್ರ್ಯಾಶ್ ಪರೀಕ್ಷೆಗೆ ಗುರಿಪಡಿಸಲಾಯಿತು. ಅದರ, ಅದರ ಬಾಡಿ ಶೆಲ್ ಹೆಚ್ಚಿನ ವೇಗಗಳನ್ನು ತಡೆಯುವುದರಲ್ಲಿ ವಿಫಲವಾಯಿತು. ಅದು ಆಶ್ಚರ್ಯ ಆಗಲಿಲ್ಲ ಏಕೆಂದರೆ ಮಾರುತಿ ಯ ಗ್ಲೋಬಲ್ NCAP ಪರೀಕ್ಷೆಯ ಬಾಡಿ ಶೆಲ್ ಇಂಟೆಗ್ರಿಟಿ, ವಿಟಾರಾ ಬ್ರೆಝ ಹೊರತಾಗಿ, ಅಸ್ಥಿರ ಎಂದು ಕ್ರಮಾಂಕ ಪಡೆದಿದೆ. ಹೊಸ ಪೀಳಿಗೆಯ ಸ್ವಿಫ್ಟ್ ಸಹ, ಕಡಿಮೆಯಾದ  2 ಸ್ಟಾರ್ ಕ್ರಮಾಂಕ ಪಡೆದಿದೆ. 

 ವಯಸ್ಕರ ಸುರಕ್ಷತೆ ಪರೀಕ್ಷೆ ಫಲಿತಾಂಶ:

ಉತ್ತಮ: ಡ್ರೈವರ್ ಹಾಗು ಪ್ಯಾಸೆಂಜರ್ ನ ತಲೆ ಭಾಗ, ಡ್ರೈವರ್ ಕುತ್ತಿಗೆ ಭಾಗ ಸಾಕಷ್ಟು ಇದೆ: ಪ್ಯಾಸೆಂಜರ್ ನ ಕುತ್ತಿಗೆ ಭಾಗ ಕನಿಷ್ಠ ಆಗಿದೆ: ಡ್ರೈವರ್ ಹಾಗು ಪ್ಯಾಸೆಂಜರ್ ಮೊಣಕಾಲು ಜಾಗ ದುರ್ಬಲವಾಗಿದೆ: ಡ್ರೈವರ್ ಹಾಗು ಪ್ಯಾಸೆಂಜರ್ ಎದೆ ಭಾಗ: ಇಲ್ಲ 

 Maruti Suzuki WagonR Crash Test Report

ಮಕ್ಕಳ ಸುರಕ್ಷತೆ ಪರೀಕ್ಷೆ ಫಲಿತಾಂಶ:

ಅದು 2 ಪಡೆದಿದೆ ಮಕ್ಕಳ ಸುರಕ್ಷತೆ ಬಗ್ಗೆ, ಇದರಲ್ಲಿ ಮದ್ಯದ ಪ್ಯಾಸೆಂಜರ್ ಗಾಗಿ  3-ಪಾಯಿಂಟ್ ಬೆಲ್ಟ್ ಇಲ್ಲ ಮತ್ತು ಇದರಲ್ಲಿ  ISOFIX ಚೈಲ್ಡ್ ಸೀಟ್ ಆಂಕರ್ ಗಳನ್ನು ಕೊಡಲಾಗಿಲ್ಲ. ಚೈಲ್ಡ್ ಸೀಟ್ 3-ವರ್ಷದವರಿಗಾಗಿ, ಮುಂದುಗಡೆ ಮುಖ ಮಾಡಿದಂತೆ ವಯಸ್ಕರ ಸೀಟ್ ಬೆಲ್ಟ ಒಂದಿಗೆ ಇರಿಸಿದಾಗ, ಗರಿಹ್ತಾ ಫಾರ್ವರ್ಡ್ ಮೂವ್ಮೆಂಟ್ ಅನ್ನು ಇಂಪ್ಯಾಕ್ಟ್ ಸಮಯದಲ್ಲಿ ತಡೆಯಲಾಗಲಿಲ್ಲ. ವಾಸ್ತವವಾಗಿ,3 -ವರ್ಷ ಚೈಲ್ಡ್ ರೆಸ್ಟ್ರೈನ್ಟ್ ಸಿಸ್ಟಮ್ (CRS) ಪರೀಕ್ಷೆ ಸಮಯದಲ್ಲಿ ನಪಾಸಾಯಿತು. 18- ತಿಂಗಳ CRS, ಅನ್ನು ಹಿಮ್ಮುಕವಾಗಿ ಇಡಲಾಗಿತ್ತು  ವಯಸ್ಕ ಸೀಟ್ ಬೆಲ್ಟ್ ಉಪಯೋಗಿಸಿ, ಉತ್ತಮ ಸುರಕ್ಷತೆ ಪಡೆದಿತ್ತು ತಲೆ ಭಾಗಕ್ಕೆ ಆದರೆ ಎದೆ ಭಾಗಕ್ಕೆ ದುರ್ಬಲವಾಗಿತ್ತು.

 

was this article helpful ?

Write your Comment on Maruti ವೇಗನ್ ಆರ್‌ 2013-2022

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience