MG ಗ್ಲೊಸ್ಟರ್ ಬಿಡುಗಡೆ ಆಗಲಿದೆ ದೀಪಾವಳಿ 2020 ವೇಳೆಗೆ: ಅದರ ಪ್ರತಿಸ್ಪರ್ಧೆ ಟೊಯೋಟಾ ಫಾರ್ಚುನರ್, ಫೋರ್ಡ್ ಎಂಡೇವರ್ ಗಳೊಂದಿಗೆ

published on ಫೆಬ್ರವಾರಿ 26, 2020 03:11 pm by dhruv ಎಂಜಿ gloster ಗೆ

  • 29 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಚೀನಾ ದಲ್ಲಿ ಮಾಸ್ಕ್ಸ್  D90 ಹೆಸರಿನಲ್ಲಿ ಹಾಗು ಆಸ್ಟ್ರೇಲಿಯಾ ದಲ್ಲಿ LDV D90 ಹೆಸರಲ್ಲಿ ಮಾರಾಟ ಆಗುತ್ತಿದೆ, MG ಗ್ಲೊಸ್ಟರ್ ಒಂದು ಪೂರ್ಣ ಪ್ರಮಾಣದ ಪ್ರೀಮಿಯಂ ಬಾಡಿ ಆನ್ ಫ್ರೇಮ್  SUV ಆಗಿದೆ ಹಾಗು ಅದು ಭಾರತದಲ್ಲಿ MG ಲೈನ್ ಅಪ್ ನಲ್ಲಿ ಪ್ರಮುಖ ಕೊಡುಗೆ ಆಗಲಿದೆ. 

MG Gloster Will Launch By Diwali 2020; Will Rival Toyota Fortuner, Ford Endeavour

  • ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು  2.0- ಲೀಟರ್ ಯುನಿಟ್ ಗಳು , ಪೆಟ್ರೋಲ್ ಎಂಜಿನ್  ಒಂದು ಟರ್ಬೊ  ಬಳಸುತ್ತದೆ  ಹಾಗು ಡೀಸೆಲ್  ಎಂಜಿನ್  ಎರೆಡು  ಟರ್ಬೊ ಬಳಸುತ್ತದೆ. 
  • ಗೇರ್ ಬಾಕ್ಸ್ 8- ಸ್ಪೀಡ್ ಆಟೋ ಹಾಗು ನಾಲ್ಕು ವೀಲ್ ಡ್ರೈವ್ ಸೆಟ್ ಅಪ್ ಸಹ ಲಭ್ಯವಿದೆ 
  • LED  ಲೈಟಿಂಗ್,  12.3-ಇಂಚು ಟಚ್ ಸ್ಕ್ರೀನ್ ಹಾಗು  360  ಕ್ಯಾಮೆರಾ ಫೀಚರ್ ಗಳನ್ನು ಕೊಡಲಾಗಿದೆ. 
  • ಅದರ ಬೆಲೆ ಪಟ್ಟಿ ರೂ 28 ಲಕ್ಷ ದಿಂದ ರೂ 35 ಲಕ್ಷ ಶ್ರೇಣಿಯಲ್ಲಿ ಇರುತ್ತದೆ.

MG  ಗ್ಲೊಸ್ಟರ್ ಅನ್ನು ಆಟೋ ಎಕ್ಸ್ಪೋ 2020 ನಲ್ಲಿ ಪ್ರದರ್ಶಿಸಿದೆ. ಅದು ದೊಡ್ಡ SUV ಆಗಿದ್ದು ಅದನ್ನು ಟೊಯೋಟ ಫಾರ್ಚುನರ್ ಹಾಗು ಫೋರ್ಡ್ ಎಂಡೇವರ್ ಗಳೊಂದಿಗೆ ಹೋಲಿಸಬಹುದಾಗಿದೆ ಅಳತೆಯಲ್ಲಿ. ಮುಂಬರುವ ದೀಪಾವಳಿ ಹೊತ್ತಿಗೆ ಅದು ಸಹ ಮಾರ್ಕೆಟ್ ಶೇರ್ ಗಾಗಿ ಸೆಣಸಲಿದೆ. 

ಗ್ಲೊಸ್ಟರ್ ಬಾ ವಿನ್ಯಾಸ ಸದೃಢವಾಗಿದೆ . ಅದು ದೊಡ್ಡದಾಗಿದೆ ಹಾಗಾಗಿ ರಸ್ತೆಯಲ್ಲಿನ ನಿಲುವು ಚೆನ್ನಾಗಿರುತ್ತದೆ ಎಂದು ಹೇಳಬಹುದು. ಆದರೆ ಅಳತೆಗಳ ಹೊರತಾಗಿ, ಸೂಕ್ಷ್ಮ ಗೆರೆಗಳನ್ನು ಕೊಡಲಾಗಿದ್ದು ಅದು ಹೆಚ್ಚು ಕಠಿಣ SUV  ಈ ವಿಭಾಗದಲ್ಲಿ ಎಂದು ಹೇಳಲಾಗುವುದಿಲ್ಲ.  ಈ SUV ಎಷ್ಟು ದೊಡ್ಡದಾಗಿದೆ ಎಂದರೆ, 19- ವೀಲ್ ಗಳು ಇದ್ದರು ಸಹ ಕಾರ್ ನ ಅಳತೆಗೆ ಚಿಕ್ಕದು  ಎನಿಸುತ್ತದೆ.

 MG Gloster Will Launch By Diwali 2020; Will Rival Toyota Fortuner, Ford Endeavour

ಎಂಜಿನ್ ವಿಚಾರದಲ್ಲಿ, ಗ್ಲೊಸ್ಟರ್ (ಮಾಸ್ಕ್ಸ್ D90)  ಯನ್ನು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳೊಂದಿಗೆ ಪಡೆಯಬಹುದು. ಚೀನಾ ಸ್ಪೆಕ್ SUV ಯ ಪೆಟ್ರೋಲ್ ಎಂಜಿನ್   2.0- ಲೀಟರ್ ಟರ್ಬೊ ಚಾರ್ಜ್ ಮೋಟಾರ್ ಹೊಂದಿದೆ ಅದು ಗರಿಷ್ಟ 220PS  ಪವರ್ ಹಾಗು 365Nm  ಟಾರ್ಕ್ ಕೊಡುತ್ತದೆ. ಡೀಸೆಲ್ ಎಂಜಿನ್ ಸಹ 2.0-ಲೀಟರ್ ಹೊಂದಿದೆ ಆದರೆ ಒಂದು ಟರ್ಬೊ ಬದಲಿಗೆ ಅದು ಎರೆಡು ಟರ್ಬೊ ಚಾರ್ಜರ್ ಗಳನ್ನು ಬಳಸುತ್ತದೆ ಹೆಚ್ಚು ಗಾಳಿಯನ್ನು ಎಂಜಿನ್ ಗೆ ಒದಗಿಸಲು. ಅದರ ಅರ್ಥ ಒಟ್ಟಾರೆ ಪವರ್ ಪೆಟ್ರೋಲ್ ನಂತೆಯೇ ಇರುತ್ತದೆ ಆದರೆ ಗರಿಷ್ಟ ಟಾರ್ಕ್ 480Nm ಇರುತ್ತದೆ. ಎರೆಡು ವಿಧದಲ್ಲಿ ಟ್ರಾನ್ಸ್ಮಿಷನ್ 8- ಸ್ಪೀಡ್ ಆಟೋಮ್ಯಾಟಿಕ್ ಆಗಿದೆ ಅದನ್ನು  ZF ನಿಂದ ಪಡೆಯಲಾಗಿದೆ. ನಿಮಗೆ ಆಶ್ಚರ್ಯವಾಗುತ್ತಿದ್ದರೆ ಇದರಲ್ಲಿ ಫೋರ್ ವೀಲ್ ಡ್ರೈವ್ ಸಹ ಲಭ್ಯವಿದೆ.

MG Gloster Will Launch By Diwali 2020; Will Rival Toyota Fortuner, Ford Endeavour 

ಗ್ಲೊಸ್ಟರ್ ಅನ್ನು ಹೆಚ್ಚು ಪ್ರೀಮಿಯಂ ಫೀಚರ್ ಗಳೊಂದಿಗೆ ಕೊಡಲಾಗುವುದು  ಚೀನಾ ದಲ್ಲಿನ ಮಾಸ್ಕ್ಸ್  D90 ನಲ್ಲಿ   ಇರುವಂತೆ. ಚೀನಾ ಮಾರುಕಟ್ಟೆಯಲ್ಲಿ ಮಾಸ್ಕ್ಸ್ D90 ಅನ್ನು  LED ಹೆಡ್ ಲೈಟ್ ಗಳು ಹಾಗು DRL ಗಳೊಂದಿಗೆ, ಪಾಣಾರಾಮಿಕ್ ಸನ್ ರೂಫ್, ಮೂರೂ ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್,8- ಇಂಚು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12.3-ಇಂಚು ಟಚ್ ಸ್ಕ್ರೀನ್, ಪವರ್ ಇರುವ ಮುಂಬದಿ ಸೀಟ್, ಹಾಗು  360-ಡಿಗ್ರಿ ಕ್ಯಾಮರಾ ಕೊಡಲಾಗಿದೆ. ನಮ್ಮ ನಿರೀಕ್ಷೆಯಂತೆ ಈ ಎಲ್ಲ ಫೀಚರ್ ಗಳು MG ಗ್ಲೋಸ್ತ್ರ್ ನಲ್ಲಿ ಇರಲಿದೆ. ಸುರಕ್ಷತೆ ಫೀಚರ್ ಗಳಾದ ಆರು ಏರ್ಬ್ಯಾಗ್ ಗಳು, ESP, ಹಿಲ್ ಹೋಲ್ಡ್ ಕಂಟ್ರೋಲ್, ಹಾಗು ಹಿಲ್ ಡಿಸೆಂಟ್ ಕಂಟ್ರೋಲ್ ಕೊಡಲಾಗುತ್ತದೆ.

MG Gloster Will Launch By Diwali 2020; Will Rival Toyota Fortuner, Ford Endeavour

MG ಗ್ಲೊಸ್ಟರ್ ಬಿಡುಗಡೆ ಮಾಡಿದಾಗ ನಮ್ಮ ನಿರೀಕ್ಷೆಯಂತೆ ಅದರ ಬೆಲೆ ರೂ 28 ಲಕ್ಷ ಇಂದ ರೂ  35 ಅಂತರದಲ್ಲಿ ಇರುತ್ತದೆ, ಅದರ ಪ್ರತಿಸ್ಪರ್ದಿಗಳಿಗೆ ತೀವ್ರ ಪೈಪೋಟಿ ಕೊಡುವ ಹಾಗೆ. ಅದರ ಪ್ರತಿಸ್ಪರ್ಧೆ ಟೊಯೋಟಾ ಫಾರ್ಚುನರ್, ಫೋರ್ಡ್ ಎಂಡೇವರ್, ಮಹಿಂದ್ರಾ ಅಲ್ತುರಾಸ್ G4  ಹಾಗು ಇಸುಜು mu-X ಜೊತೆಗೆ ಮಾನೋಕಾಕ್ ಕೊಡುಗೆಗಳಾದ ಸ್ಕೊಡಾ ಕೊಡಿಯಾಕ್ ಹಾಗು VW ತಿಗುಯೆನ್ ಆಲ್ ಸ್ಪೇಸ್ ಗಳೊಂದಿಗೆ ಇರುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ gloster

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

trendingಎಸ್ಯುವಿ

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience