• English
  • Login / Register

ಹೊಸ ಹ್ಯುಂಡೈ ಅಲ್ಕಾಜರ್ ಪರಿಚಯಾತ್ಮಕ ಬೆಲೆಗಳು ಸ್ಥಗಿತ, ಇನ್ನು ಮುಂದೆ 15,000 ರೂ.ಗಳವರೆಗೆ ದುಬಾರಿ

ಹುಂಡೈ ಅಲ್ಕಝರ್ ಗಾಗಿ kartik ಮೂಲಕ ಜನವರಿ 16, 2025 08:31 pm ರಂದು ಪ್ರಕಟಿಸಲಾಗಿದೆ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಬೆಲೆ ಹೆಚ್ಚಳವು ಪೆಟ್ರೋಲ್ ಮತ್ತು ಡೀಸೆಲ್ ಎಡಿಷನ್‌ಗಳಲ್ಲಿರುವ ಹೈ-ಸ್ಪೆಕ್ ಪ್ಲಾಟಿನಂ ಮತ್ತು ಸಿಗ್ನೇಚರ್ ಮಾಡೆಲ್‌ಗಳಿಗೆ ಮಾತ್ರ ಅನ್ವಯಿಸುತ್ತದೆ

Hyundai Alcazar price hike

  •  ಫೇಸ್‌ಲಿಫ್ಟ್ ಆಗಿರುವ ಹುಂಡೈ ಅಲ್ಕಜಾರ್ ಅನ್ನು ಸೆಪ್ಟೆಂಬರ್ 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು.  

  •  ಇದನ್ನು ಎಕ್ಸಿಕ್ಯುಟಿವ್, ಪ್ರೆಸ್ಟೀಜ್, ಪ್ಲಾಟಿನಂ ಮತ್ತು ಸಿಗ್ನೇಚರ್ ಈ ನಾಲ್ಕು ವೇರಿಯಂಟ್‌ಗಳಲ್ಲಿ ನೀಡಲಾಗುತ್ತದೆ.

  •  ಹುಂಡೈ ತನ್ನ ಅಲ್ಕಾಜರ್ ಅನ್ನು ಎರಡು ಪವರ್‌ಟ್ರೇನ್‌ಗಳಲ್ಲಿ ನೀಡುತ್ತದೆ: 1.5-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್.

  •  ಪೆಟ್ರೋಲ್ ಬೆಲೆಯಲ್ಲಿ ರೂ. 10,000 ಹೆಚ್ಚಳವಾಗಿದ್ದು, ಡೀಸೆಲ್ ವೇರಿಯಂಟ್‌ಗಳ ಬೆಲೆಯಲ್ಲಿ ರೂ. 15,000 ಹೆಚ್ಚಳವಾಗಿದೆ.

  •  ಹುಂಡೈ ಅಲ್ಕಾಜರ್ ಬೆಲೆಯು ಈಗ ರೂ.14.99 ಲಕ್ಷಗಳಿಂದ ರೂ.21.70 ಲಕ್ಷಗಳವರೆಗೆ (ಎಕ್ಸ್ ಶೋ ರೂಂ ನವದೆಹಲಿ) ಇದೆ.

 ಕಳೆದ ವರ್ಷ ಭಾರತದ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಪಡೆದ ಹುಂಡೈ ಅಲ್ಕಾಜರ್, ಈಗ ತನ್ನ ಮೊದಲ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಇತ್ತೀಚಿನ ಬೆಲೆ ಏರಿಕೆಯೊಂದಿಗೆ, ಈ 3-ಸಾಲಿನ ಎಸ್‌ಯುವಿಯ ವಿಶೇಷ ಪರಿಚಯಾತ್ಮಕ ಬೆಲೆಗಳು ಕೊನೆಗೊಂಡಿವೆ. ಎರಡು ಟಾಪ್-ಸ್ಪೆಕ್ ವೇರಿಯಂಟ್‌ಗಳಾದ ಪ್ಲಾಟಿನಂ ಮತ್ತು ಸಿಗ್ನೇಚರ್‌ಗಳ ಬೆಲೆಗಳಲ್ಲಿ ರೂ. 15,000 ಗಳವರೆಗೆ ಏರಿಕೆಯಾಗಿವೆ, ಆದರೆ ಎರಡು ಕೆಳ-ಮಟ್ಟದ ಟ್ರಿಮ್‌ಗಳಾದ ಎಕ್ಸಿಕ್ಯುಟಿವ್ ಮತ್ತು ಪ್ರೆಸ್ಟೀಜ್‌ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬನ್ನಿ, ಬೆಲೆ ಏರಿಕೆಯು ಪ್ರತಿಯೊಂದು ವೇರಿಯಂಟ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹತ್ತಿರದಿಂದ ನೋಡೋಣ.

ಹ್ಯುಂಡೈ ಅಲ್ಕಜರ್

Hyundai Alcazar

 ವೇರಿಯಂಟ್‌ಗಳು

 ಹಳೆಯ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಟರ್ಬೊ ಪೆಟ್ರೋಲ್ ಮಾನ್ಯುಯಲ್

 ಎಕ್ಸಿಕ್ಯುಟಿವ್ 7 ಸೀಟರ್

 ರೂ. 14.99 ಲಕ್ಷ 

 ರೂ. 14.99 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಎಕ್ಸಿಕ್ಯುಟಿವ್ 7 ಸೀಟರ್ ಮ್ಯಾಟ್

 ರೂ. 15.14 ಲಕ್ಷ

 ರೂ. 15.14 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ರೆಸ್ಟೀಜ್ 7 ಸೀಟರ್

 ರೂ. 17.18 ಲಕ್ಷ

 ರೂ. 17.18 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ರೆಸ್ಟೀಜ್ 7 ಸೀಟರ್ ಮ್ಯಾಟ್

 ರೂ. 17.33 ಲಕ್ಷ

 ರೂ. 17.33 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 7 ಸೀಟರ್

 ರೂ. 19.46 ಲಕ್ಷ

 ರೂ. 19.56 ಲಕ್ಷ

 + ರೂ. 10,000

 ಪ್ಲಾಟಿನಂ 7 ಸೀಟರ್ DT / ಮ್ಯಾಟ್

 ರೂ. 19.61 ಲಕ್ಷ

 ರೂ. 19.71 ಲಕ್ಷ

 + ರೂ. 10,000

 ಟರ್ಬೊ ಪೆಟ್ರೋಲ್ ಆಟೋಮ್ಯಾಟಿಕ್

 ಪ್ಲಾಟಿನಂ 7 ಸೀಟರ್

 ರೂ. 20.91 ಲಕ್ಷ

 ರೂ. 20.91 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 6 ಸೀಟರ್

 ರೂ. 21 ಲಕ್ಷ

 ರೂ. 21 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 7 ಸೀಟರ್ DT/ ಮ್ಯಾಟ್

 ರೂ. 21.06 ಲಕ್ಷ

 ರೂ. 21.06 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 6 ಸೀಟರ್ DT/ ಮ್ಯಾಟ್

 ರೂ. 21.15 ಲಕ್ಷ

 ರೂ. 21.15 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಸಿಗ್ನೇಚರ್ 7 ಸೀಟರ್

 ರೂ. 21.20 ಲಕ್ಷ

 ರೂ. 21.35 ಲಕ್ಷ

 + ರೂ. 15,000

 ಸಿಗ್ನೇಚರ್ 7 ಸೀಟರ್ DT/ ಮ್ಯಾಟ್

 ರೂ. 21.35 ಲಕ್ಷ

 ರೂ. 21.50 ಲಕ್ಷ

 + ರೂ. 15,000

 ಸಿಗ್ನೇಚರ್ 6 ಸೀಟರ್

 ರೂ. 21.40 ಲಕ್ಷ

 ರೂ. 21.55 ಲಕ್ಷ

 + ರೂ. 15,000

 ಸಿಗ್ನೇಚರ್ 6 ಸೀಟರ್ DT/ ಮ್ಯಾಟ್

 ರೂ. 21.55 ಲಕ್ಷ

 ರೂ. 21.70 ಲಕ್ಷ

 + ರೂ. 15,000

 ವೇರಿಯಂಟ್ ಗಳು

 ಹಳೆಯ ಬೆಲೆ

 ಹೊಸ ಬೆಲೆ

 ವ್ಯತ್ಯಾಸ

 ಡೀಸೆಲ್ ಮಾನ್ಯುಯಲ್

 ಎಕ್ಸಿಕ್ಯುಟಿವ್ 7 ಸೀಟರ್

 ರೂ. 15.99 ಲಕ್ಷ

 ರೂ. 15.99 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಎಕ್ಸಿಕ್ಯುಟಿವ್ 7 ಸೀಟರ್ ಮ್ಯಾಟ್

 ರೂ. 16.14 ಲಕ್ಷ

 ರೂ. 16.14 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ರೆಸ್ಟೀಜ್ 7 ಸೀಟರ್

 ರೂ. 17.18 ಲಕ್ಷ

 ರೂ. 17.18 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ರೆಸ್ಟೀಜ್ 7 ಸೀಟರ್ ಮ್ಯಾಟ್

 ರೂ. 17.33 ಲಕ್ಷ

 ರೂ. 17.33 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 7 ಸೀಟರ್

 ರೂ. 19.46 ಲಕ್ಷ

 ರೂ. 19.56 ಲಕ್ಷ

 + ರೂ. 10,000

 ಪ್ಲಾಟಿನಂ 7 ಸೀಟರ್ DT / ಮ್ಯಾಟ್

 ರೂ. 19.61 ಲಕ್ಷ

 ರೂ. 19.71 ಲಕ್ಷ

 + ರೂ. 10,000

 ಡೀಸೆಲ್ ಆಟೋಮ್ಯಾಟಿಕ್

 ಪ್ಲಾಟಿನಂ 7 ಸೀಟರ್

 ರೂ. 20.91 ಲಕ್ಷ

 ರೂ. 20.91 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 6 ಸೀಟರ್

 ರೂ. 21 ಲಕ್ಷ

 ರೂ. 21 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 7 ಸೀಟರ್ DT / ಮ್ಯಾಟ್

 ರೂ. 21.06 ಲಕ್ಷ

 ರೂ. 21.06 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಪ್ಲಾಟಿನಂ 6 ಸೀಟರ್ DT / ಮ್ಯಾಟ್

 ರೂ. 21.15 ಲಕ್ಷ

 ರೂ. 21.15 ಲಕ್ಷ

 ಯಾವುದೇ ವ್ಯತ್ಯಾಸವಿಲ್ಲ

 ಸಿಗ್ನೇಚರ್ 7 ಸೀಟರ್

 ರೂ. 21.20 ಲಕ್ಷ

 ರೂ. 21.35 ಲಕ್ಷ

 + ರೂ. 15,000

 ಸಿಗ್ನೇಚರ್ 7 ಸೀಟರ್ DT / ಮ್ಯಾಟ್

 ರೂ. 21.35 ಲಕ್ಷ

 ರೂ. 21.50 ಲಕ್ಷ

 + ರೂ. 15,000

 ಸಿಗ್ನೇಚರ್ 6 ಸೀಟರ್

 ರೂ. 21.40 ಲಕ್ಷ

 ರೂ. 21.55 ಲಕ್ಷ

 + ರೂ. 15,000

 ಸಿಗ್ನೇಚರ್ 6 ಸೀಟರ್ DT / ಮ್ಯಾಟ್

 ರೂ. 21.55 ಲಕ್ಷ

 ರೂ. 21.70 ಲಕ್ಷ

 + ರೂ. 15,000

  •  ಕೆಲ-ಮಟ್ಟದ ವರ್ಷನ್‌ಗಳಾದ ಎಕ್ಸಿಕ್ಯುಟಿವ್ ಮತ್ತು ಪ್ರೆಸ್ಟೀಜ್ ಮೇಲೆ ಯಾವುದೇ ಬೆಲೆ ಏರಿಕೆಯನ್ನು ಮಾಡಲಾಗಿಲ್ಲ, ಇದರ ಪರಿಣಾಮವಾಗಿ ಅಲ್ಕಾಜರ್‌ನ ಆರಂಭಿಕ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

  •  ಪ್ಲಾಟಿನಂ MT ಪೆಟ್ರೋಲ್ ಟ್ರಿಮ್ ಬೆಲೆಯಲ್ಲಿ ರೂ. 10,000 ಹೆಚ್ಚಳ ಮಾಡಲಾಗಿದೆ.

  •  ಮತ್ತೊಂದೆಡೆ, ಸಿಗ್ನೇಚರ್ ಪೆಟ್ರೋಲ್ ಆಟೋಮ್ಯಾಟಿಕ್ ಟ್ರಿಮ್‌ನ 6 ಮತ್ತು 7 ಸೀಟರ್ ಈ ಎರಡೂ ವೇರಿಯಂಟ್‌ಗಳಲ್ಲಿ ರೂ.15,000 ಗಳ ಬೆಲೆ ಏರಿಕೆಯಾಗಿದೆ.

  •  ಡೀಸೆಲ್-ಮ್ಯಾನುಯಲ್ ಕಾಂಬೊ ಹೊಂದಿರುವ ಪ್ಲಾಟಿನಂ ವೇರಿಯಂಟ್ ಬೆಲೆಯಲ್ಲಿ ರೂ.10,000 ಗಳ ಹೆಚ್ಚಳವಾಗಿದೆ.

  •  ಡೀಸೆಲ್ ಆಟೋಮ್ಯಾಟಿಕ್ ವೇರಿಯಂಟ್‌ಗಳು ಕೂಡ ರೂ.15,000 ಗಳಷ್ಟು ದುಬಾರಿಯಾಗಿವೆ.

  •  ಹುಂಡೈ ಅಲ್ಕಾಜರ್‌ನ ಹೊಸ ಬೆಲೆಯು ರೂ.14.99 ಲಕ್ಷಗಳಿಂದ ರೂ. 21.70 ಲಕ್ಷಗಳವರೆಗೆ ಇದೆ.

 ಹುಂಡೈ ಅಲ್ಕಾಜರ್ ಪವರ್‌ಟ್ರೇನ್

ಹುಂಡೈ ಅಲ್ಕಾಜರ್‌ನ ಪವರ್‌ಟ್ರೇನ್ ಆಯ್ಕೆಗಳು ಈ ಕೆಳಗಿನಂತಿವೆ:

Hyundai Alcazar

 ಎಂಜಿನ್

 1.5-ಲೀಟರ್ ಟರ್ಬೊ ಪೆಟ್ರೋಲ್

 1.5-ಲೀಟರ್ ಡೀಸೆಲ್

 ಪವರ್

160 PS

116 PS

ಟಾರ್ಕ್

253 Nm

250 Nm

 ಟ್ರಾನ್ಸ್‌ಮಿಷನ್

 6-ಸ್ಪೀಡ್ MT*, 7-ಸ್ಪೀಡ್ DCT^

 6-ಸ್ಪೀಡ್ MT*, 6-ಸ್ಪೀಡ್ AT^

 *MT= ಮಾನ್ಯುಯಲ್ ಟ್ರಾನ್ಸ್‌ಮಿಷನ್

 ^DCT= ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್

 **AT= ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್

 ಇದನ್ನು ಕೂಡ ಓದಿ: ಮಹೀಂದ್ರಾ XEV 9e ಅಪ್ಡೇಟ್: ಈ ರೂ. 35 ಲಕ್ಷಗಿಂತ ಕಡಿಮೆ ಬೆಲೆಯ ಕಾರಿನಲ್ಲಿ ಈ 6 ಹೊಸ ಫೀಚರ್‌ಗಳನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ.

 ಪ್ರತಿಸ್ಪರ್ಧಿಗಳು

Hyundai Alcazar Price hike

 ಹುಂಡೈ ಅಲ್ಕಜಾರ್, MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಟಾಟಾ ಸಫಾರಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

 ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋ ವಾಟ್ಸಾಪ್ ಚಾನೆಲ್ ಅನ್ನು ಫಾಲೋ ಮಾಡಿ.

 ಇನ್ನಷ್ಟು ಓದಿ: 2025 ರ ಆಟೋ ಎಕ್ಸ್‌ಪೋದಲ್ಲಿ ವಿನ್‌ಫಾಸ್ಟ್ ಹಲವಾರು ಎಲೆಕ್ಟ್ರಿಕ್ ವಾಹನಗಳನ್ನು ಬಹಿರಂಗಪಡಿಸಲಿದೆ

was this article helpful ?

Write your Comment on Hyundai ಅಲ್ಕಝರ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience