8 ಚಿತ್ರಗಳಲ್ಲಿ Tata Safari Red Dark Edition ನ ಸಂಪೂರ್ಣ ವಿವರ
ಸಫಾರಿಯ ಈ ವಿಶೇಷ ಆವೃತ್ತಿಯು ಫೇಸ್ಲಿಫ್ಟ್ನ ೊಂದಿಗೆ ಮರಳುತ್ತದೆ ಮತ್ತು ಕೇವಲ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ
2024 ಭಾರತ್ ಮೊಬಿಲಿಟಿ ಎಕ್ಸ್ಪೋ: Tata Safari ರೆಡ್ ಡಾರ್ಕ್ ಎಡಿಷನ್ ಅನಾವರಣ
ಫೇಸ್ಲಿಫ್ಟ್ ನ ಹಿಂದಿನ ಸಫಾರಿ ರೆಡ್ ಡಾರ್ಕ್ ಆವೃತ್ತಿಯಂತೆ, ಹೊಸದು ಸಹ ಯಾವುದೇ ವೈಶಿಷ್ಟ್ಯದ ಸೇರ್ಪಡೆಗಳೊಂದಿಗೆ ಬರುವುದಿಲ್ಲ
ಟಾಟಾ ಸಫಾರಿ ಫೇಸ್ ಲಿಫ್ಟ್ Vs ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ
ಮೂರು ಸಾಲುಗಳ ಎಲ್ಲಾ SUV ಗಳಿಗೆ ಹೋಲಿಸಿದಾಗ ಟಾಟಾ ಸಫಾರಿಯು ಅತ್ಯಂತ ಕಡಿಮೆ ಆರಂಭಿಕ ಬೆಲೆ ಮತ್ತು ಅತ್ಯಂತ ಹೆಚ್ಚಿನ ಟಾಪ್ ಸ್ಪೆಕ್ ಬೆಲೆಯನ್ನು ಹೊಂದಿದೆ
ಟಾಟಾ ಸಫಾರಿ ಫೇಸ್ ಲಿಫ್ಟ್ ಅಟೋಮ್ಯಾಟಿಕ್ ಮತ್ತು ಡಾರ್ಕ್ ಎಡಿಷನ್ ವೇರಿಯಂಟ್ ಗಳ ಬೆಲೆಯಲ್ಲಿ ಎಷ್ಟಿದೆ ವ್ಯತ್ಯಾಸ?
ಗ್ರಾಹಕರು ಟಾಟಾ ಸಫಾರಿ ವಾಹನದ ಅಟೋಮ್ಯಾಟಿಕ್ ವೇರಿಯಂಟ್ ಗೆ ರೂ. 1.4 ಲಕ್ಷದಷ್ಟು ಹೆಚ್ಚಿನ ಮೊತ್ತ ವನ್ನು ನೀಡಬೇಕು
2023 Tata Safari Facelift ಬಿಡುಗಡೆ, ಬೆಲೆಗಳು 16.19 ಲಕ್ಷ ರೂ.ನಿಂದ ಪ್ರಾರಂಭ
ಆಪ್ಡೇಟ್ ಆಗಿರುವ ಸಫಾರಿ ಆಧುನಿಕ ವಿನ್ಯಾಸ ಮತ್ತು ಕೆಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ
Tata Safari Facelift : ಅಡ್ವೆಂಚರ್ ವೇರಿಯಂಟ್ ಈ 5 ಚಿತ್ರಗಳಲ್ಲಿ ಕಂಡಂತೆ...
ಈ ವೇರಿಯಂಟ್ ಬಂದ ನಂತರ ಈ SUV ಯು ಮುಂಭಾಗದ LED ಫಾಗ್ ಲೈಟ್ ಗಳು, 19 ಇಂಚಿನ ಡ್ಯುವಲ್ ಟೋನ್ ಅಲೋಯ್ ವೀಲ್ ಗಳು ಮತ್ತು ಕಂದು ಬಣ್ಣದ ಕ್ಯಾಬಿನ್ ಥೀಮ್ ಮೂಲಕ ಐಷಾರಾಮಿ ವಾಹನದ ನೋಟವನ್ನು ಪಡೆಯಲಿದೆ
Tata Safari Facelift: ಇಲ್ಲಿದೆ ಸೈಡ್ ಪ್ರೊಫೈಲ್ನ ಮೊದಲ ನೋಟ
ಎಲ್ಲಾ ಟೀಸರ್ಗಳನ್ನು ಜೋಡಿಸಿದಾಗ, 2023 ಟಾಟಾ ಸಫಾರಿಯ ಒಟ್ಟಾರೆ ನೋಟದ ಕಲ್ಪನೆಯನ್ನು ನಾವೀಗ ಪಡೆದಿದ್ದೇವೆ
ಪರಿಷ್ಕೃತ Tata Safari ಕಾರಿನ ಸಂಪರ್ಕಿತ LED ಟೇಲ್ ಲೈಟ್ ಗಳ ಮೊದಲ ನೋಟ ಹೀಗಿದೆ
ಹೊಸ ಟಾಟಾ ಸಫಾರಿ ಕಾರಿನ ಬುಕಿಂಗ್ ಅಕ್ಟೋಬರ್ 6ರಂದು ಪ್ರಾರಂಭಗೊಳ್ಳಲಿದೆ