Login or Register ಅತ್ಯುತ್ತಮ CarDekho experience ಗೆ
Login

ರೂ 1.5 ಲಕ್ಷ ವರೆಗೂ ಉಳಿತಾಯ ಮಾಡಿರಿ ಟಾಟಾ ಹೆಕ್ಸಾ, ಹ್ಯಾರಿಯೆರ್ , ಟಿಗೋರ್ ಮತ್ತು ಇನ್ನು ಅಧಿಕ.

published on ಸೆಪ್ಟೆಂಬರ್ 20, 2019 01:47 pm by cardekho for ಟಾಟಾ ಹೆಕ್ಸಾ 2016-2020

ಇದರ ಪ್ರಯೋಜನ ಎಲ್ಲ ಆರು ಮಾಡೆಲ್ ಗಳ ಮೇಲೆ ಹಾಗು ಎಕ್ಸ್ಚೇಂಜ್ ಆಫರ್ , ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಅಧಿಕ

ಈ ಹಬ್ಬಗಳ ಸೀಸನ್ ನಲ್ಲಿ, ಟಾಟಾ ತನ್ನ ಗ್ರಾಹಕರಿಗೆ ಬಹಳಷ್ಟು ಡಿಸ್ಕೌಂಟ್ ಅನ್ನು ಕೊಡುತ್ತಿದ್ದಾರೆ. ಅದರ ಪ್ರಯೋಜನ ರೂ 1.5 ವರೆಗೂ ವಿಸ್ತರಿಸಬಹುದು ಮಾಡೆಲ್ ಗಳಾದ ನೆಕ್ಸಾನ್, ಹೆಕ್ಸಾ, ಟಿಯಾಗೋ, ಟಿಯಾಗೋ NRG, ಟಿಗೋರ್ ಮತ್ತು ಹ್ಯಾರಿಯೆರ್ ಮೇಲೆ.

ಟಾಟಾ ದವರು ತಮ್ಮ ಹಳೆಯ ಕಾರನ್ನು ಮಾರಾಟ ಮಾಡಿ ಹೊಸ ಟಾಟಾ ಮಾಡೆಲ್ ಕೊಳ್ಳಬಯಸುವ ಗ್ರಾಹಕರಿಗೆ ಎಕ್ಸ್ಚೇಂಜ್ ಬೋನಸ್ ಕೊಡುತ್ತಿದ್ದಾರೆ. ಆರ್ಥಿಕ ವಿಚಾರಗಳ ಸುಲಭೋಪಾಯವಾಗಿ ಟಾಟಾ ದವರು ಬಹಳಷ್ಟು ವಾಣಿಜ್ಯ ಸಂಸ್ಥೆಗಳೊಂದಿಗೆ ಸಂಯೋಜನೆ ಮಾಡಿಕೊಂಡಿದ್ದಾರೆ ಮತ್ತು ಶೇಕಡಾ 100 ವರೆಗೂ ಆನ್ ರೋಡ್ ಫೈನಾನ್ಸ್ ಮತ್ತು EMI ಪ್ಯಾಕೇಜ್ ಗಳನ್ನೂ ಕೊಡುತ್ತಿದ್ದಾರೆ. ಹೆಚ್ಚುವರಿಯಾಗಿ ಭಾರತದ ಕಾರ್ ಮೇಕರ್ ವಿಶೇಷ ಯೋಜನೆಗಳನ್ನು ಸರ್ಕಾರೀ ಹಾಗು ಕಾರ್ಪೊರೇಟ್ ಉದ್ಯೋಗಿಗಳಿಗೆ ಕೊಡುತ್ತಿದ್ದಾರೆ.

ಮಾಡೆಲ್ ಗಳ ಅನುಸಾರವಾಗಿ ಕೊಡುಗೆಗಳ ಪಟ್ಟಿ ಕೊಡಲಾಗಿದೆ

Models

ಹೆಕ್ಸಾ

ನೆಕ್ಸಾನ್

ಟಿಯಾಗೋ

ಟಿಯಾಗೋ NRG

ಟಿಗೋರ್

Cash Offer

Rs 50,000

Rs 25,000

Rs 25,000

Rs 20,000

Rs 30,000

Exchange

Rs 35,000

Rs 25,000

Rs 15,000

Rs 15,000

Rs 25,000

Corporate

Rs 15,000

Rs 7,500

Rs 5,000

Rs 5,000

Rs 12,000

Offer on select models

Rs 50,000

Rs 30,000

Rs 25,000

Rs 25,000

Rs 50,000

Max. Benefit Up to

Rs 1,50,000

Rs 85,000

Rs 70,000

Rs 65,000

Rs 1,15,000

ಗಮನಿಸಿ: ನಿಮ್ಮ ಹತ್ತಿರದ ಟಾಟಾ ಡೀಲರ್ ಅನ್ನು ಕಾಣಿರಿ ಹೆಚ್ಚಿನ ವಿವರಗಳಿಗೆ

ಟಾಟಾ ಗರಿಷ್ಟ ಡಿಸ್ಕೌಂಟ್ ಅನ್ನು ಹೆಕ್ಸಾ ಮೇಲೆ ಕೊಡುತ್ತಿದ್ದಾರೆ , ನಂತರ ಟಿಗೋರ್ ಮೇಲೆ. ಹಾಗಾಗಿ, ಹೆಕ್ಸಾ ಟಾಪ್ ಸ್ಪೆಕ್ ವೇರಿಯೆಂಟ್ ಈಗ ರೂ 17.32 ಲಕ್ಷ ಆಗುತ್ತದೆ ಮತ್ತು ಉಳಿತಾಯ ರೂ 5 ಲಕ್ಷ ವರೆಗೂ ಟೊಯೋಟಾ ಇನ್ನೋವಾ ಕ್ರಿಸ್ತ ಟಾಪ್ ಸ್ಪೆಕ್ ಡೀಸೆಲ್ ಟ್ರಿಮ್ ಗೆ ಹೋಲಿಸಿದಾಗ. ಮಹಿಂದ್ರಾ XUV500 ಟಾಪ್ ಸ್ಪೆಕ್ ಡೀಸೆಲ್ ಗೆ ಹೋಲಿಸಿದಾಗ , ಹೆಕ್ಸಾ ರೂ 1.2 ಲಕ್ಷ ಕಡಿಮೆ ಆಗುತ್ತದೆ , ಡಿಸ್ಕೌಂಟ್ ನಂತರ. ಹಾಗಾಗಿ ಅದು ಅತಿ ಕಡಿಮೆ ಬೆಲೆಯ SUV ಆಗಿದೆ ಪ್ರತಿಸ್ಪರ್ದಿಗಳಲ್ಲಿ.

ಟಾಟಾ ಈಗ ಡಿಸ್ಕೌಂಟ್ ಆಗಿ ರೂ 1.15 ವರೆಗೂ ಕೊಡುತ್ತಿದ್ದಾರೆ ಟಿಗೋರ್ ಮೇಲೆ, ಹಾಗಾಗಿ ಟಾಪ್ ಸ್ಪೆಕ್ ಡೀಸೆಲ್ ಟ್ರಿಮ್ ಬೆಲೆ ರೂ 6.74 ಲಕ್ಷ ಆಗುತ್ತದೆ.ಟಿಗೋರ್ ಪ್ರತಿಸ್ಪರ್ದಿಗಳಾದ ಮಾರುತಿ ಡಿಸೈರ್ , ಹೋಂಡಾ ಅಮೇಜ್, ಹುಂಡೈ ಎಕ್ಸೆನ್ಟ್ , ಫೋರ್ಡ್ ಆಸ್ಪೈರ್ ಮತ್ತು ವೋಕ್ಸ್ವ್ಯಾಗನ್ ಅಮೆಯೋ . ನಾವು ಅವುಗಳು ಹೇಗೆ ಬೆಲೆ ಪಟ್ಟಿ ವಿಚಾರದಲ್ಲಿ ಸ್ಪರ್ದಿಸುತ್ತವೆ ನೋಡೋಣ:

Top-end diesel variants-

ಟಾಟಾ ಟಿಗೋರ್

ಮಾರುತಿ ಡಿಸೈರ್

ಹೋಂಡಾ ಅಮೇಜ್

ಹುಂಡೈ ಎಕ್ಸೆನ್ಟ್

ಫೋರ್ಡ್ ಅಸ್ಪೈರ್

ವೋಕ್ಸ್ವ್ಯಾಗನ್ ಅಮೆಯೋ

Pricing

Rs 6.74 lakh

Rs 9.11 lakh

Rs 8.93 lakh

Rs 8.79 lakh

Rs 8.52 lakh

Rs 9.25 lakh

ಟಿಯಾಗೋ ಮತ್ತು ನೆಕ್ಸಾನ್ ಗಳು ಪ್ರಯೋಜನ ಪಡೆಯುತ್ತವೆ ರೂ 70,000 ಮತ್ತು Rs 85,000 ಗಳು. ಹಾಗಾಗಿ ಟಿಯಾಗೋ ಬೆಲೆ ರೂ 6.06 ಲಕ್ಷ ದಲ್ಲಿ ಸಿಗುತ್ತದೆ ಮತ್ತು ನೆಕ್ಸಾನ್ ಬೆಲೆ ರೂ 8.74 ಲಕ್ಷ ಆಗಿರುತ್ತದೆ. ಟಿಯಾಗೋ ಪ್ರತಿಸ್ಪರ್ಧೆ ಹುಂಡೈ ಸ್ಯಾಂಟ್ರೋ, ಮಾರುತಿ ವ್ಯಾಗನ್ R ಮತ್ತು ಸೆಲೆರಿಯೊ ಆಗಿವೆ ಮತ್ತು ನೆಕ್ಸಾನ್ ಪ್ರತಿಸ್ಪರ್ದಿಗಳು ಮಾರುತಿ ವಿಟಾರಾ ಬ್ರೆಝ, ಹುಂಡೈ ವೆನ್ಯೂ , ಮಹಿಂದ್ರಾ XUV300, ಫೋರ್ಡ್ ಏಕೋ ಸ್ಪೋರ್ಟ್ , ಮಹಿಂದ್ರಾ TUV300, ಹೋಂಡಾ WR-V ಮತ್ತು ಫೋರ್ಡ್ ಫ್ರೀ ಸ್ಟೈಲ್.

c
ಅವರಿಂದ ಪ್ರಕಟಿಸಲಾಗಿದೆ

cardekho

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಹೆಕ್ಸಾ 2016-2020

s
sweeton
Sep 25, 2019, 9:41:46 AM

what is offers on select models?

Read Full News

explore similar ಕಾರುಗಳು

ಟಾಟಾ ನೆಕ್ಸ್ಂನ್‌

ಡೀಸಲ್23.23 ಕೆಎಂಪಿಎಲ್
ಪೆಟ್ರೋಲ್17.44 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಟಾಟಾ ಟಿಯಾಗೋ

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಟಾಟಾ ಟಿಗೊರ್

ಪೆಟ್ರೋಲ್19.28 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಟಾಟಾ ಟಿಯಾಗೊ ಎನ್‌ಆರ್‌ಜಿ

ಪೆಟ್ರೋಲ್20.09 ಕೆಎಂಪಿಎಲ್
ಸಿಎನ್‌ಜಿ26.49 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ