Login or Register ಅತ್ಯುತ್ತಮ CarDekho experience ಗೆ
Login

ಸ್ಕೊಡಾ ಸುಪರ್ಬ್ ಹೆಚ್ಚು ಕೈಗೆಟುಕುತ್ತದೆ ರೂ 1.8 ಲಕ್ಷ ಅಷ್ಟು ಸೆಪ್ಟೆಂಬರ್ ನಲ್ಲಿ

published on ಸೆಪ್ಟೆಂಬರ್ 27, 2019 01:50 pm by sonny for ಸ್ಕೋಡಾ ಸೂಪರ್‌ 2016-2020

ಸುಪರ್ಬ್ ಕಾರ್ಪೊರೇಟ್ ಎಡಿಷನ್ ಅನ್ನು ಸೆಡಾನ್ ನ ಆರಂಭಿಕ ಹಂತರ ಸ್ಟೈಲ್ AT ವೇರಿಯೆಂಟ್ ವೇದಿಕೆ ಮೇಲೆ ಮಾಡಲಾಗಿದೆ.

  • ಸ್ಕೊಡಾ ಸುಪರ್ಬ್ ಕಾರ್ಪೊರೇಟ್ ಎಡಿಷನ್ ಅನ್ನು ಸ್ಟೈಲ್ -AT ವೇರಿಯೆಂತ್ ವೇದಿಕೆಯಲ್ಲಿ ಮಾಡಲಾಗಿದೆ.
  • ಪವರ್ ಟ್ರೈನ್ ಆಯ್ಕೆ ಆಗಿ 1.8- ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ದೊರೆಯುತ್ತದೆ
  • ಸುಪರ್ಬ್ ಕಾರ್ಪೊರೇಟ್ ಎಡಿಷನ್ ರೂ 1.8 ಹೆಚ್ಚು ಕೈಗೆಟುಕುವ ಹಾಗಿದೆ ಸ್ಟೈಲ್ ವೇರಿಯೆಂಟ್ ಗೆ ಹೋಲಿಸಿದರೆ.
  • ಕಡಿಮೆ ಬೆಲೆ ಪಟ್ಟಿಗಳು ಕೇವಲ ಸೆಪ್ಟೆಂಬರ್ 2019 ಕೊನೆವರೆಗೆ ಲಭ್ಯವಿದೆ.
  • ಫೀಚರ್ ಗಳು ಬದಲಾಗದೆ ಉಳಿದಿವೆ; ಎಂಟು ಏರ್ಬ್ಯಾಗ್ ಗಳನ್ನು ಪಡೆಯುತ್ತದೆ, ಪಣರೊಮಿಕ್ ಸನ್ ರೂಫ್, ಥ್ರೀ ಜೋನ್ ಕ್ಲೈಮೇಟ್ ಕಂಟ್ರೋಲ್ , ಮತ್ತು ಅಧಿಕ.

ಕೊಡಿಯಾಕ್ ಕಾರ್ಪೊರೇಟ್ ಎಡಿಷನ್ ಅನ್ನು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ ನಂತರ , ಸ್ಕೊಡಾ ಮತ್ತಿ ಬಿಡುಗಡೆ ಮಾಡಿದೆ ಸುಪರ್ಬ್ ಕಾರ್ಪೊರೇಟ್ ಎಡಿಷನ್ ಅನ್ನು ದೇಶದಲ್ಲಿ. ಸ್ಟೈಲ್ ವೇರಿಯೆಂಟ್ ವೇದಿಕೆ ಮೇಲೆ ನಿರ್ಮಾಣವಾಗಿದ್ದು., ಕಾರ್ಪೊರೇಟ್ ಎಡಿಷನ್ ರೂ 1.8 ಲಕ್ಷ ಮೆಚ್ಚು ಕೈಗೆಟುಕುವ ಹಾಗಿರುತ್ತದೆ ಅದರ ಫೀಚರ್ ಗಳನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ. ನಿಯಮಿತ ರನ್ ವೇರಿಯೆಂಟ್ ಪೆಟ್ರೋಲ್ -AT (Rs 26 ಲಕ್ಷ ) ಒಂದಿಗೆ ಅಥವಾ ಡೀಸೆಲ್ -AT (Rs 28.5, ಎಕ್ಸ್ ಶೋ ರೂಮ್ ದೆಹಲಿ) ಪವರ್ ಟ್ರೈನ್ ಆಯ್ಕೆ ಒಂದಿಗೆ ದೊರೆಯುತ್ತದೆ ಈ ವಿಶೇಷ ಬೆಲೆ ಪಟ್ಟಿಗಳು ಕೇವಲ ಸೆಪ್ಟೆಂಬರ್ 2019 ವರೆಗ್ ಲಭ್ಯವಿರುತ್ತದೆ ಮತ್ತು ಅವುಗಳು ಈಗಿರುವ ಸ್ಕೊಡಾ ಗ್ರಾಹಕರಿಗೆ ಮಾತ್ರ ಸೀಮಿತವಾಗಿರುವುದಿಲ್ಲ.

ಸುಪರ್ಬ್ ಪೆಟ್ರೋಲ್ ನಲ್ಲಿ 1.8- ಲೀಟರ್ ಟರ್ಬೊ ಚಾರ್ಜ್ ಯೂನಿಟ್ ಕೊಡಲಾಗಿದ್ದು ಅದು 180PS ಪವರ್ ಮತ್ತು 250Nm ಟಾರ್ಕ್ ಕೊಡುತ್ತದೆ. ಕಾರ್ಪೊರೇಟ್ ಎಡಿಷನ್ ವೇರಿಯೆಂಟ್ DSG ಆಟೋ ಗೇರ್ ಬಾಕ್ಸ್ ಪಡೆಯುತ್ತದೆ. ಆದರೆ ಡಿಸ್ಕೌಂಟ್ ಜೊತೆಗೆ, ಅದರ ಬೆಲೆ ಪಟ್ಟಿ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರುವ ಆವೃತ್ತಿಯ ಹಾಗೆ ಇರುತ್ತದೆ. ಅಷ್ಟರಲ್ಲಿ, ಡೀಸೆಲ್ ಎಂಜಿನ್ 2.0- ಲೀಟರ್ ಯೂನಿಟ್ ಆಗಿದ್ದು 177PS ಪವರ್ ಮತ್ತು 350Nm ಟಾರ್ಕ್ ಕೊಡುತ್ತದೆ. ಅದು ಸಹ DSG ಆಟೋಮ್ಯಾಟಿಕ್ ಒಂದಿಗೆ ಬರುತ್ತದೆ.

ಕಾರ್ಪೊರೇಟ್ ಎಡಿಷನ್ ಸ್ಟೈಲ್ ವೇರಿಯೆಂಟ್ ವೇದಿಕೆಯಲ್ಲಿ ಮಾಡಲಾಗಿರುವುದರಿಂದ , ಇದರಲ್ಲಿ ಅದೇ ಫೀಚರ್ ಗಳು ಲಭ್ಯವಿದೆ ಮತ್ತು ಕಡಿಮೆ ಬೆಲೆ ಪಟ್ಟಿಯಲ್ಲಿ. ಅದರಲ್ಲಿ, ಎಂಟು ಏರ್ಬ್ಯಾಗ್ ಗಳು, ಲೆಥರ್ ಆಂತರಿಕಗಳು, ಬೈ -ಕ್ಸೆನಾನ್ ಹೆಡ್ ಲೈಟ್ ಗಳು, ಥ್ರೀ ಜೋನ್ ಕ್ಲೈಮೇಟ್ ಕಂಟ್ರೋಲ್, ಪನೋರಮಿಕ್ ಸನ್ ರೂಫ್. ಒಂದು 8- ಇಂಚು ಇನ್ಫೋಟೈನ್ಮೆಂಟ್ ಡಿಸ್ಪ್ಲೇ 12-ವೆ ಪವರ್ ಅಳವಡಿಕೆಯ ಡ್ರೈವರ್ ಸೀಟ್ ಒಳಗೊಂಡಿದೆ. ಟಾಪ್ ಸ್ಪೆಕ್ LK ವೇರಿಯೆಂಟ್ ನಲ್ಲಿ ಪವರ್ ಅಳವಡಿಕೆಯ ಫ್ರಂಟ್ ಪ್ಯಾಸೆಂಜರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಹ್ಯಾಂಡ್ಸ್ ಫ್ರೀ ಪಾರ್ಕಿಂಗ್, ಮತ್ತು ಅಧಿಕ.

ಆದರೆ, ಕಾರ್ಪೊರೇಟ್ ಎಡಿಷನ್ ಕೇವಲ ಎರೆಡು ಹೊರಮೈ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಬಿಳಿ ಮತ್ತು ಬ್ರೌನ್ - LK ವೇರಿಯೆಂಟ್ ನಲ್ಲಿ ಆಯ್ಕೆಯಾಗಿ ಕಪ್ಪು ಮತ್ತು ಗ್ರೇ ದೊರೆಯುತ್ತದೆ. ಸ್ಕೊಡಾ ಸುಪರ್ಬ್ ಕಾರ್ಪೊರೇಟ್ ಎಡಿಷನ್ ಜೊತೆಗೆ ಆಯ್ಕೆಯಾಗಿ ಸ್ಕೊಡಾ ಶೀಲ್ಡ್ ಪ್ಲಸ್ ಪ್ಯಾಕೇಜ್ ಅನ್ನು ಕೊಡುತ್ತಿದ್ದಾರೆ ಅದರಲ್ಲಿ ಆರು ವರ್ಷ (4+2) ವಾರಂಟಿ , ರಸ್ತೆ ಬದಿ ಸಹಾಯ ಮತ್ತು ಮೋಟಾರ್ ಇನ್ಶೂರೆನ್ಸ್ ಸೇರಿದೆ.

ಡಿಸ್ಕೌಂಟ್ ಹೊಂದಿರುವ ಸ್ಕೊಡಾ ಸಿಪೆರ್ಬ್ ಅದನ್ನು ತನ್ನ ಮೊದಲ ಪ್ರತಿಸ್ಪರ್ದಿ ಬಳಿ ತರುತ್ತದೆ. ವೋಕ್ಸ್ವ್ಯಾಗನ್ ಪಸಟ್ , ಅದರ ಸದ್ಯದ ಬೆಲೆ ಪಟ್ಟಿ ರೂ 26 ಲಕ್ಷ ದಿಂದ ರೂ 33.21 ಲಕ್ಷ (ಎಕ್ಸ್ ಶೋ ರೂಮ್ ). ಅದರ ಪ್ರತಿಸ್ಪರ್ಧೆ ಟೊಯೋಟಾ ಚಾಂರಿ ಹೈಬ್ರಿಡ್ ಮತ್ತು ಹೋಂಡಾ ಅಕಾರ್ಡ್ ಹೈಬ್ರಿಡ್ ಇಂಡಿಯಾ ಜೊತೆ ಸಹ ಇದೆ.

s
ಅವರಿಂದ ಪ್ರಕಟಿಸಲಾಗಿದೆ

sonny

  • 13 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಸ್ಕೋಡಾ ಸೂಪರ್‌ 2016-2020

Read Full News

trendingಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.73.50 - 78.90 ಲಕ್ಷ*
ಎಲೆಕ್ಟ್ರಿಕ್
Rs.2.03 - 2.50 ಸಿಆರ್*
ಎಲೆಕ್ಟ್ರಿಕ್
Rs.41 - 53 ಲಕ್ಷ*
Rs.11.53 - 19.13 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ