• English
    • Login / Register

    ಸ್ಪೆಕ್ ಹೋಲಿಕೆ: ಹೊಸ 2020 ಹೋಂಡಾ ಸಿಟಿ vs ಹುಂಡೈ vs ಮಾರುತಿ ಸಿಯಾಜ್ vs ಸ್ಕೊಡಾ ರಾಪಿಡ್ vs ವೋಕ್ಸ್ವ್ಯಾಗನ್ ವೆಂಟೋ vs ಟೊಯೋಟಾ ಯಾರೀಸ್

    ಹೋಂಡಾ ನಗರ 2020-2023 ಗಾಗಿ dhruv ಮೂಲಕ ನವೆಂಬರ್ 30, 2019 03:17 pm ರಂದು ಪ್ರಕಟಿಸಲಾಗಿದೆ

    • 16 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮುಂಬರುವ ಸಿಟಿ ಹೇಗೆ ಭಾರತದ ಪ್ರತಿಸ್ಪರ್ದಿಗಳೊಡನೆ ಸ್ಪರ್ದಿಸುತ್ತದೆ ನಾವು ಸಂಖ್ಯೆಗಳನ್ನು ಹೋಲಿಸಿದಾಗ?

    Spec Comparison: New 2020 Honda City vs Hyundai Verna vs Maruti Ciaz vs Skoda Rapid vs Volkswagen Vento vs Toyota Yaris

    ಹೋಂಡಾ ಇತ್ತೀಚಿಗೆ ಹೊಸ ಪೀಳಿಗೆಯ ಸಿಟಿ ಯನ್ನು ಥೈಲ್ಯಾಂಡ್ ನಲ್ಲಿ ಅನಾವರಣಗೊಳಿಸಿದೆ, ಅದು ಭಾರತಕ್ಕೆ ಮುಂದಿನ ವರ್ಷದ ಮದ್ಯದಲ್ಲಿ ಬರಲಿದೆ. ನಾವು ಈಗ ಅದು ಭಾರತಕ್ಕೆ ಬರಲಿದೆ ಎಂದು ತಿಳಿದಿದ್ದೇವೆ, ನಾವು ಅದರ  ಸಂಲ್ಯೆಗಳು ಈಗಿನ ಪೀಳಿಗೆಯ ಸಿಟಿ ಯ ಪ್ರತಿಸ್ಪರ್ದಿಗಳೊಂದಿಗೆ ಹೇಗೆ ನಿಭಾಯಿಸಲಿದೆ ಎಂದು ನೋಡಲು ಕಾತುರರಾಗಿದ್ದೆವು. ನೀವು ಒಮ್ಮೆ ನೋಡಿರಿ.

    ಅಳತೆಗಳು

    ಅಳತೆಗಳು

    2020 ಹೋಂಡಾ ಸಿಟಿ

    2020 ಹುಂಡೈ ವೆರ್ನಾ *

    ಮಾರುತಿ ಸಿಯಾಜ್

    ಸ್ಕೊಡಾ ರಾಪಿಡ್

    ವೋಕ್ಸ್ವ್ಯಾಗನ್ ವೆಂಟೋ

    ಟೊಯೋಟಾ ಯಾರೀಸ್

    ಉದ್ದ

    4553mm

    4405mm

    4490mm

    4413mm

    4390mm

    4425mm

    ಅಗಲ

    1748mm

    1720mm

    1730mm

    1699mm

    1699mm

    1730mm

    ಎತ್ತರ

    1485mm

    1455mm

    1485mm

    1466mm

    1467mm

    1495mm

    ವೀಲ್ ಬೇಸ್

    2589mm

    2600mm

    2650mm

    2552mm

    2553mm

    2550mm

    ** ವೆರ್ನಾ ಎಲ್ಲ ಅಳತೆಗಳು ಮುಂಬರಲಿರುವ ಮಾಡೆಲ್ ನದು , ಹುಂಡೈ ಅದರ ಫೇಸ್ ಲಿಫ್ಟ್ ಅನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಿದೆ. 

    Spec Comparison: New 2020 Honda City vs Hyundai Verna vs Maruti Ciaz vs Skoda Rapid vs Volkswagen Vento vs Toyota Yaris

    ಬಿಡುಗಡೆ ಆದಾಗ ತಿಳಿಸಿರಿ  

    ಅತಿ ಉದ್ದನೆಯದು: 2020 ಹೋಂಡಾ ಸಿಟಿ 

    ಅತಿ ಅಗಲವಾಗಿರುವುದು: 2020 ಹೋಂಡಾ ಸಿಟಿ 

    ಅತಿ ಎತ್ತರವಾಗಿರುವುದು: ಟೊಯೋಟಾ ಯಾರೀಸ್ 

    ಉದ್ದನೆಯ ವೀಲ್ ಬೇಸ್ ಹೊಂದಿರುವುದು: ಮಾರುತಿ ಸಿಯಾಜ್

    2020  ಸಿಟಿ ಉದ್ದ ಬೆಳೆದಿದೆ, ಹಲವಾರು ಅದನ್ನು ಚಿಕ್ಕ ಸಿವಿಕ್ ಎಂದು ಕರೆಯುತ್ತಾರೆ.  ಹಾಗಾಗಿ ಅದು ತನ್ನ ಪ್ರತಿಸ್ಪರ್ದಿಗಳನ್ನು ಉದ್ದ ಹಾಗು ಅಗಲ ವಿಷಯದಲ್ಲಿ ಹಿಂದಿಕ್ಕುತ್ತದೆ. ಯಾರೀಸ್ ಅತಿ ಉದ್ದವಾಗಿರುವ ವಿಚಾರದಲ್ಲಿ ಆಗ್ರಾ ಸ್ಥಾನದಲ್ಲಿದೆ, ಹಾಗು ಸಿಯಾಜ್ ಉದ್ದನೆಯ ವೀಲ್ ಬೇಸ್ ಹೊಂದಿದೆ.

    ಪವರ್ ಟ್ರೈನ್ 

    ಪೆಟ್ರೋಲ್

     

    2020 ಹೋಂಡಾ ಸಿಟಿ*

    2020 ಹುಂಡೈ ವೆರ್ನಾ **

    ಮಾರುತಿ ಸಿಯಾಜ್

    ಸ್ಕೊಡಾ ರಾಪಿಡ್

    ವೋಕ್ಸ್ವ್ಯಾಗನ್ ವೆಂಟೋ

    ಟೊಯೋಟಾ ಯಾರೀಸ್

    ಎಂಜಿನ್

    1.5-litre

    1.5-litre

    1.5-litre

    1.6-litre

    1.2-litre TSI/1.6-litre

    1.5-litre

    ಪವರ್

    119PS

    115PS

    105PS

    105PS

    105PS/105PS

    107PS

    ಟಾರ್ಕ್

    145Nm

    144Nm

    138Nm

    153Nm

    175Nm/153Nm

    140Nm

    ಟ್ರಾನ್ಸ್ಮಿಷನ್

    5-speed MT/CVT

    6-speed MT/CVT

    5-speed MT/4-speed AT

    5-speed MT/6-speed AT

    7-speed DSG/5-speed MT

    6-speed MT/CVT

    ಮೈಲೇಜ್

    17.4kmpl/18.0kmpl

    NA

    21.56kmpl/20.28kmpl

    15.41kmpl/14.84kmpl

    18.19kmpl/16.09kmpl

    17.1kmpl/17.8kmpl

    * ಎಂಜಿನ್ ಸ್ಪೆಕ್ ಗಳು ಈಗ ಇರುವ ಸಿಟಿ ಯದು , ಹೊಸ ಪೀಳಿಗೆಯ ಸಿಟಿ ಅದೇ ಎಂಜಿನ್ ಉಪಯೋಗಿಸುವ ನಿರೀಕ್ಷೆ ಇದೆ. 

    **  ಎಂಜಿನ್ ಸ್ಪೆಕ್ ಗಳು  ಕಿಯಾ ಸೇಲ್ಟೋಸ್  ನದು ಹುಂಡೈ ವೆರ್ನಾ  1.5- ಲೀಟರ್  ಕಿಯಾ ಎಂಜಿನ್ ಅನ್ನು  BS6 ಅವಧಿಯಲ್ಲಿ ಉಪಯೋಗಿಸುತ್ತದೆ 

    Spec Comparison: New 2020 Honda City vs Hyundai Verna vs Maruti Ciaz vs Skoda Rapid vs Volkswagen Vento vs Toyota Yaris

    ಗರಿಷ್ಟ ಪವರ್ ಹೊಂದಿರುವುದು: ಹೋಂಡಾ ಸಿಟಿ 

    ಗರಿಷ್ಟ ಟಾರ್ಕ್ ಹೊಂದಿರುವುದು: ವೋಕ್ಸ್ವ್ಯಾಗನ್ ವೆಂಟೋ 

    ಗರಿಷ್ಟ ಮೈಲೇಜ್ ಕೊಡುವುದು: ಮಾರುತಿ ಸಿಯಾಜ್

    ಈಗಿನ ಸಿಟಿ ಗರಿಷ್ಟ ಪವರ್ ಹೊಂದಿರುವ ಕಾರ್ ಆಗಿದೆ ಅದರ ವಿಭಾಗದಲ್ಲಿ ಮತ್ತು ನಾವು ಹೊಸ ಪೀಳಿಗೆ ಮಾಡೆಲ್ ನಲ್ಲಿ ಬದಲಾಗುವ ಸಾಧ್ಯತೆ ಇಲ್ಲ. ಆದರೆ, ಮುಂಬರುವ ವೆರ್ನಾ ಕಿಯಾ ಎಂಜಿನ್ ಬಳಸುತ್ತಿದ್ದು,  ವಿಷಯಗಳು  ಹತ್ತಿರ ಇರಬಹುದು, ವಿಶೇಷವಾಗಿ ಈಗ ಇರುವ ಎಂಜಿನ್ ಅನ್ನು BS6  ಎಮಿಷನ್ ನಾರ್ಮ್ಸ್ ಗೆ ಬದಲಿಸಿದರೆ. ನಾರ್ಮ್ಸ್ ಗಾಗಿ ಬದಲಾಗುವಾಗ  ಒಂದೆರೆಡು PS ಪವರ್ ಕಡಿಮೆ ಆಗಬಹುದು. ವೆಂಟೋ ನ ಟರ್ಬೊ ಚಾರ್ಜ್ TSI ಎಂಜಿನ್ ಗರಿಷ್ಟ ಟಾರ್ಕ್ ಕೊಡುತ್ತದೆ ಈ ವಿಭಾಗದಲ್ಲಿ, ಮೈಲೇಜ್ ಅನ್ನು ನೀವು ಪ್ರಮುಖವಾಗಿ ಪರಿಗಣಿಸಿದರೆ, ಸಿಯಾಜ್ ಹೆಚ್ಚು ಆಕರ್ಷಿಸುತ್ತದೆ.

    ಡೀಸೆಲ್

     

    2020 ಹೋಂಡಾ ಸಿಟಿ *

    2020 ಹುಂಡೈ ವೆರ್ನಾ**

    2018 ಮಾರುತಿ ಸಿಯಾಜ್

    ಸ್ಕೊಡಾ ರಾಪಿಡ್

    ವೋಕ್ಸ್ವ್ಯಾಗನ್ ವೆಂಟೋ

    ಎಂಜಿನ್

    1.5-litre

    1.5-litre

    1.3-litre/1.5-litre

    1.5-litre

    1.5-litre

    ಪವರ್

    100PS

    115PS

    90PS/95PS

    110PS

    110PS

    ಟಾರ್ಕ್

    200Nm

    250Nm

    200Nm/225Nm

    250Nm

    250Nm

    ಟ್ರಾನ್ಸ್ಮಿಷನ್

    6-speed MT

    6-speed MT/6-speed AT

    5-speed MT

    5-speed MT/7-speed DSG

    5-speed MT/7-speed DSG

    ಮೈಲೇಜ್

    25.6kmpl

    NA

    28.09kmpl/26.32kmpl

    21.13kmpl/21.72kmpl

    22.27kmpl/22.15kmpl

    * ಎಂಜಿನ್ ಸ್ಪೆಕ್ ಗಳು ಈಗ ಇರುವ ಸಿಟಿ ಯದು , ಹೊಸ ಪೀಳಿಗೆಯ ಸಿಟಿ ಅದೇ ಎಂಜಿನ್ ಉಪಯೋಗಿಸುವ ನಿರೀಕ್ಷೆ ಇದೆ. 

    **  ಎಂಜಿನ್ ಸ್ಪೆಕ್ ಗಳು  ಕಿಯಾ ಸೇಲ್ಟೋಸ್  ನದು ಹುಂಡೈ ವೆರ್ನಾ  1.5- ಲೀಟರ್  ಕಿಯಾ ಎಂಜಿನ್ ಅನ್ನು  BS6 ಅವಧಿಯಲ್ಲಿ ಉಪಯೋಗಿಸುತ್ತದೆ 

    Spec Comparison: New 2020 Honda City vs Hyundai Verna vs Maruti Ciaz vs Skoda Rapid vs Volkswagen Vento vs Toyota Yaris

    ಗರಿಷ್ಟ ಪವರ್ ಹೊಂದಿರುವುದು: 2020 ಹುಂಡೈ ವೆರ್ನಾ (ಕಿಯಾ ಎಂಜಿನ್ ಉಪಯೋಗಿಸುತ್ತದೆ)

    ಗರಿಷ್ಟ ಟಾರ್ಕ್ ಹೊಂದಿರುವುದು: 2020 ಹುಂಡೈ ವೆರ್ನಾ (ಕಿಯಾ ಎಂಜಿನ್ ಉಪಯೋಗಿಸುತ್ತದೆ), ಸ್ಕೊಡಾ ರಾಪಿಡ್, ವೋಕ್ಸ್ವ್ಯಾಗನ್ ವೆಂಟೋ 

    ಗರಿಷ್ಟ ಮೈಲೇಜ್ ಕೊಡುವುದು: ಮಾರುತಿ ಸಿಯಾಜ್ 

    ಹುಂಡೈ ನವರು ಕಿಯಾ ಎಂಜಿನ್ ಅನ್ನು ಹಾಗೆಯೆ ಬಳಸಲು ನಿರ್ಧರಿಸಿದರೆ, ವೆರ್ನಾ ಹೆಚ್ಚು ಪವರ್ ಇರುವ ಎಂಜಿನ್  ಹೊಂದಿರುವುದು ಆಗುತ್ತದೆ. ಟಾರ್ಕ್ ಹೋಲಿಕೆಯಲ್ಲಿ, ವೆರ್ನಾ ರಾಪಿಡ್ ಮತ್ತು ವೆಂಟೋ ಒಂದೇ ಕಡೆ ಇದೆ ಆದರೆ ಸಿಯಾಜ್ ಮತ್ತೊಮ್ಮೆ ಗರಿಷ್ಟ ಮೈಲೇಜ್ ಕೊಡುವಂತಹದಾಗಿದೆ ಇವುಗಳಲ್ಲಿ

    ಬೆಲೆ ವ್ಯಾಪ್ತಿ

     

    2020 ಹೋಂಡಾ ಸಿಟಿ

    2020 ಹುಂಡೈ ವೆರ್ನಾ

    ಮಾರುತಿ ಸಿಯಾಜ್

    ಸ್ಕೊಡಾ ರಾಪಿಡ್

    ವೋಕ್ಸ್ವ್ಯಾಗನ್ ವೆಂಟೋ

    ಟೊಯೋಟಾ ಯಾರೀಸ್

    Price Range

    Rs 10 lakh to Rs 15 lakh*

    Rs 9 lakh to Rs 14 lakh*

    Rs 8.19 lakh to Rs 11.38 lakh

    Rs 8.81 lakh to Rs 14.25 lakh

    Rs 8.76 lakh to Rs 14.49 lakh

    Rs 8.65 lakh to Rs 14.07 lakh

    * ಅಂದಾಜು ಬೆಲೆಗಳು

     ಮಾರುತಿ ಸಿಯಾಜ್ ಕನಿಷ್ಠ ದುಬಾರಿಯಾಗಿರುವ ವೇರಿಯೆಂಟ್ ಹೊಂದಿದೆ ಈ ವಿಭಾಗದಲ್ಲಿ. ಒಮ್ಮೆ ಭಾರತದಲ್ಲಿ ಹೋಂಡಾ ಸಿಟಿ ಅನ್ನು ಬಿಡುಗಡೆ ಮಾಡಿದಾಗ, ನಮ್ಮ ಅನಿಸಿಕೆಯಂತೆ ಅದು ಅತಿ ಹೆಚ್ಚು ದುಬಾರಿ ಆಗಿರುವ ಟಾಪ್ ಸ್ಪೆಕ್ ವೇರಿಯೆಂಟ್  ಹೊಂದಬಹುದು. 

    ನಮ್ಮ ನಿರೀಕ್ಷೆಯಂತೆ ಹೋಂಡಾ ಹೊಸ ಪೀಳಿಗೆಯ ಸಿಟಿ ಅನ್ನು ಭಾರತದಲ್ಲಿ 2020 ಮದ್ಯದಲ್ಲಿ ಬಿಡುಗಡೆ ಮಾಡಬಹುದು. ಇನ್ನೊಂದು ಬದಿಯಲ್ಲಿ, 2020 ಹುಂಡೈ ವೆರ್ನಾ ಮಾರುಕಟ್ಟೆಯಲ್ಲಿ BS6 ಕೊನೆ ವೇಳೆಗೆ ಬರಲಿದೆ.

    was this article helpful ?

    Write your Comment on Honda ನಗರ 2020-2023

    5 ಕಾಮೆಂಟ್ಗಳು
    1
    A
    ajith
    Dec 19, 2019, 11:22:19 PM

    If honda delays the launch of Fifthgen city in India,they will loose the advantage of early global launch.If the indian launch goes beyond March, prospective buyers may go for feature rich Verna face lift

    Read More...
      ಪ್ರತ್ಯುತ್ತರ
      Write a Reply
      1
      D
      debabrata chakrabarty
      Nov 29, 2019, 11:54:02 AM

      Honda motor India ltd., needs to improve customer support and also introduce counter sales of spares as it is difficult for travelling customers to pay advance and wait for spares and go back to them.

      Read More...
        ಪ್ರತ್ಯುತ್ತರ
        Write a Reply
        1
        V
        vishant charate
        Nov 29, 2019, 8:10:17 AM

        Honda is only riding on City. No matter its very good engine but for variety they can use same engine and bring 5 seater SUV like Creta.

        Read More...
          ಪ್ರತ್ಯುತ್ತರ
          Write a Reply

          explore similar ಕಾರುಗಳು

          ಕಾರು ಸುದ್ದಿ

          • ಟ್ರೆಂಡಿಂಗ್ ಸುದ್ದಿ
          • ಇತ್ತಿಚ್ಚಿನ ಸುದ್ದಿ

          trending ಸೆಡಾನ್‌ ಕಾರುಗಳು

          • ಲೇಟೆಸ್ಟ್
          • ಉಪಕಮಿಂಗ್
          • ಪಾಪ್ಯುಲರ್
          ×
          We need your ನಗರ to customize your experience