ಟಾಟಾ ಹ್ಯಾರಿಯೆರ್ ಈಗ ಪಡೆಯುತ್ತದೆ ಆಯ್ಕೆಯಾಗಿ 5- ವರ್ಷ, ಅನಿಯಮಿತ ಕಿಲೋಮೀಟರು ಗಳ ವಾರಂಟಿ

published on sep 17, 2019 11:45 am by dhruv ಟಾಟಾ ಹ್ಯಾರಿಯರ್ ಗೆ

 • 26 ವೀಕ್ಷಣಿಗಳು
 • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ವಾರಂಟಿ ಪ್ಯಾಕೇಜ್ ನಲ್ಲಿ , ಟಾಟಾ ದವರು ಮೈಂಟೆನನ್ಸ್ ಕಾಸ್ಟ್ ಆಗಿ ಕ್ಲಚ್ ಮತ್ತು ಸಸ್ಪೆನ್ಷನ್ ಅನ್ನು  50,000km ವರೆಗೂ ವಿಸ್ತರಿಸಿದ್ದಾರೆ.

Tata Harrier Now Gets Optional 5-Year, Unlimited Kilometre Warranty

 • ಪೇಂಟ ಕೇರ್ ವಾರಂಟಿ  ಕಾರ್ಯಕ್ರಮ ಟಾಟಾ ಹ್ಯಾರಿಯೆರ್ ಗಾಗಿ ಐದು ವರ್ಷ ಗಳ ವರೆಗೆ ಮಾನ್ಯವಾಗಿರುತ್ತದೆ ಜೊತೆಗೆ ಕಿಲೋಮೀಟರು ಗಳ ಮೇಲೆ ನಿರ್ಬಂಧ ಇರುವುದಿಲ್ಲ. 
 • ಪೇಂಟ ಕೇರ್ ಪ್ಯಾಕೇಜ್ ಬೆಲೆ ರೂ 25,960 ಮತ್ತು ಅದನ್ನು ವಾಹನ ಕೊಂಡುಕೊಂಡ  90 ದಿನಗಳ ಒಳಗೆ ಪಡೆಯಬಹುದು 
 • ಸ್ಟ್ಯಾಂಡರ್ಡ್ ಆಗಿ, ಹ್ಯಾರಿಯೆರ್ 2- ವರ್ಷ /1 ಲಕ್ಷ ಕಿಲೋ ಮೀಟರ್ ವಾರಂಟಿ ಪಡೆಯುತ್ತದೆ. 
 • ಹೊಸ ಪ್ಯಾಕೇಜ್ ಎಂಜಿನ್, ಟ್ರಾನ್ಸ್ಮಿಷನ್, ಮತ್ತು ಇತರ ಕಂಪೋನೆಂಟ್ ಗಳಾದ ಏರ್ ಕಂಡೀಶನ್ ಸಿಸ್ಟಮ್ , ಫ್ಯುಯೆಲ್ ಸಿಸ್ಟಮ್, ಮತ್ತು ಫ್ಯುಯೆಲ್ ಪಂಪ್ ಮತ್ತು ಡ್ರೈವರ್ ಇನ್ಫರ್ಮೇಷನ್ ಸಿಸ್ಟಮ್ ಪಡೆಯುತ್ತದೆ. 
 • ಪೇಂಟ ಕೇರ್ ಪ್ಯಾಕೇಜ್ ಹೆಚ್ಚುವರಿ ಆಗಿ  ಕ್ಲಚ್ ಹಾಗು ಸಸ್ಪೆನ್ಷನ್  ಮೈಂಟೆನನ್ಸ್ ಕಾಸ್ಟ್ 50,000km ವರೆಗೂ ಪಡೆಯುತ್ತದೆ. ಬದಲಾಗಿರುವ ಕ್ಲಚ್ ಡಿಸ್ಕ್ ಅನ್ನು ಸಾಮಾನ್ಯ ಟಾಟಾ ವಾರಂಟಿಯಲ್ಲಿ ಸೇರಿಸಲಾಗಿಲ್ಲ. 
 • ಟಾಟಾ ಹ್ಯಾರಿಯೆರ್ ಸದ್ಯಕ್ಕೆ ಬೆಲೆ ಪಟ್ಟಿ ರೂ  13 ಲಕ್ಷ ದಿಂದ ರೂ 16.76 ಲಕ್ಷ ವರೆಗೂ ಇರುತ್ತದೆ (ಎಕ್ಸ್ ಶೋ ರೂಮ್ , ದೆಹಲಿ )

ಇದರ ಹೆಚ್ಚಿನ ವಿವರಗಳಿಗಾಗಿ,  ಟಾಟಾ ಮೋಟಾರ್ ಅವರು ಹಂಚಿಕೊಂಡಿರುವ ಪೂರ್ಣ ಪ್ರೆಸ್ ರಿಲೀಸ್ ನೋಡಿರಿ.

 Tata Harrier Now Gets Optional 5-Year, Unlimited Kilometre Warranty

ಪ್ರೆಸ್ ರಿಲೀಸ್  

ಮುಂಬೈ, ಸೆಪ್ಟೆಂಬರ್ 12, 2019: ಟಾಟಾ ಮೋಟಾರ್ ಈ ದಿನ ಪೇಂಟ ಕೇರ್ ವಾರಂಟಿ ಅನ್ನು ಘೋಷಿಸಿದರು, - ಅದು ಎಕ್ಸ್ಟೆಂಡೆಡ್ 5-ವರ್ಷ ವಾರಂಟಿ ಪ್ಯಾಕೇಜ್ ಆಗಿದೆ ತನ್ನ ಟಾಟಾ ಹ್ಯಾರಿಯೆರ್ SUV ಗ್ರಾಹಕರಿಗೆ. ಈ ಘೋಷಣೆ ಈ ತಿಂಗಳಿನಲ್ಲಿ ಹ್ಯಾರಿಯೆರ್ ನ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದ ಹೊಸ್ತಿಲಲ್ಲೇ ಮಾಡಲಾಗಿದೆ. ಹಿಂದಿನ 2-ವರ್ಷ ಪ್ಯಾಕೇಜ್ ಗೆ ಹೋಲಿಸಿದರೆ ಈ ಟಾಟಾ ಹ್ಯಾರಿಯೆರ್  ಉತ್ಪನ್ನಕ್ಕೆ ವಾರಂಟಿ ಸಮಯವನ್ನು 5 ವರ್ಷ ಅನಿಯಮಿತ ಕಿಲೋಮೀಟರು ಉಪಯೋಗಕ್ಕೆ ಕೊಡಲಾಗಿದ್ದು ಗ್ರಾಹಕರ ಶಾಂತಿಯುತ ಬಳಕೆಗೆ ಅನುಕೂಲವಾಗಲಿದೆ.  ಈ ಉತ್ಪನ್ನವು ವಿಶೇಷ ಬೆಲೆ ಪಟ್ಟಿ INR 25,960 ನಲ್ಲಿ  ಈ SUV ಯನ್ನು ಕೊಂಡುಕೊಂಡ ನಂತರದ  90  ದಿನಗಳ ಒಳಗೆ ಲಭ್ಯವಿರುತ್ತದೆ.   

ಈ ಪ್ಯಾಕೇಜ್ ನಲ್ಲಿಈ ಪ್ರಮುಖ ಮೈಂಟೆನನ್ಸ್ ವಿಷಯಗಳು ಮುಖ್ಯ ಪಾರ್ಟ್ ಗಳಿಗೆ ಅನುಗುಣವಾಗಿ ಕೊಡಲಾಗಿದೆ. ಅವುಗಳೆಂದರೆ ಎಂಜಿನ್ ಮತ್ತು ಎಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್, ಏರ್ ಕಂಡೀಷನಿಂಗ್ ಸಿಸ್ಟಮ್, ಟ್ರಾನ್ಸ್ಮಿಷನ್ ಸಿಸ್ಟಮ್ ಮತ್ತು ಗೇರ್ ಬಾಕ್ಸ್, ಫ್ಯುಯೆಲ್ ಸಿಸ್ಟಮ್ ಮತ್ತು ಫ್ಯುಯೆಲ್ ಪಂಪ್, ಡ್ರೈವರ್ ಇನ್ಫೋರ್ಮೇಷನ್ ಸಿಸ್ಟಮ್ ಮತ್ತು ಅಧಿಕ. ಹೆಚ್ಚುವರಿಯಾಗಿ , ಯಾವುದೇ ಮೈಂಟೆನನ್ಸ್ ಗೆ ಸಂಬಂಧಪಟ್ಟ ಕ್ಲಚ್ ಮತ್ತು ಸಸ್ಪೆನ್ಷನ್  ಸಮಸ್ಯೆಗಳಿಗೆ 50,000 kms ವರೆಗೂ ವಿಸ್ತರಿಸಲಾಗಿದೆ.

ಮತ್ತೊಮ್ಮೆ ವಿಶೇಷವಾದ ಗ್ರಾಹಕ ಸ್ನೇಹಿ ಪ್ಯಾಕೇಜ್ ಬಗ್ಗೆ ಮಾತನಾಡುತ್ತ , ಶ್ರೀ SN ಬರ್ಮನ್ , ಉಪ ಅಧ್ಯಕ್ಷ , ಮಾರಾಟ , ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ, ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯೂನಿಟ್ (PVBU), ಟಾಟಾ ಮೋಟಾರ್ ಹೇಳಿದರು " ನಮ್ಮ TML ಕೊಂಡುಕೊಂಡ ನಂತರ  ಗ್ರಾಹಕರಿಗೆ ಅತುತ್ತಮ ಸೇವೆ ಸಲ್ಲಿಸುವ ಸಲುವಾಗಿ, ನಾವು ಟಾಟಾ ಹ್ಯಾರಿಯೆರ್ ಗಾಗಿ  5-ವರ್ಷ ಪೆಂಟ ಕೇರ್ ವಾರಂಟಿ ಪರಿಚಯಿಸಲು ಉತ್ಸುಕರಾಗಿದ್ದೇವೆ. ಈ ಪ್ಯಾಕೇಜ್ ಬಹಳಷ್ಟು ಹ್ಯಾರಿಯೆರ್ ನ ಮೈಂಟೆನನ್ಸ್ ಸರ್ವಿಸ್ ಕವರ್ ಮಾಡುತ್ತದೆ ಹಾಗು ಅದು ನಮ್ಮ ಗ್ರಾಹಕರಿಗೆ ಶಾಂತಿಯಿಂದ ಹ್ಯಾರಿಯೆರ್ ಅನ್ನು ಬಳಸಲು ಅನುವು ಮಾಡಿಕೊಡುತ್ತದೆ. ನಮ್ಮ  ಗ್ರಾಹಕರು ಈ ಸೇವೆಯನ್ನು ಮೆಚ್ಚುತ್ತಾರೆ ಎಂದು ನಂಬಿದ್ದೇವೆ ಹಾಗು ಭವಿಷ್ಯದಲ್ಲೂ ಸಹ ಆತ್ಯುತ್ತಮ ಗ್ರಾಹಕ ಸೇವೆ ಸಲ್ಲಿಸಲು ಅವಕಾಶ ಕೊಡುತ್ತಾರೆ ಎಂದುಕೊಡಿದ್ದೇವೆ."

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News
ದೊಡ್ಡ ಉಳಿತಾಯ !!
% ! find best deals ನಲ್ಲಿ used ಟಾಟಾ cars ವರೆಗೆ ಉಳಿಸು
ವೀಕ್ಷಿಸಿ ಬಳಸಿದ <modelname> ರಲ್ಲಿ {0}

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

trendingಎಸ್ಯುವಿ

 • ಲೇಟೆಸ್ಟ್
 • ಉಪಕಮಿಂಗ್
 • ಪಾಪ್ಯುಲರ್
×
We need your ನಗರ to customize your experience