• English
  • Login / Register

ಟಾಟಾ ಪ್ರೊ ಎಡಿಷನ್ ಅಸ್ಸೇಸ್ಸೋರಿ ಪ್ಯಾಕ್ ಗಳನ್ನೂ ಹ್ಯಾರಿಯೆರ್, ನೆಕ್ಸಾನ್, ಟಿಯಾಗೋ , ಟಿಗೋರ್, ಮತ್ತು ಹೆಕ್ಸಾ ಗಳಲ್ಲಿ ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ 26, 2019 05:04 pm ರಂದು sonny ಮೂಲಕ ಪ್ರಕಟಿಸಲಾಗಿದೆ

  • 28 Views
  • ಕಾಮೆಂಟ್‌ ಅನ್ನು ಬರೆಯಿರಿ

ಈಗ, ಯಾವುದೇ  ಟಾಟಾ ದಲ್ಲಿ ಸನ್ ರೂಫ್ ಅಥವಾ ಇನ್ನಾವುದೇ ವಸ್ತುವನ್ನು ಈ ಹಬ್ಬದ ಸೀಸನ್ ನಲ್ಲಿ ಪಡೆಯಬಹುದು ಪ್ರತ್ಯೇಕ ಬೆಲೆಯೊಂದಿಗೆ.

Tata Launches Pro Edition Accessory Packs For Harrier, Nexon, Tiago, Tigor & Hexa

  • ಟಾಟಾ ದವರು ಪ್ರೊ ಎಡಿಷನ್ ಅಸ್ಸೇಸ್ಸೋರಿ ಪ್ಯಾಕ್ ಅನ್ನು ಎಲ್ಲ ಹೆಚ್ಚು ಮಾರಾಟವಾಗುತ್ತಿರುವ ಮಾಡೆಲ್ ಗಳಿಗಾಗಿ ಮುಂಬರುವ ಹಬ್ಬಗಳ ಸೀಸನ್ ನಲ್ಲಿ ಕೊಡುತ್ತಿದ್ದಾರೆ. ಇದರಲ್ಲಿ ಸೌಂದರ್ಯಕ ಮತ್ತು ಕಾರ್ಯತತ್ಪರ ಹೆಚ್ಚಿನ ವಿಷಯಗಳನ್ನು ಟಾಟಾ ಟಿಯಾಗೋ , ಟಿಗೋರ್, ಹ್ಯಾರಿಯೆರ್ ಮತ್ತು ಹೆಕ್ಸಾ ಗಳಲ್ಲಿ ಕೊಡಲಾಗುತ್ತದೆ. 
  •  ಬೆಲೆ ವ್ಯಾಪ್ತಿ  ರೂ 30,000 ರಿಂದ  Rs 1.1 ಲಕ್ಷ ವರೆಗೆ ಅಸೆಸ್ಸೋರಿ ಗಳು ಮಾಡೆಲ್ ನಿಂದ ಮಾಡೆಲ್ ಗೆ ಬದಲಾಗುತ್ತದೆ. 
  • ಈ ಪ್ರೊ ಎಡಿಷನ್ ಪ್ಯಾಕ್ ಗಳು ಯಾವುದೇ ವೇರಿಯೆಂಟ್ ಗಳಿಗೆ ಸೀಮಿತವಾಗಿಲ್ಲ ಮೇಲೆ ಹೇಳಿರುವ ಮಾಡೆಲ್ ಗಳಲ್ಲಿ.
  • ಹೆಚ್ಚು ದುಬಾರಿಯಾಗಿರುವುದು ಹ್ಯಾರಿಯೆರ್ ನ ಪ್ರೊ ಪ್ಯಾಕೇಜ್ , ಆದರೆ ಇದರಲ್ಲಿ  ನೀವು ಬಯಸುವ ಎಲ್ಲ ಅಸ್ಸೇಸ್ಸೋರಿ ಗಳು, ಅಂದರೆ ಸನ್ ರೂಫ್, ಸನ್ ಶೇಡ್, ಮುಂಬದಿ ಪಾರ್ಕಿಂಗ್ ಸೆನ್ಸರ್, ಆಂಬಿಯೆಂಟ್ ಮೂಡ್ ಲೈಟಿಂಗ್, ಮೊಬೈಲ್ ಹೋಲ್ಡರ್, ಹ್ಯಾರಿಯೆರ್ ಬ್ಯಾಡ್ಜ್ ಇರುವ ಬಾನೆಟ್ , ಅಪ್  ಆಧಾರಿತ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಗ್ರಿಲ್ ಮತ್ತು ಎಸ್ಹ್ಯಾಶ್ಟ್ ಮೇಲೆ ಹೆಚ್ಚಿನ ಕ್ರೋಮ್.  ಇವುಗಳ ಒಟ್ಟಾರೆ ಮೌಲ್ಯ ರೂ  1.1 ಲಕ್ಷ . ಅದು ಸರಳವಾಗಿದೆ  ಎಂದೇ ಹೇಳಬಹುದು ಏಕೆಂದರೆ ಸನ್ ರೂಫ್ ಅಸ್ಸೇಸ್ಸೋರಿ ಮೌಲ್ಯ ರೂ  95,000 ಇರುತ್ತದೆ. 
  • ಟಾಟಾ ಪ್ರೊ ಪ್ಯಾಕೇಜ್ ಹೆಕ್ಸಾಗಾಗಿ ಒಳಗೊಂಡಿದೆ ಅಪ್ ವೇದಿಕೆಯ TPMS, ಮೊಬೈಲ್ ಹೋಲ್ಡರ್, ಆಂಬಿಯೆಂಟ್ ಮೂಡ್ ಲೈಟಿಂಗ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು. ಬೆಲೆ ಪಟ್ಟಿ ಈ ಅಸ್ಸೇಸ್ಸೋರಿ ಗಾಗಿ ಒಟ್ಟಾರೆ ಮೌಲ್ಯ ರೂ 1 ಲಕ್ಷ ಆಗಿರುತ್ತದೆ.  
  • ನೆಕ್ಸಾನ್ ಸಬ್ -4m SUV  ಪ್ರೊ ಎಡಿಷನ್ ಪ್ಯಾಕ್ ಬೆಲೆ ಪಟ್ಟಿ ರೂ 38,000. ಅಸ್ಸೇಸ್ಸೋರಿ ಗಳಲ್ಲಿ ಆಂಬಿಯೆಂಟ್ ಮೂಡ್ ಲೈಟಿಂಗ್, ಅಪ್ ವೇದಿಕೆಯ TPMS, ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, ವೆಹಿಕಲ್ ಟ್ರಾಕಿಂಗ್ ಸಿಸ್ಟಮ್, ಮ್ಯಾಗ್ನೆಟಿಕ್ ಸನ್ ಶೇಡ್ ಮತ್ತು ಪಾಪ್ ಅಪ್ ಸನ್ ರೂಫ್. 
  • ಟಾಟಾ  ಪ್ರೊ ಅಸ್ಸೇಸ್ಸೋರಿ ಪ್ಯಾಕ್ ಟಿಯಾಗೋ ಗಾಗಿ ಮತ್ತು ಟಿಗೋರ್ ಗಾಗಿ ಬೆಲೆ ಪಟ್ಟಿ ರೂ 30,000. ಎರೆಡೂ ಪ್ಯಾಕೇಜ್ ಗಳಲ್ಲಿ ಪಾಪ್ ಅಪ್ ಸನ್ ರೂಫ್, ಮ್ಯಾಗ್ನೆಟಿಕ್ ಸನ್ ಶೇಡ್, ಆಂಬಿಯೆಂಟ್ ಮೂಡ್ ಲೈಟಿಂಗ್, ಮತ್ತು ಫ್ರಂಟ್ ಆರ್ಮ್ ರೆಸ್ಟ್ ಸೇರಿದೆ. ಟಿಗೋರ್ ಪ್ರೊ ಪ್ಯಾಕ್ ನಲಿ ವೆಹಿಕಲ್ ಟ್ರಾಕಿಂಗ್ ಸಿಸ್ಟಮ್ ಇದೆ, ಟಿಒ ದಲ್ಲಿ ರೇರ್ ವ್ಯೂ ಕ್ಯಾಮೆರಾ ಜೊತೆಗೆ  IRVM ಮೇಲೆ ಡಿಸ್ಪ್ಲೇ ಇರುತ್ತದೆ. 
  • ಪ್ರೊ ಎಡಿಷನ್ ಅಸ್ಸೇಸ್ಸೋರಿ ಪ್ಯಾಕೇಜ್ ಗಳು ಎಲ್ಲ ಟಾಟಾ ಡೀಲೇರ್ಶಿಪ್ ಗಳಲ್ಲಿ ಲಭ್ಯವಿದೆ. 

ಪೂರ್ಣ ಪ್ರೆಸ್ ರಿಲೀಸ್ ಇಲ್ಲಿದೆ:

ಟಾಟಾ ಮೋಟರ್ಸ್ ಪ್ರೊ ಎಡಿಷನ್ ಅನ್ನು ಅದರ ಕಾರ್ ಗಳಿಗಾಗಿ ಬಿಡುಗಡೆ ಮಾಡಿದೆ. 

ಇದರಲ್ಲಿ ಲೈಫ್ ಸ್ಟೈಲ್ ಅಸ್ಸೇಸ್ಸೋರಿ ಎಡಿಷನ್ ಗಳ  ಈ ಹಬ್ಬದ ಸೀಸನ್ ನಲ್ಲಿ ಆರಂಭಿಕ ಬೆಲೆ ರೂ  29,999

 

ಮುಂಬೈ, ಸೆಪ್ಟೆಂಬರ್ 20, 2019: ಈ ವರ್ಷದಲ್ಲಿ ಹೆಚ್ಚಿನ ಹರ್ಷದಾಯಕವಾಗಿ ಮಾಡಲು, ಟಾಟಾ ಮೋಟರ್ಸ್ ಇಂದು ಪ್ರೊ ಎಡಿಷನ್ ಗಳ ಬಿಡುಗಡೆ ಮಾಡಿದೆ ಅದರ ಮಾಡೆಲ್ ಗಳಾದ ಹ್ಯಾರಿಯೆರ್, ಹೆಕ್ಸಾ, ನೆಕ್ಸಾನ್, ಟಿಗೋರ್, ಮತ್ತು ಟಿಯಾಗೋ . ಗ್ರಾಹಕರು ತಮ್ಮ ಟಾಟಾ ಕಾರ್ ಅನ್ನು ಪ್ರೊ ಎಡಿಷನ್ ಗಳಿಗಾಗಿ ನವೀಕರಿಸಬಹುದು ಹೆಚ್ಚುವರಿ ಬೆಲೆಯಾಗಿ  INR 29,999 

 

ಪ್ರೊ ಎಡಿಷನ್ ಗಳ ಡಿಸೈನ್ ಅನ್ನು ಗ್ರಾಹಕರ ಕೊನೆಯಿಲ್ಲದ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಮತ್ತು ಗ್ರಾಹಕರ ಇಚ್ಛೆಗನುಸಾರವಾಗಿ ಅದು ಕಾಣುವಂತೆ ಮಾಡಲಾಗಿದೆ. ಒಂದು ಬದಿಯಲ್ಲಿ ಹೆಚ್ಚು ಕಾರ್ಯತತ್ಪರವಾಗಿರುವ ವಿಷಯಗಳಾದ ಫ್ರಂಟ್ ಪಾರ್ಕಿಂಗ್ ಸೆನ್ಸರ್ ಗಳು, ಅಪ್ ವೇದಿಕೆಯ TPMS ಮತ್ತು ವಯರ್ಲೆಸ್ ಮೊಬೈಲ್ ಹೋಲ್ಡರ್, ಪ್ರೊ ಎಡಿಷನ್ ನಲ್ಲಿ ಕಾರ್ ನ ಕಾರ್ ನ  ಒಟ್ಟಾರೆ ನಿಲುವು ಹೆಚ್ಚುವಂತೆ ಮಾಡುತ್ತದೆ ಫೀಚರ್ ಗಳಾದ ಆಟೋಮ್ಯಾಟಿಕ್ ಸನ್ ರೂಫ್, ಕ್ರೋಮ್ ಪ್ಯಾಕ್ ಗಳು, ಮತ್ತು ಆಂಬಿಯೆಂಟ್ ಮೂಡ್ ಲೈಟಿಂಗ್ , ಹಲವು ಹೆಸರುಗಳನ್ನು ಸೂಚಿಸಲು. ಈ ಘೋಷಣೆ 'ಕಾರ್ ಗಳ ಹಬ್ಬ'ಘೋಷಣೆಯ  ನಂತರ ಬಂದಿದೆ. ಇಲ್ಲಿ ಟಾಟಾ ಮೋಟಾರ್ ಕೊಡುಗೆಗಳಾಗಿ ಒಟ್ಟಾರೆ ಮೌಲ್ಯ ರೂ 1,65,000 ಕೊಡುತ್ತಿದೆ  ತನ್ನ ಕಾರ್ ಗಳಿಗೆ. 

 

ಈ  ಅಸ್ಸೇಸ್ಸೋರಿ ಪ್ಯಾಕೇಜ್ ಬಿಡುಗಡೆ   ಘೋಷಣೆಯ ಬಗ್ಗೆ ಮಾತನಾಡುತ್ತ, ಶ್ರೀ  S.N ಬರ್ಮನ್ - ಉಪ ಅದ್ಯಕ್ಷಕರು , ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಾಗು ಗ್ರಾಹಕ ಸೇವೆಗಳು, ಪಸೇನ್ಗೆ ವೆಹಿಕಲ್ ಬಿಸಿನೆಸ್ ಯೂನಿಟ್, ಟಾಟಾ ಮೋಟರ್ಸ್ ಹೇಳಿದರು. " ಈ ವರ್ಷದ ಹಬ್ಬದ ಸೀಸನ್ ಗಾಗಿ ಹೆಚ್ಚುವರಿಯಾಗಿ , ನಾವು ಪ್ರೊ ಎಡಿಷನ್ ಅಸ್ಸೇಸ್ಸೋರಿ ಪ್ಯಾಕ್ ನಮ್ಮ ಗ್ರಾಹಕರಿಗಾಗಿ ಬಿಡುಗಡೆ ಮಾಡಲು ಹರ್ಷಿತರಾಗಿದ್ದೇವೆ.  ಈ ಅಸ್ಸೇಸ್ಸೋರಿ ಪ್ಯಾಕ್ ಕಾರ್ ಗಳನ್ನು ಹೆಚ್ಚು ಚೆನ್ನಾಗಿ ಕಾಣುವಂತೆ ಮಾಡುವುದಲ್ಲದೆ ಹೊಸ ಗ್ರಾಹಕರಿಗೆ ಒಟ್ಟಾರೆ ಸೇವೆಗಳ ಬಗ್ಗೆ ಉತ್ತಮ ಅಭಿಪ್ರಾಯ ಉಂಟಾಗುವಂತೆ ಮಾಡಲು ಸಹಕಾರಿಯಾಗಿದೆ. ಕಾರ್ ಗಳು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. 

 

ಪ್ರೊ ಎಡಿಷನ್ ಟಾಟಾ ಮೋಟರ್ಸ್ ಡೀಲರ್ ಗಳಲ್ಲಿ ಟಾಟಾ ಮೋಟರ್ಸ್ ನಿಜವಾದ  ಅಸ್ಸೇಸ್ಸೋರಿ ಗಳಲ್ಲಿ ದೊರೆಯುತ್ತದೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your ಕಾಮೆಂಟ್

3 ಕಾಮೆಂಟ್ಗಳು
1
K
karanbeer singh
May 19, 2020, 1:17:33 PM

Is it still available for harrier ?

Read More...
    ಪ್ರತ್ಯುತ್ತರ
    Write a Reply
    1
    J
    joy edimbrow
    Sep 23, 2019, 8:52:38 PM

    Very nice I need for my car nexon pro edition...

    Read More...
      ಪ್ರತ್ಯುತ್ತರ
      Write a Reply
      1
      U
      uttambhai patel
      Sep 22, 2019, 7:22:21 AM

      Very nice to introduce accessories pack for base car of tata tiago also. I will definetly fit it in the my tiago AMT petrol. Thanks tata motors.

      Read More...
        ಪ್ರತ್ಯುತ್ತರ
        Write a Reply
        Read Full News

        ಕಾರು ಸುದ್ದಿ

        • ಟ್ರೆಂಡಿಂಗ್ ಸುದ್ದಿ
        • ಇತ್ತಿಚ್ಚಿನ ಸುದ್ದಿ

        trending ಕಾರುಗಳು

        • ಲೇಟೆಸ್ಟ್
        • ಉಪಕಮಿಂಗ್
        • ಪಾಪ್ಯುಲರ್
        ×
        We need your ನಗರ to customize your experience