Login or Register ಅತ್ಯುತ್ತಮ CarDekho experience ಗೆ
Login

ಟಾಟಾಪ್ರೀಮಿಯಂಹ್ಯಾಚ್ಬ್ಯಾಕ್ಅಲ್ಟ್ರಾಜ್ಅನ್ನುಭಾರತದಲ್ಲಿಡಿಸೆಂಬರ್ನಲ್ಲಿಅನಾವರಣಗೊಳಿಸಬಹುದು

ನವೆಂಬರ್ 04, 2019 04:25 pm ರಂದು dhruv ಮೂಲಕ ಪ್ರಕಟಿಸಲಾಗಿದೆ
20 Views

ಅಲ್ಟ್ರಾಜ್ನಎಂಜಿನ್ಆಯ್ಕೆಯಲ್ಲಿಟರ್ಬೊಪೆಟ್ರೋಲ್ಸೇರಿದೆ, ನೆಕ್ಸಾನ್ನಲ್ಲಿರುವಂತೆ.

  • ಅಲ್ಟ್ರಾಜ್ಅನ್ನುಡಿಸೆಂಬರ್ನಲ್ಲಿಅನಾವರಣಗೊಳಿಸಲಾಗುವುದುನಂತರಜನವರಿಯಲ್ಲಿಬಿಡುಗಡೆಮಾಡಲಾಗುವುದು
  • ಅದುಎರೆಡುಪೆಟ್ರೋಲ್ಹಾಗುಒಂದುಡೀಸೆಲ್ಎಂಜಿನ್ಆಯ್ಕೆಯೊಂದಿಗೆಲಭ್ಯವಿರುವುದು
  • AMT ಬಿಡುಗಡೆಸಮಯಕ್ಕೆಲಭ್ಯವಿರಬಹುದು
  • ಆಂತರಿಕಗಳುಕಪ್ಪುಬಣ್ಣದಲಿರುವುದುಹಾಗುಮೇಲ್ಪದರದಲ್ಲಿಟಚ್ಸ್ಕ್ರೀನ್ಕೊಡಲಾಗುವುದು.
  • ಇದರಬೆಲೆವ್ಯಾಪ್ತಿರೂ 5.5 ಲಕ್ಷಇಂದರೂ 9ಲಕ್ಷವರೆಗೆಇರಬಹುದು

ಟಾಟಾ ಮೋಟರ್ಸ್ ತನ್ನ ಮುಂಬರುವ ಹ್ಯಾಚ್ ಬ್ಯಾಕ್ ಅಲ್ಟ್ರಾಜ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಡಿಸೆಂಬರ್ ನಲ್ಲಿ ಅನಾವರಣಗೊಳಿಸಬಹುದು. ಕಾರ್ ಮೇಕರ್ ಯೋಜನೆಯಂತೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ನ ಬಿಡುಗಡೆಯನ್ನು ಜನವರಿ ಯಲ್ಲಿ ಮಾಡಬಹುದು. ಇದೆ ರೀತಿ ಹ್ಯಾರಿಯೆರ್ SUV ಗಾಗಿ ಸಹ ಮಾಡಲಾಯಿತು.

ಒಮ್ಮೆ ಅಲ್ಟ್ರಾಜ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಡಿದ ನಂತರ , ಅದು ಮಾರುತಿ ಸುಜುಕಿ ಬಲೆನೊ , ಹೋಂಡಾ ಜಾಜ್, ವೋಕ್ಸ್ವ್ಯಾಗನ್ ಪೋಲೊ ಮತ್ತು ಹುಂಡೈ ಎಲೈಟ್ i20 ಒಂದಿಗೆ ಪ್ರತಿಸ್ಪರ್ದಿಸುವುದು ಅವುಗಳೆಲ್ಲವೂ ಕಾರ್ ಮೇಕರ್ ಗಳ ಪ್ರೀಮಿಯಂ ಹ್ಯಾಚ್ ಬ್ಯಾಕ್ ಗಳಾಗಿದೆ

ನಾವು ಈಗಾಗಲೇ ಅಲ್ಟ್ರಾಜ್ ಅನ್ನು ಜಿನೀವಾ ಮೋಟಾರ್ ಶೋ ದಲ್ಲಿ ಈ ವರ್ಷದ ಪ್ರಾರಂಭದಲ್ಲಿ ನೋಡಿದ್ದೇವೆ. ಆದರೆ, ಅದನ್ನು ಜೆನೆವ ಎಡಿಷನ್ ಎಂದು ಹೆಸರಿಸಲಾಗಿತ್ತು. ಮತ್ತು ಇಂಡಿಯಾ ಸ್ಪೆಕ್ ಕಾರ್ ನಲ್ಲಿ ಸ್ವಲ್ಪ ಬದಲಾವಣೆಗಳು ಇರಬಹುದು.

ಎಂಜಿನ್ ವಿಷಯದಲ್ಲಿ , ಟಾಟಾ ಮೂರು ಎಂಜಿನ್ ಆಯ್ಕೆ ಕೊಡಲಿದ್ದಾರೆ (ಎರೆಡು ಪೆಟ್ರೋಲ್ ಹಾಗು ಒಂದು ಡೀಸೆಲ್ ). ಎರೆಡು ಪೆಟ್ರೋಲ್ ಮೋಟಾರ್ ಗಳಲ್ಲಿ, ಒಂದು 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಗಿರುತ್ತದೆ ನೆಕ್ಸಾನ್ ನಿಂದ ತಂದಿರುವುದು ಅದರಲ್ಲಿ 102PS ಗರಿಷ್ಟ ಪವರ್ ಹಾಗು 140Nm ಗರಿಷ್ಟ ಟಾರ್ಕ್ ದೊರೆಯುತ್ತದೆ. ನೈಸರ್ಗಿಕ ಆಸ್ಪಿರೇಟೆಡ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋ ಇಂದ ಪಡೆಯಲಾಗುತ್ತದೆ. ಡೀಸೆಲ್ ಎಂಜಿನ್ ಅನ್ನು ಸಹ ನೆಕ್ಸಾನ್ ನಿಂದ ಪಡೆಯಲಾಗುತ್ತದೆ (110PS/260Nm), ಆದರೆ, ಅದನ್ನು ಅಲ್ಟ್ರಾಜ್ ಗಾಗಿ ಟ್ಯೂನ್ ಮಾಡಲಾಗುತ್ತದೆ. ಅದು BS6 ನಾರ್ಮ್ಸ್ ಗೆಅನುಗುಣವಾಗಿರುತ್ತದೆ. ಜೆನೆವ ದಲ್ಲಿ ಕಂಡಂತಹ ಕಾರ್ ನಲ್ಲಿ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಳವಡಿಸಲಾಗಿತ್ತು . ಮನ್ನಾ ನಿರೀಕ್ಷೆಯಂತೆ ಟಾಟಾ AMT ಆಯ್ಕೆಯನ್ನು ಬಿಡುಗಡೆ ಸಮಯದಲ್ಲಿ ಕೊಡಬಹುದು.

ಅಲ್ಟೋಜ್ ಆಂತರಿಕಗಳು ಕಪ್ಪು ಬಣ್ಣಗಳಿಂದ ಕೂಡಿತ್ತು ಜೊತೆಗೆ ಫ್ಲೋಟಿಂಗ್ ಟಚ್ ಸ್ಕ್ರೀನ್ ಅನ್ನು ಡ್ಯಾಶ್ ಬೋರ್ಡ್ ಮದ್ಯದಲ್ಲಿ ಕೊಡಲಾಗಿತ್ತು. ಡ್ಯಾಶ್ ಬೋರ್ಡ್ ನಲ್ಲಿ ಡುಯಲ್ ಟೋನ್ ತುಣುಕುಗಳು ಮತ್ತು ಟಚ್ ಸ್ಕ್ರೀನ್ ಮತ್ತು ಮಾನ್ಯುಯಲ್ ಕಂಟ್ರೋಲ್ ಗಳು ಇತ್ತು. ಸ್ಟಿಯರಿಂಗ್ ವೀಲ್ ಸಹ ಆಡಿಯೋ ಮತ್ತು ಕ್ರೂಸ್ ಕಂಟ್ರೋಲ್ ಫೀಚರ್ ಹೊಂದಿದೆ.

ನಮ್ಮ ನಿರೀಕ್ಷೆಯಂತೆ ಟಾಟಾ ಅಲ್ಟ್ರಾಜ್ ಬೆಲೆ ಪಟ್ಟಿಯ ವ್ಯಾಪ್ತಿ ರೂ 5.5 ಲಕ್ಷ ದಿಂದ ರೂ 9 ಲಕ್ಷ ವರೆಗೆ ಇರಿಸಬಹುದು. ಅದು ಮೇಲೆ ಹೇಳಿದ ಪ್ರತಿಸ್ಪರ್ದಿಗಳೊಂದಿಗೆ ಸ್ಪರ್ದಿಸಬಹುದು ಕೂಡ.

Share via

Write your ಕಾಮೆಂಟ್

Enable notifications to stay updated with exclusive offers, car news, and more from CarDekho!

ಟ್ರೆಂಡಿಂಗ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಹೊಸ ವೇರಿಯೆಂಟ್
Rs.7.89 - 14.40 ಲಕ್ಷ*
ಫೇಸ್ ಲಿಫ್ಟ್
Rs.46.89 - 48.69 ಲಕ್ಷ*
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10 - 19.52 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ