ಈ ವಾರದ 5 ಅಗ್ರ ಕಾರುಗಳು : 2020 ಹುಂಡೈ ಕ್ರೆಟಾ ಮತ್ತು ಮಹಿಂದ್ರಾ ಥಾರ್, ಟಾಟಾ ಟಿಗೋರ್ EV ಮತ್ತು ಅಧಿಕ
published on ಅಕ್ಟೋಬರ್ 17, 2019 11:05 am by rohit ಟಾಟಾ ಟಿಗೊರ್ ev ಗೆ
- 23 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಆಟೋಮೋಟಿವ್ ಉದ್ಯಮದಲ್ಲಿ ಕಳೆದ ವಾರದಲ್ಲಿ ಆದ ಬೆಳವಣಿಗೆಗಳ ಬಗೆಗಿನ ಒಂದು ನೋಟ ಇಲ್ಲಿದೆ.
2020 ಮಹಿಂದ್ರಾ ಥಾರ್ ನೋಡಲಾಗಿದೆ: ಮಹಿಂದ್ರಾ ತನ್ನ ಎರೆಡನೆ ಪೀಳಿಗೆಯ ಥಾರ್ ಅನ್ನು ಮುಂಬರುವ 2020 ಆಟೋ ಎಕ್ಸ್ಪೋ ದಲ್ಲಿ ಅನಾವದನಗೊಳಿಸಲಿದೆ. ಅದು ಹೆಚ್ಚು ಬೆಲೆ ಬಾಳುವ , ದೊಡ್ಡದಾದ , ಹೆಚ್ಚು ಶಕ್ತಿಯುತವಾಗಿರುತ್ತದೆ ಹಿಂದಿನದಕ್ಕಿಂತ. ಅದು ಹೇಗಿರಬಹುದು ಎಂದು ಇಲ್ಲಿ ನೋಡಿ
2020 ಹುಂಡೈ ಕ್ರೆಟಾ ಮುನ್ನೋಟ : ಹುಂಡೈ ix25 ಅನ್ನು ಬಿಡುಗಡೆ ಮಾಡಲಿದೆ, ಅದು ಮುಂಬರುವ ಎರೆಡನೆ ಪೀಳಿಗೆಯ ಕ್ರೆಟಾ ಆಗಲಿದೆ ಭಾರತಕ್ಕೆ ಮತ್ತು ಚೀನಾ ಗೆ ಸಹ. ಅದರಲ್ಲಿ MG ಹೆಕ್ಟರ್ ತರಹದ ಲಂಬಾಕಾರದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಹುಂಡೈ ನ ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನ ಕೊಡಲಾಗುತ್ತದೆ.
ಡಾಟ್ಸನ್ CVT ಗೇರ್ ಬಾಕ್ಸ್ ಅನ್ನು ಎರೆಡೂ GO ಮಾಡೆಲ್ ಗಳಲ್ಲಿ ಕೊಡುತ್ತಿದೆ: GO ಮತ್ತು GO+ ಗಳು ಕೊನೆಗೂ CVT ಗೇರ್ ಬಾಕ್ಸ್ ಪಡೆಯುತ್ತದೆ ಟಾಪ್ ಸ್ಪೆಕ್ T ಮತ್ತು T(O) ವೇರಿಯೆಂಟ್ ಗಳಲ್ಲಿ. ಯಾವ ಫೀಚರ್ ಗಳನ್ನೂ ಕೊಡಲಾಗಬಹುದು ಮತ್ತು ಬೆಲೆ ಪಟ್ಟಿ ವಿಚಾರದಲ್ಲಿ ಹೇಗಿರಬಹುದು?
ಟಾಟಾ ಟಿಗೋರ್ EV ಬಿಡುಗಡೆ ಮಾಡಲಾಗಿದೆ: ಈ ಹಿಂದೆ ಟಾಟಾ ದವರು ಟಿಗೋರ್ EV ಜಾಹಿರಾತನ್ನು ಬಿಡುಗಡೆ ಮಾಡಿದ್ದರು ಆದರೆ ಈಗ ಅದನ್ನು ಕೊಂಡುಕೊಳ್ಳಬಹುದು ಕೂಡ. ಭಾರತದ ಕಾರ್ ಮೇಕರ್ ತನ್ನ EV ಸೆಡಾನ್ ವ್ಯಾಪ್ತಿಯನ್ನು ಸಹ ಹೆಚ್ಚಿಸಿದೆ ಮತ್ತು ಈಗ ಅದು 213km ವರೆಗೂ ಕ್ರಮಿಸುತ್ತದೆ. ಪೂರ್ಣ ವಿವರಗಳಿಗೆ ಇಲ್ಲಿ ನೋಡಿ.
ಸ್ಕೊಡಾ ಮತ್ತು ವೋಕ್ಸ್ವ್ಯಾಗನ್ ಕಾಂಪ್ಯಾಕ್ಟ್ SUV ಗಳು 2020 ಆಟೋ ಎಕ್ಸ್ಪೋ ದಲ್ಲಿ: ವೋಕ್ಸ್ವ್ಯಾಗನ್ ಗ್ರೂಪ್ ಭಾರತದಲ್ಲಿ 2.0 ಬಿಸಿನೆಸ್ ಯೋಜನೆಗಳನ್ನು ಹಿಂದಿನ ವರ್ಷ ದೊಡ್ಡ ಮಟ್ಟದ ಘೋಷಣೆಯ ನಂತರ , ಸ್ಕೊಡಾ ಭಾರತದಲ್ಲಿನ VW ಗ್ರೂಪ್ ನ ಬ್ರಾಂಡ್ ಗಳಲ್ಲಿ ಮುಂಚೂಣಿಯಲ್ಲಿದೆ . ಹೊಸ ಕಂಪನಿ , ಸ್ಕೊಡಾ ಆಟೋ ವೋಕ್ಸ್ವ್ಯಾಗನ್ ಇಂಡಿಯಾ, ನವರು ಕಿಯಾ ಸೆಲ್ಟೋಸ್ ಮತ್ತು ಹುಂಡೈ ಕ್ರೆಟಾ ಪ್ರತಿಸ್ಪರ್ದಿಗಳನ್ನು 2020 ಆಟೋ ಎಕ್ಸ್ಪೋ ದಲ್ಲಿ ಬಿಡುಗಡೆ ಮಾಡಲಿದೆ VW ಮತ್ತು ಸ್ಕೊಡಾ ಬ್ರಾಂಡ್ ಗಳಿಗಾಗಿ.
ಅವುಗಳ ಮುಂದಿನ ಯೋಜನೆಗಳೇನು?
- Renew Tata Tigor EV Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful