• English
    • Login / Register

    ಟೊಯೋಟಾ ಇನ್ನೋವಾ ಕ್ರಿಸ್ಟಾ BS6 ಮಾಡೆಲ್ ಬಿಡುಗಡೆ ಮಡಲಾಗಿದೆ. ಬೆಲೆ ಪಟ್ಟಿ ರೂ 1.32 ಲಕ್ಷ ದುಬಾರಿ ಆಗಿದೆ.

    ಟೊಯೋಟಾ ಇನೋವಾ ಕ್ರಿಸ್ಟಾ 2016-2020 ಗಾಗಿ sonny ಮೂಲಕ ಜನವರಿ 16, 2020 03:36 pm ರಂದು ಮಾರ್ಪಡಿಸಲಾಗಿದೆ

    • 20 Views
    • ಕಾಮೆಂಟ್‌ ಅನ್ನು ಬರೆಯಿರಿ

    2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ವೇರಿಯೆಂಟ್ ಗಳನ್ನು BS6  ಅವಧಿಯಲ್ಲಿ ತಡೆಯಲಾಗುವುದು.

    • ಟೊಯೋಟಾ ಇನ್ನೋವಾ ಕ್ರಿಸ್ಟಾ ಈಗ ಪಡೆಯುತ್ತದೆ BS6- ಕಂಪ್ಲೇಂಟ್ 2.7- ಲೀಟರ್ ಪೆಟ್ರೋಲ್ ಮತ್ತು  2.4-ಲೀಟರ್ ಡೀಸೆಲ್ ಎಂಜಿನ್ ಗಳು ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಪಡೆಯಲಿದೆ. 
    • 2.8- ಲೀಟರ್ ಡೀಸೆಲ್-AT ಪವರ್ ಟ್ರೈನ್ BS6 ಅವಧಿಯಲ್ಲಿ ಕೊಡಲಾಗುವುದಿಲ್ಲ. 
    • ಇನ್ನೋವಾ ಕ್ರಿಸ್ಟಾ ಈಗ ಪಡೆಯುತ್ತದೆ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ಮತ್ತು ಎಮೆರ್ಜೆನ್ಸಿ ಬ್ರೇಕ್ ಸಿಗ್ನಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ. 
    • BS6 ಪೆಟ್ರೋಲ್ ಇನ್ನೋವಾ ಕ್ರಿಸ್ಟಾ ವೇರಿಯೆಂಟ್ ವ್ಯಾಪ್ತಿ ರೂ 15.36 ಲಕ್ಷ ದಿಂದ ರೂ  22.02  ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
    • ಟೊಯೋಟಾ MPV ಯ BS6 ಡೀಸೆಲ್ ವೇರಿಯೆಂಟ್ ಬೆಲೆ ವ್ಯಾಪ್ತಿ ರೂ 16.14  ಲಕ್ಷ ಮತ್ತು ರೂ 24.06 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )

     Toyota Innova Crysta BS6 Models Launched. Pricier By Up To Rs 1.32 lakh

    ಟೊಯೋಟಾ ಈಗಾಗಲೇ ಖಚಿತಪಡಿಸಿದಂತೆ ಅದು ದೊಡ್ಡ ಡೀಸೆಲ್ ಪವರ್ ಟ್ರೈನ್ ಗಳನ್ನು ಜೊತೆಗೆ ಪೆಟ್ರೋಲ್ ಎಂಜಿನ್ ಗಳನ್ನು ಮುಂಬರುವ BS6 ನಾರ್ಮ್ಸ್ ಗಾಗಿ ನವೀಕರಿಸಲಿದೆ.  ಇನ್ನೋವಾ ಕ್ರಿಸ್ಟಾ MPV ಮೊದಲ ದೊಡ್ಡ ಮಾಡೆಲ್ ಜೊತೆಗೆ ನವೀಕರಿಸಲಾದ ಎಂಜಿನ್ ಪಡೆಯಲಿದೆ. 

    ಇನ್ನೋವಾ ಕ್ರಿಸ್ಟಾ ವನ್ನು 2.7- ಲೀಟರ್ ಪೆಟ್ರೋಲ್ ಎಂಜಿನ್ ಮತ್ತು  2.4-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ ವೇರಿಯೆಂಟ್ ಗಳಲ್ಲಿ ಕೊಡಲಾಗುವುದು. ಟೊಯೋಟಾ ಹೆಚ್ಚು ಶಕ್ತಿಯುತ 2.8-ಲೀಟರ್ ಡೀಸೆಲ್ -AT  ಪವರ್ ಟ್ರೈನ್ ಅನ್ನು BS6 ಇನ್ನೋವಾ ಕ್ರಿಸ್ಟಾ ವನ್ನು ಸ್ಥಗಿತಗೊಳಿಸಿದೆ. ನವೀಕರಿಸಿದ ಇನ್ನೋವಾ ಕ್ರಿಸ್ಟಾ ಪಡೆಯಲಿದೆ ಫೀಚರ್ ಗಳಾದ ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಕಂಟ್ರೋಲ್, ಮತ್ತು ಎಮೆರ್ಜೆನ್ಸಿ ಬ್ರೇಕ್ ಸಿಗ್ನಲ್ ಅನ್ನು ಸ್ಟ್ಯಾಂಡರ್ಡ್ ಆಗಿ.

    Toyota Innova Crysta BS6 Models Launched. Pricier By Up To Rs 1.32 lakh

    ಬಿಎಸ್ 6 ಇನ್ನೋವಾ ಕ್ರಿಸ್ಟಾ ಮಾದರಿಗಳಿಗೆ ಇದು ಎಕ್ಸ್ ಶೋರೂಮ್ ದೆಹಲಿ ಬೆಲೆಗಳು:

    ಪೆಟ್ರೋಲ್

    ವೇರಿಯೆಂಟ್

    ಹಳೆ ಬೆಲೆ

    ಹೊಸ ಬೆಲೆ

    ವೆತ್ಯಾಸ

    GX 7-seat/8-seat

    ರೂ  14.93 lakh/ ರೂ  14.98 lakh

    ರೂ  15.36 lakh/ ರೂ  15.41 lakh

    ರೂ  43,000

    GX AT 7-seat/8-seat

    ರೂ 16.15 lakh/ ರೂ  16.20 lakh

    ರೂ 16.58 lakh/ ರೂ  16.63 lakh

    ರೂ  43,000

    VX

    ರೂ  18.07 lakh

    ರೂ 18.70 lakh

    ರೂ  63,000

    VX Touring Sport

    ರೂ  18.92 lakh

    ರೂ  19.23 lakh

    ರೂ  31,000

    ZX AT

    ರೂ  21.03 lakh

    ರೂ  21.34 lakh

    ರೂ  31,000

    ZX AT Touring Sport

    ರೂ  21.71 lakh

    ರೂ  22.02 lakh

    ರೂ  31,000

    Toyota Innova Crysta BS6 Models Launched. Pricier By Up To Rs 1.32 lakh

    ಡೀಸೆಲ್ 

    ವೇರಿಯೆಂಟ್

    ಹಳೆ ಬೆಲೆ

    ಹೊಸ ಬೆಲೆ

    ವೆತ್ಯಾಸ

    G 7-seat/8-seat (new base variant)

    -

    ರೂ  16.14 ಲಕ್ಷ / ರೂ  16.19 ಲಕ್ಷ

    -

    G+ 7-seat/8-seat

    ರೂ 15.67 ಲಕ್ಷ / ರೂ  15.72 ಲಕ್ಷ

    ರೂ  16.79 ಲಕ್ಷ / ರೂ  16.84 ಲಕ್ಷ

    ರೂ  1.12  ಲಕ್ಷ

    GX 7-seat/8-seat

    ರೂ  16.05 ಲಕ್ಷ / ರೂ  16.10 ಲಕ್ಷ

    ರೂ  17.17 ಲಕ್ಷ / ರೂ  17.22 ಲಕ್ಷ

    ರೂ  1.12  ಲಕ್ಷ

    GX AT 7-seat/8-seat

    ರೂ  17.46 ಲಕ್ಷ / ರೂ  17.51 ಲಕ್ಷ  (2.8- ಲೀಟರ್)

    ರೂ  18.17 ಲಕ್ಷ / ರೂ  18.22 ಲಕ್ಷ

    ರೂ  71,000

    VX 7-seat/8-seat

    ರೂ  19.27 ಲಕ್ಷ / ರೂ  19.32 ಲಕ್ಷ

    ರೂ  20.59 ಲಕ್ಷ / ರೂ  20.64 ಲಕ್ಷ

    ರೂ  1.32  ಲಕ್ಷ

    VX Touring Sport

    ರೂ  20.97 ಲಕ್ಷ

    ರೂ  21.97 ಲಕ್ಷ

    ರೂ  1  ಲಕ್ಷ

    ZX

    ರೂ  21.13 ಲಕ್ಷ

    ರೂ  22.13 ಲಕ್ಷ

    ರೂ  1  ಲಕ್ಷ

    ZX AT

    ರೂ  22.43 ಲಕ್ಷ  (2.8-litre)

    ರೂ  23.02 ಲಕ್ಷ

    ರೂ  59,000

    ZX AT Touring Sport

    ರೂ  23.47 ಲಕ್ಷ  (2.8-litre)

    ರೂ  24.06 ಲಕ್ಷ

    ರೂ 59,000

     Toyota Innova Crysta BS6 Models Launched. Pricier By Up To Rs 1.32 lakh

    ಡೀಸೆಲ್ ಆಟೋಮ್ಯಾಟಿಕ್ ಆಯ್ಕೆಗಳ GX ಮತ್ತು  ZX ವೇರಿಯೆಂಟ್ ಗಳ ಬೆಲೆ ಹೆಚ್ಚಳ ಮಾನ್ಯುಯಲ್ ವೇರಿಯೆಂಟ್ ಗಳಿಗೆ ಹೋಲಿಸಿದರೆ ಕಡಿಮೆ ಇರಲಿದೆ. ಅದು ಏಕೆ ಎಂದರೆ ಈ ಹಿಂದೆ ಕೊಡಲಾದ ದೊಡ್ಡ 2.8-ಲೀಟರ್ ಡೀಸೆಲ್ ಎಂಜಿನ್ ಅನ್ನು 2.4-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ ಕೊಡಲಾಗಿತ್ತು. ಇದರಲ್ಲಿ ಹೊಸ ಬೇಸ್ ಸ್ಪೆಕ್ ವೇರಿಯೆಂಟ್ ನ BS6 ಡೀಸೆಲ್ ಇನ್ನೋವಾ ಕ್ರಿಸ್ಟಾ  ಇರಲಿದೆ ಅದು ಆರಂಭಿಕ ಹಂತದ ಡೀಸೆಲ್ ಅನ್ನು ದುಬಾರಿ ಆಗುವಂತೆ ಮಾಡುತ್ತದೆ ಕೇವಲ ರೂ  47,000 ಗಳಷ್ಟು ರೂ 1.12 ಲಕ್ಷ ಬದಲಿಗೆ. 

    ಟೊಯೋಟಾ ಹೇಳಿಕೆ ನೀಡಿರುವಂತೆ ಬುಕಿಂಗ್ ಗಳು ಪ್ರಾರಂಭವಾಗಿವೆ ಮತ್ತು ಸಂಭ್ರಮಾಚರಣೆ ಬೆಲೆಯನ್ನು ಡೀಲೇರ್ಶಿಪ್ ಗಳಲ್ಲಿ ನಿಯಮಿತ ಅವಧಿಗೆ ಪಡೆಯಬಹುದು. BS6 ಮಾಡೆಲ್ ಗಳು ಫೆಬ್ರವರಿ 2020 ಯಲ್ಲಿ ಹೊರಬರಲು ಪ್ರಾರಂಭವಾಗಬಹುದು.

    ಇನ್ನೋವಾ ಕ್ರಿಸ್ಟಾ ಗಾಗಿ ನೇರ ಪ್ರತಿಸ್ಪರ್ದಿಗಳು ಇಲ್ಲ ಆದರೆ ಅದರ ಪ್ರತಿಸ್ಪರ್ಧೆ ಮಾರುತಿ ಸುಜುಕಿ ಎರ್ಟಿಗಾ, ಟಾಟಾ ಹೆಕ್ಸಾ ಹಾಗು ಮಹಿಂದ್ರಾ  ಮರಾಝೋ ಗಳೊಂದಿಗೆ ಇರುತ್ತದೆ MPV  ವಿಭಾಗದಲ್ಲಿ. ಅದರ ಪ್ರತಿಸ್ಪರ್ಧೆ ಮುಂಬರುವ ಮಾಡೆಲ್ ಗಳಾದ ಟಾಟಾ ಗ್ರಾವಿಟಾಸ್ ಮತ್ತು 7-ಸೆಟರ್  MG ಹೆಕ್ಟರ್ ಜೊತೆಗೆ ಇರುತ್ತದೆ.

    ಹೆಚ್ಚು ಓದಿರಿ: ಟೊಯೋಟಾ ಇನ್ನೋವಾ ಕ್ರಿಸ್ಟಾ ಆಟೋಮ್ಯಾಟಿಕ್

    was this article helpful ?

    Write your Comment on Toyota ಇನೋವಾ ಕ್ರಿಸ್ಟಾ 2016-2020

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಮ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience