ವೋಕ್ಸ್ವ್ಯಾಗನ್ T-ರಾಕ್ ಬಿಡುಗಡೆ ಮಾಡಲಾಗಿದೆ ; ಅದರ ಪ್ರತಿಸ್ಪರ್ಧೆ ಕಂಪಾಸ್ ಸ್ಕೊಡಾ ಕರೋಕ್ ಒಂದಿಗೆ
ಮಾರ್ಚ್ 25, 2020 05:22 pm ರಂದು dhruv attri ಮೂಲಕ ಪ್ರಕಟಿಸಲಾಗಿದೆ
- ಕಾಮೆಂಟ್ ಅನ್ನು ಬರೆಯಿರಿ
ಅದು ಏಕೈಕ ಪೂರ್ಣ ಲೋಡೆಡ್ ಆಮದು ಮಾಡಲಾದ ಪೆಟ್ರೋಲ್ ಪವರ್ ಹೊಂದಿರುವ ಹೊಂದಿರುವ ವೇರಿಯೆಂಟ್
- ಅದರ ಬೆಲೆ ರೂ 19.99 ಲಕ್ಷ
- ಫೀಚರ್ ಗಳಾದ ಪೂರ್ಣ -LED ಸೆಟ್ ಅಪ್ ಹೆಡ್ ಲ್ಯಾಂಪ್ ಹಾಗು ಟೈಲ್ ಲ್ಯಾಂಪ್ ಗಳಿಗಾಗಿ, ಪನೋರಮಿಕ್ ಸನ್ ರೂಫ್, ಹಾಗು ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್
- 1.5-ಲೀಟರ್ TSI ಪೆಟ್ರೋಲ್ ಎಂಜಿನ್ ಕೊಡುತ್ತದೆ 150PS ಪವರ್, 7-ಸ್ಪೀಡ್ DSG ಒಂದಿಗೆ ಸಂಯೋಜಿಸಲಾಗಿದೆ
VW ಇಂಡಿಯಾ ಯೋಜನೆಯಂತೆ ಅದು ಪ್ರತಿ ಪ್ರಮುಖ ವಿಭಾಗಗಳಲ್ಲಿ ಒಂದು SUV ಹೊಂದಿದೆ, ವರ್ಷದ ಪ್ರಾರಂಭದಿಂದಲೂ ಸಹ. ತಿಗುಯೆನ್ ಆಲ್ ಸ್ಪೇಸ್ ಅನ್ನು ಬಿಡುಗಡೆ ನಂತರ , ಅದು ಈಗ ಬಿಡುಗಡೆ ಮಾಡಿದೆ T-ರಾಕ್ ಅದು ಪೂರ್ಣ ಲೋಡ್ ಆಗಿರುವ ವೇರಿಯೆಂಟ್ ಆಗಿದೆ ಹಾಗು ಆರಂಭಿಕ ಬೆಲೆ ರೂ 19.99 ಲಕ್ಷ (ಎಕ್ಸ್ ಶೋ ರೂಮ್ ಇಂಡಿಯಾ ) ನಲ್ಲಿ ಲಭ್ಯವಿದೆ. ಅದನ್ನು CBU ( ಕಂಪ್ಲೀಟೆಲಿ ಬಿಲ್ಟ್ ಅಪ್ ರೂಟ್ ) ನಿಂದ ತರಲಾಗಿದೆ , ಅದನ್ನು ಭಾರತದಲ್ಲಿರುವ ಲೈನ್ ಅಪ್ ನಲ್ಲಿ ತಿಗುಯೆನ್ ನಂತರದ ಸ್ಥಾನ ಕೊಡಲಾಗಿದೆ .
T-ರಾಕ್ ಫೀಚರ್ ಮಾಡುತ್ತದೆ ಡುಯಲ್ -ಚೇಂಬರ್ LED ಹೆಡ್ ಲೈಟ್ ಗಳು ಜೊತೆಗೆ LED ಡೇ ಟೈಮ್ ರನ್ನಿಂಗ್ ಲ್ಯಾಂಪ್ ಹಾಗು ಸಾಮಾನ್ಯ ಫಾಗ್ ಲ್ಯಾಂಪ್ ಅನ್ನು ಬಂಪರ್ ನಲ್ಲಿ ಅಳವಡಿಸಲಾಗಿದೆ. ಬದಿಗಳಿಂದ ಅದು ಪಡೆಯುತ್ತದೆ ಕೋಪೇ ತರಹದ ಪ್ರೊಫೈಲ್ ಹಾಗು ಅದು 17-ಇಂಚು ಅಲಾಯ್ ವೀಲ್ ಮೇಲೆ ನಿಂತಿದೆ. ಅದರಲ್ಲಿ ಸಲಕರಣೆಗಳಾದ ಪಾಣಾರಾಮಿಕ್ ಸನ್ ರೂಫ್ ಕೊಡಲಾಗಿದೆ. ಹಿಂಬದಿಯಲ್ಲಿ ಫೀಚರ್ ಗಳಾದ ಸೈಡ್ -ಸ್ವೀಫ್ಟ್ LED ಟೈಲ್ ಲೈಟ್ ಜೊತೆಗೆ ಬ್ರಾಂಡ್ ಬ್ಯಾಡ್ಜ್ ಹಾಗು T-ರಾಕ್ ಇನ್ಸಿಗ್ನಿಯ ಬ್ಯಾಂಗ್ ಅನ್ನು ಬೂಟ್ ಲೀಡ್ ಮದ್ಯ ಕೊಡಲಾಗಿದೆ.
T-ರಾಕ್ ಆಂತರಿಕಗಳು ನಿಮ್ಮನ್ನು ಲೆಥರ್ ಸೀಟ್ ಗಳೊಂದಿಗೆ ಸ್ವಾಗತಿಸುತ್ತದೆ , ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಜೊತೆಗೆ ರೇರ್ AC ವೆಂಟ್ ಗಳು, ಕೀ ಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಪವರ್ ಅಳವಡಿಕೆಯ ಡ್ರೈವರ್ ಸೀಟ್, 12.3-ಇಂಚು ವರ್ಚುಯಲ್ ಕಾಕ್ಪಿಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಹಾಗು 8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಗಳೊಂದಿಗೆ. ಸುರಕ್ಷತೆ ಫೀಚರ್ ಗಳಲ್ಲಿ ಆರು ಏರ್ಬ್ಯಾಗ್ ಗಳು, ABS ಜೊತೆಗೆ EBD, ರೇರ್ ಪಾರ್ಕಿಂಗ್ ಕ್ಯಾಮೆರಾ,ಮುಂಬದಿ ಹಾಗು ಹಿಂಬದಿ ಪಾರ್ಕಿಂಗ್ ಸೆನ್ಸರ್ ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಹಾಗು ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದೆ.
VW ಭಾರತದಲ್ಲಿ ಕೇವಲ ಪೆಟ್ರೋಲ್ ಪವರ್ ಹೊಂದಿರುವ ಕಾರ್ ಗಳನ್ನು ಮಾರಾಟ ಮಾಡುವ ಯೋಜನೆಯ ಅನುಗುಣವಾಗಿ T-ರಾಕ್ ಪಡೆಯುತ್ತದೆ 1.5-ಲೀಟರ್ , 4- ಸಿಲಿಂಡರ್ TSI ಪೆಟ್ರೋಲ್ ಎಂಜಿನ್ ಕೊಡುತ್ತದೆ 150PS/250Nm. ಅದನ್ನು ಕೇವಲ 7-ಸ್ಪೀಡ್ DSG ( ಡುಯಲ್ ಕ್ಲಚ್ ಆಟೋಮ್ಯಾಟಿಕ್ ) ಒಂದಿಗೆ ಸಂಯೋಜಿಸಲಾಗಿದೆ. ಈ ಎಂಜಿನ್ ಫೀಚರ್ ಮಾಡುತ್ತದೆ ಆಕ್ಟಿವ್ ಸಿಲಿಂಡರ್ ತಂತ್ರಜ್ಞಾನ (ACT), ಅದು ಎರೆಡು ಸಿಲಿಂಡರ್ ಗಳನ್ನೂ ಮುಚ್ಚುತ್ತದೆ ಮೈಲೇಜ್ ಅನ್ನು ಹೆಚ್ಚಿಸಲು.
ವೋಕ್ಸ್ವ್ಯಾಗನ್ ಕೊಡುತ್ತದೆ 4-ವರ್ಷ ವಾರಂಟಿ , ಅದರಲ್ಲಿ RSA (ರೋಡ್ ಸೈಡ್ ಅಸ್ಸಿಸ್ಟನ್ಸ ) ಹಾಗು ಮೂರು ಉಚಿತ ಸೇವೆಗಳು ಲಭ್ಯವಿದೆ T-ರಾಕ್ ಗ್ರಾಹಕರಿಗಾಗಿ.
ವೋಕ್ಸ್ವ್ಯಾಗನ್ T-ರಾಕ್ ಪ್ರತಿಸ್ಪರ್ಧೆ ಜೀಪ್ ಕಂಪಾಸ್, ಮುಂಬರುವ ಸ್ಕೊಡಾ ಕರೋಕ್, ಹಾಗು ಹುಂಡೈ ತುಸಾನ್ ಫೇಸ್ ಲಿಫ್ಟ್ ಗಳೊಂದಿಗೆ ಇರುತ್ತದೆ. ನಿಮಗೆ ಹೊಸ ಮಿಡ್ ಸೈಜ್ VW ಬಗ್ಗೆ ಏನು ಅನಿಸುತ್ತದೆ ? ನಮಗೆ ಕಾಮೆಂಟ್ ಮೂಲಕ ತಿಳಿಸಿ.
ಹೆಚ್ಚು ಓದಿ : ವೋಕ್ಸ್ವ್ಯಾಗನ್ T-ರಾಕ್ ಆಟೋಮ್ಯಾಟಿಕ್