Kia Seltos ಬೆಲೆಯಲ್ಲಿ ಹೆಚ್ಚಳ: ಈಗ ಡಿಸೇಲ್ ವೇರಿಯೆಂಟ್ಗಳ ಬೆಲೆಯಲ್ಲಿ ಭಾರಿ ಏರಿಕೆ
ಸೆಲ್ಟೋಸ್ನ ಆರಂಭಿಕ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ, ಆದರೆ ಟಾಪ್ ಎಂಡ್ X-ಲೈನ್ ವರ್ಷನ್ ಗಳಲ್ಲಿ ಹೆಚ್ಚಳ ಮಾಡಲಾಗಿದೆ.
Kia ಆಪ್ಡೇಟ್: Sonet ಮತ್ತು Seltos ಜಿಟಿಎಕ್ಸ್ವೇರಿಯಂಟ್ ಮಾರುಕಟ್ಟೆಗೆ, ಎಕ್ಸ್-ಲೈನ್ ಗೆ ಹೊಸ ಕಲರ್ ಸೇರ್ಪಡೆ
ಹೊಸದಾಗಿ ಪರಿಚಯಿಸಲಾದ ವೇರಿಯಂಟ್ ಅನ್ನು ಸಂಪೂರ್ಣವಾಗಿ ಲೋಡ್ ಆಗಿರುವ GTX+ ಟ್ರಿಮ್ನ ಕೆಳಗೆ ಇರಿಸಲಾಗಿದೆ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಮಾತ್ರ ನೀಡಲಾಗುತ್ತದೆ
ಕಿಯಾ ಇಂಡಿಯಾದಿಂದ ಹೊಸದೊಂದು ದಾಖಲೆ: 2.5 ಲಕ್ಷ ಕಾರುಗಳು ವಿದೇಶಕ್ಕೆ ರಫ್ತು, ಸೆಲ್ಟೋಸ್ಗೆ ಅತಿಹೆಚ್ಚಿನ ಬೇಡಿಕೆ..!
ಕೊರಿಯನ್ ಮೂಲದ ಈ ಕಾರು ತಯಾರಕರು ಭಾರತದಲ್ಲಿ ತಯಾರಿಸಿದ ಕಾರುಗಳನ್ನು ದಕ್ಷಿಣ ಆಫ್ರಿಕಾ, ಚಿಲಿ, ಪೆರಗ್ವೆ ಮತ್ತು ಇತರ ದೇಶಗಳಿಗೆ ರವಾನಿಸುತ್ತಾರೆ.
2024 Kia Seltos ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆವೃತ್ತಿಗಳೊಂದಿಗೆ ಬಿಡುಗಡೆ
ಸೆಲ್ಟೋಸ್ನ ವೈಶಿಷ್ಟ್ಯಗಳ ಸೆಟ್ ಅನ್ನು ಸಹ ಮರುಹೊಂದಿಸಲಾಗಿದೆ, ಕೆಳಗಿನ ಆವೃತ್ತಿಗಳು ಈಗ ಹೆಚ್ಚಿನ ಸೌಕರ್ಯಗಳು ಮತ್ತು ಬಣ್ಣ ಆಯ್ಕೆಗಳನ್ನು ಪಡೆಯುತ್ತಿವೆ
1 ಲಕ್ಷದಷ್ಟು ಬುಕಿಂಗ್ಗಳನ್ನು ಪಡೆದ Kia Seltos Facelift; 80,000 ಗ್ರಾಹಕರಿಗೆ ಸನ್ರೂಫ್ ಆವೃತ್ತಿಯ ಮೇಲೆ ಒಲವು..!
2023 ರ ಜುಲೈಯಿಂದ ಕಿಯಾ ಸರಾಸರಿ 13,500 ನಷ್ಟು ಸೆಲ್ಟೋಸ್ ಬುಕಿಂಗ್ಗಳನ್ನು ಪಡೆದುಕೊಂಡಿದೆ
ಮತ್ತೆ ಬಂದಿದೆ Kia Seltos ಡೀಸೆಲ್ ಮ್ಯಾನುವಲ್ ಆಯ್ಕೆ, ಬೆಲೆಗಳು ರೂ 12 ಲಕ್ಷದಿಂದ ಪ್ರಾರಂಭ
ಮ್ಯಾನುವಲ್ ಟ್ರಾನ್ಸ್ಮಿಶನ್ನ ಮರು ಆಯ್ಕೆಯೊಂದಿಗೆ, ಕಿಯಾ ಸೆಲ್ಟೋಸ್ ಡೀಸೆಲ್ ಈಗ ಒಟ್ಟು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯ.
ಹೊಸ ಕಿಯಾ ಸೆಲ್ಟೋಸ್ ಕಾರಿನ ಕುರಿತು ಇನ್ನೂ ತಿಳಿದಿರದ 5 ವೈಶಿಷ್ಟ್ಯಗಳು
ಈ ಐದು ವೈಶಿಷ್ಟ್ಯಗಳಲ್ಲಿ ಒಂದು ವೈಶಿಷ್ಟ್ಯತೆಯು ಸದ್ಯಕ್ಕೆ ಈ ವಿಭಾಗದಲ್ಲಿ ಮಾತ್ರವೇ ದೊರೆತರೆ ಇನ್ನೊಂದು ವೈಶಿಷ್ಟ್ಯವು ಪರಿಷ್ಕರಣೆಗೆ ಮೊದಲಿನ ಸೆಲ್ಟೋಸ್ ಕಾರಿನಲ್ಲೂ ದೊರೆಯುತ್ತಿತ್ತು
ಕಿಯಾ ಸೆಲ್ಟೋಸ್ ಟರ್ಬೊ ಪೆಟ್ರೋಲ್ DCT ಕಾರಿನ ನೈಜ ಕಾರ್ಯಕ್ಷಮತೆಯ ಹೋಲಿಕೆ: ಹೊಸತು Vs ಹಳೆಯದು
ದೊಡ್ಡದಾದ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುವ ಸೆಲ್ಟೋಸ್ ಕಾರು ಹೆಚ್ಚು ವೇಗವನ್ನು ಹೊಂದಿದ್ದರೂ, ಹಳೆಯ ಕಾರು ಕಾಲು ಮೈಲಿ ಓಟದಲ್ಲಿ ಮುಂದಿದೆ
ಕಿಯಾ ಸೆಲ್ಟೋಸ್ ಮತ್ತು ಕಿಯಾ ಕಾರೆನ್ಸ್ ಕಾರುಗಳಿಗೆ ರೂ. 30,000 ದಷ್ಟು ಬೆಲೆ ಹೆಚ್ಚಳ
ಬೆಲೆಯೇರಿಕೆ ಉಂಟಾದರೂ ಎರಡೂ ಮಾದರಿಗಳ ಆರಂಭ ಬೆಲೆಯಲ್ಲಿ ಯಾವುದೇ ಬದಲಾವಣೆ ಉಂಟಾಗದು
ಮುಂದಿನ ತಿಂಗಳಿನಲ್ಲಿ ಕಿಯಾ ಸೆಲ್ಟೊಸ್ ಮತ್ತು ಕಿಯಾ ಕರೆನ್ಸ್ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ..!
ಇದು ಇತ್ತೀಚೆಗೆ ಬಿಡುಗಡೆಯಾದ 2023 ಕಿಯಾ ಸೆಲ್ಟೊಸ್ ಕಾರಿನ ಪರಿಚಯಾತ್ಮಕ ಬೆಲೆಯನ್ನು ಕೊನೆಗೊಳಿಸಲಿದೆ
2 ತಿಂಗಳುಗಳಲ್ಲಿ 50,000 ಬುಕ್ಕಿಂಗ್ನ ಮೂಲಕ ದಾಖಲೆ ಬರೆದ Kia Seltos Facelift
ಈ ಹೊಸ ವೇರಿಯೆಂಟ್ಗಳೊಂದಿಗೆ ಟಾಪ್-ಸ್ಪೆಕ್ ಟ್ರಿಮ್ಗಳಿಗೆ ಹೋಲ ಿಸಿದರೆ ನೀವು ರೂ.40,000 ವರೆಗೆ ಉಳಿಸಬಹುದು. ಆದಾಗ್ಯೂ ಫೀಚರ್ಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅಂಶಗಳನ್ನು ಪರಿಗಣಿಸಬೇಕು.
32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!
ಒಟ್ಟು ಬುಂಕಿಂಗ್ನ ಶೇಕಡಾ 55 ರಷ್ಟು ಗ್ರಾಹಕರು ಕಿಯಾ ಸೆಲ್ಟೋಸ್ನ ಹೈಯರ್-ಸ್ಪೆಕ್ ವೇರಿಯೆಂಟ್ ಗಳನ್ನು (HTX ಮೇಲ್ಪಟ್ಟು) ಬುಕ್ ಮಾಡಿದ್ದಾರೆ.
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಹೈರೈಡರ್: ಪೆಟ್ರೋಲ್ ಮೈಲೇಜ್ ಹೋಲಿಕೆ
1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್, ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಸಾಮಾನ್ಯ ಆಯ್ಕೆಯಾಗಿದೆ, ಆದರೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಕ್ಲೈಮ್ ಮಾಡುವ ಕಾರು ಯಾವುದು?