ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq
ಹೆಚ್ಚು ಶಕ್ತಿಯುತವಾದ ಟರ್ಬೊ-ಪೆಟ್ರೋಲ್ ಎಂಜಿನ್ನಿಂದ ಸನ್ರೂಫ್ವರೆಗೆ, ಫ್ರಾಂಕ್ಸ್-ಟೈಸರ್ ಜೋಡಿಗಿಂತ ಹೆಚ್ಚಾಗಿ ಕೈಲಾಕ್ ಪಡೆಯಲಿರುವ 7 ವಿಷಯಗಳು ಇಲ್ಲಿವೆ
ದೀಪಾವಳಿ ವಿಶೇಷ: ಭಾರತದ ಅತ್ಯಂತ ಐಕಾನಿಕ್ ಹೆಡ್ಲೈಟ್ಗಳನ್ನು ಹೊಂದಿರುವ ಕಾರುಗಳ ಪಟ್ಟಿ ಇಲ್ಲಿದೆ..
ಮಾರುತಿ 800 ರ ಆಯತಾಕಾರದ ಹೆಡ್ಲೈಟ್ಗಳಿಂದ ಹಿಡಿದು ಟಾಟಾ ಇಂಡಿಕಾದ ಟಿಯರ್ಡ್ರಾಪ್-ಆಕಾರದ ಹೆಡ್ಲೈಟ್ಗಳವರೆಗೆ, ಭಾರತ ಇದುವರೆಗೆ ಕಂಡ ಎಲ್ಲಾ ಐಕಾನಿಕ್ ಹೆಡ್ಲೈಟ್ಗಳ ಪಟ್ಟಿ ಇಲ್ಲಿದೆ
ಬಿಡುಗಡೆಗೆ ಮುಂಚಿತವಾಗಿಯೇ ರಸ್ತೆಯಲ್ಲಿ ಪ್ರತ್ಯಕ್ಷವಾದ 2024ರ Maruti Dzire
2024 ಮಾರುತಿ ಡಿಜೈರ್ ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ ಮುಂಭಾಗ ಲುಕ್ನ ಮೂಲಕ ಹೊಸ ಸ್ವಿಫ್ಟ್ನಿಂದ ಸಂಪೂರ್ಣವಾಗಿ ಭಿನ್ನವಾಗಿದೆ
ಬರೋಬ್ಬರಿ 90,000ಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿರುವ ಹೋಂಡಾ.. ಏನಿರಬಹುದು ಸಮಸ್ಯೆ ?
ಹಿಂಪಡೆಯಲಾದ ಕಾರುಗಳಿಗೆ ದೋಷಯುಕ್ತ ಇಂಧನ ಪಂಪ್ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ
2024ರ Maruti Dzire ಬಿಡುಗಡೆಗೆ ದಿನಾಂಕ ನಿಗದಿ, 6.70 ಲಕ್ಷ ರೂ.ನಿಂದ ಬೆಲೆ ಪ್ರಾರಂಭ
ಹೊಸ ಡಿಜೈರ್ ತಾಜಾ ವಿನ್ಯಾಸ, ಆಪ್ಡೇಟ್ ಮಾಡಿದ ಇಂಟಿರಿಯರ್, ಹೊಸ ಫೀಚರ್ಗಳು ಮತ್ತು ಮುಖ್ಯವಾಗಿ ಹೊಸ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ
Skoda Kylaq ಮತ್ತು ಅದರ ಪ್ರತಿಸ್ಪರ್ಧಿಗಳ ಪವರ್ಟ್ರೇನ್ ವಿಶೇಷಣಗಳ ಹೋಲಿಕೆ, ಯಾವುದು ಬೆಸ್ಟ್ ?
ಹೆಚ್ಚಿನ ಸಬ್ಕಾಂಪ್ಯಾಕ್ಟ್ ಎಸ್ಯುವಿಗಳು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ನೀಡುತ್ತವೆ, ಕೈಲಾಕ್ ಮಾತ್ರ ಕುಶಾಕ್ನಿಂದ ಎರವಲು ಪಡೆದ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ
2024 ಜೀಪ್ ಮೆರಿಡಿಯನ್ನ ವೇರಿಯಂಟ್-ವಾರು ಫೀಚರ್ಗಳ ವಿವರಗಳು
2024ರ ಮೆರಿಡಿಯನ್ ಲಾಂಗಿಟ್ಯೂಡ್, ಲಾಂಗಿಟ್ಯೂಡ್ ಪ್ಲಸ್, ಲಿಮಿಟೆಡ್ (ಒಪ್ಶನಲ್) ಮತ್ತು ಓವರ್ಲ್ಯಾಂಡ್ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಲಭ್ಯವಿದೆ
ಹೊ ಚ್ಚಹೊಸ 2024 ಕಿಯಾ ಕಾರ್ನಿವಲ್ನ ಮೊದಲ ಗ್ರಾಹಕರಾದ ಸುರೇಶ್ ರೈನಾ
2024ರ ಕಿಯಾ ಕಾರ್ನಿವಲ್ ಡೀಸೆಲ್ ಎಂಜಿನ್ನೊಂದಿಗೆ ಮಾತ್ರ ಲಭ್ಯವಿದೆ
ಮೊದಲ ಬಾರಿಗೆ ಪ್ರತ್ಯಕ್ಷವಾದ ಸ್ಕೋಡಾ ಕೈಲಾಕ್ನ ಬೇಸ್ ವೇರಿಯೆಂಟ್..!
ಕೈಲಾಕ್ನ ಬೇಸ್ ವೇರಿಯೆಂಟ್ 16-ಇಂಚಿನ ಸ್ಟೀಲ್ನ ವೀಲ್ಗಳೊಂದಿಗೆ ಕಂಡುಬಂದ ಿದೆ ಮತ್ತು ಇದು ಹಿಂಭಾಗದ ವೈಪರ್, ಹಿಂಭಾಗದ ಡಿಫಾಗರ್ ಮತ್ತು ಟಚ್ಸ್ಕ್ರೀನ್ ಪ್ಯಾನಲ್ ಅನ್ನು ಒಳಗೊಂಡಿಲ್ಲ
ಈ ದೀಪಾವಳಿ ವೇಳೆಗೆ ಯಾವುದೇ ವೈಟಿಂಗ್ ಪಿರೇಡ್ ಇಲ್ಲದೆ ಲಭ್ಯವಿರುವ 9 ಎಸ್ಯುವಿಗಳ ಪಟ್ಟಿ ಇಲ್ಲಿದೆ
ಹೋಂಡಾದ ಎಸ್ಯುವಿಯು 10 ಕ್ಕೂ ಹೆಚ್ಚು ನಗರಗಳಲ್ಲಿ ಸುಲಭವಾಗಿ ಲಭ್ಯವಿದೆ, ಆದರೆ ಇತರವುಗಳನ್ನು ಭಾರತದಾದ್ಯಂತದ ಕನಿಷ್ಠ 7 ನಗರಗಳಲ್ಲಿ ಒಂದು ವಾರದೊಳಗೆ ಮನೆಗೆ ಓಡಿಸಬಹುದು
Skoda Kylaqನ ಈ ಅಂಶಗಳ ಬಗ್ಗೆ ಹೆಚ್ಚು ಉತ್ಸುಕರಾಗಿ ರುವ ನಮ್ಮ ಇನ್ಸ್ಟಾಗ್ರಾಮ್ ಫಾಲೋವರ್ಸ್..!!
ನವೆಂಬರ್ 6 ರಂದು ಜಾಗತಿಕವಾಗಿ ಅನಾವರಣಗೊಳ್ಳುವ ಮುನ್ನ ಸ್ಕೋಡಾ ಕೈಲಾಕ್ನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಮುಂಬರುವ ಸಬ್-4ಎಮ್ ಎಸ್ಯುವಿಯ ಯಾವ ಅಂಶದ ಬಗ್ಗೆ ಅವರು ಹೆಚ್ಚು ಉತ್ಸುಕರಾಗಿದ್ದಾರೆ ಎಂಬುದನ್ನು ನಾವು ಜನರಲ್ಲಿ
ಭಾರತೀಯ ಸೇನೆಯ ಈಸ್ಟರ್ನ್ ಕಮಾಂಡ್ನ ವಾಹನಗಳ ಪಟ್ಟಿಗೆ Renault Triber ಮತ್ತು Kiger ಸೇರ್ಪಡೆ
ರೆನಾಲ್ಟ್ನ ಇತ್ತೀಚಿನ ಸುತ್ತಿನ ಕಾರುಗಳನ್ನು ಹಸ್ತಾಂತರಿಸಿದ ಒಂದು ತಿಂಗಳ ನಂತರ, ಇದೀಗ ಕಾರು ತಯಾರಕರು ತನ್ನ ಭಾರತೀಯ ರೇಂಜ್ನಲ್ಲಿನ ಮೂರು ಮೊಡೆಲ್ಗಳ ಕೆಲವು ಕಾರುಗಳನ್ನು ಭಾರತೀಯ ಸೇನೆಯ 14 ಹೆಮ್ಮೆಯ ಸೈನಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ