• English
  • Login / Register

ಕಿಯಾ Sonet, Seltos ಮತ್ತು Carens ಗೆ ಹೊಸ ವೇರಿಯೆಂಟ್‌ಗಳ ಸೇರ್ಪಡೆ ಹಾಗೂ ಬೆಲೆಗಳಲ್ಲಿ ಹೆಚ್ಚಳ

ಕಿಯಾ ಸೊನೆಟ್ ಗಾಗಿ dipan ಮೂಲಕ ಜನವರಿ 22, 2025 10:24 pm ರಂದು ಪ್ರಕಟಿಸಲಾಗಿದೆ

  • 7 Views
  • ಕಾಮೆಂಟ್‌ ಅನ್ನು ಬರೆಯಿರಿ

ಮೂರು ಕಾರುಗಳ ಡೀಸೆಲ್ ಐಎಮ್‌ಟಿ ವೇರಿಯೆಂಟ್‌ಗಳು ಮತ್ತು ಸೋನೆಟ್ ಮತ್ತು ಸೆಲ್ಟೋಸ್‌ನ ಗ್ರಾವಿಟಿ ಎಡಿಷನ್‌ಗಳನ್ನು ಸ್ಥಗಿತಗೊಳಿಸಲಾಗಿದೆ

Kia Sonet, Kia Seltos And Kia Carens Variants Rejigged And Prices Hiked

2023ರ ಸೆಪ್ಟೆಂಬರ್‌ನಲ್ಲಿ ಹ್ಯುಂಡೈ ತನ್ನ ಕಾರುಗಳಿಂದ iMT (ಕ್ಲಚ್ ಪೆಡಲ್ ಇಲ್ಲದ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆಯ್ಕೆಯನ್ನು ಸ್ಥಗಿತಗೊಳಿಸಿದ ನಂತರ, ಅದರ ಸಹೋದರ ಸಂಸ್ಥೆಯಾದ ಕಿಯಾವು, ಕಿಯಾ ಸೋನೆಟ್, ಕಿಯಾ ಕ್ಯಾರೆನ್ಸ್ ಮತ್ತು ಕಿಯಾ ಸೆಲ್ಟೋಸ್‌ನ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಲಭ್ಯವಿರುವ ಈ ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಸ್ಥಗಿತಗೊಳಿಸಿದೆ. ಇದರೊಂದಿಗೆ, ಮೂರು ಕಾರುಗಳ ವೇರಿಯೆಂಟ್‌ ಪಟ್ಟಿಯನ್ನು ಪುನರ್‌ರಚಿಸಲಾಗಿದೆ, ಅಲ್ಲಿ ಕೆಲವು ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ ಮತ್ತು ಸೋನೆಟ್ ಮತ್ತು ಸೆಲ್ಟೋಸ್‌ನಲ್ಲಿನ 'ಗ್ರಾವಿಟಿ ಎಡಿಷನ್‌' ಸೇರಿದಂತೆ ವೇರಿಯೆಂಟ್‌ಗಳನ್ನು ತೆಗೆದುಹಾಕಲಾಗಿದೆ. ಈಗ ನಾವು ಕಿಯಾ ಸೋನೆಟ್, ಕ್ಯಾರೆನ್ಸ್ ಮತ್ತು ಸೆಲ್ಟೋಸ್‌ನಲ್ಲಿನ ಆಪ್‌ಡೇಟ್‌ ಮಾಡಲಾದ ವೇರಿಯೆಂಟ್‌ ಪಟ್ಟಿಯನ್ನು ತಿಳಿಯೋಣ:

ಕಿಯಾ ಸೋನೆಟ್‌

Kia Sonet

ಕಿಯಾ ಸೋನೆಟ್  HTE, HTK, HTK ಪ್ಲಸ್, HTX, HTX ಪ್ಲಸ್, GTX, GTX ಪ್ಲಸ್ ಮತ್ತು X-ಲೈನ್ ಎಂಬ 7 ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ.

ವೇರಿಯೆಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

ಎಚ್‌ಟಿಇ

8 ಲಕ್ಷ ರೂ.

8 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಚ್‌ಟಿಇ (ಒ)

8.32 ಲಕ್ಷ ರೂ.

8.40 ಲಕ್ಷ ರೂ.

8000 ರೂ.

ಎಚ್‌ಟಿಕೆ

9.03 ಲಕ್ಷ ರೂ.

9.15 ಲಕ್ಷ ರೂ.

12000 ರೂ.

ಎಚ್‌ಟಿಕೆ (ಒ)

9.39 ಲಕ್ಷ ರೂ.

9.49 ಲಕ್ಷ ರೂ.

10000 ರೂ.

ಎಚ್‌ಟಿಕೆ ಪ್ಲಸ್ (ಒ)

10.12 ಲಕ್ಷ ರೂ.

10.50 ಲಕ್ಷ ರೂ.

38000 ರೂ.

ಗ್ರ್ಯಾವಿಟಿ

10.49 ಲಕ್ಷ ರೂ.

ಸ್ಥಗಿತಗೊಂಡಿದೆ

1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಎಚ್‌ಟಿಕೆ ಐಎಮ್‌ಟಿ

9.63 ಲಕ್ಷ ರೂ.

9.66 ಲಕ್ಷ ರೂ.

3000 ರೂ.

ಎಚ್‌ಟಿಕೆ (ಒ) ಐಎಮ್‌ಟಿ

9.99 ಲಕ್ಷ ರೂ.

ಹೊಸ ವೇರಿಯೆಂಟ್‌

ಎಚ್‌ಟಿಕೆ ಪ್ಲಸ್

10.75 ಲಕ್ಷ ರೂ.

ಸ್ಥಗಿತಗೊಂಡಿದೆ

ಗ್ರಾವಿಟಿ

11.20 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಕೆ ಪ್ಲಸ್ (ಒ) ಐಎಮ್‌ಟಿ

11 ಲಕ್ಷ ರೂ.

ಹೊಸ ವೇರಿಯೆಂಟ್‌

ಎಚ್‌ಟಿಎಕ್ಸ್‌ ಐಎಮ್‌ಟಿ

11.72 ಲಕ್ಷ ರೂ.

11.83 ಲಕ್ಷ ರೂ.

11000 ರೂ.

ಎಚ್‌ಟಿಎಕ್ಸ್‌ ಡಿಸಿಟಿ

12.52 ಲಕ್ಷ ರೂ.

12.63 ಲಕ್ಷ ರೂ.

11000 ರೂ.

ಜಿಟಿಎಕ್ಸ್‌

13.72 ಲಕ್ಷ ರೂ.

ಸ್ಥಗಿತಗೊಂಡಿದೆ

ಜಿಟಿಎಕ್ಸ್‌ ಪ್ಲಸ್ ಡಿಸಿಟಿ

14.72 ಲಕ್ಷ ರೂ.

14.75 ಲಕ್ಷ ರೂ.

3000 ರೂ.

ಎಕ್ಸ್‌-ಲೈನ್ ಡಿಸಿಟಿ

14.92 ಲಕ್ಷ ರೂ.

14.95 ಲಕ್ಷ ರೂ.

3000 ರೂ.

1.5-ಲೀಟರ್ ಡೀಸೆಲ್ ಎಂಜಿನ್

ಎಚ್‌ಟಿಇ

9.80 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಇ (ಒ)

10 ಲಕ್ಷ ರೂ.

10 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಎಚ್‌ಟಿಕೆ

10.50 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಕೆ (ಒ)

10.90 ಲಕ್ಷ ರೂ.

11 ಲಕ್ಷ ರೂ.

10000 ರೂ.

ಹೆಚ್.ಟಿ.ಕೆ ಪ್ಲಸ್

11.62 ಲಕ್ಷ ರೂ.

ಸ್ಥಗಿತಗೊಂಡಿದೆ

ಗ್ರಾವಿಟಿ

12 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಕೆ ಪ್ಲಸ್ (ಒ)

12 ಲಕ್ಷ ರೂ.

ಹೊಸ ವೇರಿಯೆಂಟ್‌

ಎಚ್‌ಟಿಎಕ್ಸ್ ಮ್ಯಾನ್ಯುವಲ್‌

12.40 ಲಕ್ಷ ರೂ.

12.47 ಲಕ್ಷ ರೂ.

7000 ರೂ.

ಎಚ್‌ಟಿಎಕ್ಸ್ ಐಎಂಟಿ

12.85 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಎಕ್ಸ್ ಆಟೋಮ್ಯಾಟಿಕ್‌

13.30 ಲಕ್ಷ ರೂ.

13.34 ಲಕ್ಷ ರೂ.

4000 ರೂ.

ಎಚ್‌ಟಿಎಕ್ಸ್ ಪ್ಲಸ್ ಮ್ಯಾನ್ಯುವಲ್‌

13.80 ಲಕ್ಷ ರೂ.

ಸ್ಥಗಿತಗೊಂಡಿದೆ

ಎಚ್‌ಟಿಎಕ್ಸ್ ಪ್ಲಸ್ ಐಎಂಟಿ

14.52 ಲಕ್ಷ ರೂ.

ಸ್ಥಗಿತಗೊಂಡಿದೆ

ಜಿಟಿಎಕ್ಸ್ ಆಟೋಮ್ಯಾಟಿಕ್‌

14.57 ಲಕ್ಷ ರೂ.

ಸ್ಥಗಿತಗೊಂಡಿದೆ

ಜಿಟಿಎಕ್ಸ್ ಪ್ಲಸ್ ಆಟೋಮ್ಯಾಟಿಕ್‌

15.57 ಲಕ್ಷ ರೂ.

15.70 ಲಕ್ಷ ರೂ.

13000 ರೂ.

  • ಸೋನೆಟ್‌ನ ಗರಿಷ್ಠ ಬೆಲೆ ಏರಿಕೆಯು ಹೆಚ್‌ಟಿಕ್‌ ಪ್ಲಸ್ (ಒಪ್ಶನಲ್‌) ವೇರಿಯೆಂಟ್‌ ಆಗಿದ್ದು, ಇದನ್ನು ಪೆಟ್ರೋಲ್-ಮ್ಯಾನುವಲ್ ಕಾಂಬಿನೇಷನ್‌ನೊಂದಿಗೆ ನೀಡಲಾಗುತ್ತಿದ್ದು, ಇದಕ್ಕೆ 38,000 ರೂ.ನಷ್ಟು ಬೆಲೆ ಏರಿಕೆ ಆಗಿದೆ.

  • ಸೋನೆಟ್‌ನ ಮ್ಯಾನುವಲ್ ಮತ್ತು ಐಎಮ್‌ಟಿ ಎರಡೂ ವೇರಿಯೆಂಟ್‌ಗಳು ಸೇರಿದಂತೆ ಒಟ್ಟು 8 ಡೀಸೆಲ್ ವೇರಿಯೆಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

  • ಟರ್ಬೊ-ಪೆಟ್ರೋಲ್ ವೇರಿಯೆಂಟ್‌ಗಳು ಹೆಚ್‌ಟಿಎಕ್ಸ್‌ ಐಎಮ್‌ಟಿ ಮತ್ತು ಹೆಚ್‌ಟಿಎಕ್ಸ್‌ ಡಿಸಿಟಿಗಳು ಗರಿಷ್ಠ 11,000 ರೂ.ಗಳ ಬೆಲೆ ಏರಿಕೆಯನ್ನು ಕಂಡವು.

ಕಿಯಾ ಕಾರೆನ್ಸ್‌

Kia Carens

ಕಿಯಾ ಕ್ಯಾರೆನ್ಸ್  ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಸುರಿ, ಲಕ್ಸುರಿ ಪ್ಲಸ್ ಮತ್ತು ಎಕ್ಸ್-ಲೈನ್ ಎಂಬ ಆರು ವಿಶಾಲವಾದ ಟ್ರಿಮ್‌ಗಳಲ್ಲಿ ಲಭ್ಯವಿದೆ. ಕ್ಯಾರೆನ್ಸ್‌ನ ಪರಿಷ್ಕೃತ ಬೆಲೆಗಳು ಮತ್ತು ವೇರಿಯೆಂಟ್‌ಗಳು ಇಲ್ಲಿವೆ.

ವೇರಿಯೆಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್

ಪ್ರೀಮಿಯಂ

10.52 ಲಕ್ಷ ರೂ.

10.60 ಲಕ್ಷ ರೂ.

8000 ರೂ.

ಪ್ರೀಮಿಯಂ (ಒ)

11.16 ಲಕ್ಷ ರೂ.

11.25 ಲಕ್ಷ ರೂ.

9000 ರೂ.

ಗ್ರ್ಯಾವಿಟಿ

12.10 ಲಕ್ಷ ರೂ.

12.20 ಲಕ್ಷ ರೂ.

10000 ರೂ.

ಪ್ರೆಸ್ಟಿಜ್‌(ಒ) (6 ಸೀಟರ್‌)

12.10 ಲಕ್ಷ ರೂ.

12 ಲಕ್ಷ ರೂ.

10000 ರೂ.

ಪ್ರೆಸ್ಟಿಜ್‌(ಒ) (7 ಸೀಟರ್‌)

12.10 ಲಕ್ಷ ರೂ.

12.20 ಲಕ್ಷ ರೂ.

10000 ರೂ.

1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್

ಪ್ರೀಮಿಯಂ (ಒ) ಐಎಮ್‌ಟಿ

12.56 ಲಕ್ಷ ರೂ.

12.60 ಲಕ್ಷ ರೂ.

4000 ರೂ.

ಗ್ರ್ಯಾವಿಟಿ ಐಎಮ್‌ಟಿ

13.50 ಲಕ್ಷ ರೂ.

13.56 ಲಕ್ಷ ರೂ.

6000 ರೂ.

ಪ್ರೆಸ್ಟಿಜ್‌ ಪ್ಲಸ್‌ ಐಎಮ್‌ಟಿ

15.10 ಲಕ್ಷ ರೂ.

15.14 ಲಕ್ಷ ರೂ.

4000 ರೂ.

ಪ್ರೆಸ್ಟಿಜ್‌ ಪ್ಲಸ್‌ (ಒ) ಡಿಸಿಟಿ (7 ಸೀಟರ್‌)

16.31 ಲಕ್ಷ ರೂ.

16.35 ಲಕ್ಷ ರೂ.

4000 ರೂ.

ಎಕ್ಸ್‌-ಲೈನ್‌ ಡಿಸಿಟಿ (6 ಸೀಟರ್‌)

19.44 ಲಕ್ಷ ರೂ.

19.46 ಲಕ್ಷ ರೂ.

4000 ರೂ.

ಲಕ್ಷುರಿ ಪ್ಲಸ್‌ (7 ಸೀಟರ್‌)

19.29 ಲಕ್ಷ ರೂ.

19.65 ಲಕ್ಷ ರೂ.

36000 ರೂ.

ಎಕ್ಸ್‌-ಲೈನ್‌ ಡಿಸಿಟಿ (7 ಸೀಟರ್‌)

18.94 ಲಕ್ಷ ರೂ.

19.70 ಲಕ್ಷ ರೂ.

76000 ರೂ.

1.5-ಲೀಟರ್ ಡೀಸೆಲ್ ಎಂಜಿನ್

ಪ್ರೀಮಿಯಂ ಮ್ಯಾನ್ಯುವಲ್‌

12.67 ಲಕ್ಷ ರೂ.

12.70 ಲಕ್ಷ ರೂ.

3000 ರೂ.

ಪ್ರೀಮಿಯಂ (ಒ) ಮ್ಯಾನ್ಯುವಲ್‌

13.06 ಲಕ್ಷ ರೂ.

13.13 ಲಕ್ಷ ರೂ.

7000 ರೂ.

ಗ್ರ್ಯಾವಿಟಿ ಮ್ಯಾನ್ಯುವಲ್‌

14 ಲಕ್ಷ ರೂ.

14.07 ಲಕ್ಷ ರೂ.

7000 ರೂ.

ಪ್ರೆಸ್ಟಿಜ್‌ಮ್ಯಾನ್ಯುವಲ್‌

14.15 ಲಕ್ಷ ರೂ.

14.22 ಲಕ್ಷ ರೂ.

7000 ರೂ.

ಪ್ರೆಸ್ಟಿಜ್‌ ಪ್ಲಸ್‌ ಮ್ಯಾನ್ಯುವಲ್‌

15.60 ಲಕ್ಷ ರೂ.

15.64 ಲಕ್ಷ ರೂ.

4000 ರೂ.

ಪ್ರೆಸ್ಟಿಜ್‌ ಪ್ಲಸ್‌ (ಒ) ಆಟೋಮ್ಯಾಟಿಕ್‌

16.81 ಲಕ್ಷ ರೂ.

16.85 ಲಕ್ಷ ರೂ.

4000 ರೂ.

ಲಕ್ಷುರಿ ಮ್ಯಾನ್ಯುವಲ್‌

17.27 ಲಕ್ಷ ರೂ.

ಸ್ಥಗಿತಗೊಂಡಿದೆ

ಲಕ್ಷುರಿ ಪ್ಲಸ್‌ ಮ್ಯಾನ್ಯುವಲ್‌

18.35 ಲಕ್ಷ ರೂ.

19 ಲಕ್ಷ ರೂ.

65000 ರೂ.

ಲಕ್ಷುರಿ ಪ್ಲಸ್‌ ಆಟೋಮ್ಯಾಟಿಕ್‌

19.29 ಲಕ್ಷ ರೂ.

ಸ್ಥಗಿತಗೊಂಡಿದೆ

ಲಕ್ಷುರಿ ಐಎಮ್‌ಟಿ

17.27 ಲಕ್ಷ ರೂ.

ಸ್ಥಗಿತಗೊಂಡಿದೆ

ಲಕ್ಷುರಿ ಪ್ಲಸ್‌ ಐಎಮ್‌ಟಿ

18.37 ಲಕ್ಷ ರೂ.

ಸ್ಥಗಿತಗೊಂಡಿದೆ

was this article helpful ?

Write your Comment on Kia ಸೊನೆಟ್

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience