- English
- Login / Register
- + 21ಚಿತ್ರಗಳು
- + 13ಬಣ್ಣಗಳು
ಲ್ಯಾಂಬೋರ್ಘಿನಿ ರೆವಲ್ಟೊ
ಲ್ಯಾಂಬೋರ್ಘಿನಿ ರೆವಲ್ಟೊ ನ ಪ್ರಮುಖ ಸ್ಪೆಕ್ಸ್
engine | 6498 cc |
ಪವರ್ | 1001.11 ಬಿಹೆಚ್ ಪಿ |
ಟ್ರಾನ್ಸ್ಮಿಷನ್ | ಆಟೋಮ್ಯಾಟಿಕ್ |
ಫ್ಯುಯೆಲ್ | ಪೆಟ್ರೋಲ್ |
ಆಸನ ಸಾಮರ್ಥ್ಯ | 2 |
ರೆವಲ್ಟೊ ಇತ್ತೀಚಿನ ಅಪ್ಡೇಟ್
ಇತ್ತೀಚಿನ ಅಪ್ಡೇಟ್: ಲಂಬೋರ್ಗಿನಿ ರೆವಲ್ಟೊ ಭಾರತದಲ್ಲಿ ಈಗಾಗಲೇ ಬಿಡುಗಡೆಯಾಗಿದೆ.
ಬೆಲೆ: ಭಾರತದಾದ್ಯಂತ ಇದರ ಎಕ್ಸ್ ಶೋ ರೂಂ ಬೆಲೆ 8.89 ಕೋಟಿ ರೂ.ನಿಂದ ಪ್ರಾರಂಭವಾಗಲಿದೆ.
ವೇರಿಯೆಂಟ್: ರೆವುಲ್ಟೊವನ್ನು ಸಂಪೂರ್ಣ ಲೋಡ್ ಮಾಡಲಾದ ಒಂದೇ ಆವೃತ್ತಿಯಲ್ಲಿ ನೀಡಲಾಗುತ್ತಿದೆ.
ಎಂಜಿನ್ ಮತ್ತು ಟ್ರಾನ್ಸ್ಮಿಷನ್: ಈ ಹೈಪರ್ಕಾರ್ 6.5-ಲೀಟರ್ ನೆಚುರಲಿ ಎಸ್ಪಿರೇಟೆಡ್ ಆಗಿರುವ V12 ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ, 1,015 PS ನ ಕಂಬೈನ್ಡ್ ಪವರ್ ಉತ್ಪಾದನೆಯೊಂದಿಗೆ 3-ಮೋಟಾರ್ ಸೆಟಪ್ಗೆ ಜೋಡಿಸಲಾಗಿದೆ. 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (ಡಿಸಿಟಿ) ಮೂಲಕ ಇದರ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ನ್ನು ತಲುಪಿಸಲಾಗುತ್ತದೆ. ರೇವೂಲ್ಟ್ವನ್ನು 2.5 ಸೆಕೆಂಡುಗಳಲ್ಲಿ ಶೂನ್ಯದಿಂದ 100 kmph ವರೆಗೆ ವೇಗವರ್ಧನೆ ಮಾಡಬಹುದು.
ತಂತ್ರಜ್ಞಾನ: ಲಂಬೋರ್ಘಿನಿಯು ರೆವುಲ್ಟೊವನ್ನು ಟ್ರಿಪಲ್ ಸ್ಕ್ರೀನ್ ಸೆಟಪ್ನೊಂದಿಗೆ ಸಜ್ಜುಗೊಳಿಸಿದೆ. ಅವುಗಳೆಂದರೆ 12.3-ಇಂಚಿನ ಡಿಜಿಟಲ್ ಡ್ರೈವರ್ನ ಡಿಸ್ಪ್ಲೇ, 8.4-ಇಂಚಿನ ಲಂಬವಾದ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಮತ್ತು 9.1-ಇಂಚಿನ ಪ್ಯಾಸೆಂಜರ್ ಡಿಸ್ಪ್ಲೇ.
ಸುರಕ್ಷತೆ: ಸುರಕ್ಷತೆಯ ದೃಷ್ಟಿಯಿಂದ, ಈ ಹೈಪರ್ಕಾರ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಬದಲಾವಣೆ ಮತ್ತು ನಿರ್ಗಮನದ ವಾರ್ನಿಂಗ್ ಮತ್ತು ಹಿಂಭಾಗದ ಅಡ್ಡ ಟ್ರಾಫಿಕ್ ಎಚ್ಚರಿಕೆಯಂತಹ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (ADAS) ಸಂಪೂರ್ಣ ಸೂಟ್ ಅನ್ನು ಹೊಂದಿದೆ.
ಪ್ರತಿಸ್ಪರ್ಧಿಗಳು: ಲಂಬೋರ್ಘಿನಿ ರೆವುಲ್ಟೊವು ಮಾರುಕಟ್ಟೆಯಲ್ಲಿ ಫೆರಾರಿ SF90 ಸ್ಟ್ರಾಡೇಲ್ ನ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.
ರೆವಲ್ಟೊ lb 7446498 cc, ಆಟೋಮ್ಯಾಟಿಕ್, ಪೆಟ್ರೋಲ್ | Rs.8.89 ಸಿಆರ್* |
ಲ್ಯಾಂಬೋರ್ಘಿನಿ ರೆವಲ್ಟೊ ಇದೇ ಕಾರುಗಳೊಂದಿಗೆ ಹೋಲಿಕೆ
ಒಂದೇ ರೀತಿಯ ಕಾರುಗಳೊಂದಿಗೆ ರೆವಲ್ಟೊ ಅನ್ನು ಹೋಲಿಕೆ ಮಾಡಿ
Car Name | ಲ್ಯಾಂಬೋರ್ಘಿನಿ ರೆವಲ್ಟೊ | ಬೆಂಟ್ಲೆ ಕಾಂಟಿನೆಂಟಲ್ | ರೋಲ್ಸ್-ರಾಯಸ್ ಗೋಸ್ಟ್ | ಬೆಂಟ್ಲೆ ಪ್ಲಯಿಂಗ್ ಸ್ಪರ್ | ರೋಲ್ಸ್-ರಾಯಸ್ spectre | ಫೆರಾರಿ sf90 stradale | ರೋಲ್ಸ್-ರಾಯಸ್ ಕುಲ್ಲಿನನ್ | ಬೆಂಟ್ಲೆ ಬೆಂಟೇಗ |
---|---|---|---|---|---|---|---|---|
ಸ೦ಚಾರಣೆ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ | ಆಟೋಮ್ಯಾಟಿಕ್ |
Rating | 21 ವಿರ್ಮಶೆಗಳು | 14 ವಿರ್ಮಶೆಗಳು | 60 ವಿರ್ಮಶೆಗಳು | 18 ವಿರ್ಮಶೆಗಳು | 12 ವಿರ್ಮಶೆಗಳು | 10 ವಿರ್ಮಶೆಗಳು | 28 ವಿರ್ಮಶೆಗಳು | 4 ವಿರ್ಮಶೆಗಳು |
ಇಂಜಿನ್ | 6498 cc | 3993 cc - 5993 cc | 6750 cc | 2998 cc - 5950 cc | - | 3990 cc | 6750 cc | 3956 cc - 3993 cc |
ಇಂಧನ | ಪೆಟ್ರೋಲ್ | ಪೆಟ್ರೋಲ್ | ಪೆಟ್ರೋಲ್ | ಪೆಟ್ರೋಲ್ | ಎಲೆಕ್ಟ್ರಿಕ್ | ಪೆಟ್ರೋಲ್ | ಪೆಟ್ರೋಲ್ | ಪೆಟ್ರೋಲ್ |
ಹಳೆಯ ಶೋರೂಮ್ ಬೆಲೆ | 8.89 ಕ್ರ | 5.23 - 8.45 ಕ್ರ | 6.95 - 7.95 ಕ್ರ | 5.25 - 7.60 ಕ್ರ | 7.50 ಕ್ರ | 7.50 ಕ್ರ | 6.95 ಕ್ರ | 5 - 6.75 ಕ್ರ |
ಗಾಳಿಚೀಲಗಳು | 5 | 4 | 6 | 6 | - | 6 | 8 | 6 |
Power | 1001.11 ಬಿಹೆಚ್ ಪಿ | 500 - 650 ಬಿಹೆಚ್ ಪಿ | 563 ಬಿಹೆಚ್ ಪಿ | 410 - 626 ಬಿಹೆಚ್ ಪಿ | 576.63 ಬಿಹೆಚ್ ಪಿ | - | 563 ಬಿಹೆಚ್ ಪಿ | 542 ಬಿಹೆಚ್ ಪಿ |
ಮೈಲೇಜ್ | - | 12.9 ಕೆಎಂಪಿಎಲ್ | 6.33 ಕೆಎಂಪಿಎಲ್ | 10.2 ಗೆ 12.5 ಕೆಎಂಪಿಎಲ್ | 530 km | - | 9.5 ಕೆಎಂಪಿಎಲ್ | 8.6 ಕೆಎಂಪಿಎಲ್ |
ಲ್ಯಾಂಬೋರ್ಘಿನಿ ರೆವಲ್ಟೊ ಬಳಕೆದಾರರ ವಿಮರ್ಶೆಗಳು
- ಎಲ್ಲಾ (21)
- Looks (3)
- Comfort (7)
- Mileage (3)
- Engine (3)
- Interior (5)
- Price (4)
- Power (1)
- More ...
ಜನಪ್ರಿಯ Mentions
- ಇತ್ತೀಚಿನ
- ಸಹಾಯಕವಾಗಿದೆಯೆ
Great Car
Exceptionally fast and arguably the best sports car in its class, though it comes with a hefty price tag. Nonetheless, its remarkable comfort and appealing interior make it a favorite.
Revuelto Is Great
The interior is superb, exuding a force of nature with its dynamic and furious design. It provides great comfort, speed, and horsepower.
Is Amazing Car
The Lamborghini Revuelto is a brilliant car in terms of performance, comfort, and features. However, the maintenance cost is very high.
Awesome Car
This car stands out as one of the most expensive and beautiful vehicles. I am particularly fond of its design and performance, making it my favorite. Additionally, I appreciate its advanced features. ...ಮತ್ತಷ್ಟು ಓದು
Perfect Car
An exceptional car with fantastic features. It encompasses everything one could need and exudes a luxurious feel. A truly complete package.
- ಎಲ್ಲಾ ರೆವಲ್ಟೊ ವಿರ್ಮಶೆಗಳು ವೀಕ್ಷಿಸಿ
ಲ್ಯಾಂಬೋರ್ಘಿನಿ ರೆವಲ್ಟೊ ಬಣ್ಣಗಳು
- verde selvans
- blu astraeus
- blu mehit
- ಬಿಯಾಂಕೊ ಮೊನೊಸೆರಸ್
- ಅರಾನ್ಸಿಯೋ ಬೋರಿಯಾಲಿಸ್
- viola pasifae
- giallo
- ನೀರೋ ನೋಕ್ಟಿಸ್
ಲ್ಯಾಂಬೋರ್ಘಿನಿ ರೆವಲ್ಟೊ ಚಿತ್ರಗಳು
Ask anything & get answer ರಲ್ಲಿ {0}
ಪ್ರಶ್ನೆಗಳು & ಉತ್ತರಗಳು
- ಇತ್ತೀಚಿನ ಪ್ರಶ್ನೆಗಳು
What is the top speed?
Lamborghini Revuelto has a top speed of 350 Km/h.
ಟ್ರೆಂಡಿಂಗ್ ಲ್ಯಾಂಬೋರ್ಘಿನಿ ಕಾರುಗಳು
- ಲ್ಯಾಂಬೋರ್ಘಿನಿ ಉರ್ಸ್Rs.4.18 - 4.22 ಸಿಆರ್*
- ಲ್ಯಾಂಬೋರ್ಘಿನಿ ಹರಾಕನ್ ಇವೊRs.4 - 4.99 ಸಿಆರ್*
Popular ಕೂಪ್ cars
- ಟ್ರೆಂಡಿಂಗ್
- ಲೇಟೆಸ್ಟ್
- ಬೆಂಟ್ಲೆ ಕಾಂಟಿನೆಂಟಲ್Rs.5.23 - 8.45 ಸಿಆರ್*
- ರೋಲ್ಸ್-ರಾಯಸ್ spectreRs.7.50 ಸಿಆರ್*
- ಫೆರಾರಿ sf90 stradaleRs.7.50 ಸಿಆರ್*
- ರೋಲ್ಸ್-ರಾಯಸ್ spectreRs.7.50 ಸಿಆರ್*
- ಲ್ಯಾಂಬೋರ್ಘಿನಿ ರೆವಲ್ಟೊRs.8.89 ಸಿಆರ್*
- ಬೆಂಟ್ಲೆ ಕಾಂಟಿನೆಂಟಲ್Rs.5.23 - 8.45 ಸಿಆರ್*
- ರೋಲ್ಸ್-ರಾಯಸ್ spectreRs.7.50 ಸಿಆರ್*
- ಬೆಂಟ್ಲೆ ಕಾಂಟಿನೆಂಟಲ್Rs.5.23 - 8.45 ಸಿಆರ್*
- ಫೆರಾರಿ sf90 stradaleRs.7.50 ಸಿಆರ್*
- ರೋಲ್ಸ್-ರಾಯಸ್ spectreRs.7.50 ಸಿಆರ್*