ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತದಲ್ಲಿ $1 ಬಿಲಿಯನ್ ಹೂಡಿಕೆಯ BYDಯ ಪ್ರಸ್ತಾಪ ತಿರಸ್ಕೃತ: ಇಲ್ಲಿವೆ ವಿವರಗಳು
ಚೀನಾದ EV ತಯಾರಕರು ಭಾರತದಲ್ಲಿ EV ತಯಾರಿಕಾ ಘಟಕವನ್ನು ಸ್ಥಾಪಿಸಲು ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದಿಗೆ ಕೈಜೋಡಿಸಲು ಯೋಜನೆ ರೂಪಿಸುತ್ತಿದ್ದರು.
ಭಾರತದಲ್ಲಿ ರೇಂಜ್ ರೋವರ್ ವೆಲಾರ್ ನ ಸುಧಾರಿತ ಆವೃತ್ತಿ ಬಿಡುಗಡೆ, 93 ಲಕ್ಷ ರೂ ಬೆಲೆ ನಿಗದಿ
ರಿಫ್ರೆಶ್ ಮಾಡಿದ ವೆಲಾರ್ ಸೂಕ್ಷ್ಮವಾದ ಬಾಹ್ಯ ವಿನ್ಯಾಸ ಬದಲಾವಣೆಗಳನ್ನು ಮತ್ತು ನವೀಕರಿಸಿದ ಕ್ಯಾಬಿನ್ ಅನ್ನು ಪಡೆಯುತ್ತದೆ
ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ
ಇದು ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಸ್ಟೈಲಿಶ್ ಮತ್ತು ಸ್ಪರ್ಧಾತ್ಮಕ ಬೆಲೆಯ ಮಾಡೆಲ್ಗಳಲ್ಲಿ ಒಂದಾಗಿದೆ, ಜೊತೆಗೆ EV ಡಿರೈವೇಟಿವ್ನ ಆಫರ್ ಕೂಡ ಲಭ್ಯವಿದೆ.
ನವೀಕೃತ ಕಿಯಾ ಸೆಲ್ಟೋಸ್ Vs ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಕ್ ಮತ್ತು ಇತರ ೆ: ಬೆಲೆ ಹೋಲಿಕೆ
ನವೀಕರಣದೊಂದಿಗೆ, ಕಿಯಾ ಸೆಲ್ಟೋಸ್ ತನ್ನ ವಿಭಾಗದಲ್ಲಿ ಅತ್ಯಂತ ಸುಸಜ್ಜಿತ ಕಾರಾಗಿ ಹೊರಹೊಮ್ಮಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಹೊಲಿಸಿದಾಗ ಇದರ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ.
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಬಿಡುಗಡೆ; ಬೆಲೆ ರೂ. 10.89 ಲಕ್ಷದಿಂದ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ ಮೂರು ವಿಶಾಲ ವೇರಿಯಂಟ್ಗಳಲ್ಲಿ ಲಭ್ಯವಿದೆ: ಟೆಕ್ ಲೈನ್, GT ಲೈನ್ ಮತ್ತು X-ಲೈನ್.
ಮಾರುತಿ ಬ್ರೆಝಾ ಆಟೋಮ್ಯಾಟಿಕ್ ಈಗ ಮ್ಯಾನುವಲ್ ವೇರಿಯೆಂಟ್ಗಳಿಗಿಂತ ಹೆಚ್ಚು ಸಮರ್ಥ
ಈ ಮಾರುತಿ ಬ್ರೆಝಾ, ಪೆಟ್ರೋಲ್-ಮ್ಯಾ ನುವಲ್ ಮತ್ತು CNG ವೇರಿಯೆಂಟ್ಗಳಿಗೆ ಸಣ್ಣ ಮತ್ತು ಪ್ರಭಾವಶಾಲಿ ಫೀಚರ್ ರೀಶಫಲ್ ಅನ್ನು ಪಡೆಯುತ್ತಿದೆ