• English
  • Login / Register

ಮಾರಾಟದಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಇನ್ನೂ ಮುಂಚೂಣಿಯಲ್ಲಿರುವ ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್‌ 2023-2023 ಗಾಗಿ shreyash ಮೂಲಕ ಜುಲೈ 19, 2023 10:02 pm ರಂದು ಪ್ರಕಟಿಸಲಾಗಿದೆ

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಎರಡನೇ ಅತಿಹೆಚ್ಚು ಮಾರಾಟವಾಗುವ ಸಬ್‌ಕಾಂಪ್ಯಾಕ್ಟ್ SUV ಸ್ಥಾನವನ್ನು ಪಡೆದಿದೆ ಹ್ಯುಂಡೈ ವೆನ್ಯೂ.

Tata Nexon, Maruti Brezza and Hyundai Venue

ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಸಬ್-4m SUV ವಿಭಾಗವು ತಿಂಗಳಿಂದ ತಿಂಗಳಿಗೆ (MoM) ಮಾರಾಟದಲ್ಲಿ 4.5 ಪ್ರತಿಶತದಷ್ಟು ತುಸು ಇಳಿಕೆಯನ್ನು ಕಂಡಿದೆ. ಈ ವಿಭಾಗದಲ್ಲಿ ಕೇವಲ ಎರಡು ಮಾಡೆಲ್‌ಗಳು ಮಾತ್ರ ತಿಂಗಳಿಂದ ತಿಂಗಳಿಗೆ ಬೆಳವಣಿಗೆಯನ್ನು ಕಂಡಿದ್ದು, ಹಿಂದಿನ ತಿಂಗಳಲ್ಲಿ ಮೂರು ಸಬ್-4m SUVಗಳು 10,000-ಯೂನಿಟ್ ಮಾರಾಟ ದಾಖಲೆಯನ್ನು ದಾಟಿದೆ. ಈ ವಿಭಾಗದಲ್ಲಿ ಟಾಟಾ ನೆಕ್ಸಾನ್ ಪ್ರಾಬಲ್ಯವನ್ನು ಹೊಂದಿದ್ದು, ಜೂನ್ 2023ರ ಮಾಡೆಲ್‌ವಾರು ವಿವರಗಳನ್ನು ನಾವೀಗ ನೋಡೋಣ

ಸಬ್‌-ಕಾಂಪ್ಯಾಕ್ಟ್ SUVಗಳು

 

ಜೂನ್ 2023

ಮೇ 2023

MoM ಬೆಳವಣಿಗೆ

ಮಾರುಕಟ್ಟೆ ಪಾಲು ಪ್ರಸ್ತುತ(%)

ಮಾರುಕಟ್ಟೆ ಪಾಲು (% ಹಿಂದಿನ ವರ್ಷ)

YoY ಮಾರುಕಟ್ಟೆ ಪಾಲು (%)

ಸರಾಸರಿ ಮಾರಾಟ (6 ತಿಂಗಳು)

ಟಾಟಾ ನೆಕ್ಸಾನ್

13827

14423

-4.13

25.97

29.79

-3.82

14288

ಹ್ಯುಂಡೈ ವೆನ್ಯೂ

11606

10213

13.63

21.8

21.51

0.29

9930

ಮಾರುತಿ ಬ್ರೆಝಾ 

10578

13398

-21.04

19.87

9.18

10.69

13801

ಕಿಯಾ ಸೋನೆಟ್

7722

8251

-6.41

14.5

15.54

-1.04

8590

ಮಹೀಂದ್ರಾ XUV300

5094

5125

-0.6

9.57

9.91

-0.34

4894

ನಿಸ್ಸಾನ್ ಮ್ಯಾಗ್ನೈಟ್

2552

2618

-2.52

4.79

6.94

-2.15

2584

ರೆನಾಲ್ಟ್ ಕೈಗರ್ 

1844

1713

7.64

3.46

7.11

-3.65

1582

ಒಟ್ಟು

53223

55741

-4.51

       

 ಪ್ರಮುಖ ಸಾರಾಂಶಗಳು

Tata Nexon

Hyundai Venue

  •  13 ಪ್ರತಿಶತಕ್ಕೂ ಹೆಚ್ಚಿನ MoM ಬೆಳವಣಿಗೆಯೊಂದಿಗೆ, ಹ್ಯುಂಡೈ ವೆನ್ಯೂ ಜೂನ್‌ ತಿಂಗಳಿನಲ್ಲಿ ಎರಡನೇ ಅತಿ-ಹೆಚ್ಚು ಮಾರಾಟವಾದ ಸಬ್-ಕಾಂಪ್ಯಾಕ್ಟ್ SUV ಸ್ಥಾನಕ್ಕೆ ಏರಿದೆ. ಹ್ಯುಂಡೈ  ಸುಮಾರು11,500 ಕ್ಕೂ ಹೆಚ್ಚು ಯೂನಿಟ್‌ ವೆನ್ಯೂ ಅನ್ನು ಮಾರಾಟ ಮಾಡಿದ್ದು, ಮಾರುಕಟ್ಟೆ ಪಾಲಿನಲ್ಲಿ ಈಗಲೂ ಐದನೇ ಸ್ಥಾನದಲ್ಲಿದೆ.

Maruti Brezza

  •  ಮಾರುತಿ ಬ್ರೆಝಾ 21 ಪ್ರತಿಶತಕ್ಕೂ ಹೆಚ್ಚಿನ ದೊಡ್ಡ ಮಟ್ಟದ MoM ನಷ್ಟದೊಂದಿಗೆ ಮಾರಾಟ ಚಾರ್ಟ್‌ನಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ. ಆದರೂ, ಇದಕ್ಕೆ 10,000-ಯೂನಿಟ್‌ಗಳ ಸೇಲ್ಸ್ ದಾಖಲೆಯನ್ನು ದಾಟಲು ಸಾಧ್ಯವಾಗಿದ್ದು, ಹಿಂದಿನ ಆರು ತಿಂಗಳಿಗೆ ಹೋಲಿಸಿದರೆ, ಜೂನ್ 2023ರಲ್ಲಿ ಇದರ ಸರಾಸರಿ ಮಾರಾಟವು 3,000 ಯೂನಿಟ್‌ಗಳಿಗಿಂತಲೂ ಕಡಿಮೆ.

Kia Sonet Diesel

  •  ಕಿಯಾ ಸೋನೆಟ್ ಕಳೆದ ತಿಂಗಳು 7,500 ರ ಯೂನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ವಿಭಾಗದ ಮಾಸಿಕ ಮಾರಾಟದ ಲೆಕ್ಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 

Mahindra XUV300

Nissan Magnite

 Renault Kiger

  •  7.5 ಪ್ರತಿಶತಕ್ಕೂ ಹೆಚ್ಚಿನ MoM ಬೆಳವಣಿಗೆ ಇದ್ದರೂ ಜೂನ್ 2023ರಲ್ಲಿ ರೆನಾಲ್ಟ್ ಕೈಗರ್ ಅತ್ಯಂತ ಕಡಿಮೆ ಮಾರಾಟವಾದ ಸಬ್‌ಕಾಂಪ್ಯಾಕ್ಟ್ SUV ಆಗಿದೆ. ಕಳೆದ ತಿಂಗಳು ಇದರ ಮಾರಾಟ ದಾಖಲೆ 2,000 ಯೂನಿಟ್‌ಗಳನ್ನೂ ದಾಟಿಲ್ಲ.

 ಇನ್ನಷ್ಟು ಓದಿ : ನೆಕ್ಸಾನ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ನೆಕ್ಸಾನ್‌ 2023-2023

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience