ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಆಟೋ ಎಕ್ಸ್ಪೋದಲ್ಲಿ ತಮ್ಮ ಮೊದಲ ಎಲೆಕ್ಟ್ಟ್ರಿಕ್ ಕಾರು eVX ನ ಪ್ರದರ್ಶನ ಮಾಡಿದ ಮಾರುತಿ ಸುಜುಕಿ
ಮಾರುತಿ ಸುಜುಕಿ ಇವಿಎಕ್ಸ್ ವಿನ್ಯಾಸವು ಹೊಸ ಮಾರುತಿ ಸುಜುಕಿ ಕಾರುಗಳಾದ ಫ್ರಾಂಕ್ ಸ್ ಮತ್ತು ಗ್ರ್ಯಾಂಡ್ ವಿಟಾರಾದೊಂದಿಗೆ ಹೋಲಿಕೆಯನ್ನು ತೋರಿಸುತ್ತದೆ.
ಸ್ವಂತ ಬ್ಯಾಟರಿ ಖಾರ್ಕಾನೆಯ ನಿರ್ಮಾಣ ಪ್ರಾರಂಭಿಸಿದ ಓಲಾ
5GWh ನ ಆರಂಭಿಕ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಗಳು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ
ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ನಂತರ ಟೆಸ್ಲಾ ಇಂಡಿಯಾದ ಬಿಡುಗಡೆ ಖಚಿತಪಡಿಸಿದ ಎಲೋನ್ ಮಸ್ಕ್
ಮಾಡೆಲ್ 3 ಮತ್ತು ಮಾಡೆಲ್ Y ಭಾರತದಲ್ಲಿ ಟೆಸ್ಲಾದ ಮೊದಲ ಕಾರುಗಳಾಗಿರಬಹುದು
ಬಿಡುಗಡೆಗೆ ಮುಂಚಿತವಾಗಿಯೇ ಮಾರುತಿ ಇನ್ವಿಕ್ಟೋದ ಟಾಪ್-ಎಂಡ್ ಸ್ಟ್ರಾಂಗ್ ಹೈಬ್ರಿಡ್ ನ ಬುಕಿಂಗ್ ಆರಂಭ
ಇನ್ವಿಕ್ಟೋ ವಿಹಂಗಮ ಸನ್ರೂಫ್, ADAS ಮತ್ತು ಸ್ಟ್ರಾಂಗ್-ಹೈಬ್ರಿಡ್ ಪವರ್ಟ್ರೇನ್ ಅನ್ನು ಹೊಂದಿರುತ್ತದೆ
ಕಿಯಾ ಸೆಲ್ಟೋಸ್ ನ ಫೇಸ್ಲಿಫ್ಟ್ ಆವೃತ್ತಿಯ ಆನ್ ಕವರ್ಡ್ ಫೋಟೋ: ನಾವು ನೋಡಬಹುದಾದ 5 ವಿಷಯಗಳು ಇಲ್ಲಿವೆ
ಕಾಂಪ್ಯಾಕ್ಟ್ ಎಸ್ಯುವಿಯ ನವೀಕರಿಸಿದ ಆವೃತ್ತಿಯು ಜುಲೈನಲ್ಲಿ ಮಾರಾಟವಾಗಲಿದೆ
ಶೀಘ್ರದಲ್ಲೇ ಭಾರತೀಯ ಕಂಪೆನಿಯಾಗಲಿರುವ ಬ್ರಿಟಿಷ್ ಮೂಲದ MG ಮೋಟಾರ್
ಪ್ರಸ್ತುತ, ಹೆಕ್ಟರ್ ಮತ್ತು ಕಾಮೆಟ್ ಇವಿ ತಯಾರಕರು ಶಾಂಘೈ-ಮೂಲದ ಎಸ್ಎಐಸಿ ಮೋಟಾರ್ಸ್ನ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ
ಮಾರುತಿ ಜಿಮ್ನಿಯ ವೈಟಿಂಗ್ ಸಮಯವನ್ನು 6 ತಿಂಗಳಿಗೆ ವಿಸ್ತರಣೆ
ಬೆಲೆಗಳನ್ನು ಬಹಿರಂಗಪಡಿಸುವ ಹೊತ್ತಿಗೆ ಇದು ಈಗಾಗಲೇ 30,000 ಕ್ಕೂ ಹೆಚ್ಚು ಬುಕಿಂಗ್ಗಳನ್ನು ಹೊಂದಿತ್ತು
ಅಧಿಕೃತ: ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ MPV ಹೆಸರೇನು?
ಇದು ಜೂಲೈ 5 ರಂದು ಕವರ್ ಮುರಿಯಲಿದೆ ಮತ್ತು ಅದೇ ದಿನ ಮಾರಾಟವಾಗುವ ಸಂಪೂರ್ಣ ಸಾಧ್ಯತೆ ಇದೆ
ಬಿಡುಗಡೆಯಾಗಿದೆ ಹೊಸ ಮರ್ಸಿಡಿಸ್-ಬೆನ್ಝ್ G ಕ್ಲಾಸ್ 400d, ಬೆಲೆಗಳು ರೂ 2.55 ಕೋಟಿಯಿಂದ ಪ್ರಾರಂಭ!
ಒಂದೇ ರೀತಿಯ ಡೀಸೆಲ್ ಪವರ್ಟ್ರೇನ್ ಹೊಂದಿರುವ ಎರಡು ವಿಶಾಲ ಎಡ್ವೆಂಚರ್ ಮತ್ತು AMG ಲೈನ್ ವೇರಿಯೆಂಟ್ಗಳಲ್ಲಿ ಪರಿಚಯಿಸಲಾಗಿದೆ
ಬ್ಲ್ಯಾಕ್ ಸ್ಟೋರ್ಮ್ ಆವೃತ್ತಿಯೊಂದಿಗೆ ಸಂಪೂರ್ಣ-ಕಪ್ಪು ಬಣ್ಣವನ್ನು ಪಡೆಯಲಿರುವ ಎಂಜಿ ಗ್ಲೋಸ್ಟರ್
ಸಂಪೂರ್ಣ ಕಪ್ಪು ಎಕ್ಸ್ಟೀರಿಯರ್ ಹೊರತಾಗಿ, ಈ ವಿಶೇಷ ಆವೃತ್ತಿಯು ವಿಭಿನ್ನ ಕ್ಯಾಬಿನ್ ಥೀಮ್ ಅನ್ನು ಸಹ ಪಡೆಯಬಹುದು
ಟಾಟಾ ಪಂಚ್ EVಯ ಹೊಸ ಇಂಟೀರಿಯರ್ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆ
ಹೊಸ ಸ್ಪೈ ಶಾಟ್ಗಳು ಈ ನವೀಕೃತ ಮೈಕ್ರೋ SUV ಹೇಗೆ ಕಾಣುತ್ತದೆ ಎಂಬುದರ ಕುರಿತು ನಮಗೆ ಸುಳಿವು ನೀಡುತ್ತದೆ