
LED ಹೆಡ್ ಲೈಟ್ ಮತ್ತು ಸರ್ಕ್ಯುಲರ್ DRL ಗಳೊಂದಿಗೆ ಮತ್ತೆ ಕಾಣಿಸಿಕೊಂಡ 5 ಬಾಗಿಲುಗಳ ಮಹೀಂದ್ರಾ ಥಾರ್
ಈ ಉದ್ದನೆಯ ಥಾರ್ ವಾಹನವು ಇನ್ನಷ್ಟು ವೈಶಿಷ್ಟ್ಯಗಳು ಮತ್ತು ಹೊಸ ಕ್ಯಾಬಿನ್ ಥೀಮ್ ಗಳೊಂದಿಗೆ ರಸ್ತೆಗಿಳಿಯಲಿದೆ.

2024 ರ ಬಿಡುಗಡೆಗೆ ಮೊದಲು ಪ್ರೊಡಕ್ಷನ್ ರೆಡಿ ಟೇಲ್ ಲೈಟುಗಳೊಂದಿಗೆ ಕಾಣಿಸಿಕೊಂಡ Mahindra Thar 5-door
ಈ ಪರೀಕ್ಷಾರ್ಥ ವಾಹನವನ್ನು ಸಾಕಷ್ಟು ಮರೆಮಾಚಲಾಗಿದ್ದರೂ, ಸಾಕಷ್ಟು ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿರುವ LED ಟೇಲ್ ಲೈಟ್ ವ್ಯವಸ್ಥೆಯು ಮಾತ್ರ ಕಾಣಸಿಕ್ಕಿದೆ

2 ಹೊಸ ವಿಶೇಷ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡ 5-Door Mahindra Thar
ಈ ಎರಡು ಹೊಸ ವಿನ್ಯಾಸಗಳಿಂದಾಗಿ ಇದು ಮೂರು ಬಾಗಿಲಿನ ಥಾರ್ ನಿಂದ ಭಿನ್ನವಾಗಿ ಕಾಣಿಸಿಕೊಳ್ಳಲಿದೆ

5-ಡೋರ್ ಮಹೀಂದ್ರಾ ಥಾರ್ ಯಾವಾಗ ಲಾಂಚ್ ಆಗಲಿದೆ? 2023 ಅಥವಾ 2024 ?
ಆಫ್-ರೋಡರ್ನ ಪ್ರಾಯೋಗಿಕ ಬಲೆ ಸುಮಾರು 15 ಲಕ್ಷ ರೂಪಾಯಿಗಳಿಂದ ನಿರೀಕ್ಷಿಸಲಾಗಿದೆ

5-ಡೋರ್ ಮಹೀಂದ್ರಾ ಥಾರ್ನ ಜಾಗತಿಕ ಅನಾವರಣ ಯಾವಾಗ?
5-ಡೋರ್ ಮಹೀಂದ್ರಾ ಥಾರ್ ಅನ್ನು 3-ಡೋರ್ ಆವೃತ್ತಿಯಂತೆಯೇ ವಿನ್ಯಾಸಗೊಳಿಸಲಾಗಿದ್ದು, ಇದು ಹೆಚ್ಚಿನ ಫೀಚರ್ಗಳು ಮತ್ತು ಪ್ರಾಯೋಗಿಕತೆಯನ್ನು ಪಡೆಯುತ್ತದೆ

2023 ರಲ್ಲಿ ಯಾವುದೇ ಹೊಸ ಮಾಡೆಲ್ಗಳಿಲ್ಲವೆಂದು ದೃಢೀಕರಿಸಿದ ಮಹೀಂದ್ರಾ; 2024 ರಲ್ಲಿವೆ ಅತಿ ದೊಡ್ಡ ಬಿಡುಗಡೆ!
XUV300 ನಂತೆಯೇ ನಾವು ಈ ವರ್ಷ ಕೆಲವು ಸಣ್ಣ ಬದಲಾವಣೆಗಳು ಮತ್ತು ನವೀಕರಣಗಳನ್ನು ನೋಡಬಹುದು.