
Mahindraದ ಈ ಹೊಸ 3 ಮೊಡೆಲ್ಗಳಿಗೆ Bharat NCAPಯಲ್ಲಿ 5-ಸ್ಟಾರ್ ರೇಟಿಂಗ್, ಯಾವುದು ಆ ಮೊಡೆಲ್ಗಳು?
ಎಲ್ಲಾ ಮೂರು ಎಸ್ಯುವಿಗಳು ಒಂದೇ ರೀತಿಯ ಫಲಿತಾಂಶವನ್ನು ಹಂಚಿಕೊಳ್ಳುತ್ತವೆ, ಆದರೆ ಅವುಗಳಲ್ಲಿ ಅತ್ಯಂತ ಸುರಕ್ಷಿತವಾದದ್ದು ಇತ್ತೀಚೆಗೆ ಬಿಡುಗಡೆಯಾದ ಥಾರ್ ರೋಕ್ಸ್

ಅಬ್ಬಬ್ಬಾ..!!: Mahindra Thar Roxx ನ ಮೊದಲ ಕಾರು 1.31 ಕೋಟಿ ರೂ.ಗೆ ಮಾರಾಟ
ಮಿಂಡಾ ಕಾರ್ಪೊರೇಷನ್ ಲಿಮಿಟೆಡ್ನ ಎಕ್ಸ್ಕ್ಯೂಟಿವ್ ಡೈರೆಕ್ಟರ್ ಆಕಾಶ್ ಮಿಂಡಾ ಅವರು 2020 ರಲ್ಲಿ ಥಾರ್ 3-ಡೋರ್ನ ಮೊದಲ ಕಾರನ್ನು ಸಹ 1.11 ಕೋಟಿ ರೂ.ಗಳ ಗೆಲುವಿನ ಬಿಡ್ ಮೂಲಕ ಮನೆಗೆ ಕೊಂಡೊಯ್ದಿದ್ದರು

ಬುಕ್ಕಿಂಗ್ ಪ್ರಾರಂಭವಾದ ಒಂದು ಗಂಟೆಯಲ್ಲಿ ಬರೋಬ್ಬರಿ 1.76 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಪಡೆದ Mahindra Thar Roxx
ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆಯಿಂದ ಅಧಿಕೃತ ಬುಕಿಂಗ್ಗಳು ಪ್ರಾರಂಭವಾಗಿದ್ದು, ಆದರೆ ಅನೇಕ ಡೀಲರ್ಶಿಪ್ಗಳು ಕಳೆದ ಕೆಲಸಮಯಗಳಿಂದ ಆಫ್ಲೈ ನ್ ಬುಕಿಂಗ್ಗಳನ್ನು ತೆಗೆದುಕೊಳ್ಳುತ್ತಿದ್ದವು

ಮಹೀಂದ್ರಾ Thar Roxx ಬೇಸ್ Vs ಟಾಪ್ ವೇರಿಯಂಟ್: ಫೋಟೋಗಳ ಮೂಲಕ ಪ್ರಮುಖ ವ್ಯತ್ಯಾಸಗಳ ವಿವರಗಳು
ಟಾಪ್-ಸ್ಪೆಕ್ AX7 L ವೇರಿಯಂಟ್ ಅನೇಕ ಫೀಚರ್ನೊಂದಿಗೆ ಬರುತ್ತದೆ, ಹಾಗೆಯೆ ಬೇಸ್-ಸ್ಪೆಕ್ MX1 ವೇರಿ ಯಂಟ್ ಕೂಡ ಅವಶ್ಯಕವಿರುವ ಫೀಚರ್ಗಳನ್ನು ನೀಡುತ್ತದೆ

Mahindra Thar Roxx 4x4 ಬಿಡುಗಡೆ, ಬೆಲೆಗಳು 18.79 ಲಕ್ಷ ರೂ.ನಿಂದ ಪ್ರಾರಂಭ
ಥಾರ್ ರೋಕ್ಸ್ನ 4WD (ಫೋರ್-ವೀಲ್ ಡ್ರೈವ್) ಆವೃತ್ತಿಗಳನ್ನು ಕೇವಲ 2.2-ಲೀಟರ್ ಡೀಸೆಲ್ ಪವರ್ಟ್ರೇನ್ಗಳೊಂದಿಗೆ ನೀಡಲಾಗುತ್ತಿದೆ ಮತ್ತು ಆಯ್ದ ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ

ಮಹೀಂದ್ರಾ ಥಾರ್ ರೋಕ್ಸ್ನ VIN 0001 ಕಾರು 1.31 ಕೋಟಿ ರೂ.ಗೆ ಮಾರಾಟ
ಯೂನಿಟ್ ಹರಾಜಾದದ್ದು ಟಾಪ್-ಸ್ಪೆಕ್ ಎಎಕ್ಸ್7 ಎಲ್ 4ವೀಲ್ಡ್ರೈವ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯಾಗಿದ್ದು, ಆನಂದ್ ಮಹೀಂದ್ರಾ ಅವರ ಸಹಿಯಿರುವ ಬ್ಯಾಡ್ಜ್ ಅನ್ನು ಒಳಗೊಂಡಿದೆ

Mahindraದಿಂದ ತನ್ನ ಮೊದಲ Thar ರೋಕ್ಸ್ನ ಹರಾಜು: ರಿಜಿಸ್ಟ್ರೇಷನ್ ಈಗಾಗಲೇ ಓಪನ್ ಆಗಿದೆ!
ಮೊದಲ ಥಾರ್ ರೋಕ್ಸ್ ಅನ್ನು ಮಾರಾಟ ಮಾಡಿ ಬಂದ ಹಣವನ್ನು ವಿಜೇತರು ಆಯ್ಕೆ ಮಾಡುವ ನಾಲ ್ಕು ಲಾಭರಹಿತ ಸಂಸ್ಥೆಗಳಲ್ಲಿ ಒಂದಕ್ಕೆ ದಾನ ಮಾಡಲಾಗುತ್ತದೆ.

Mahindra Thar Roxx ಈಗ ಡೀಲರ್ಶಿಪ್ಗಳಲ್ಲಿ ಲಭ್ಯ, ಶೀಘ್ರದಲ್ಲೇ ಟೆಸ್ಟ್ ಡ್ರೈವ್ಗೂ ಅವಕಾಶ
ಒಂದು ಎಕ್ಷ್ಟ್ರಾ ಡೋರ್ ಹೊರತಾಗಿ, 3-ಡೋರ್ ಮಾಡೆಲ್ ಗೆ ಹೋಲಿಸಿದರೆ ಥಾರ್ ರೋಕ್ಸ್ ಆಪ್ಡೇಟ್ ಆಗಿರುವ ಸ್ಟೈಲಿಂಗ್ ಮತ್ತು ಹೆಚ್ಚು ಆಧುನಿಕ ಕ್ಯಾಬಿನ್ ಅನ್ನು ಕೂಡ ಹೊಂದಿದೆ

Mahindra Thar Roxxನ ಸುರಕ್ಷತಾ ಪ್ಯಾಕೇಜ್ ಬಗ್ಗೆ ನಮ್ಮ ಅನುಭವ ಇಲ್ಲಿದೆ
ಥಾರ್ ರೋಕ್ಸ್ ಈ ಟಾಪ್-ಎಂಡ್ ಸುರಕ್ಷತಾ ಫೀಚರ್ ಅನ್ನು ಪಡೆಯಲಿರುವ ಮೊದಲ ಜನಪ್ರಿಯ ಆಫ್-ರೋಡ್ ವಾಹನವಾಗಿದೆ, ಆ ಮೂಲಕ ಥಾರ್ ಮಾಡೆಲ್ ಗೆ ಕೂಡ ಹೊಸ ಪರಿಚಯವಾಗಿದೆ.

Mahindra Thar Roxx ವರ್ಸಸ್ 5 Door Force Gurkha: ಯಾವುದು ಬೆಸ್ಟ್ ?
ಎರಡೂ ಎಸ್ಯುವಿಗಳು ಆಫ್-ರೋಡಿಂಗ್ಗೆ ಉತ್ತಮವಾಗಿವೆ ಮತ್ತು ಈಗ ಹೊಸ 5-ಡೋರ್ ಮಾಡೆಲ್ ನಲ್ಲಿ ಬರುತ್ತವೆ. ಆನ್ ಪೇಪರ್ ನಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ನೋಡಲು ನಾವು ಅವುಗಳ ಫೀಚರ್ ಗಳನ್ನು ಹೋಲಿಕೆ ಮಾಡಿ ನೋಡೋಣ.

5-ಡೋರ್ Mahindra Thar Roxxನ ವೇರಿಯೆಂಟ್-ವಾರು ಬೆಲೆಗಳ ವಿವರ
ಮಹೀಂದ್ರಾವು ಥಾರ್ ರೋಕ್ಸ್ ಅನ್ನು 2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 2.2-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡುತ್ತಿದೆ