
ಮಹೀಂದ್ರಾ XUV 3XOನ ಬೆಲೆಗಳಲ್ಲಿ 30,000 ರೂ.ವರೆಗೆ ಹೆಚ್ಚಳ, ಏನಿದರ ಗುಟ್ಟು ?
ಎಕ್ಸ್ಯುವಿ 3ಎಕ್ಸ್ಒನ ಕೆಲವು ಪೆಟ್ರೋಲ್ ವೇರಿಯೆಂಟ್ಗಳ ಬೆಲೆಗಳಲ್ಲಿ ಗರಿಷ್ಠ ಹೆಚ್ಚಳವಾಗಿದೆ, ಆದರೆ ಕೆಲವು ಡೀಸೆಲ್ ವೇರಿಯೆಂಟ್ಗಳು10,000 ರೂ.ರಷ್ಟು ಹೆಚ್ಚಳ ಕಂಡಿದೆ

ಭಾರತದಲ್ಲಿ ನಿರ್ಮಿತ Mahindra XUV 3XO ದಕ್ಷಿಣ ಆಫ್ರಿಕಾದಲ್ಲಿ ಬಿ ಡುಗಡೆ, ಏನಿದೆ ವ್ಯತ್ಯಾಸ ?
ಎಕ್ಸ್ಯುವಿ 3ಎಕ್ಸ್ಒನ ದಕ್ಷಿಣ ಆಫ್ರಿಕಾ ಮೊಡೆಲ್ ಒಂದೇ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (112 ಪಿಎಸ್/200 ಎನ್ಎಮ್)ನೊಂದಿಗೆ ಲಭ್ಯವಿದೆ

ಈ ಜೂನ್ ತಿಂಗಳಿನಲ್ಲಿ ಸಬ್-4ಎಮ್ ಕಾಂಪ್ಯಾಕ್ಟ್ ಎಸ್ಯುವಿ ಖರೀದಿಸುವುದಾದರೆ ಗಮನಿಸಿ; 6 ತಿಂಗಳವರೆಗೆ ಇದೆ ವೈಟಿಂಗ್ ಪಿರೇಡ್..
ನೀವು ಎಕ್ಸ್ಯುವಿ 3XO ಖರೀದಿಸಲು ಯೋಜಿಸುತ್ತಿದ್ದರೆ, 6 ತಿಂಗಳವರೆಗಿನ ವೈಟಿಂಗ್ ಪಿರೇಡ್ಗೆ ಸಿದ್ಧರಾಗಿರಿ, ಕೈಗರ್ ಮತ್ತು ಮ್ಯಾಗ್ನೈಟ್ ಎರಡೂ ಕಡಿಮೆ ವೈಟಿಂಗ್ ಪಿರೇಡ್ ಅನ್ನು ಹೊಂದಿವೆ

Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ
XUV 3XO ಮತ್ತು ಬ್ರೆಝಾ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾ ಮತ್ತು ವೈರ್ಲೆಸ್ ಚಾರ್ಜರ್ ಅನ್ನು ಹೊಂದಿವೆ. XUV 3XO ಪನರೋಮಿಕ್ ಸನ್ರೂಫ್ ಮತ್ತು ಡ್ಯುಯಲ್-ಜೋನ್ AC ಅನ್ನು ಕೂಡ ಹೊಂದಿದೆ, ಆದರೆ ಇದು ಬ್ರೆಝಾದಲ್ಲಿ ಲಭ್ಯವಿಲ್ಲ.

ಮೊದ ಲ ದಿನವೇ 1,500 ಗ್ರಾಹಕರ ಮನೆಯನ್ನು ತಲುಪಿದ Mahindra XUV 3XO
ಮಹೀಂದ್ರಾ ಎಕ್ಸ್ಯುವಿ3XO ಅನ್ನು 2024ರ ಏಪ್ರಿಲ್ನ ಕೊನೆಯಲ್ಲಿ ಬಿಡುಗಡೆ ಮಾಡಲಾಯಿತು, ಆದರೆ ಅದರ ಡೆಲಿವರಿಯು ಇದೇ ತಿಂಗಳ 26ರಂದು ಪ್ರಾರಂಭಿಸಲಾಗಿತ್ತು.

Mahindra XUV 3XO AX7 ವರ್ಸಸ್ Volkswagen Taigun Highline: ಯಾವ ಎಸ್ಯುವಿ ಖರೀದಿಸಬೇಕು?
ಇವುಗಳು ಬೇರೆ ಬೇರೆ ಎಸ್ಯುವಿಯ ಸೆಗ್ಮೆಂಟ್ನಲ್ಲಿದ್ದರೂ ಸಹ, ಈ ಆವೃತ್ತಿಗಳಲ್ಲಿನ ಈ ಮೊಡೆಲ್ಗಳು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ರೂಪಗಳಲ್ಲಿ ಒಂದೇ ರೀತಿಯ ಬೆಲೆಯನ್ನು ಹೊಂದಿವೆ, ಆದರೆ ಅವುಗಳಲ್ಲಿ ಒಂದು ನೀಡುವ ಹಣಕ್ಕೆ ಹೆಚ್ಚು ಮೌಲ್ಯಯುತ

Mahindra XUV 3XO ನ ಪೆಟ್ರೋಲ್ ಆವೃತ್ತಿಗೆ ಹೆಚ್ಚಿನ ಡಿಮ್ಯಾಂಡ್, ಒಟ್ಟು ಬುಕಿಂಗ್ನಲ್ಲಿ ಸುಮಾರು 70% ನಷ್ಟು ಇದರದ್ದೇ ಪ್ರಾಬಲ್ಯ..!
ಇದರ ಬುಕಿಂಗ್ಗಳು ಮೇ 15 ರಂದು ಪ್ರಾರಂಭವಾಯಿತು ಮತ್ತು ಈ ಎಸ್ಯುವಿಯು ಕೇವಲ ಒಂದು ಗಂಟೆಯೊಳಗೆ 50,000 ಆರ್ಡರ್ಗಳನ್ನು ಗಳಿಸಿತ್ತು.

Maruti Brezzaದಲ್ಲಿಲ್ಲದ ಈ 10 ಸೌಕರ್ಯಗಳನ್ನು ನೀಡುತ್ತಿರುವ Mahindra XUV 3XO
ಬ್ರೆಝಾ ಈ ಸೆಗ್ಮೆಂಟ್ನಲ್ಲಿ ಹೆಚ್ಚು ಮಾರಾಟವಾಗುವ ಮೊಡೆಲ್ಗಳಲ್ಲಿ ಒಂದಾಗಿದ್ದರೂ, 3XOವು ಹೆಚ್ಚು ಸೌಕರ್ಯಗಳನ್ನು ನೀಡುತ್ತದೆ