
Maruti Alto K10ಗೆ 6 ಏರ್ಬ್ಯಾಗ್ಗಳನ್ನು ಹೊಂದಿರುವ ಅತಿ ಕಡಿಮೆ ಬೆಲೆಯ ಕಾರು ಎಂಬ ಹೆಗ್ಗಳಿಕೆ
ಏರ್ಬ್ಯಾಗ್ಗಳನ್ನು ಸೇರಿಸುವುದರ ಜೊತೆಗೆ, ಆಲ್ಟೊ ಕೆ 10 ಪವರ್ ಮತ್ತು ಟಾರ್ಕ್ನಲ್ಲಿ ಸ್ವಲ್ಪ ಹೆಚ್ಚಳವನ್ನು ಪ ಡೆಯುತ್ತದೆ

Maruti Alto K10 ಮತ್ತು S-Pressoದ ಎಲ್ಲಾ ಮೊಡೆಲ್ನಲ್ಲಿ ಈಗ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಲಭ್ಯ
ಆಲ್ಟೊ K10 ಮತ್ತು S-ಪ್ರೆಸ್ಸೋ ಈ ಎರಡೂ ಕಾರುಗಳು ಸುರಕ್ಷತಾ ಫೀಚರ್ ಅನ್ನು ಯಾವುದೇ ಹೆಚ್ಚುವರಿ ಬೆಲೆಯಿಲ ್ಲದೆ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ

2024ರ ಜುಲೈನಲ್ಲಿ Maruti Arenaದ ಆಫರ್ಗಳ ಭಾಗ 2 – 63,500 ರೂ.ವರೆಗಿನ ಡಿಸ್ಕೌಂಟ್ಗಳು
ಪರಿಷ್ಕೃತ ಆಫರ್ಗಳು ಈಗ 2024ರ ಜುಲೈನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ

ಕಂಪನಿ ಅಳವಡಿಸಿದ CNG ಆಯ್ಕೆಯೊಂದಿಗೆ ಲಭ್ಯವಿರುವ ಟಾಪ್ 10 ಅತ್ಯಂತ ಕೈಗೆಟುಕುವ ಕಾರುಗಳು
ಪಟ್ಟಿಯು ಮುಖ್ಯವಾಗಿ ಹ್ಯಾಚ್ಬ್ಯಾಕ್ಗಳಿಂದ ಪ್ರಾಬಲ್ಯ ಹೊಂದಿದೆ, ಆದರೆ ಒಂದೆರಡು ಸಬ್-ಕಾಂಪ್ಯಾಕ್ಟ್ ಸೆಡಾನ್ಗಳನ್ನು ಸಹ ಒಳಗೊಂಡಿದೆ

ಈ ಜುಲೈನಲ್ಲಿ ಮಾರುತಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗೆ ಡಿಸ್ಕೌಂಟ್
ಎರ್ಟಿಗಾವನ್ನು ಹೊರತುಪಡಿಸಿ, ಕಾರು ತಯಾರಕರು ಎಲ್ಲಾ ಮೊಡೆಲ್ಗಳ ಮೇಲೆ ಈ ಡಿಸ್ಕೌಂಟ್ಗಳನ್ನು ಮತ್ತು ಆಫರ್ಗಳನ್ನು ನೀಡುತ್ತಿದ್ದಾರೆ

Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..!
ಕೆಲವು ಕಾರುಗಳ ಆವೃತ್ತಿಗಳು ಸಹ ಈ ತಿಂಗಳಿಗೆ ಮಾನ್ಯವಾಗಿರುವ ಕೊಡುಗೆಗಳ ಒಂದು ಭಾಗವಾಗಿದೆ

Maruti: ಕೆಲವು ಮೊಡೆಲ್ಗಳ ಎಎಮ್ಟಿ ಆವೃತ್ತಿಗಳ ಬೆಲೆಗಳಲ್ಲಿ ಕಡಿತಗೊಳಿಸಿದ ಮಾರುತಿ
ಈ ಬೆಲೆ ಕುಸಿತವು ಇತ್ತೀಚೆಗೆ ಬಿಡುಗಡೆಯಾದ ಹೊಸ-ತಲೆಮಾರಿನ ಸ್ವಿಫ್ಟ್ ಆಟೋಮ್ಯಾಟಿಕ್ ಮೊಡೆಲ್ಗಳ ಬೆಲೆಗಳನ್ನು ಸಹ ಕಡಿಮೆ ಮಾಡಿದೆ.

ಸತತವಾಗಿ ಎರಡನೇ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದ Tata Punch
2024ರ ಏಪ್ರಿಲ್ನಲ್ಲಿ ಮಾರುತಿ ವ್ಯಾಗನ್ ಆರ್, ಬ್ರೆಝಾ ಮತ್ತು ಡಿಜೈರ್ ಬೇಡಿಕೆಯು ತಮ್ಮ ಸಾಮಾನ್ಯ ಅಂಕಿಅಂಶಗಳಿಗೆ ಮರಳಿತು, ಆದರೆ ಎಂಟ್ರಿ-ಲೆವೆಲ್ ಟಾಟಾ ಎಸ್ಯುವಿಯನ್ ನು ಸೋಲಿಸಲು ಇವುಗಳಿಂದ ಸಾಧ್ಯವಾಗಲಿಲ್ಲ.

ಇಲ್ಲಿವೆ 2023 ರಲ್ಲಿ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಮಾಡಲಾದ ಎಲ್ಲಾ 7 ಭಾರತೀಯ ಕಾರುಗಳ ಮಾಹಿತಿ
ಕ್ರ್ಯಾಶ್ ಟೆಸ್ಟ್ ಮಾಡಲಾದ 7 ಕಾರುಗಳಲ್ಲಿ, 5 ಕಾರುಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆಯುವ ಮೂಲಕ ಸುದ್ದಿ ಮಾಡಿದೆ

2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು
ಬೆಲೆಯೇರಿಕೆಯು ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರುತಿ ಫ್ರಾಂಕ್ಸ್ ಮತ್ತು ಮಾರುತಿ ಜಿಮ್ನಿ ಸೇರಿದಂತೆ ಎಲ್ಲಾ ಮಾದರಿಗಳನ್ನು ಬಾಧಿಸಲಿದೆ.

10 ಲಕ್ಷಕ್ಕೂ ಮಿಕ್ಕಿ ಅಟೋಮ್ಯಾಟಿಕ್ ಕಾರುಗಳನ್ನು ಮಾರಿದ ಮಾರುತಿ ಸುಝುಕಿ, ಇವುಗಳಲ್ಲಿ ಶೇ.65 ರಷ್ಟು AMT ಗಳೇ..
ಮಾರುತಿ ಸಂಸ್ಥೆಯು AMT ಗೇರ್ ಬಾಕ್ಸ್ ತಂತ್ರಜ್ಞಾನವನ್ನು 2014ರಲ್ಲಿ ಪರಿಚಯಿಸಿದ್ದು, ಟಾರ್ಕ್ ಕನ್ವರ್ಟರ್ ಪಾಲು ಇದರ 27 ಶೇಕಡಾವಾಗಿದೆ

ಮಾರುತಿ ಆಲ್ಟೊದಿಂದ ಹೊಸ ದಾಖಲೆ, 45 ಲಕ್ಷ ಕಾರು ಮಾರಾಟ
ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಲ್ಲಿ, "ಆಲ್ಟೊ" ಎಂಬ ಈ ಹೆಸರು ಮೂರು ತಲೆಮಾರುಗಳ ಜನರಲ್ಲಿ ಜನಜನಿತವಾಗಿದೆ.

ಏಪ್ರಿಲ್ನಿಂದ ಜುಲೈವರೆಗೆ 1.13 ಲಕ್ಷ ಸಿಎನ್ಜಿ ಕಾರುಗಳನ್ನು ಮಾರಾಟ ಮಾಡಿದೆ ಮಾರುತಿ
ಮಾರುತಿಯ ಪ್ರಸ್ತುತ 13 ಸಿಎನ್ಜಿ ಕಾರುಗಳು ಮಾರಾಟಕ್ಕೆ ಲಭ್ಯವಿವೆ, ಅದರಲ್ಲಿ ಫ್ರಾಂಕ್ಸ್ ಹೊಸ ಸೇರ್ಪಡೆಯಾಗಿದೆ.

ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಸ್ವಿಫ್ಟ್ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಾರುತಿ ಆಲ್ಟೊ ಕೆ10
ಆಲ್ಟೊ ಕೆ10 ಕ್ರ್ಯಾಶ್ ಟೆಸ್ಟ್ನಲ್ಲಿ 2-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ ಮತ್ತು ಅದರ ಬಾಡಿಶೆಲ್ ಇಂಟೆಗ್ರಿಟಿಯು ಸ್ವಿಫ್ಟ್, ಇಗ್ನಿಸ್ ಮತ್ತು ಎಸ್-ಪ್ರೆಸ್ಸೊಗಿಂತ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ತನ್ನ ಅರೆನಾ ಮಾಡೆಲ್ಗಳ ಹೊಸ ಬ್ಲ್ಯಾಕ್ ಆವೃತ್ತಿಗಳ ಪರಿಚಯಿಸುತ್ತಿರುವ ಮಾರುತಿ
ಆಲ್ಟೊ 800 ಮತ್ತು ಇಎಕೋ ಹೊರತುಪಡಿಸಿ, ಇತರ ಎಲ್ಲಾ ಅರೆನಾ ಕಾರುಗಳು ಯಾ ವುದೇ ಪ್ರೀಮಿಯಂ ಇಲ್ಲದೆಯೇ ಬ್ಲ್ಯಾಕ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿವೆ