• ಮಾರುತಿ ಸೆಲೆರಿಯೊ ಎಕ್ಸ್ ಮುಂಭಾಗ left side image
1/1
  • Maruti Celerio X
    + 15ಚಿತ್ರಗಳು
  • Maruti Celerio X
  • Maruti Celerio X
    + 6ಬಣ್ಣಗಳು
  • Maruti Celerio X

ಮಾರುತಿ ಸೆಲೆರಿಯೊ ಎಕ್ಸ

change car
Rs.4.90 - 5.92 ಲಕ್ಷ*
This ಕಾರು ಮಾದರಿ has discontinued

ಮಾರುತಿ ಸೆಲೆರಿಯೊ ಎಕ್ಸ ನ ಪ್ರಮುಖ ಸ್ಪೆಕ್ಸ್

engine998 cc
ಪವರ್67 - 67.05 ಬಿಹೆಚ್ ಪಿ
torque90 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
mileage21.63 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • ಏರ್ ಕಂಡೀಷನರ್
  • ಪವರ್ ವಿಂಡೋ-ಮುಂಭಾಗ
  • ಪಾರ್ಕಿಂಗ್ ಸೆನ್ಸಾರ್‌ಗಳು
  • ಕೀಲಿಕೈ ಇಲ್ಲದ ನಮೂದು
  • ಸ್ಟಿಯರಿಂಗ್ mounted controls
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಸೆಲೆರಿಯೊ ಎಕ್ಸ ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಮಾರುತಿ ಸೆಲೆರಿಯೊ ಎಕ್ಸ ಬೆಲೆ ಪಟ್ಟಿ (ರೂಪಾಂತರಗಳು)

ಸೆಲೆರಿಯೊ ಎಕ್ಸ್ ವಿಎಕ್ಸೈ bsiv(Base Model)998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.4.90 ಲಕ್ಷ* 
ಸೆಲೆರಿಯೊ ಎಕ್ಸ್ ವಿಎಕ್ಸೈ option bsiv998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.4.96 ಲಕ್ಷ* 
ಸೆಲೆರಿಯೊ ಎಕ್ಸ್ ವಿಎಕ್ಸೈ998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.12 ಲಕ್ಷ* 
ಸೆಲೆರಿಯೊ ಎಕ್ಸ್ ಝಡ್ಎಕ್ಸ್ಐ bsiv998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.15 ಲಕ್ಷ* 
ಸೆಲೆರಿಯೊ ಎಕ್ಸ್ ವಿಎಕ್ಸೈ option998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.21 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ವಿಎಕ್ಸೈ bsiv998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.33 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ವಿಎಕ್ಸೈ option bsiv998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.39 ಲಕ್ಷ* 
ಸೆಲೆರಿಯೊ ಎಕ್ಸ್ ಝಡ್ಎಕ್ಸ್ಐ998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.39 ಲಕ್ಷ* 
ಸೆಲೆರಿಯೊ ಎಕ್ಸ್ ಝಡ್ಎಕ್ಸ್ಐ option bsiv998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.55 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ಝಡ್ಎಕ್ಸ್ಐ bsiv998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.58 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ವಿಎಕ್ಸೈ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.62 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ಝಡ್ಎಕ್ಸ್ಐ option bsiv998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.67 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ವಿಎಕ್ಸೈ option998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.71 ಲಕ್ಷ* 
ಸೆಲೆರಿಯೊ ಎಕ್ಸ್ ಝಡ್ಎಕ್ಸ್ಐ option998 cc, ಮ್ಯಾನುಯಲ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.80 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ಝಡ್ಎಕ್ಸ್ಐ998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.89 ಲಕ್ಷ* 
ಸೆಲೆರಿಯೊ ಎಕ್ಸ್ ಎಎಂಟಿ ಝಡ್ಎಕ್ಸ್ಐ option(Top Model)998 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.63 ಕೆಎಂಪಿಎಲ್DISCONTINUEDRs.5.92 ಲಕ್ಷ* 

ಮಾರುತಿ ಸೆಲೆರಿಯೊ ಎಕ್ಸ Car News & Updates

  • ರೋಡ್ ಟೆಸ್ಟ್
  • 2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?
    2024ರ Maruti Swiftನ ಮೊದಲ ಡ್ರೈವ್ ಕುರಿತ ವಿಮರ್ಶೆ: ಸೆಗ್ಮೆಂಟ್‌ನ ಲೀಡ್‌ ಆಗುವುದೇ?

    2024 ಸ್ವಿಫ್ಟ್ ಹಳೆಯದರ ಆಕರ್ಷಕ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೊಸದನ್ನು ಅನುಭವಿಸಲು ಎಷ್ಟು ಬದಲಾಗಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ

    By nabeelMay 16, 2024
  • ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?
    ಮಾರುತಿ ಸುಜುಕಿ ಡಿಜೈರ್ AMT : ಉತ್ತಮವಾಗಿದೆಯೇ?

    ಮಾರುತಿ ಡಿಜೈರ್ ನಿಮ್ಮ ಕುಟುಂಬದ ಮುಂದಿನ ಕಾಂಪ್ಯಾಕ್ಟ್ ಸೆಡಾನ್ ಆಗಲು ಬಹುತೇಕ ಎಲ್ಲಾ ಸರಿಯಾದ ಬಾಕ್ಸ್‌ಗಳನ್ನು ಟಿಕ್ ಮಾಡುತ್ತದೆ ಮತ್ತು ಅದು ನಿಮ್ಮ ಪಾಕೆಟ್‌ಗಳನ್ನು ಖಾಲಿ ಮಾಡದೆಯೇ ಇದು ಸಾಧ್ಯವಾಗುತ್ತದೆ.

    By ujjawallDec 27, 2023
  • ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು
    ಮಾರುತಿ ಜಿಮ್ನಿ ವಿಮರ್ಶೆ: ನಿಮಗೆ ಅಗತ್ಯವಿರುವ ಏಕೈಕ ಕಾರು

    ದಿನನಿತ್ಯ ಬಳಸಲು ಉತ್ಸಾಹಿಗಳಾಗಿರುವವರಿಗೆ ಮತ್ತು ಅವರ ಕುಟುಂಬದ ಬೇಡಿಕೆಗಳಿಗೆ ಮಾರುತಿ ಜಿಮ್ನಿ ಸೂಕ್ತ ವಾಗಿದೆಯೇ?

    By nabeelDec 18, 2023
  • ಮಾರುತಿ ಡಿಜೈರ್ vs ಹೋಂಡಾ ಅಮೇಜ್ vs ಫೋರ್ಡ್ ಆಸ್ಪೈರ್: ಹೋಲಿಕೆ
    ಮಾರುತಿ ಡಿಜೈರ್ vs ಹೋಂಡಾ ಅಮೇಜ್ vs ಫೋರ್ಡ್ ಆಸ್ಪೈರ್: ಹೋಲಿಕೆ

    ಅದರ ಹೊಸ ಪೆಟ್ರೋಲ್ ಎಂಜಿನ್ನೊಂದಿಗೆ ಹೊಸ ಫೋರ್ಡ್ ಆಸ್ಪೈರ್ ಅನ್ನು ವಿಭಾಗದ ಉನ್ನತ ಬಂದೂಕುಗಳನ್ನಾಗಿ ಉತ್ತಮಗೊಳಿಸಬಹುದೇ?

    By nabeelMay 11, 2019
  • ಹೊಸ ಮಾರುತಿ ಸುಜುಕಿ ಎರ್ಟಿಗಾ 2018:ಮೊದಲ ಡ್ರೈವ್ ವಿಮರ್ಶೆ
    ಹೊಸ ಮಾರುತಿ ಸುಜುಕಿ ಎರ್ಟಿಗಾ 2018:ಮೊದಲ ಡ್ರೈವ್ ವಿಮರ್ಶೆ

    ಇದು ನೀವು ಹೆಚ್ಚು ಇಷ್ಟಪಡಬಹುದಾದ MPV ಆಗಿದೆಯೇ?

    By jagdevJul 18, 2019

ಸೆಲೆರಿಯೊ ಎಕ್ಸ ಇತ್ತೀಚಿನ ಅಪ್ಡೇಟ್

ಇತ್ತೀಚಿನ ವಿಷಯಗಳು : ಮಾರುತಿ ಸೆಲೆರಿಯೊ X ಅನ್ನು ನವೀಕರಿಸಿದ್ದಾರೆ . ಅದು ಈಗ ಪಡೆಯುತ್ತದೆ ಡ್ರೈವರ್ ಏರ್ಬ್ಯಾಗ್, ABS ಸ್ಪೀಡ್ ಅಲರ್ಟ್ ಸಿಸ್ಟಮ್, ಡ್ರೈವರ್ ಹಾಗು ಕೋ ಪ್ಯಾಸೆಂಜರ್ ಸೀಟ್ ಬೆಲ್ಟ್ ಅಲರ್ಟ್ ಸಿಸ್ಟಮ್, ಹಾಗು ರೇರ್ ಪಾರ್ಕಿಂಗ್ ಸೆನ್ಸರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಹೆಚ್ಚಿನ ವಿವರಗಳು ಇಲ್ಲಿವೆ

ಸೆಲೆರಿಯೊ X  ವೇರಿಯೆಂಟ್ ಗಳು ಹಾಗು ಬೆಲೆ : ಮಾರುತಿ ಸೆಲೆರಿಯೊ X ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ - VXI, VXI(O), ZXI ಹಾಗು  ZXI(O), ಬೆಲೆ ಪಟ್ಟಿ ರೂ 4.80 ಲಕ್ಷ ದಿಂದ ರೂ  5.57 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ ). 

ಸೆಲೆರಿಯೊ X ಎಂಜಿನ್ : ಮಾರುತಿ ಸೆಲೆರಿಯೊ X ನಲ್ಲಿ ಅದೇ 1.0-ಲೀಟರ್  KB-10 ಎಂಜಿನ್ ಸೆಲೆರಿಯೊ ದಲ್ಲಿ ಉಪಯೋಗಿಸಿರುವಂತಹುದನ್ನು ಬಳಸಲಾಗಿದೆ ಅದು 69PS ಪವರ್ ಹಾಗು  90Nm ಟಾರ್ಕ್ ಕೊಡುತ್ತದೆ. ಅದನ್ನು 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಸಂಯೋಜಿಸಲಾಗಿದೆ ಜೊತೆಗೆ AMT ಆಯ್ಕೆ ಕೊಡಲಾಗಿದೆ, ಹಾಗು ಅಧಿಕೃತವಾಗಿ ಘೋಷಿಸಲಾದ ಮೈಲೇಜ್ 23.1kmpl ಕೊಡುತ್ತದೆ ಎರೆಡೂ ಗೇರ್ ಬಾಕ್ಸ್ ಅವತರಣಿಕೆಯಲ್ಲಿ. 

ಸೆಲೆರಿಯೊ X  ಫೀಚರ್ ಗಳು: ಮಾರುತಿ ಸೆಲೆರಿಯೊ X ಯು ಒಂದು ಹೆಚ್ಚು ಅಸ್ಸೇಸ್ಸೋರಿ ಗಳಿಂದ ಭರಿತ ಆವೃತ್ತಿಯ ಸಾಮಾನ್ಯ ಸೆಲೆರಿಯೊ ಹ್ಯಾಚ್ ಬ್ಯಾಕ್ ಆಗಿದೆ. ಸೌಂದರ್ಯಕ ಬದಲಾವಣೆ ಗಳಲ್ಲಿ ಕಪ್ಪು ಪ್ಲಾಸ್ಟಿಕ್ ಕ್ಲಾಡ್ಡಿಂಗ್ ಸೈಡ್ ಗಳಲ್ಲಿ ಹಾಗು ವೀಲ್ ಆರ್ಚ್ ಮೇಲೆ, ಕಪ್ಪು ಅಲಾಯ್ ವೀಲ್ ಗಳು, ಹಾಗು ಸಿಲ್ವರ್ ಸ್ಕ್ಯೂಫ್ ಪ್ಲೇಟ್ ಅನ್ನು ಹಿಂಬದಿಯಲ್ಲಿ ಕೊಡಲಾಗಿದೆ. ರೀ ಡಿಸೈನ್ ಮಾಡಲಾದ ಫ್ರಂಟ್ ಬಂಪರ್ ಪಡೆಯುತ್ತದೆ ಬ್ಲಾಕ್ ಕ್ಲಾಡ್ಡಿಂಗ್ ಅನ್ನು ಹೆಡ್ ಲ್ಯಾಂಪ್ ಹೌ ಫಾಗ್ ಲ್ಯಾಂಪ್ ಗಳ ಮದ್ಯ ಸಹ . ಮುಂಬದಿಯಲ್ಲಿ ಹನಿ ಕೊಯಂಬ ಪ್ಯಾಟರ್ನ್ ಗಳನ್ನು ಗ್ರಿಲ್ ಮೇಲೆ ಕೊಡಲಾಗಿದೆ. ರೂಫ್ ರೈಲ್, ಹರಗಡೆಯ ಡೋರ್ ಹ್ಯಾಂಡಲ್ ಗಳು ಹಾಗು ಹೊರಗಡೆಯ ರೇರ್ ವ್ಯೂ ಮಿರರ್ ಗಳು ORVMs) ಕಪ್ಪು ಬಣ್ಣದ ಮೇಲ್ಪದರ ಹೊಂದಿದೆ. 

ಸೆಲೆರಿಯೊ X ಪ್ರತಿಸ್ಪರ್ಧೆ : ಸೆಲೆರಿಯೊ X ಪ್ರತಿಸ್ಪರ್ಧೆ ಯು ರೆನಾಲ್ಟ್ ಕ್ವಿಡ್ 1.0, ಮಹಿಂದ್ರಾ KUV100 NXT ಹಾಗು ಹುಂಡೈ ಸ್ಯಾಂಟ್ರೋ ಗಳೊಂದಿಗೆ ಪ್ರತಿಸ್ಪರ್ದಿಸುತ್ತದೆ.

ಮಾರುತಿ ಸೆಲೆರಿಯೊ ಎಕ್ಸ ಚಿತ್ರಗಳು

  • Maruti Celerio X Front Left Side Image
  • Maruti Celerio X Exterior Image Image
  • Maruti Celerio X Exterior Image Image
  • Maruti Celerio X Rear Right Side Image
  • Maruti Celerio X DashBoard Image
  • Maruti Celerio X Steering Wheel Image
  • Maruti Celerio X Instrument Cluster Image
  • Maruti Celerio X AC Controls Image
space Image

ಮಾರುತಿ ಸೆಲೆರಿಯೊ ಎಕ್ಸ ಮೈಲೇಜ್

ಮಾರುತಿ ಸೆಲೆರಿಯೊ ಎಕ್ಸ ಮೈಲೇಜು 21.63 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.63 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 21.63 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌21.63 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌21.63 ಕೆಎಂಪಿಎಲ್
Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is d difference between Celerio ZXI Optional and Celerio X ZXI Optional mod...

Guddu asked on 16 Mar 2021

Maruti Celerio X is the accessorised version of the standard Celerio. The most p...

ಮತ್ತಷ್ಟು ಓದು
By Dillip on 16 Mar 2021

Celerio ka agency Ballia me kha hai

Rajiv asked on 15 Mar 2021

The details regarding the dealerships -Dealer. are given in the link. Moreover, ...

ಮತ್ತಷ್ಟು ಓದು
By CarDekho Experts on 15 Mar 2021

Can i install celerio x side cladding in simple celerio?

Kaushik asked on 27 Feb 2021

For this, we would suggest you walk into the nearest authorized service centre a...

ಮತ್ತಷ್ಟು ಓದು
By CarDekho Experts on 27 Feb 2021

Does Maruti Suzuki Celerio X has a Manual transmission?

Anita asked on 9 Jan 2021

Yes, Maruti Suzuki Celerio X is offered with both a manual as well as a automati...

ಮತ್ತಷ್ಟು ಓದು
By CarDekho Experts on 9 Jan 2021

Is Maruti Suzuki Celerio X available in Jammu.

NonooImoo asked on 19 Oct 2020

Maruti Suzuki Celerio X is already discontinued from the brands end so it would ...

ಮತ್ತಷ್ಟು ಓದು
By CarDekho Experts on 19 Oct 2020

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಮೇ offer
view ಮೇ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience