![ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ](https://stimg2.cardekho.com/images/carNewsimages/userimages/32038/1707475277209/GeneralNew.jpg?imwidth=320)
ಈ 7 ಚಿತ್ರಗಳಲ್ಲಿ Maruti Fronx Delta Plus Velocity ಆವೃತ್ತಿಯನ್ನು ನೋಡೋಣ
ಫ್ರಾಂಕ್ಸ್ನ ವೆಲಾಸಿಟಿ ಎಡಿಷನ್ನ ಆಕ್ಸೆಸರಿ ಕಿಟ್ಗಾಗಿ ಗ್ರಾಹಕರು ಹೆಚ್ಚುವರಿಯಾಗಿ 34,000 ರೂ.ನಷ್ಟು ಪಾವತಿಸಬೇಕಾಗುತ್ತದೆ.
![10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx 10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx](https://stimg2.cardekho.com/images/carNewsimages/userimages/31975/1706157440733/General.jpg?imwidth=320)
10 ತಿಂಗಳೊಳಗೆ 1 ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ Maruti Fronx
ಲೆಕ್ಕ ನೋಡಿದರೆ, ಮಾರಾಟವಾಗಿರುವ ಪ್ರತಿ ನಾಲ್ಕು ಫ್ರಾಂಕ್ಸ್ ಯೂನಿಟ್ ಗಳಲ್ಲಿ ಒಂದು ಆಟೋಮ್ಯಾಟಿಕ್ ವೇರಿಯಂಟ್ ಆಗಿದೆ. ಇದು ಎಂಜಿನ್ ಅನ್ನು ಅವಲಂಬಿಸಿ 5-ಸ್ಪೀಡ್ AMT ಮತ್ತು 6-ಸ್ಪೀಡ್ AT ಆಯ್ಕೆಯನ್ನು ಪಡೆಯುತ್ತದೆ.
![ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್ನ ಬರೋಬ್ಬರಿ 22,000 ಯೂನಿಟ್ಗಳು ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್ನ ಬರೋಬ್ಬರಿ 22,000 ಯೂನಿಟ್ಗಳು](https://stimg.cardekho.com/pwa/img/spacer3x2.png)
ಡೆಲಿವರಿಗೆ ಬಾಕಿಯಿದೆ ಮಾರುತಿ ಫ್ರಾಂಕ್ಸ್ನ ಬರೋಬ್ಬರಿ 22,000 ಯೂನಿಟ್ಗಳು
ಮಾರುತಿಯ ಎಲ್ಲಾ ಕಾರುಗಳ ಒಟ್ಟಾರೆ 3.55 ಲಕ್ಷ ಯುನಿಟ್ ಗಳು ಡೆಲಿವರಿ ಬಾಕಿ ಇದ್ದು, ಅದರಲ್ಲಿ ಮಾರುತಿ ಫ್ರಾಂಕ್ಸ್ನ ಪಾಲು 22000 ಯೂನಿಟ್ಗಳಾಗಿವೆ
![ಮಾರುತಿ ಫ್ರಾಂಕ್ಸ್ ನಲ್ಲಿ ಸಿಎನ್ಜಿ ಆವೃತ್ತಿಗಳು ಸಹ ಲಭ್ಯ! 8.41 ಲಕ್ಷ ರೂ.ನಿಂದ ಬೆಲೆ ಆರಂಭ ಮಾರುತಿ ಫ್ರಾಂಕ್ಸ್ ನಲ್ಲಿ ಸಿಎನ್ಜಿ ಆವೃತ್ತಿಗಳು ಸಹ ಲಭ್ಯ! 8.41 ಲಕ್ಷ ರೂ.ನಿಂದ ಬೆಲೆ ಆರಂಭ](https://stimg.cardekho.com/pwa/img/spacer3x2.png)
ಮಾರುತಿ ಫ್ರಾಂಕ್ಸ್ ನಲ್ಲಿ ಸಿಎನ್ಜಿ ಆವೃತ್ತಿಗಳು ಸಹ ಲಭ್ಯ! 8.41 ಲಕ್ಷ ರೂ.ನಿಂದ ಬೆಲೆ ಆರಂಭ
ಬೇಸ್-ಸ್ಪೆಕ್ ಸಿಗ್ಮಾ ಮತ್ತು ಡೆಲ್ಟಾ ವೇರಿಯಂಟ್ ಗಳು ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ನೊಂದಿಗೆ ಗ್ರೀನ್ ಪವರ್ಟ್ರೇನ್ ಅನ್ನು ಪಡೆಯುತ್ತವೆ
![ಈ ಆಕ್ಸೆಸರಿಗಳಿಂದ ಮಾರುತಿ ಫ್ರಾಂಕ್ಸ್ ಅನ್ನು ವಿಶೇಷವಾಗಿ ವೈಯಕ್ತೀಕರಿಸಿ ಈ ಆಕ್ಸೆಸರಿಗಳಿಂದ ಮಾರುತಿ ಫ್ರಾಂಕ್ಸ್ ಅನ್ನು ವಿಶೇಷವಾಗಿ ವೈಯಕ್ತೀಕರಿಸಿ](https://stimg.cardekho.com/pwa/img/spacer3x2.png)
ಈ ಆಕ್ಸೆಸರಿಗಳಿಂದ ಮಾರುತಿ ಫ್ರಾಂಕ್ಸ್ ಅನ್ನು ವಿಶೇಷವಾಗಿ ವೈಯಕ್ತೀಕರಿಸಿ
ಮಾರುತಿಯ ಹೊಸ ಕ್ರಾಸ್ಓವರ್ ಕಾರನ್ನು ಸುಮಾರು 30,000 ರೂ. ಬೆಲೆಯ 'ವಿಲೋಕ್ಸ್' ಆಕ್ಸೆಸರಿ ಪ್ಯಾಕ್ನೊಂದಿಗೆ ನೀಡಲಾಗುತ್ತಿದೆ