• English
  • Login / Register

ಮಾರುತಿ ಫ್ರಾಂಕ್ಸ್ Vs ಇತರ ಮಾರುತಿ ಕಾಂಪ್ಯಾಕ್ಟ್‌ಗಳು: ಬೆಲೆ ಬಾತ್

ಮಾರುತಿ ಫ್ರಾಂಕ್ಸ್‌ ಗಾಗಿ shreyash ಮೂಲಕ ಏಪ್ರಿಲ್ 27, 2023 07:41 pm ರಂದು ಪ್ರಕಟಿಸಲಾಗಿದೆ

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಮಾರುತಿಯ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್  ಫ್ರಾಂಕ್ಸ್‌ನೊಂದಿಗೆ ಪುನಃ ಆಗಮಿಸುತ್ತಿದೆ

Maruti Fronx vs Brezza vs Ignis vs Baleno

ಮಾರುತಿ ತನ್ನ ಬಲೆನೊ-ಆಧಾರಿತ ಕ್ರಾಸ್‌ಒವರ್ ಆಗಿರುವ ಫ್ರಾಂಕ್ಸ್ ಬೆಲೆಯನ್ನು ಘೋಷಿಸಿದ್ದು, ಇದು ರೂ. 7.46 ಲಕ್ಷದಿಂದ ಪ್ರಾರಂಭವಾಗುತ್ತದೆ. ಫ್ರಾಂಕ್ಸ್ ಸಬ್‌ಕಾಂಪ್ಯಾಕ್ಟ್ ಕ್ರಾಸ್ಓವರ್ ಆಗಿ ಇನ್ನೂ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲವಾದರೂ, ಇದು, ಬಲೆನೊಬ್ರೆಝಾ ಮತ್ತು ಇಗ್ನಿಸ್ ನಂತಹ ತನ್ನ ಸ್ಟೇಬಲ್‌ಮೇಟ್‌ಗಳಿಗೆ ಪರ್ಯಾಯವಾಗಿದೆ. ಬೆಲೆಯ ವಿಷಯದಲ್ಲಿ ಪ್ರತಿಯೊಂದೂ ಇತರೆಯೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ನೋಡೋಣ:

ಬೆಲೆ ಪರಿಶೀಲನೆ

ಮ್ಯಾನ್ಯುವಲ್

ಮಾರುತಿ ಫ್ರಾಂಕ್ಸ್

ಮಾರುತಿ ಬಲೆನೊ

ಬ್ರೆಝಾ

ಮಾರುತಿ ಇಗ್ನಿಸ್

-

ಸಿಗ್ಮಾ MT – ರೂ. 6.61 ಲಕ್ಷ

-

ಝೆಟಾ MT – ರೂ. 6.96 ಲಕ್ಷ

ಸಿಗ್ಮಾ MT – ರೂ. 7.46 ಲಕ್ಷ

ಡೆಲ್ಟಾ MT – ರೂ. 7.45 ಲಕ್ಷ

-

ಆಲ್ಫಾ MT – ರೂ. 7.61 ಲಕ್ಷ

ಡೆಲ್ಟಾ MT –ರೂ. 8.33 ಲಕ್ಷ

ಡೆಲ್ಟಾ CNG – ರೂ. 8.35 ಲಕ್ಷ

LXi MT – ರೂ. 8.29 ಲಕ್ಷ

 

-

ಝೆಟಾ MT – ರೂ. 8.38 ಲಕ್ಷ

-

 

ಡೆಲ್ಟಾ+ MT – ರೂ. 8.73 ಲಕ್ಷ

-

-

 

-

ಝೆಟಾ CNG – ರೂ. 9.28 ಲಕ್ಷ

LXi CNG – ರೂ. 9.24 ಲಕ್ಷ

 

ಡೆಲ್ಟಾ+ ಟರ್ಬೋ MT – ರೂ. 9.73 ಲಕ್ಷ

ಆಲ್ಫಾ MT – ರೂ. 9.33 ಲಕ್ಷ

VXi MT – ರೂ. 9.65 ಲಕ್ಷ

 

ಝೆಟಾ ಟರ್ಬೋ MT- ರೂ. 10.56 ಲಕ್ಷ

-

VXi CNG – ರೂ. 10.6 ಲಕ್ಷ

 

ಆಲ್ಫಾ ಟರ್ಬೋ MT – ರೂ. 11.48/ ರೂ. 11.64 (DT)

-

ZXi MT – ರೂ. 11.05 ಲಕ್ಷ/ ರೂ. 11.21 ಲಕ್ಷ (DT)

 

-

-

ZXi CNG - 12 ಲಕ್ಷ/ ರೂ. 12.16 ಲಕ್ಷ (DT)

 

-

-

ZXi+ MT – ರೂ. 12.48 ಲಕ್ಷ/ ರೂ. 12.64 ಲಕ್ಷ (DT)

 

 

ಪ್ರಮುಖಾಂಶಗಳು 

Maruti Fronx

  •  ನಿರೀಕ್ಷಿಸಿದಂತೆ, ಫ್ರಾಂಕ್ಸ್‌ನ ಬೆಲೆಯು ಬಲೆನೊ ಮತ್ತು ಬ್ರೆಝಾ ನಡುವೆಯಿದ್ದು, ಅವುಗಳ ಪ್ರತಿಯೊಂದು ಮೂಲ ವೇರಿಯೆಂಟ್‌ಗಳು ರೂ. 50,000 ಗಳಿಗಂತೆ ಹೆಚ್ಚು ಆದರೆ ರೂ. ಒಂದು ಲಕ್ಷಕ್ಕಿಂತ ಕಡಿಮೆ ಇದೆ. 
  •  ಈ ಫ್ರಾಂಕ್ಸ್‌ನ ಮೂಲ ವೇರಿಯೆಂಟ್ ಅದರ ಹ್ಯಾಚ್‌ಬ್ಯಾಕ್ ಸಿಬ್ಲಿಂಗ್‌ನ ಒಂದು ಹಂತದ-ಮೇಲಿನ-ಬೇಸ್ ವೇರಿಯೆಂಟ್‌ನೊಂದಿಗೆ ಸಮನಾಗಿರುತ್ತದೆ. ಏತನ್ಮಧ್ಯೆ, ಬ್ರೆಝಾ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಯ ಪ್ರವೇಶ ಮಟ್ಟದ ಟ್ರಿಮ್‌ನೊಂದಿಗೆ ಅದರ ಒಂದು ಹಂತದ-ಮೇಲಿನ-ಬೇಸ್ ಹೊಂದಾಣಿಕೆಯಾಗುತ್ತದೆ.
  •  ಈ ಡೇಟೆಡ್ ಇಗ್ನಿಸ್ ಅತ್ಯಂತ ಕೈಗೆಟಕುವ ಬೆಲೆಯನ್ನು ಹೊಂದಿದೆ ಮತ್ತು ಈ ಪಟ್ಟಿಯಲ್ಲಿ ಕಡಿಮೆ ಫೀಚರ್‌ಗಳನ್ನು ಹೊಂದಿದೆ. ಇದರ ಟಾಪ್-ವೇರಿಯೆಂಟ್ ಪ್ರವೇಶ ಮಟ್ಟದ ಫ್ರಾಂಕ್ಸ್‌ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿದೆ ಆದರೆ ಬೇಸ್ ಟ್ರಿಮ್ ರೂ. 1.5 ಲಕ್ಷದಷ್ಟು ಅಗ್ಗವಾಗಿದೆ.
  •  ಎಂಜಿನ್ ವಿಷಯದಲ್ಲಿ, ಈ ಬಲೆನೊ, ಫ್ರಾಂಕ್ಸ್ ಮತ್ತು ಇಗ್ನಿಸ್‌ಗಳು 5-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾದ ಸಾಮಾನ್ಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಫ್ರಾಂಕ್ಸ್ ಹೆಚ್ಚುವರಿಯಾಗಿ ಆರು-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದರೆ, ಬ್ರೆಝಾ 1.5-ಲೀಟರ್ ಪೆಟ್ರೋಲ್ ಆಯ್ಕೆಯನ್ನು 5-ಸ್ಪೀಡ್ ಮ್ಯಾನ್ಯುವಲ್‌ಗೆ ಜೊತೆಯಾಗಿ ಪಡೆದಿದೆ.

ಇದನ್ನೂ ಓದಿ: ಮಹೀಂದ್ರಾ ಥಾರ್‌ಗಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡುವ ಮಾರುತಿ ಜಿಮ್ನಿಯ ನೈಜ ಪ್ರಪಂಚದ ಬೂಟ್ ಸ್ಪೇಸ್ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಬಹುದು

Maruti Baleno

  •  ಮಾರುತಿಯು ತನ್ನ ಟಾಪ್-ವೇರಿಯೆಂಟ್‌ಗಳಲ್ಲಿ 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ ಅನ್ನು ನೀಡುವ ಮೂಲಕ ಹೊಸ ಕ್ರಾಸ್ಓವರ್‌ನ ಪವರ್‌ಟ್ರೇನ್ ಆಯ್ಕೆಗಳನ್ನು ಭಿನ್ನವಾಗಿಸಿದೆ. ಇದರ ಪರಿಣಾಮವಾಗಿ, ಈ ಟಾಪ್-ಸ್ಪೆಕ್ ಮ್ಯಾನ್ಯುವಲ್ ಫ್ರಾಂಕ್ಸ್ ಟಾಪ್-ಸ್ಪೆಕ್ ಮ್ಯಾನ್ಯುವಲ್ ಬಲೆನೊಗಿಂತ ರೂ. 2.15 ಲಕ್ಷಗಳಷ್ಟು ದುಬಾರಿಯಾಗಿದೆ.

  •  ಅದೇ ಫ್ರಾಂಕ್ಸ್ ಆಲ್ಫಾ ಟ್ರಿಮ್ ಹೆಚ್ಚು ಶಕ್ತಿಶಾಲಿ ಎಂಜಿನ್‌ನೊಂದಿಗೆ ಬರುವ ಒಂದು-ಹಂತದ-ಕೆಳಗಿನ ಟಾಪ್ ಬ್ರೆಝಾ Zxi ಪೆಟ್ರೋಲ್-ಮ್ಯಾನ್ಯುವಲ್‌ಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದೆ.

  •   ಈ ಬೆಲೆಗಳಲ್ಲಿ, ಉತ್ತಮವಾಗಿ ಸಜ್ಜುಗೊಳಿಸಲಾದ ಫ್ರಾಂಕ್ಸ್, ಬಲೆನೊಗಿಂತ ಬ್ರೆಝಾಗೆ ಪರ್ಯಾಯವಾಗಿದೆ.

Maruti Brezza

  •  ಈ ಬ್ರೆಝಾ ಮಾರುತಿಯ ಅತ್ಯಂತ ದುಬಾರಿ ಸಬ್‌ಕಾಂಪ್ಯಾಕ್ಟ್ ಕೊಡುಗೆಯಾಗಿ ಉಳಿದಿದೆ.
  •  ಫೀಚರ್‌ಗಳ ವಿಷಯದಲ್ಲಿ, ಈ ಫ್ರಾಂಕ್ಸ್, ಬಲೆನೊ ಮತ್ತು ಬ್ರೆಝಾವು 9-ಇಂಚಿನ ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು, ಆಟೋ ಎಸಿ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೌಕರ್ಯದೊಂದಿಗೆ ಒಂದೇ ರೀತಿಯಾಗಿ ಸಜ್ಜುಗೊಂಡಿದೆ.
  • ವೈರ್‌ಲೆಸ್ ಚಾರ್ಜಿಂಗ್‌ನಂತಹ ಪ್ರೀಮಿಯಂ ಸ್ಪರ್ಶಗಳನ್ನು ಬಲೆನೊಗಿಂತ ಫ್ರಾಂಕ್ಸ್‌ಗೆ ಒದಗಿಸಲಾಗಿದೆ. ಉಳಿದೆರಡರಲ್ಲಿ ಕಾಣೆಯಾಗಿರುವ ಸನ್‌ರೂಫ್ ವ್ಯವಸ್ಥೆಯನ್ನು ನಾವು ಈ ಬ್ರೆಝಾದಲ್ಲಿ ಕಾಣಬಹುದಾಗಿದೆ.

 

ಆಟೋಮ್ಯಾಟಿಕ್

ಮಾರುತಿ ಫ್ರಾಂಕ್ಸ್

ಮಾರುತಿ ಬಲೆನೊ

ಬ್ರೆಝಾ

ಮಾರುತಿ ಇಗ್ನಿಸ್

-

 

-

ಝೆಟಾ AMT - ರೂ 7.51 ಲಕ್ಷ

-

ಡೆಲ್ಟಾ AMT - ರೂ 8 ಲಕ್ಷ

-

ಆಲ್ಫಾ AMT - 8.16 ಲಕ್ಷ

ಡೆಲ್ಟಾ AMT- ರೂ. 8.88 ಲಕ್ಷ

ಝೆಟಾ AMT - 8.93 ಲಕ್ಷ

-

 

ಡೆಲ್ಟಾ+ AMT - ರೂ 9.28 ಲಕ್ಷ

ಆಲ್ಫಾ AMT - 9.88 ಲಕ್ಷ

-

 

-

-

VXi AT - 11.15 ಲಕ್ಷ

 

ಝೆಟಾ ಟರ್ಬೋ AT - ರೂ 12.06 ಲಕ್ಷ

-

-

 

ಆಲ್ಫಾ ಟರ್ಬೊ AT – ರೂ. 12.98 ಲಕ್ಷ/ ರೂ. 13.14 ಲಕ್ಷ (ಡಿಟಿ)

-

ZXi AT - 12.55 ಲಕ್ಷ/ ರೂ. 12.71 ಲಕ್ಷ (ಡಿಟಿ)

 

-

-

ZXi+ AT - ರೂ 13.98 ಲಕ್ಷ/ ರೂ 14.14 ಲಕ್ಷ (ಡಿಟಿ)

 

 

ಪ್ರಮುಖಾಂಶಗಳು

Maruti Ignis

  •  ಅದೇ 1.2-ಲೀಟರ್ ಎಂಜಿನ್ ಅನ್ನು ಹಂಚಿಕೊಳ್ಳುವ ಕಾರುಗಳಿಗೆ ಎಎಮ್‌ಟಿ ಆಯ್ಕೆಗಳಲ್ಲಿ, ಫ್ರಾಂಕ್ಸ್ ಅತ್ಯಧಿಕ ಪ್ರವೇಶ ಪಾಯಿಂಟ್ ಅನ್ನು ಹೊಂದಿದ್ದರೆ ಇಗ್ನಿಸ್ ಅತಿ ಕಡಿಮೆ ಹೊಂದಿದೆ. ಪ್ರವೇಶ ಮಟ್ಟದ ಬಲೆನೊ ಎಎಮ್‌ಟಿ ಸುಮಾರು ರೂ. 90,000 ಹೆಚ್ಚು ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. 
  •  ಬೇಸ್ ಬಲೆನೊ-ಎಎಂಟಿಗಿಂತ ಸ್ವಲ್ಪ ಹೆಚ್ಚು ಬೆಲೆಬಾಳುವ ಇಗ್ನಿಸ್ ತನ್ನ ಟಾಪ್ ವೇರಿಯೆಂಟ್‌ನೊಂದಿಗೆ ಉಳಿದವುಗಳನ್ನು ಕಡಿಮೆಗೊಳಿಸುವಂತೆ ಮಾಡುತ್ತದೆ.
  •  ಟರ್ಬೋ-ಪೆಟ್ರೋಲ್ ಎಂಜಿನ್‌ಗಾಗಿ, ಅದರ 1.5-ಲೀಟರ್ ಯೂನಿಟ್‌ನೊಂದಿಗೆ ಬ್ರೆಝಾದಂತೆ ಈ ಫ್ರಾಂಕ್ಸ್ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಯ್ಕೆಯನ್ನು ಪಡೆಯುತ್ತದೆ. ಕ್ರಾಸ್ಒವರ್‌ನ ಪ್ರವೇಶ ಮಟ್ಟದ ಎಎಮ್‌ಟಿಯು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಿಂತ ರೂ. 2.28 ಲಕ್ಷದಷ್ಟು ಕಡಿಮೆ ಬೆಲೆಯನ್ನು ಹೊಂದಿದ್ದರೆ, ಎರಡನೆಯದ ಟಾರ್ಕ್ ಕನ್ವರ್ಟರ್ ಆಯ್ಕೆ ಮತ್ತು ಕಡಿಮೆ ಸೌಕರ್ಯದೊಂದಿಗೆ ರೂ. 91,000 ರಷ್ಟು ಹೆಚ್ಚು ಕೈಗೆಟಕುವಂತಿದೆ.
  •  ಈ ಟಾಪ್-ಸ್ಪೆಕ್ ಫ್ರಾಂಕ್ಸ್ ಎಟಿಯ ಒಂದು ಹಂತದ ಕೆಳಗಿನ ಟಾಪ್ ವೇರಿಯೆಂಟ್‌ಗೆ ಹತ್ತಿರದಲ್ಲಿದೆ, ಆದರೆ ರೂ. 43,000 ದಷ್ಟು ಹೆಚ್ಚು ಬೆಲೆಬಾಳುತ್ತದೆ. ಆದಾಗ್ಯೂ ಟಾಪ್‌-ಸ್ಪೆಕ್ ಬ್ರೆಝಾಗೆ ನೀವು ಹೆಚ್ಚುವರಿ ಒಂದು ಲಕ್ಷದಷ್ಟು ಮೊತ್ತವನ್ನು ವೆಚ್ಚಮಾಡಬೇಕಾಗುತ್ತದೆ.
  •  ಮತ್ತೊಮ್ಮೆ, ಈ ಫ್ರಾಂಕ್ಸ್ ಅನ್ನು ಬಲೆನೊ ಮತ್ತು ಬ್ರೆಝಾದ ನಡುವಿನ ಸ್ಥಾನದಲ್ಲಿ ಇರಸಬಹುದಾಗಿದೆ ಅದರ ಉತ್ತಮ-ಸಜ್ಜಿತ ವೇರಿಯೆಂಟ್‌ಗಳೊಂದಿಗೆ ಹ್ಯಾಚ್‌ಬ್ಯಾಕ್‌ಗಿಂತ ಎಸ್‌ಯುವಿಗೆ ಹೆಚ್ಚು ಪರ್ಯಾಯವಾಗಿದೆ.

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ : ಫ್ರಾಂಕ್ಸ್ ಎಎಂಟಿ

 

was this article helpful ?

Write your Comment on Maruti ಫ್ರಾಂಕ್ಸ್‌

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience