• English
  • Login / Register
  • ಎಂಜಿ ಹೆಕ್ಟರ್ ಮುಂಭಾಗ left side image
  • ಎಂಜಿ ಹೆಕ್ಟರ್ grille image
1/2
  • MG Hector
    + 9ಬಣ್ಣಗಳು
  • MG Hector
    + 19ಚಿತ್ರಗಳು
  • MG Hector
  • 1 shorts
    shorts
  • MG Hector
    ವೀಡಿಯೋಸ್

ಎಂಜಿ ಹೆಕ್ಟರ್

4.4312 ವಿರ್ಮಶೆಗಳುrate & win ₹1000
Rs.14 - 22.89 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer
Don't miss out on the best offers for this month

ಎಂಜಿ ಹೆಕ್ಟರ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1451 cc - 1956 cc
ಪವರ್141.04 - 167.67 ಬಿಹೆಚ್ ಪಿ
torque250 Nm - 350 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage15.58 ಕೆಎಂಪಿಎಲ್
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • ambient lighting
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • 360 degree camera
  • ಸನ್ರೂಫ್
  • adas
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಹೆಕ್ಟರ್ ಇತ್ತೀಚಿನ ಅಪ್ಡೇಟ್

ಎಂಜಿ ಹೆಕ್ಟರ್‌ನ ಬೆಲೆ ಎಷ್ಟು?

ದೆಹಲಿಯಲ್ಲಿ ಎಂಜಿ ಹೆಕ್ಟರ್‌ನ ಎಕ್ಸ್ ಶೋರೂಂ ಬೆಲೆ 13.99 ಲಕ್ಷ ರೂ.ನಿಂದ 22.24 ಲಕ್ಷ ರೂ.ವರೆಗೆ ಇದೆ. ).

ಎಂಜಿ ಹೆಕ್ಟರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?

ಎಮ್‌ಜಿ ಹೆಕ್ಟರ್ ಸ್ಟೈಲ್, ಶೈನ್ ಪ್ರೊ, ಸೆಲೆಕ್ಟ್ ಪ್ರೊ, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ಆರು ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಎಮ್‌ಜಿಗೆ 100-ವರ್ಷ ಪೂರೈಸಿರುವ ವಿಶೇಷವಾಗಿ, ಹೆಕ್ಟರ್‌  ಶಾರ್ಪ್ ಪ್ರೊ ವೇರಿಯೆಂಟ್‌ ಆನ್ನು ಆಧರಿಸಿ 100-ಇಯರ್ ಸ್ಪೆಷಲ್ ಎಡಿಷನ್ ಅನ್ನು ಸಹ ಪರಿಚಯಿಸಲಾಗಿದೆ. 

ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್‌ ಯಾವುದು ? 

ನೀವು ಸೀಮಿತ ಬಜೆಟ್‌ನಲ್ಲಿದ್ದರೆ ಬೇಸ್ ವೇರಿಯಂಟ್‌ನ ಮೇಲಿರುವ ಶೈನ್ ಪ್ರೊ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಎಲ್ಇಡಿ ಲೈಟಿಂಗ್ ಸೆಟಪ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 6-ಸ್ಪೀಕರ್‌ಗಳ ಸಿಸ್ಟಮ್‌ ಮತ್ತು ಸಿಂಗಲ್‌ ಪೇನ್‌ ಸನ್‌ರೂಫ್‌ನಂತಹ ಫೀಚರ್‌ಗಳ ಸಾಲಿಡ್ ಪಟ್ಟಿಯನ್ನು ಹೊಂದಿದೆ.  ಮತ್ತೊಂದೆಡೆ, ಸೆಲೆಕ್ಟ್ ಪ್ರೊ ನಮ್ಮ ಪ್ರಕಾರ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ಆವೃತ್ತಿಯಾಗಿದೆ, ಏಕೆಂದರೆ ಇದು ಕನೆಕ್ಟೆಡ್‌ ಫೀಚರ್‌ಗಳು, 8-ಸ್ಪೀಕರ್ ಸೆಟಪ್ ಮತ್ತು ಪನರೋಮಿಕ್‌ ಸನ್‌ರೂಫ್ ಅನ್ನು ನೀಡುತ್ತದೆ. ಆದರೆ ಇದು ADAS, ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ಸುರಕ್ಷತೆ ಮತ್ತು ಸೌಕರ್ಯದ ಫೀಚರ್‌ಗಳನ್ನು ನೀಡುವುದಿಲ್ಲ.  

ಎಂಜಿ ಹೆಕ್ಟರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

MG ಹೆಕ್ಟರ್ ಆಟೋ-ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು ದೊಡ್ಡ ಪನರೋಮಿಕ್‌ ಸನ್‌ರೂಫ್‌ನಂತಹ ಪ್ರಭಾವಶಾಲಿ ರೇಂಜ್‌ನ ಫೀಚರ್‌ಗಳೊಂದಿಗೆ ಬರುತ್ತದೆ.

ಒಳಭಾಗದಲ್ಲಿ, ಇದು ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಚಾಲಕನು 6-ವೇ ಚಾಲಿತ ಸೀಟನ್ನು ಪಡೆಯುತ್ತಾನೆ ಮತ್ತು ಮುಂಭಾಗದ ಪ್ರಯಾಣಿಕರು 4-ವೇ ಚಾಲಿತ ಸೀಟ್‌ ಅನ್ನು ಪಡೆಯುತ್ತಾರೆ. ಇತರ ಫೀಚರ್‌ಗಳೆಂದರೆ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಚಾಲಿತ ಟೈಲ್‌ಗೇಟ್. ಆಡಿಯೋ ಸಿಸ್ಟಮ್, ಟ್ವೀಟರ್‌ಗಳು ಸೇರಿದಂತೆ 8 ಸ್ಪೀಕರ್‌ಗಳನ್ನು ಒಳಗೊಂಡಿದೆ ಮತ್ತು ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ಸಹ ಒಳಗೊಂಡಿದೆ.

ಇದು ಎಷ್ಟು ವಿಶಾಲವಾಗಿದೆ?

ಹೆಕ್ಟರ್ ಐದು ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ, ಉದಾರವಾದ ಹೆಡ್‌ರೂಮ್, ಲೆಗ್‌ರೂಮ್, ಮೊಣಕಾಲು ಇಡುವಲ್ಲಿ ಜಾಗ ಮತ್ತು ತೊಡೆಯ ಕೆಳಭಾಗದ ಬೆಂಬಲವನ್ನು ನೀಡುತ್ತದೆ. ಇದರ ವಿಶಾಲವಾದ ಕ್ಯಾಬಿನ್ ಅನ್ನು ಬಿಳಿ ಕ್ಯಾಬಿನ್ ಥೀಮ್ ಮತ್ತು ದೊಡ್ಡ ಕಿಟಕಿಗಳಿಂದ ವರ್ಧಿಸಲಾಗಿದೆ. ಎಮ್‌ಜಿಯು ಅಧಿಕೃತ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಹೆಕ್ಟರ್ ನಿಮ್ಮ ಎಲ್ಲಾ ಲಗೇಜ್‌ಗಳಿಗೆ ದೊಡ್ಡ ಬೂಟ್ ಲೋಡಿಂಗ್ ಸಾಮರ್ಥ್ಯವನ್ನು ನೀಡುತ್ತದೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ನೀವು 6- ಮತ್ತು 7-ಸೀಟರ್‌ ವೇರಿಯೆಂಟ್‌ ಅನ್ನು ಸಹ ಆಯ್ಕೆ ಮಾಡಬಹುದು, ಅಂದರೆ ಹೆಕ್ಟರ್ ಪ್ಲಸ್.

ಯಾವ ಎಂಜಿನ್ ಮತ್ತು ಗೇರ್‌ಬಾಕ್ಸ್‌ ಆಯ್ಕೆಗಳು ಲಭ್ಯವಿದೆ?

ಹೆಕ್ಟರ್‌ಗೆ ಎರಡು ಎಂಜಿನ್‌ಗಳ ಆಯ್ಕೆಯನ್ನು ಒದಗಿಸಲಾಗಿದೆ:

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143 ಪಿಎಸ್‌/250 ಎನ್‌ಎಮ್‌)

  • 2-ಲೀಟರ್ ಡೀಸೆಲ್ ಎಂಜಿನ್ (170 ಪಿಎಸ್‌/350 ಎನ್‌ಎಮ್‌).

ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ, ಆದರೆ ಪೆಟ್ರೋಲ್ ಎಂಜ್‌ನ್‌ ಅನ್ನು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಸಹ ನೀಡಲಾಗುತ್ತದೆ. 

ಎಂಜಿ ಹೆಕ್ಟರ್‌ನ ಮೈಲೇಜ್ ಎಷ್ಟು?

ಎಮ್‌ಜಿ ಹೆಕ್ಟರ್‌ನ ಅಧಿಕೃತ ಮೈಲೇಜ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ ಮತ್ತು ಎಮ್‌ಜಿಯ ಈ ಎಸ್‌ಯುವಿಯ ರಿಯಲ್‌ ಟೈಮ್‌ನ ಇಂಧನ ದಕ್ಷತೆಯನ್ನು ಪರೀಕ್ಷಿಸಲು ನಮಗೆ ಅವಕಾಶ ಸಿಕ್ಕಿಲ್ಲ.

ಎಂಜಿ ಹೆಕ್ಟರ್ ಎಷ್ಟು ಸುರಕ್ಷಿತವಾಗಿದೆ?

ಹೆಕ್ಟರ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಟಾಪ್-ಎಂಡ್ ಆವೃತ್ತಿಗಳು ಲೇನ್ ನಿರ್ಗಮನ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳೊಂದಿಗೆ (ADAS) ಸಜ್ಜುಗೊಂಡಿವೆ. ಆದರೆ, ಹೆಕ್ಟರ್ ಅನ್ನು ಭಾರತ್ ಎನ್‌ಸಿಎಪಿ ಇನ್ನೂ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿಲ್ಲ, ಆದ್ದರಿಂದ ಸುರಕ್ಷತೆಯ ರೇಟಿಂಗ್‌ಗಾಗಿ ನಾವು ಕಾಯುತ್ತಿದ್ದೇವೆ. 

ಎಷ್ಟು ಬಣ್ಣದ ಆಯ್ಕೆಗಳಿವೆ?

ಎಮ್‌ಜಿ ಹೆಕ್ಟರ್ ಆರು ಮೊನೊಟೋನ್ ಬಣ್ಣಗಳಲ್ಲಿ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಹವಾನಾ ಗ್ರೇ, ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್, ಡ್ಯೂನ್ ಬ್ರೌನ್, ಮತ್ತು ಡ್ಯುಯಲ್-ಟೋನ್ ವೈಟ್ & ಬ್ಲ್ಯಾಕ್. ಹೆಕ್ಟರ್‌ನ ಸ್ಪೇಷಲ್‌ ಎಡಿಷನ್‌ ಎವರ್‌ಗ್ರೀನ್ ಬಾಡಿ ಕಲರ್‌ನಲ್ಲಿ ಬರುತ್ತದೆ.

ನಾವು ವಿಶೇಷವಾಗಿ ಇಷ್ಟಪಟ್ಟ ಬಣ್ಣ: ಹೆಕ್ಟರ್ ಅದರ ಗ್ಲೇಜ್ ರೆಡ್‌ ಬಣ್ಣದ ಆಯ್ಕೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ, ಏಕೆಂದರೆ ಅದರ ಒಟ್ಟಾರೆ ಪ್ರೊಫೈಲ್ ಈ ಬಣ್ಣದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ನೀವು 2024 MG ಹೆಕ್ಟರ್ ಅನ್ನು ಖರೀದಿಸಬೇಕೇ?

MG ಹೆಕ್ಟರ್ ಉತ್ತಮ ರೋಡ್‌ ಪ್ರೆಸೆನ್ಸ್‌, ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್, ಉತ್ತಮ ಫೀಚರ್‌ಗಳ  ಸೆಟ್, ಸಾಕಷ್ಟು ಬೂಟ್ ಸ್ಪೇಸ್ ಮತ್ತು ಸಾಲಿಡ್‌ ಪರ್ಫಾರ್ಮೆನ್ಸ್‌ ಅನ್ನು ನೀಡುತ್ತದೆ. ಇದು ನಿಮಗಾಗಿ ಅಥವಾ ಹಿಂಬದಿಯಲ್ಲಿ ಆರಾಮವಾಗಿ ಕುಳಿತು ಪ್ರಯಾಣಿಸಲು ಬಯಸುವವರಿಗೆ ಇದು ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ ಆಗಬಹುದು.

ನನ್ನ ಪರ್ಯಾಯಗಳು ಯಾವುವು?

ಎಮ್‌ಜಿಯು 6 ಮತ್ತು 7 ಸೀಟರ್‌ ಆಯ್ಕೆಗಳೊಂದಿಗೆ ಹೆಕ್ಟರ್ ಅನ್ನು ಸಹ ನೀಡುತ್ತದೆ, ಇದಕ್ಕಾಗಿ ನೀವು ಹೆಕ್ಟರ್ ಪ್ಲಸ್ ಅನ್ನು ಪರಿಶೀಲಿಸಬಹುದು. ಹೆಕ್ಟರ್ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ700 ನ 5-ಸೀಟರ್ ಆವೃತ್ತಿಗಳು ಮತ್ತು ಹ್ಯುಂಡೈ ಕ್ರೆಟಾ ಹಾಗು ಕಿಯಾ ಸೆಲ್ಟೋಸ್‌ನ ಟಾಪ್‌-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಹೆಕ್ಟರ್ ಸ್ಟೈಲ್(ಬೇಸ್ ಮಾಡೆಲ್)1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್Rs.14 ಲಕ್ಷ*
ಹೆಕ್ಟರ್ ಶೈನ್‌ ಪ್ರೊ1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್Rs.16.74 ಲಕ್ಷ*
ಹೆಕ್ಟರ್ ಶೈನ್‌ ಪ್ರೊ ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 8.5 ಕೆಎಂಪಿಎಲ್Rs.17.72 ಲಕ್ಷ*
ಅಗ್ರ ಮಾರಾಟ
ಹೆಕ್ಟರ್ ಸೆಲೆಕ್ಟ್ ಪ್ರೊ1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್
Rs.18.08 ಲಕ್ಷ*
ಹೆಕ್ಟರ್ ಶೈನ್‌ ಪ್ರೊ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 13.79 ಕೆಎಂಪಿಎಲ್Rs.18.58 ಲಕ್ಷ*
ಹೆಕ್ಟರ್ ಸ್ಮಾರ್ಟ್ ಪ್ರೊ1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್Rs.19.06 ಲಕ್ಷ*
ಹೆಕ್ಟರ್ ಸೆಲೆಕ್ಟ್ ಪ್ರೊ ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.19.34 ಲಕ್ಷ*
ಹೆಕ್ಟರ್ ಸೆಲೆಕ್ಟ್ ಪ್ರೊ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.19.62 ಲಕ್ಷ*
ಹೆಕ್ಟರ್ ಶಾರ್ಪ್ ಪ್ರೊ1451 cc, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್Rs.20.61 ಲಕ್ಷ*
ಹೆಕ್ಟರ್ ಸ್ಮಾರ್ಟ್ ಪ್ರೊ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.20.61 ಲಕ್ಷ*
ಹೆಕ್ಟರ್ ಶಾರ್ಪ್ ಪ್ರೊ ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.21.82 ಲಕ್ಷ*
ಹೆಕ್ಟರ್ 100 year ಲಿಮಿಟೆಡ್ ಎಡಿಷನ್ ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.22.02 ಲಕ್ಷ*
ಹೆಕ್ಟರ್ ಶಾರ್ಪ್ ಪ್ರೊ snowstorm ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.22.14 ಲಕ್ಷ*
ಹೆಕ್ಟರ್ blackstorm ಸಿವಿಟಿ1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.22.14 ಲಕ್ಷ*
ಹೆಕ್ಟರ್ ಶಾರ್ಪ್ ಪ್ರೊ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.22.25 ಲಕ್ಷ*
ಹೆಕ್ಟರ್ 100 year ಲಿಮಿಟೆಡ್ ಎಡಿಷನ್ ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.22.45 ಲಕ್ಷ*
ಹೆಕ್ಟರ್ ಶಾರ್ಪ್ ಪ್ರೊ snowstorm ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.22.57 ಲಕ್ಷ*
ಹೆಕ್ಟರ್ blackstorm ಡೀಸಲ್1956 cc, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್Rs.22.57 ಲಕ್ಷ*
ಹೆಕ್ಟರ್ savvy ಪ್ರೊ ಸಿವಿಟಿ(ಟಾಪ್‌ ಮೊಡೆಲ್‌)1451 cc, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್Rs.22.89 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಎಂಜಿ ಹೆಕ್ಟರ್ comparison with similar cars

ಎಂಜಿ ಹೆಕ್ಟರ್
ಎಂಜಿ ಹೆಕ್ಟರ್
Rs.14 - 22.89 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್
Rs.15 - 26.25 ಲಕ್ಷ*
ಹುಂಡೈ ಕ್ರೆಟಾ
ಹುಂಡೈ ಕ್ರೆಟಾ
Rs.11.11 - 20.42 ಲಕ್ಷ*
ಎಂಜಿ ಹೆಕ್ಟರ್ ಪ್ಲಸ್
ಎಂಜಿ ಹೆಕ್ಟರ್ ಪ್ಲಸ್
Rs.17.50 - 23.67 ಲಕ್ಷ*
ಕಿಯಾ ಸೆಲ್ಟೋಸ್
ಕಿಯಾ ಸೆಲ್ಟೋಸ್
Rs.11.13 - 20.51 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.99 - 24.69 ಲಕ್ಷ*
ಮಹೀಂದ್ರ ಥಾರ್‌
ಮಹೀಂದ್ರ ಥಾರ್‌
Rs.11.50 - 17.60 ಲಕ್ಷ*
Rating4.4312 ವಿರ್ಮಶೆಗಳುRating4.61K ವಿರ್ಮಶೆಗಳುRating4.5228 ವಿರ್ಮಶೆಗಳುRating4.6347 ವಿರ್ಮಶೆಗಳುRating4.3144 ವಿರ್ಮಶೆಗಳುRating4.5406 ವಿರ್ಮಶೆಗಳುRating4.5704 ವಿರ್ಮಶೆಗಳುRating4.51.3K ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine1451 cc - 1956 ccEngine1999 cc - 2198 ccEngine1956 ccEngine1482 cc - 1497 ccEngine1451 cc - 1956 ccEngine1482 cc - 1497 ccEngine1997 cc - 2198 ccEngine1497 cc - 2184 cc
Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power141.04 - 167.67 ಬಿಹೆಚ್ ಪಿPower152 - 197 ಬಿಹೆಚ್ ಪಿPower167.62 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower141.04 - 167.67 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower130 - 200 ಬಿಹೆಚ್ ಪಿPower116.93 - 150.19 ಬಿಹೆಚ್ ಪಿ
Mileage15.58 ಕೆಎಂಪಿಎಲ್Mileage17 ಕೆಎಂಪಿಎಲ್Mileage16.8 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage12.34 ಗೆ 15.58 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage8 ಕೆಎಂಪಿಎಲ್
Boot Space587 LitresBoot Space-Boot Space-Boot Space-Boot Space-Boot Space433 LitresBoot Space460 LitresBoot Space-
Airbags2-6Airbags2-7Airbags6-7Airbags6Airbags2-6Airbags6Airbags2-6Airbags2
Currently Viewingಹೆಕ್ಟರ್ vs ಎಕ್ಸ್‌ಯುವಿ 700ಹೆಕ್ಟರ್ vs ಹ್ಯಾರಿಯರ್ಹೆಕ್ಟರ್ vs ಕ್ರೆಟಾಹೆಕ್ಟರ್ vs ಹೆಕ್ಟರ್ ಪ್ಲಸ್ಹೆಕ್ಟರ್ vs ಸೆಲ್ಟೋಸ್ಹೆಕ್ಟರ್ vs ಸ್ಕಾರ್ಪಿಯೊ ಎನ್ಹೆಕ್ಟರ್ vs ಥಾರ್‌

Recommended used M g ಹೆಕ್ಟರ್ ನಲ್ಲಿ {0} ಕಾರುಗಳು

  • M g Hector Savvy Pro CVT
    M g Hector Savvy Pro CVT
    Rs20.51 ಲಕ್ಷ
    20244,100 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector 1.5 Turbo Sharp pro CVT BSVI
    M g Hector 1.5 Turbo Sharp pro CVT BSVI
    Rs21.50 ಲಕ್ಷ
    20242, 800 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector Savvy Pro CVT
    M g Hector Savvy Pro CVT
    Rs20.75 ಲಕ್ಷ
    20244,050 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector Sharp CVT
    M g Hector Sharp CVT
    Rs16.25 ಲಕ್ಷ
    202215,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector Sharp CVT
    M g Hector Sharp CVT
    Rs20.00 ಲಕ್ಷ
    202314,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector 1.5 Turbo Savvy Pro CVT BSVI
    M g Hector 1.5 Turbo Savvy Pro CVT BSVI
    Rs19.95 ಲಕ್ಷ
    202327,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector 1.5 Turbo Sharp pro BSVI
    M g Hector 1.5 Turbo Sharp pro BSVI
    Rs16.65 ಲಕ್ಷ
    202313,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector Savvy Pro CVT
    M g Hector Savvy Pro CVT
    Rs19.75 ಲಕ್ಷ
    202329,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • M g Hector Sharp CVT
    M g Hector Sharp CVT
    Rs17.50 ಲಕ್ಷ
    202327,000 Kmಪೆಟ್ರೋಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಎಂಜಿ ಹೆಕ್ಟರ್

ನಾವು ಇಷ್ಟಪಡುವ ವಿಷಯಗಳು

  • ಕಾರಿನ ಒಳಗೆ ಮತ್ತು ಹೊರಗೆ ಹೆಚ್ಚು ಪ್ರೀಮಿಯಂ ಅನುಭವವಾಗುತ್ತದೆ ಮತ್ತು ಕಾಣುತ್ತದೆ.
  • ವಿಶಾಲವಾದ ಕ್ಯಾಬಿನ್ ಸ್ಥಳ ಎತ್ತರದ ಪ್ರಯಾಣಿಕರಿಗೆ ಆರಾಮದಾಯಕವಾಗಿದೆ.
  • ಹೆಚ್ಚಿನ ತಂತ್ರಜ್ಞಾನವನ್ನು ಒಳಗೊಂಡಿದೆ.
View More

ನಾವು ಇಷ್ಟಪಡದ ವಿಷಯಗಳು

  • ಇದರ ವಿನ್ಯಾಸ ಕೆಲವು ಖರೀದಿದಾರರಿಗೆ ತುಂಬಾ ದುಬಾರಿ ಆಗಿ ಕಾಣಿಸಬಹುದು
  • ಲಘು ಹೈಬ್ರಿಡ್ ತಂತ್ರಜ್ಞಾನವನ್ನು ಕಳೆದುಕೊಂಡಿದ್ದು, ಡೀಸೆಲ್ ಆಟೋ ಕಾಂಬೋ ಹೊಂದಿಲ್ಲ.
  • ಇದರ ಎಲೆಕ್ಟ್ರಾನಿಕ್ಸ್ ಹೆಚ್ಚು ಸಂವೇದನಾಶೀಲವಾಗಿರಬಹುದಿತ್ತು. 
View More

ಎಂಜಿ ಹೆಕ್ಟರ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?
    MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?

    ಕಾಮೆಟ್ ಇವಿ ಕಳೆದ 10 ತಿಂಗಳಿನಿಂದ ನಮ್ಮೊಂದಿಗೆ ಇದೆ ಮತ್ತು ಇದು ಸ್ವತಃ ಪರಿಪೂರ್ಣ ನಗರ ಪ್ರಯಾಣದ ಸಾರಥಿಯೆಂದು ಸಾಬೀತುಪಡಿಸಿದೆ

    By anshNov 21, 2024
  • MG ಕಾಮೆಟ್:  1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ
    MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

    MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

    By ujjawallMay 20, 2024
  • MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ
    MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ

    MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್‌ಗಳಿಗೆ ಜೀವ ತುಂಬುತ್ತದೆ. 

    By ujjawallMar 26, 2024

ಎಂಜಿ ಹೆಕ್ಟರ್ ಬಳಕೆದಾರರ ವಿಮರ್ಶೆಗಳು

4.4/5
ಆಧಾರಿತ312 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (312)
  • Looks (89)
  • Comfort (138)
  • Mileage (66)
  • Engine (79)
  • Interior (81)
  • Space (41)
  • Price (63)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Critical
  • A
    asa on Jan 25, 2025
    2.5
    Awful Mileage
    Mileage is awful, 4.5 to 5 , service people say that is the max it can go and we can't do anything. Really poor car, interiors don't justify such poor mileage.
    ಮತ್ತಷ್ಟು ಓದು
  • Y
    yuvika sharma on Jan 23, 2025
    5
    MY MG HECTOR
    Its very comfortable and automatic car I really lovee itt...😍 I drive it I feel I'm drive a heaven car 🚗 I way to khatu Shyam ji from Jaipur everyone loves this car model
    ಮತ್ತಷ್ಟು ಓದು
  • M
    manas pandey on Jan 22, 2025
    5
    Perfect Car For A Family.
    All my experience with this car it has been fantastic especially long drives. Comfortable and easy to drive also decent pickup. Especially the captain seats behind the driver. Highly recommended
    ಮತ್ತಷ್ಟು ಓದು
  • P
    palash chakraborty on Jan 14, 2025
    4.7
    I Just Fell In Love With The Car
    I just fell in love with the car.Like I cannot describe how I'm feeling about the car. There's Not Much Difference Driving A Hatchback And An Suv.It's Fun To Drive. I Just Took A Test Drive Of The MG Hector Plus And I Would Recommend This Car To Those Who Are Looking For A 7 Seater SUV Under 25 Lakhs.
    ಮತ್ತಷ್ಟು ಓದು
  • B
    bikram rath on Jan 12, 2025
    4.5
    Under Budget Luxurious Car
    This cars interior is very Luxurious looking and it's mileage is very affordable ad it's maintanence cost is very low, however this car is.highted car seats are also ventilated and stylish look
    ಮತ್ತಷ್ಟು ಓದು
  • ಎಲ್ಲಾ ಹೆಕ್ಟರ್ ವಿರ್ಮಶೆಗಳು ವೀಕ್ಷಿಸಿ

ಎಂಜಿ ಹೆಕ್ಟರ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • MG Hector 2024 Review: Is The Low Mileage A Deal Breaker?12:19
    MG Hector 2024 Review: Is The Low Mileage A Deal Breaker?
    9 ತಿಂಗಳುಗಳು ago72.1K Views
  • New MG Hector Petrol-CVT Review | New Variants, New Design, New Features, And ADAS! | CarDekho9:01
    New MG Hector Petrol-CVT Review | New Variants, New Design, New Features, And ADAS! | CarDekho
    1 year ago40K Views
  • Highlights
    Highlights
    2 ತಿಂಗಳುಗಳು ago0K View

ಎಂಜಿ ಹೆಕ್ಟರ್ ಬಣ್ಣಗಳು

ಎಂಜಿ ಹೆಕ್ಟರ್ ಚಿತ್ರಗಳು

  • MG Hector Front Left Side Image
  • MG Hector Grille Image
  • MG Hector Front Fog Lamp Image
  • MG Hector Wheel Image
  • MG Hector Rear Wiper Image
  • MG Hector Front Grill - Logo Image
  • MG Hector Exterior Image Image
  • MG Hector DashBoard Image
space Image
space Image

ಪ್ರಶ್ನೆಗಳು & ಉತ್ತರಗಳು

Anmol asked on 25 Jun 2024
Q ) What is the max power of MG Hector?
By CarDekho Experts on 25 Jun 2024

A ) The MG Hector has max power of 227.97bhp@3750rpm.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 24 Jun 2024
Q ) What is the ARAI Mileage of MG Hector?
By CarDekho Experts on 24 Jun 2024

A ) The MG Hector has ARAI claimed mileage of 12.34 kmpl to 15.58 kmpl. The Manual P...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) How many colours are available in MG Hector?
By CarDekho Experts on 8 Jun 2024

A ) MG Hector is available in 9 different colours - Green With Black Roof, Havana Gr...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the fuel type of MG Hector?
By CarDekho Experts on 5 Jun 2024

A ) The MG Hector is available in Petrol and Diesel fuel options.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) What is the fuel type of MG Hector?
By CarDekho Experts on 5 Jun 2024

A ) The MG Hector is available in Petrol and Diesel fuel options.

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.36,789Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಎಂಜಿ ಹೆಕ್ಟರ್ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ

ನಗರಆನ್-ರೋಡ್ ಬೆಲೆ
ಬೆಂಗಳೂರುRs.17.32 - 28.47 ಲಕ್ಷ
ಮುಂಬೈRs.16.55 - 27.45 ಲಕ್ಷ
ತಳ್ಳುRs.16.44 - 27.41 ಲಕ್ಷ
ಹೈದರಾಬಾದ್Rs.17.16 - 28.21 ಲಕ್ಷ
ಚೆನ್ನೈRs.17.30 - 28.66 ಲಕ್ಷ
ಅಹ್ಮದಾಬಾದ್Rs.15.62 - 25.46 ಲಕ್ಷ
ಲಕ್ನೋRs.16.17 - 26.35 ಲಕ್ಷ
ಜೈಪುರRs.16.37 - 27.01 ಲಕ್ಷ
ಪಾಟ್ನಾRs.16.31 - 27.04 ಲಕ್ಷ
ಚಂಡೀಗಡ್Rs.16.17 - 26.81 ಲಕ್ಷ

ಟ್ರೆಂಡಿಂಗ್ ಎಂಜಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬ್ರವಾರಿ 18, 2025: ನಿರೀಕ್ಷಿತ ಲಾಂಚ್‌
  • ಎಂಜಿ m9
    ಎಂಜಿ m9
    Rs.70 ಲಕ್ಷಅಂದಾಜು ದಾರ
    ಮಾರ್ಚ್‌ 17, 2025: ನಿರೀಕ್ಷಿತ ಲಾಂಚ್‌
  • ಎಂಜಿ cyberster
    ಎಂಜಿ cyberster
    Rs.80 ಲಕ್ಷಅಂದಾಜು ದಾರ
    ಮಾರ್ಚ್‌ 17, 2025: ನಿರೀಕ್ಷಿತ ಲಾಂಚ್‌

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬ್ರವಾರಿ 01, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ xev 4e
    ಮಹೀಂದ್ರ xev 4e
    Rs.13 ಲಕ್ಷಅಂದಾಜು ದಾರ
    ಮಾರ್ಚ್‌ 15, 2025: ನಿರೀಕ್ಷಿತ ಲಾಂಚ್‌
  • ಮಾರುತಿ e vitara
    ಮಾರುತಿ e vitara
    Rs.17 - 22.50 ಲಕ್ಷಅಂದಾಜು ದಾರ
    ಮಾರ್ಚ್‌ 16, 2025: ನಿರೀಕ್ಷಿತ ಲಾಂಚ್‌
  • ಹುಂಡೈ ವೆನ್ಯೂ ಇವಿ
    ಹುಂಡೈ ವೆನ್ಯೂ ಇವಿ
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌
  • ಮಹೀಂದ್ರ ಥಾರ್‌ 3-door
    ಮಹೀಂದ್ರ ಥಾರ್‌ 3-door
    Rs.12 ಲಕ್ಷಅಂದಾಜು ದಾರ
    ಏಪ್ರಿಲ್ 15, 2025: ನಿರೀಕ್ಷಿತ ಲಾಂಚ್‌

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience