• English
  • Login / Register

MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ

published on ಜೂನ್ 17, 2024 07:54 pm by shreyash for ಎಂಜಿ ಹೆಕ್ಟರ್

  • 41 Views
  • ಕಾಮೆಂಟ್‌ ಅನ್ನು ಬರೆಯಿರಿ

ಎಮ್‌ಜಿ ಹೆಕ್ಟರ್‌ ಮತ್ತು ಹೆಕ್ಟರ್‌ ಪ್ಲಸ್ ಎರಡರ ಬ್ಲಾಕ್‌ಸ್ಟಾರ್ಮ್ ಆವೃತ್ತಿಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ

MG Hector

  • ಎಮ್‌ಜಿ ಹೆಕ್ಟರ್‌ನ 5-ಸೀಟರ್‌ ಆವೃತ್ತಿಗಳು 22,000 ರೂ.ವರೆಗೆ ಬೆಲೆ ಏರಿಕೆಯನ್ನು ಪಡೆದಿವೆ.
  • ಇದರ ಬೆಲೆ ಈಗ 13.99 ಲಕ್ಷ ರೂ.ನಿಂದ 22.24 ಲಕ್ಷ ರೂಪಾಯಿಗಳಷ್ಟಿದೆ.
  • ಮತ್ತೊಂದೆಡೆ, ಹೆಕ್ಟರ್ ಪ್ಲಸ್‌ನ ಬೆಲೆ ಸಹ 30,000 ರೂ.ವರೆಗೆ ಏರಿಕೆಯಾಗಿದೆ.
  • ಎಂಜಿ ಹೆಕ್ಟರ್ ಪ್ಲಸ್‌ನ ಬೆಲೆ ಈಗ 18.20 ಲಕ್ಷ ರೂ.ನಿಂದ 23.08 ಲಕ್ಷ ರೂ.ವರೆಗೆ ಇದೆ. 

ಎಮ್‌ಜಿ ಹೆಕ್ಟರ್‌ ಮತ್ತು ಹೆಕ್ಟರ್‌ ಪ್ಲಸ್‌ ಎಸ್‌ಯುವಿಗಳಿಗೆ ಹೆಚ್ಚಿನ ಮೊತ್ತವನ್ನು ನೀಡಲು ಸಿದ್ಧರಾಗಿರಿ, ಏಕೆಂದರೆ ಈ ವಾಹನ ತಯಾರಕರು ಎರಡೂ ಎಸ್‌ಯುವಿಗಳ ಎಲ್ಲಾ ಆವೃತ್ತಿಗಳಿಗೆ 30,000 ರೂಪಾಯಿಗಳ ವರೆಗೆ ಬೆಲೆಯನ್ನು ಹೆಚ್ಚಿಸಿದ್ದಾರೆ. ಈ ಹೆಚ್ಚಳವು ಎಸ್‌ಯುವಿ ಜೋಡಿಯ ಬ್ಲಾಕ್‌ಸ್ಟಾರ್ಮ್ ಆವೃತ್ತಿಗೆ ಸಹ ಅನ್ವಯಿಸುತ್ತದೆ. ಅವುಗಳ ಪರಿಷ್ಕೃತ ವೇರಿಯಂಟ್-ವಾರು ಬೆಲೆಗಳನ್ನು ನೋಡೋಣ.

ಎಮ್‌ಜಿ ಹೆಕ್ಟರ್‌

ವೇರಿಯೆಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಪೆಟ್ರೋಲ್‌ ಮ್ಯಾನುಯಲ್‌

ಸ್ಟೈಲ್‌

13.99 ಲಕ್ಷ ರೂ.

13.99 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಶೈನ್‌ ಪ್ರೋ

16 ಲಕ್ಷ ರೂ.

16.16 ಲಕ್ಷ ರೂ.

+ Rs 16,000

ಸೆಲೆಕ್ಟ್‌ ಪ್ರೋ

17.30 ಲಕ್ಷ ರೂ.

17.48 ಲಕ್ಷ ರೂ.

+ Rs 18,000

ಸ್ಮಾರ್ಟ್‌ ಪ್ರೋ

18.24 ಲಕ್ಷ ರೂ.

18.43 ಲಕ್ಷ ರೂ.

+ Rs 19,000

ಶಾರ್ಪ್‌ ಪ್ರೋ

19.70 ಲಕ್ಷ ರೂ.

19.90 ಲಕ್ಷ ರೂ.

+ Rs 20,000

ಪೆಟ್ರೋಲ್‌ ಆಟೋಮ್ಯಾಟಿಕ್‌

ಶೈನ್‌ ಪ್ರೋ ಸಿವಿಟಿ

17 ಲಕ್ಷ ರೂ.

17.17 ಲಕ್ಷ ರೂ.

+ Rs 17,000

ಸೆಲೆಕ್ಟ್‌ ಪ್ರೋ ಸಿವಿಟಿ

18.49 ಲಕ್ಷ ರೂ.

18.68 ಲಕ್ಷ ರೂ.

+ Rs 19,000

ಶಾರ್ಪ್‌ ಪ್ರೋ ಸಿವಿಟಿ

21 ಲಕ್ಷ ರೂ.

21.21 ಲಕ್ಷ ರೂ.

+ Rs 21,000

ಹೆಕ್ಟರ್‌ ಬ್ಲ್ಯಾಕ್‌ಸ್ಟಾರ್ಮ್‌ ಸಿವಿಟಿ

21.32 ಲಕ್ಷ ರೂ.

21.53 ಲಕ್ಷ ರೂ.

+ Rs 21,000

ಸ್ಯಾವಿ ಪ್ರೋ ಸಿವಿಟಿ

21.95 ಲಕ್ಷ ರೂ.

22.17 ಲಕ್ಷ ರೂ.

+ Rs 22,000

ಡೀಸೆಲ್‌ ಮ್ಯಾನುಯಲ್‌

ಶೈನ್‌ ಪ್ರೋ

17.70 ಲಕ್ಷ ರೂ.

17.88 ಲಕ್ಷ ರೂ.

+ Rs 18,000

ಸೆಲೆಕ್ಟ್‌ ಪ್ರೋ

18.70 ಲಕ್ಷ ರೂ.

18.89 ಲಕ್ಷ ರೂ.

+ Rs 19,000

ಸ್ಮಾರ್ಟ್‌ ಪ್ರೋ

20 ಲಕ್ಷ ರೂ.

20 ಲಕ್ಷ ರೂ.

ಯಾವುದೇ ವ್ಯತ್ಯಾಸವಿಲ್ಲ

ಶಾರ್ಪ್‌ ಪ್ರೋ

21.70 ಲಕ್ಷ ರೂ.

21.92 ಲಕ್ಷ ರೂ.

+ Rs 22,000

ಹೆಕ್ಟರ್‌ ಬ್ಲ್ಯಾಕ್‌ಸ್ಟಾರ್ಮ್‌ ಡೀಸೆಲ್‌

22.02 ಲಕ್ಷ ರೂ.

22.24 ಲಕ್ಷ ರೂ.

+ Rs 22,000

  • ಎಮ್‌ಜಿ ಹೆಕ್ಟರ್‌ನ ಬೇಸ್-ಸ್ಪೆಕ್ ಸ್ಟೈಲ್ ಪೆಟ್ರೋಲ್ ಮ್ಯಾನುಯಲ್ ಮತ್ತು ಮಿಡ್-ಸ್ಪೆಕ್ ಸ್ಮಾರ್ಟ್ ಪ್ರೊ ಡೀಸೆಲ್ ಮ್ಯಾನುವಲ್ ಆವೃತ್ತಿಯು ಬೆಲೆ ಏರಿಕೆಗೆ ಒಳಪಡುವುದಿಲ್ಲ. 

MG Hector Blackstorm

  • ಟಾಪ್‌-ಸ್ಪೆಕ್ ಆವೃತ್ತಿಗಳು ಪೆಟ್ರೋಲ್ ಮತ್ತು ಡೀಸೆಲ್ ಅವೃತ್ತಿಯ ಟಾಪ್‌ ಮೊಡೆಲ್‌ಗಳು ಮತ್ತು ಬ್ಲಾಕ್‌ಸ್ಟಾರ್ಮ್ ಆವೃತ್ತಿಗಳು 22,000 ರೂ.ವರೆಗೆ ಬೆಲೆ ಏರಿಕೆಯನ್ನು ಪಡೆದಿವೆ.
  • ಎಮ್‌ಜಿ ಹೆಕ್ಟರ್‌ನ ಬೆಲೆಗಳು ಈಗ 13.99 ಲಕ್ಷ ರೂ.ನಿಂದ 22.24 ಲಕ್ಷ ರೂ.ವರೆಗೆ ಇದೆ.

ಇದನ್ನೂ ಸಹ ಪರಿಶೀಲಿಸಿ: WWDC 2024 ರಲ್ಲಿ ಮುಂದಿನ ಜನರೇಶನ್‌ನ ಆಪಲ್ ಕಾರ್‌ಪ್ಲೇ ಅನಾವರಣ: ಜಗತ್ತಿನ ಅತ್ಯುತ್ತಮ ಮತ್ತು ಅತ್ಯಾಧುನಿಕ ಕಾರ್ ಡಿಸ್‌ಪ್ಲೇ

ಎಮ್‌ಜಿ ಹೆಕ್ಟರ್‌ ಪ್ಲಸ್‌

ವೇರಿಯೆಂಟ್‌

ಹಳೆಯ ಬೆಲೆ

ಹೊಸ ಬೆಲೆ

ವ್ಯತ್ಯಾಸ

ಪೆಟ್ರೋಲ್‌ ಮ್ಯಾನುಯಲ್‌

ಸೆಲೆಕ್ಟ್‌ ಪ್ರೋ 7-ಸೀಟರ್‌

18 ಲಕ್ಷ ರೂ.

18.20 ಲಕ್ಷ ರೂ.

+ Rs 20,000

ಶಾರ್ಪ್‌ ಪ್ರೋ 6/7-ಸೀಟರ್‌

20.40 ಲಕ್ಷ ರೂ.

20.63 ಲಕ್ಷ ರೂ.

+ Rs 23,000

ಪೆಟ್ರೋಲ್‌ ಆಟೋಮ್ಯಾಟಿಕ್‌

ಶಾರ್ಪ್‌ ಪ್ರೋ ಸಿವಿಟಿ 6/7-ಸೀಟರ್‌

21.73 ಲಕ್ಷ ರೂ.

21.97 ಲಕ್ಷ ರೂ.

+ Rs 24,000

ಹೆಕ್ಟರ್‌ ಪ್ಲಸ್‌ ಬ್ಲ್ಯಾಕ್‌ಸ್ಟಾರ್ಮ್‌ ಸಿವಿಟಿ 7-ಸೀಟರ್‌

22.05 ಲಕ್ಷ ರೂ.

22.29 ಲಕ್ಷ ರೂ.

+ Rs 24,000

ಸ್ಯಾವಿ ಪ್ರೋ ಸಿವಿಟಿ 6/7-ಸೀಟರ್‌

22.68 ಲಕ್ಷ ರೂ.

22.93 ಲಕ್ಷ ರೂ.

+ Rs 25,000

ಡೀಸೆಲ್‌ ಮ್ಯಾನುಯಲ್‌

ಸ್ಟೈಲ್‌ 6/7-ಸೀಟರ್‌

17 ಲಕ್ಷ ರೂ.

17.30 ಲಕ್ಷ ರೂ.

+ Rs 30,000

ಸೆಲೆಕ್ಟ್‌ ಪ್ರೋ 7-ಸೀಟರ್‌

19.60 ಲಕ್ಷ ರೂ.

19.82 ಲಕ್ಷ ರೂ.

+ Rs 22,000

ಸ್ಮಾರ್ಟ್‌ ಪ್ರೋ 6-ಸೀಟರ್‌

21 ಲಕ್ಷ ರೂ.

21.23 ಲಕ್ಷ ರೂ.

+ Rs 23,000

ಶಾರ್ಪ್‌ ಪ್ರೋ7-ಸೀಟರ್‌

22.30 ಲಕ್ಷ ರೂ.

22.50 ಲಕ್ಷ ರೂ.

+ Rs 20,000

ಶಾರ್ಪ್‌ ಪ್ರೋ 6-ಸೀಟರ್‌

22.51 ಲಕ್ಷ ರೂ.

22.76 ಲಕ್ಷ ರೂ.

+ Rs 25,000

ಹೆಕ್ಟರ್‌ ಪ್ಲಸ್‌ ಬ್ಲ್ಯಾಕ್‌ಸ್ಟಾರ್ಮ್‌ 7-ಸೀಟರ್‌ ಡೀಸೆಲ್‌

22.62 ಲಕ್ಷ ರೂ.

22.87 ಲಕ್ಷ ರೂ.

+ Rs 25,000

ಹೆಕ್ಟರ್‌ ಪ್ಲಸ್‌ ಬ್ಲ್ಯಾಕ್‌ಸ್ಟಾರ್ಮ್‌ 6-ಸೀಟರ್‌ ಡೀಸೆಲ್‌

22.83 ಲಕ್ಷ ರೂ.

23.08 ಲಕ್ಷ ರೂ.

+ Rs 25,000

  • ಪೆಟ್ರೋಲ್‌ಗೆ ಹೋಲಿಸಿದರೆ, ಎಂಜಿ ಹೆಕ್ಟರ್ ಪ್ಲಸ್‌ನ ಡೀಸೆಲ್ ಆವೃತ್ತಿಗಳು30,000  ರೂ.ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿವೆ.

  • ಹೆಕ್ಟರ್‌ ಪ್ಲಸ್‌ ಬ್ಲ್ಯಾಕ್‌ಸ್ಟಾರ್ಮ್‌ ಆವೃತ್ತಿಗಳು ಈಗ 25,000 ರೂ.ಗಳವರೆಗೆ ಹೆಚ್ಚು ದುಬಾರಿಯಾಗಿದೆ.

MG Hector Blackstorm Cabin

  • ಎಮ್‌ಜಿ ಹೆಕ್ಟರ್ ಪ್ಲಸ್‌ನ ಬೆಲೆಗಳು ಈಗ 18.20 ಲಕ್ಷ ರೂ.ನಿಂದ 23.08 ಲಕ್ಷ ರೂ.ವರೆಗೆ ಇರುತ್ತದೆ.

ಇನ್ನಷ್ಟು ಓದಿ : ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಫೈವ್‌ ಸ್ಟಾರ್‌ ರೇಟಿಂಗ್‌ ಗಳಿಸಿದ Tata Punch EV

ನಿಮ್ಮ ಬಾಕಿಯಿರುವ ಚಲನ್ ಅನ್ನು ಪರಿಶೀಲಿಸಿ

ಕಾರ್‌ದೇಖೋ ಸರ್ವೀಸ್‌ಗಳು

ಎಂಜಿನ್‌ ಮತ್ತು ಗೇರ್‌ಬಾಕ್ಸ್‌ಗಳು

ಎಮ್‌ಜಿ ಟರ್ಬೊ-ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಅನ್ನು ನೀಡುತ್ತದೆ ಮತ್ತು ಅವುಗಳ ವಿಶೇಷಣಗಳನ್ನು ಕೆಳಗೆ ವಿವರಿಸಲಾಗಿದೆ: 

ಎಂಜಿನ್‌

1.5-ಲೀಟರ್‌ ಟರ್ಬೋ ಪೆಟ್ರೋಲ್‌

2-ಲೀಟರ್‌ ಡೀಸೆಲ್‌

ಪವರ್‌

143 ಪಿಎಸ್‌

170 ಪಿಎಸ್‌

ಟಾರ್ಕ್‌

250 ಎನ್‌ಎಮ್‌

350 ಎನ್‌ಎಮ್‌

ಗೇರ್‌ಬಾಕ್ಸ್‌

6-ಸ್ಪೀಡ್‌ ಮ್ಯಾನುಯಲ್‌, ಸಿವಿಟಿ

6-6-ಸ್ಪೀಡ್‌ ಮ್ಯಾನುಯಲ್‌

ಪ್ರಸ್ತುತ, ಹೆಕ್ಟರ್ ಎಸ್‌ಯುವಿಗಳ ಡೀಸೆಲ್ ಆವೃತ್ತಿಗಳು ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಲಭ್ಯವಿಲ್ಲ. 

ಪ್ರತಿಸ್ಪರ್ಧಿಗಳು

ಎಮ್‌ಜಿ ಹೆಕ್ಟರ್ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ700ನ 5-ಸೀಟರ್ ಆವೃತ್ತಿಗಳು ಮತ್ತು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನ ಟಾಪ್‌ ಮೊಡೆಲ್‌ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಮತ್ತೊಂದೆಡೆ ಹೆಕ್ಟರ್ ಪ್ಲಸ್ ಟಾಟಾ ಸಫಾರಿ, ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700ನ 6-ಮತ್ತು 7-ಸೀಟರ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಇನ್ನಷ್ಟು ಓದಿ: ಎಂಜಿ ಹೆಕ್ಟರ್ ಆಟೋಮ್ಯಾಟಿಕ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಎಂಜಿ ಹೆಕ್ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience