
MG Hector ಮತ್ತು Hector Plus ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ
ಎಮ್ಜಿ ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎರಡರ ಬ್ಲಾಕ್ಸ್ಟಾರ್ಮ್ ಆವೃತ್ತಿಗಳಿಗೂ ಬೆಲೆ ಏರಿಕೆ ಅನ್ವಯಿಸುತ್ತದೆ

ತನ್ನ ಭಾರತೀಯ ಕಾರುಗಳಿಗೆ ಬ್ರಿಟೀಷ್ ರೇಸಿಂಗ್ ಸೊಬಗನ್ನು ನೀಡಿದ MG ಸಂಸ್ಥೆ
ಈ ಕಾರು ತಯಾರಕ ಸಂಸ್ಥೆಯು ಆಸ್ಟರ್, ಹೆಕ್ಟರ್, ಕೋಮೆಟ್ EV ಮತ್ತು ZS EV ಗಳಿಗೆ 100ನೇ ವರ್ಷದ ಸೀಮಿತ ಆವೃತ್ತಿಯನ್ನು ಬಿಡುಗಡೆ ಮಾಡಿದೆ

MG Hector Blackstorm ಆವೃತ್ತಿಯ ಸಂಪೂರ್ಣ ಮಾಹಿತಿ ಈ 7 ಚಿತ್ರಗಳಲ್ಲಿ..
ಗ್ಲೋಸ್ಟರ್ ಮತ್ತು ಆಸ್ಟರ್ ಎಸ್ಯುವಿಗಳ ನಂತರ ಬ್ಲ್ಯಾಕ್ಸ್ಟಾರ್ಮ್ ಆವೃತ್ತಿಯನ್ನು ಪಡೆಯುತ್ತಿರುವ ಹೆಕ್ಟರ್, MGಯ ಮೂರನೇ ಎಸ್ಯುವಿ ಆಗಿದೆ.

ಹೊಸ Blackstorm ಎಡಿಷನ್‌ನ ಪಡೆಯುತ್ತಿರುವ MG Hector: ಬೆಲೆಗಳು 21.25 ಲಕ್ಷ ರೂ.ನಿಂದ ಪ್ರಾರಂಭ
ಗ್ಲೋಸ್ಟರ್ ಮತ್ತು ಆಸ್ಟರ್ ನಂತರ, ಹೆಕ್ಟರ್ ಈ ವಿಶೇಷ ಆವೃತ್ತಿಯನ್ನು ಪಡೆಯುವ MG ಯ ಮೂರನೇ ಮೊಡೆಲ್ ಆಗಿದೆ