ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
2020 ಹುಂಡೈ ಕ್ರೆಟಾ ನಿರೀಕ್ಷಿತ ಬೆಲೆ ಶ್ರೇಣಿ : ಅದು ಕಿಯಾ ಸೆಲ್ಟೋಸ್ ಹಾಗ ು ನಿಸ್ಸಾನ್ ಕಿಕ್ಸ್ ಗಳಿಗೆ ಕಠಿಣ ಪ್ರತಿಸ್ಪರ್ಧೆ ಕೊಡಬಹುದೇ?
ಸೆಲ್ಟೋಸ್ ಗಿಂತಲೂ ಉತ್ತಮ ಫೀಚರ್ ಗಳನ್ನು ಹೊಂದಿದ್ದು, ಅದು ಹೆಚ್ಚು ದುಬಾರಿಯಾಗಿರಬಹುದು ಅಲ್ಲವೇ?
BS6 ಮಹಿಂದ್ರಾ ಸ್ಕಾ ರ್ಪಿಯೊ ಸದ್ಯದಲ್ಲೇ ಬಿಡುಗಡೆ ಆಗಲಿದೆ . ಹೊಸ -ಪೀಳಿಗೆಯ ಮಾಡೆಲ್ 2020 ನಲ್ಲಿ ಬರುವುದಿಲ್ಲ.
ಸ್ಕಾರ್ಪಿಯೊ ದಲ್ಲಿ ಈಗ ಲಭ್ಯವಿರುವ 2.2-ಲೀಟರ್ ಎಂಜಿನ್ ಪಡೆಯುತ್ತದೆ ನವೀಕರಣಗಳು BS6 ನಾರ್ಮ್ಸ್ ಗೆ ಅನುಗುಣವಾಗಿ ಈ ಸಮಯಕ್ಕೆ ಅನುಕೂಲವಾಗುವಂತೆ, 2021 ನೆಕ್ಸ್ಟ್ -ಜೆನ್ ಮಾಡೆಲ್ ನಲ್ಲಿ ಅಚ್ಚ ಹೊಸ 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿ
ಜೀಪ್ ರಾನ್ಗ್ಲೆರ್ ರುಬಿಕಾನ್ ಬಿಡುಗಡೆ ಆಗಿದೆ ರೂ 68.94 ಲಕ್ಷ ದಲ್ಲಿ.
ಹಾರ್ಡ್ ಕೋರ್ ರಾನ್ಗ್ಲೆರ್ ಭಾರತದಲ್ಲಿ ತನ್ನ ಮೊದಲ ಐದು ಡೋರ್ ಅವತರಣಿಕೆಯನ್ನು ಬಿಡುಗಡೆ ಮಾಡಿದೆ.
ಮುಂದಿನ ಪೀಳಿಗೆಯ ಮಹಿಂದ್ರಾ XUV500 ಕೊಳ್ಳಬೇಕೆಂದು ಇದ್ದೀರಾ ? ನೀವು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಗಬಹುದು
ಹೊಸ XUV500 ವನ್ನು 2020 ಎರೆಡನೆ ಭಾಗದಲ್ಲಿ ನಿರೀಕ್ಷಸಲಾಗಿತ್ತು , ಅದರ ಬಿಡುಗಡೆಯನ್ನು 2021 ಪ್ರಾರಂಭಕ್ಕೆ ಮುಂದೂಡಲಾಗಿದೆ.
2020 ಮಾರುತಿ ಸುಜುಕಿ ಡಿಸೈರ್ ಫೇಸ್ ಲಿಫ್ಟ್ ಅನ್ನು ನೋಡಲಾಗಿದೆ . ಸದ್ಯದಲ್ಲೇ ಬಿಡುಗಡೆ ಆಗಲಿದೆ
ಫೇಸ್ ಲಿಫ್ಟ್ ಆಗಿರುವ ಡಿಸೈರ್ ನಿರೀಕ್ಷೆಯಂತೆ ಬಲೆನೊ ದಲ್ಲಿರುವ 1.2-ಲೀಟರ್ ಡುಯಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪಡೆಯಲಿದೆ
ಹ್ಯುಂಡೈ ಕ್ರೆಟಾ 2020 ರ ಒಳಾಂಗಣವನ್ನು ಬಹಿರಂಗಪಡಿಸಲಾಗಿದೆ
ಎರಡನೇ ಜೆನ್ ಹ್ ಯುಂಡೈ ಕ್ರೆಟಾ ನವೀಕರಿಸಿದ ವೈಶಿಷ್ಟ್ಯಗಳ ಪಟ್ಟಿಯೊಂದಿಗೆ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನ್ನು ಹೊಂದಿದೆ
ಮರ್ಸಿಡಿಸ್-ಬೆಂಜ್ ಜಿಎಲ್ಸಿ ಕೂಪ್ 62.70 ಲಕ್ಷ ರೂಪಾಯಿಗಳಿಗೆ ಅನಾವರಣಗೊಂಡಿದೆ
ಫೇಸ್ ಲಿಫ್ಟ್ ಬಿಎಸ್ 6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆಯುತ್ತದೆ. ದುಃಖಕರವೆಂದರೆ, ಈ ಸಮಯದಲ್ಲಿ ಯಾವುದೇ ಎಎಂಜಿ ರೂಪಾಂತರವಿರುವುದಿಲ್ಲ