ಮುಂದಿನ ಪೀಳಿಗೆಯ ಮಹಿಂದ್ರಾ XUV500 ಕೊಳ್ಳಬೇಕೆಂದು ಇದ್ದೀರಾ ? ನೀವು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಗಬಹುದು
ಮಹೀಂದ್ರ ಎಕ್ಸ್‌ಯುವಿ 700 ಗಾಗಿ rohit ಮೂಲಕ ಮಾರ್ಚ್ 06, 2020 01:31 pm ರಂದು ಪ್ರಕಟಿಸಲಾಗಿದೆ
- 33 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ XUV500 ವನ್ನು 2020 ಎರೆಡನೆ ಭಾಗದಲ್ಲಿ ನಿರೀಕ್ಷಸಲಾಗಿತ್ತು , ಅದರ ಬಿಡುಗಡೆಯನ್ನು 2021 ಪ್ರಾರಂಭಕ್ಕೆ ಮುಂದೂಡಲಾಗಿದೆ.
- ಮಹಿಂದ್ರಾ ಎರೆಡನೆ ಪೀಳಿಗೆಯ XUV500 ಬಿಡುಗಡೆಯನ್ನು 2021 ಮೊದಲ ಭಾಗದಲ್ಲಿ ಮಾಡಲಾಗಿದೆ
- ಈ ಹಿಂದೆ ಅದರ ಬಿಡುಗಡೆಯನ್ನು 2020 ಎರೆಡನೆ ಅರ್ಧದಲ್ಲಿ ನಿರೀಕ್ಷಿಸಲಾಗಿತ್ತು.
- ಹೊಸ XUV500 ವನ್ನು ಫುನ ಸ್ಟರ್ ಪರಿಕಲ್ಪನೆಯಲ್ಲಿ ಆಟೋ ಎಕ್ಸ್ಪೋ ದಲ್ಲಿ ಪ್ರದರ್ಶಿಸಲಾಗಿತ್ತು
- ಅದು ಪವರ್ ಅನ್ನು 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳಿಂದ ಪಡೆಯುತ್ತದೆ
- ಅದರ ಬೆಲೆ ಶ್ರೇಣಿ ಈಗ ಇರುವ ಮಾಡೆಲ್ ನಂತೆ ನಿರೀಕ್ಷಿಸಲಾಗಿದೆ -- ರೂ 12.3 ಲಕ್ಷ ದಿಂದ ರೂ 18.62 ಲಕ್ಷ (ಎಕ್ಸ್ ಶೋ ರೂಮ್ ದೆಹಲಿ )
- ಅದರ ಪ್ರತಿಸ್ಪರ್ಧೆ MG ಹೆಕ್ಟರ್ , ಟಾಟಾ ಹ್ಯಾರಿಯೆರ್ , ಹಾಗು ಜೀಪ್ ಕಾಂಪಾಸ್ ಗಳೊಂದಿಗೆ ಇರುತ್ತದೆ.
ಎರೆಡನೆ ಪೀಳಿಗೆಯ ಮಹಿಂದ್ರಾ XUV500 ಅನ್ನು ಸ್ವಲ್ಪ ಸಮಯದಿಂದ ತಯಾರಿಸಲ್ಪಡುತ್ತಿತ್ತು. ನಾವು ಅದರ ಬಿಡುಗಡೆಯನ್ನು 2020 ಎರೆಡನೆ ಭಾಗದಲ್ಲಿ ನಿರೀಕ್ಷಿಸುತ್ತಿದ್ದಾಗ, ಮಹಿಂದಾ ಮ್ಯಾನೇಜಿಂಗ್ ಡೈರೆಕ್ಟರ್ , ಡಾಕ್ಟರ್ ಪವನ್ ಗೋಯೆಂಕಾ , ಅದರ ಅಧಿಕೃತ ಟೈಮ್ ಲೈನ್ ಕೊಟ್ಟಿದ್ದಾರೆ. ಅವರು ಹೇಳುವಂತೆ, ಮುಂದಿನ ಪೀಳಿಗೆಯ ಮಹಿಂದ್ರಾ XUV500 ಅನ್ನು ಆರ್ಥಿಕ ವರ್ಷ 2020-21 ನಾಲ್ಕನೇ ಭಾಗದಲ್ಲಿ ಬಿಡುಗಡೆ ಮಾಡಲಾಗುವುದು , ಜನವರಿ -ಮಾರ್ಚ್ 2021 ನಲ್ಲಿ.
ಬಿಡುಗಡೆ ಆದಾಗ ತಿಳಿಸಿರಿ
ಮುಂದಿನ ಪೀಳಿಗೆಯ XUV500 ಮುನ್ನೋಟವು ಫುನ ಸ್ಟರ್ ರೋಡ್ ಸ್ಟರ್ ಪರಿಕಲ್ಪನೆ ಮಹಿಂದ್ರಾ ಅದನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪ್ರದರ್ಶಿಸಿತ್ತು. ಈ ಪರಿಕಲ್ಪನೆ ಪ್ರಕಾರ , ನಮ್ಮ ನಿರೀಕ್ಷೆಯಂತೆ ಹೊಸ XUV500 ನಲ್ಲಿ ಬಹಳಷ್ಟು ರೀ ಡಿಸೈನ್ ಮಾಡಲಾಗುವುದು. ನಮ್ಮ ಅನಿಸಿಕೆಯಂತೆ ಈಗ ಲಭ್ಯವಿರುವ ಮಾಡೆಲ್ ಗಿಂತ ಕಡಿಮೆ ಶಬ್ದ ಮಾಡಬಹುದು.
ಹಾಗು ನೋಡಿ: ಮಹಿಂದ್ರಾ XUV300 ಎಲೆಕ್ಟ್ರಿಕ್ ಪರೀಕ್ಷೆಯನ್ನು ಮೊದಲಬಾರಿಗೆ ಬೇಹುಗಾರಿಕೆಯಲ್ಲಿ ನೋಡಲಾಗಿದೆ
ಆಂತರಿಕಗಳಲ್ಲಿ, ಎರಡನೇ ಪೀಳಿಗೆಯ ಮಹಿಂದ್ರಾ ಅವರ ಮಿಡ್ ಸೈಜ್ SUV ಬಹುಷಃ ಚಪ್ಪಟೆ ತಳ ಇರುವ ಸ್ಟಿಯರಿಂಗ್ ವೀಲ್ , ಪಾಣಾರಾಮಿಕ್ ಸನ್ ರೂಫ್, ವೆಂಟಿಲೇಟೆಡ್ ಮುಂಬದಿ ಸೀಟ್, ಪವರ್ ಇರುವ ಟೈಲ್ ಗೇಟ್ ಹಾಗು ಡುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಪಡೆಯುತ್ತದೆ. ಅದರಲ್ಲಿ ಫೀಚರ್ ಗಳಾದ ದೊಡ್ಡ ಟಚ್ ಸ್ಕ್ರೀನ್ ಸಿಸ್ಟಮ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕೊಡಲಾಗಿದೆ, ಕಿಯಾ ಸೆಲ್ಟೋಸ್ ತರಹ.
ಬಾನೆಟ್ ಒಳಗೆ , ಮುಂದಿನ ಪೀಳಿಗೆಯ XUV500 ಪಡೆಯಲಿದೆ ಹೊಸ 2.0-ಲೀಟರ್ BS6-ಕಂಪ್ಲೈಂಟ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು .ಮಹಿಂದ್ರಾ ಪ್ರದರ್ಶಿಸಿದೆ ಹೊಸ ಟರ್ಬೊ ಚಾರ್ಜ್ ಇರುವ ಡೈರೆಕ್ಟ್ ಇಂಜೆಕ್ಷನ್ m ಸ್ಟೇಲಿಯಾನ್ ಪೆಟ್ರೋಲ್ ಎಂಜಿನ್ ಗಳು, ಅದರಲ್ಲಿ 2.0-ಲೀಟರ್ ಟರ್ಬೊ -ಪೆಟ್ರೋಲ್ ಕೊಡುತ್ತದೆ 190PS ಹಾಗು 380Nm, ಅದನ್ನು ಆಟೋ ಎಕ್ಸ್ಪೋ 2020 ನಲ್ಲಿ ಪ್ರದರ್ಶಿಸಲಾಗಿತ್ತು. ಈ ಎಂಜಿನ್ ಅನ್ನು 6-ಸ್ಪೀಡ್ MT ಹಾಗು AT ಸಂಯೋಜನೆ ಆಯ್ಕೆಯಲ್ಲಿ ಕೊಡಬಹುದು . ಹೊಸ 2.0-ಲೀಟರ್ ಡೀಸೆಲ್ ಅನ್ನು ಇಲ್ಲಿಯವರೆಗೂ ಬಹಿರಂಗಪಡಿಸಲಾಗಿಲ್ಲ. ಹೊಸ XUV500 ಯಲ್ಲಿ ಆಲ್ ವೀಲ್ ಡ್ರೈವ್ ಅನ್ನು ಈಗ ಲಭ್ಯವಿರುವ ಮಾಡೆಲ್ ನಂತೆ ಕೊಡಬಹುದು.
ಎರೆಡನೆ -ಪೀಳಿಗೆಯ XUV500 ನ ಬೆಲೆ ಪಟ್ಟಿ ಈಗ ಲಭ್ಯವಿರುವ ಮಾಡೆಲ್ ನಂತೆ ಇರಬಹುದು -- ರೂ 12.3 ಲಕ್ಷ ದಿಂದ ರೂ 18.62 ಲಕ್ಷ ( ಎಕ್ಸ್ ಶೋ ರೂಮ್ ದೆಹಲಿ ). ಅದರ ಪ್ರತಿಸ್ಪರ್ಧೆ ಮುಂಬರುವ ಟಾಟಾ ಗ್ರಾವಿಟಾಸ್ ಹಾಗು MG ಗ್ಲೊಸ್ಟರ್ ಗಳೊಂದಿಗೆ ಇರುತ್ತದೆ, ಹಾಗು ಅದರ ಪ್ರತಿಸ್ಪರ್ದೆಯನ್ನು ಜೀಪ್ ಕಾಂಪಾಸ್ , ಹುಂಡೈ ತುಸಾನ್ , MG ಹೆಕ್ಟರ್ ಹಾಗು ಟಾಟಾ ಹ್ಯಾರಿಯೆರ್ ಗಳೊಂದಿಗೂ ಇರುತ್ತದೆ.
ಹೆಚ್ಚು ಓದಿ: ಮಹಿಂದ್ರಾ XUV500 ಡೀಸೆಲ್