ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
BMW iX xDrive50 ಭಾರತದಲ್ಲಿ ಬಿಡುಗಡೆ, ಬೆಲೆ 1.4 ಕೋಟಿ ರೂ.ನಿಂದ ಪ್ರಾರಂಭ
ಹೊಸದಾಗಿ ಬಿಡುಗಡೆಯಾದ ರೇಂಜ್ನಲ್ಲಿನ ಟಾಪ್ ವೇರಿಯಂಟ್ ದೊಡ್ಡ 111.5 kWh ಬ್ಯಾಟರಿ ಪ್ಯಾಕ್ ಮತ್ತು WLTP- ಕ್ಲೈಮ್ ಮಾಡಿದ 635 ಕಿಮೀ ರೇಂಜ್ ಅನ್ನು ಪಡೆಯುತ್ತದೆ.
ಭಾರತದಲ್ಲಿ Volkswagenನಿಂದ ಸಬ್-4ಮೀ ಎಸ್ಯುವಿ ಬರಲ್ಲ, ಇನ್ನೇನಿದ್ರೂ ಪ್ರೀಮಿಯಂ ಮೊಡೆಲ್ಗಳ ಮೇಲೇನೆ ಹೆಚ್ಚು ಗಮನ
ಭಾರತದಲ್ಲಿ ಫೋಕ್ಸ್ವ್ಯಾಗನ್ನ ಕಾರುಗಳ ಪಟ್ಟಿಯು ವರ್ಟಸ್ ಸೆಡಾನ್ನಿಂದ ಪ್ರಾರಂಭವಾಗುತ್ತದೆ, ಇದು ಅದರ ಅತ್ಯಂತ ಕೈಗೆಟುಕುವ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತ ದೆ, ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 11.56 ಲಕ್ಷ ರೂ.ನಿಂದ ಪ್ರಾರಂಭವಾಗುತ್
2024ರ ಇಂಡಿಯನ್ ಪ್ರೀಮಿಯರ್ ಲೀಗ್ನ ಅಧಿಕೃತ ಕಾರಾದ Tata Punch EV
2023ರ ಸೀಸನ್ಗೆ ಈ ಕರ್ತವ್ಯವನ್ನು ನಿಭಾಯಿಸಿದ ಟಿಯಾಗೊ ಇವಿ ನಂತರ ಐಪಿಎಲ್ಗೆ ಎಲೆಕ್ಟ್ರಿಕ್ ಕಾರು ಅಧಿಕೃತ ಕಾರು ಆಗಿರುವುದು ಇದು ಎರಡನೇ ಬಾರಿ
Tata Tiago EVಯಿಂದ Tata Nexon EV: 2024 ರ ಮಾರ್ಚ್ನಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳ ವೈಟಿಂಗ್ ಪಿರೇಡ್
ಹೊಸ ಖರೀದಿದಾರರು ಎಲ್ಲಾ ಕಾರುಗಳಿಗೆ ಇರುವ ಸುಮಾರು 2 ತಿಂಗಳ ಸರಾಸರಿ ವೈಟಿಂಗ್ ಪಿರೇಡ್ನಲ್ಲಿ ಸುಲಭವಾಗಿ ಲಭ್ಯವಿರುವ ಟಾಟಾ ಇವಿಯನ್ನು ಹುಡುಕಲು ಕಷ್ಟಪಡುತ್ತಾರೆ
Hyundai Creta Facelift ನ ವಿಮರ್ಶೆ: ಸಾಧಕ-ಬಾಧಕಗಳು ಇಲ್ಲಿವೆ
ಈ ಅಪ್ಡೇಟ್ನೊಂದಿಗೆ, ಹ್ಯುಂಡೈ SUV ಇನ್ನಷ್ಟು ಉತ್ತಮವಾದ ಒಳಭಾಗ ಮತ್ತು ಹೊರಭಾಗವನ್ನು ಪಡೆಯುತ್ತದೆ, ಆದರೆ ಇದು ಕಡಿಮೆ ಉಪಯೋಗಿಸಬಹುದಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ.
Creta ಮತ್ತು Verna: ತಾಂತ್ರಿಕ ದೋಷದಿಂದಾಗಿ 7,698 ಕಾರುಗಳನ್ನು ಹಿಂಪಡೆದ ಹುಂಡೈ
2023ರ ಫೆಬ್ರವರಿ ಮತ್ತು ಜೂನ್ ನಡುವೆ ತಯಾರಿಸಲಾದ ಕಾರುಗಳಿಗೆ ಸ್ವಯಂಪ್ರೇರಿತ ಹಿಂಪಡೆಯುವಿಕೆಯನ್ನು ಘೋಷಿಸಲಾಗಿದೆ
2024 ಮಾರುತಿ ಸ್ವಿಫ್ಟ್: ನಿರೀಕ್ಷಿಸಬಹುದಾದ ಟಾಪ್ 5 ಹೊಸ ವೈಶಿಷ್ಟ್ಯಗಳು
ಹೊಸ ಸ್ವಿಫ್ಟ್ ಹಳೆಯ ಮೊಡೆಲ್ಗಿಂತ ಹೆಚ್ಚಿನ ಸುರಕ್ಷತೆ ಮತ್ತು ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಲೋಡ್ ಆಗುತ್ತದೆ
ಈ 2 ಹೊಸ ವೈಶಿಷ್ಟ್ಯಗಳೊಂದಿಗೆ ಹೆಚ್ಚಿನ ಸೌಕರ್ಯವನ್ನು ನೀಡಲಿರುವ Tata Tiago EV
Tiago EV ಈಗ ಮುಂಭಾಗದ USB ಟೈಪ್-C 45W ಫಾಸ್ಟ್ ಚಾರ್ಜರ್ ಮತ್ತು ಆಟೋ-ಡಿಮ್ಮಿಂಗ್ ಐಆರ್ವಿಎಮ್ ನೊಂದಿಗೆ ಬರುತ್ತದೆ, ಆದರೂ ಇದು ಅದರ ಟಾಪ್-ಎಂಡ್ ಮೊಡೆಲ್ಗಳಿಗೆ ಸೀಮಿತವಾಗಿದೆ
WPLನಲ್ಲಿ ಸಿಕ್ಸ್ ಬಾರಿಸಿ Tata Punch EV ಗಾಜನ್ನು ಛಿಧ್ರಗೊಳಿಸಿದ್ದ ಮಹಿಳಾ ಕ್ರಿಕೆಟರ್ ಎಲ್ಲಿಸ್ ಪೆರ್ರಿಗೆ ಸಿಕ್ತು ವಿಶೇಷ ಗಿಫ್ಟ್!
ಪಂಚ್ ಇವಿಯು ಟಾಟಾ ಡಬ್ಲ್ಯುಪಿಎಲ್ (ಮಹಿಳಾ ಪ್ರೀಮಿಯರ್ ಲೀಗ್) 2024 ರ ಅಧಿಕೃತ ಕಾರಾಗಿತ್ತು ಮತ್ತು ಪಂದ್ಯಗಳ ಸಮಯದಲ್ಲಿ ಮೈದಾನದ ಬಳಿ ಪ್ರದರ್ಶನಕ್ಕೆ ಇಡಲಾಗಿತ್ತು.
Citroen eC3: ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ಗಳಲ್ಲಿ ಶೂನ್ಯ ಸ್ಟಾರ್ ಸಂಪಾದನೆ
ಅದರ ಬಾಡಿಶೆಲ್ ಅನ್ನು 'ಸ್ಟೇಬಲ್' ಎಂದು ರೇಟ್ ಮಾಡಲಾಗಿದೆ ಮತ್ತು ಹೆಚ್ಚಿನ ಲೋಡಿಂಗ್ಗಳನ್ನು ತಡೆದುಕೊಳ್ಳುವ ಸಮರ್ಥವನ್ನು ಹೊಂದಿದ್ದರೂ ಕೂಡ, ಇದು ಸುರಕ್ಷತಾ ಫೀಚರ್ ಗಳನ್ನು ಹೊಂದಿರದ ಕಾರಣ ಮತ್ತು ಅಸಮರ್ಪಕ ರಕ್ಷಣೆಯ ಕಾರಣ ಕಳಪೆ ಸ್ ಕೋರ್ ಪಡೆದ
Nissan Magnite Facelift ಅನ್ನು ಮೊದಲ ಬಾರಿಗೆ ರಹಸ್ಯ ಟೆಸ್ಟಿಂಗ್ ಮಾಡುವಾಗ ಪತ್ತೆ
ಫೇಸ್ಲಿಫ್ಟ್ ಆಗಿರುವ ಮ್ಯಾಗ್ನೈಟ್ 2024ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ
Honda Elevate CVT ವರ್ಸಸ್ Maruti Grand Vitara AT: ವಾಸ್ತವಿಕ ಇಂಧನ ದಕ್ಷತೆ ಹೋಲಿಕೆ
ಇವೆರಡೂ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ, ಆದರೆ ಗ್ರ್ಯಾಂಡ್ ವಿಟಾರಾ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ
ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಭಾರತದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡಲಿರುವ MG Motor; 2024 ರಲ್ಲಿ ಎರಡು ಬಿಡುಗಡೆ ಫಿಕ್ಸ್
ಜಂಟಿ ಉದ್ಯಮದ ಭಾಗವಾಗಿ, JSW MG ಮೋಟಾರ್ ಇಂಡಿಯಾ ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಪರಿಚಯಿಸಲಿದೆ.
ವಿದೇಶದಲ್ಲಿ Hyundai Creta EVಯನ್ನು ರಹಸ್ಯವಾಗಿ ಟೆಸ್ಟಿಂಗ್, ಭಾರತದಲ್ಲಿ 2025ರ ವೇಳೆಗೆ ಬಿಡುಗಡೆ ಸಾಧ್ಯತೆ
ಹ್ಯುಂಡೈ ಭಾರತದಲ್ಲಿ ಕ್ರೆಟಾ ಇವಿಯ ಎಕ್ಸ್ ಶೋರೂಂ ಬೆಲೆಯನ್ನು 20 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಬಹುದು.
MG Hector Style ವರ್ಸಸ್ Mahindra XUV700 MX 5-ಸೀಟರ್: ಸ್ಪೆಸಿಫಿಕೇಷನ್ ಗಳ ಹೋಲಿಕೆ ಇಲ್ಲಿದೆ
ಈ ಮಿಡ್ ಸೈಜ್ SUV ಗಳ ಎಂಟ್ರಿ ಲೆವೆಲ್ ಪೆಟ್ರೋಲ್ ವೇರಿಯಂಟ್ ಗಳು ಬಹುತೇಕ ಒಂದೇ ಬೆಲೆಯನ್ನು ಹೊಂದಿವೆ, ಆದರೆ ಈ ಬೆಲೆಗೆ ಯಾವುದು ಉತ್ತಮ ಮೌಲ್ಯವನ್ನು ನೀಡುತ್ತದೆ? ಬನ್ನಿ ನೋಡೋಣ ...
ಇತ್ತೀಚಿನ ಕಾರುಗಳು
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- Marut ಐ DzireRs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*
- ಮರ್ಸಿಡಿಸ್ ಜಿ ವರ್ಗ ಎಎಮ್ಜಿ ಜಿ 63Rs.3.60 ಸಿಆರ್*
ಮುಂಬರುವ ಕಾರುಗಳು
ಗೆ