• English
  • Login / Register
  • ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಮುಂಭಾಗ left side image
  • ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 side view (left)  image
1/2
  • Tata Nexon EV Max 2022-2023
    + 43ಚಿತ್ರಗಳು
  • Tata Nexon EV Max 2022-2023
  • Tata Nexon EV Max 2022-2023
    + 5ಬಣ್ಣಗಳು

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023

change car
Rs.16.49 - 20.04 ಲಕ್ಷ*
Th IS model has been discontinued

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ನ ಪ್ರಮುಖ ಸ್ಪೆಕ್ಸ್

ರೇಂಜ್453 km
ಪವರ್141.04 ಬಿಹೆಚ್ ಪಿ
ಬ್ಯಾಟರಿ ಸಾಮರ್ಥ್ಯ40.5 kwh
ಚಾರ್ಜಿಂಗ್‌ time ಡಿಸಿ56 mins
ಚಾರ್ಜಿಂಗ್‌ time ಎಸಿ15 hours
ಆಸನ ಸಾಮರ್ಥ್ಯ5
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • voice commands
  • wireless charger
  • ರಿಯರ್ ಏಸಿ ವೆಂಟ್ಸ್
  • ಕ್ರುಯಸ್ ಕಂಟ್ರೋಲ್
  • ಏರ್ ಪ್ಯೂರಿಫೈಯರ್‌
  • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
  • ಹಿಂಭಾಗದ ಕ್ಯಾಮೆರಾ
  • ಕೀಲಿಕೈ ಇಲ್ಲದ ನಮೂದು
  • ಪಾರ್ಕಿಂಗ್ ಸೆನ್ಸಾರ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಬೆಲೆ ಪಟ್ಟಿ (ರೂಪಾಂತರಗಳು)

ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಎಕ್ಸೆಎಮ್‌(Base Model)40.5 kwh, 453 km, 141.04 ಬಿಹೆಚ್ ಪಿDISCONTINUEDRs.16.49 ಲಕ್ಷ* 
ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಎಕ್ಸೆಎಮ್‌ fc40.5 kwh, 453 km, 141.04 ಬಿಹೆಚ್ ಪಿDISCONTINUEDRs.16.99 ಲಕ್ಷ* 
ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಟಿಯಾಗೊ ಎಕ್ಸ್‌ ಝಡ್ ಪ್ಲಸ್40.5 kwh, 453 km, 141.04 ಬಿಹೆಚ್ ಪಿDISCONTINUEDRs.17.49 ಲಕ್ಷ* 
ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಎಕ್ಸಝಡ್ ಪ್ಲಸ್ fc40.5 kwh, 453 km, 141.04 ಬಿಹೆಚ್ ಪಿDISCONTINUEDRs.17.99 ಲಕ್ಷ* 
ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಎಕ್ಸ್‌ಜೆಡ್‌ ಪ್ಲಸ್‌ ಎಲ್‌ಯುಎಕ್ಸ್‌40.5 kwh, 453 km, 141.04 ಬಿಹೆಚ್ ಪಿDISCONTINUEDRs.18.79 ಲಕ್ಷ* 
ಎಕ್ಸ್‌ಜೆಡ್‌ ಪ್ಲಸ್ ಲಕ್ಸ್ ಡಾರ್ಕ್ ಎಡಿಷನ್40.5 kwh, 453 km, 141.04 ಬಿಹೆಚ್ ಪಿDISCONTINUEDRs.19.04 ಲಕ್ಷ* 
ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಎಕ್ಸಝಡ್ ಪ್ಲಸ್ lux fc40.5 kwh, 453 km, 141.04 ಬಿಹೆಚ್ ಪಿDISCONTINUEDRs.19.29 ಲಕ್ಷ* 
ಎಕ್ಸಝಡ್ ಪ್ಲಸ್ lux fc ಡಾರ್ಕ್ ಎಡಿಷನ್40.5 kwh, 453 km, 141.04 ಬಿಹೆಚ್ ಪಿDISCONTINUEDRs.19.54 ಲಕ್ಷ* 
ಎಕ್ಸಝಡ್ ಪ್ಲಸ್ lux jet ಎಡಿಷನ್40.5 kwh, 437 km, 141.04 ಬಿಹೆಚ್ ಪಿDISCONTINUEDRs.19.54 ಲಕ್ಷ* 
ಎಕ್ಸಝಡ್ ಪ್ಲಸ್ lux fc jet ಎಡಿಷನ್(Top Model)40.5 kwh, 437 km, 141.04 ಬಿಹೆಚ್ ಪಿDISCONTINUEDRs.20.04 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023

ನಾವು ಇಷ್ಟಪಡುವ ವಿಷಯಗಳು

  • 400 ಕಿಮೀಗಿಂತ ಹೆಚ್ಚು ಕ್ಲೈಮ್ ಮಾಡಿದ ರೇಂಜ್, EV ಕಾರುಪ್ರೀಯರಿಗೆ ಖುಷಿ ತಂದಿದೆ.
  • ವೆಂಟಿಲೇಟೆಡ್ ಸೀಟ್‌ಗಳು, ಸನ್‌ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಅತ್ಯುತ್ತಮ ಸೌಂಡ್ ಸಿಸ್ಟಮ್ ನಂತಹ ಪ್ರೀಮಿಯಂ ವೈಶಿಷ್ಟ್ಯಗಳು
  • 9 ಸೆಕೆಂಡ್‌ಗಳ ಅಡಿಯಲ್ಲಿ ಕ್ಲೈಮ್ ಮಾಡಲಾದ ವೇಗವರ್ಧನೆಯು, ಮಾರಾಟದಲ್ಲಿರುವ ವೇಗದ ಕಾಂಪ್ಯಾಕ್ಟ್ SUV ಗಳಲ್ಲಿ ಒಂದಾಗಿದೆ.

ನಾವು ಇಷ್ಟಪಡದ ವಿಷಯಗಳು

  • ಬಲು ದುಬಾರಿ ಎನಿಸುವ ಈ ಸಬ್-ಕಾಂಪ್ಯಾಕ್ಟ್ SUV ಯ ಬೆಲೆ.

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 Car News & Updates

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024

ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಇತ್ತೀಚಿನ ಅಪ್ಡೇಟ್

ಬೆಲೆ: ನೆಕ್ಸಾನ್ ಇವಿ ಮ್ಯಾಕ್ಸ್ ನ ದೆಹಲಿ ಎಕ್ಸ್ ಶೋ ರೂಂ ಬೆಲೆ 16.49 ಲಕ್ಷ ರೂ.ನಿಂದ ಪ್ರಾರಂಭವಾಗಿ 19.54 ಲಕ್ಷ ರೂ ವರೆಗೆ ಇದೆ. ಅಲ್ಲದೆ, ನೆಕ್ಸಾನ್ ಇವಿ ಪ್ರೈಮ್ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಎಸ್‌ಯುವಿ ಆವೃತ್ತಿ ಯಾಗಿದೆ.

ವೇರಿಯೆಂಟ್ ಗಳು: ಈ ಹೆಚ್ಚು-ರೇಂಜ್ ನ ಎಲೆಕ್ಟ್ರಿಕ್ ಕಾರನ್ನು ಅನ್ನು ಮೂರು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡಲಾಗುತ್ತಿದೆ: XM, XZ+ ಮತ್ತು XZ+ ಲಕ್ಸ್. ಡಾರ್ಕ್ ಆವೃತ್ತಿಯು ಟಾಪ್-ಸ್ಪೆಕ್ XZ+ ಟ್ರಿಮ್‌ನಲ್ಲಿ ಬರುತ್ತದೆ.

 ಆಸನ ಸಾಮರ್ಥ್ಯ: ನೆಕ್ಸಾನ್ EV ಮ್ಯಾಕ್ಸ್ ನಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ನೆಕ್ಸಾನ್ ಇವಿ ಮ್ಯಾಕ್ಸ್ 143PS ಮತ್ತು 250Nm ಅನ್ನು ಹೊರಹಾಕುವ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾದ 40.5kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಲ್ಲಿ ಘೋಷಿಸಿರುವಂತೆ ಇದು  453 ಕಿ.ಮೀ ನಷ್ಟು ಕ್ರಮಿಸುವ ಬ್ಯಾಟರಿಯನ್ನು ಹೊಂದಿದೆ. 

ಚಾರ್ಜಿಂಗ್: ಟಾಟಾದ  ಹೆಚ್ಚು ರೇಂಜ್ ನ ಈ ಇವಿ ಎರಡು ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ: 15 ಗಂಟೆಗಳು ಮತ್ತು ಆರು ಗಂಟೆಗಳ ಚಾರ್ಜಿಂಗ್ ಸಮಯಗಳೊಂದಿಗೆ ಕ್ರಮವಾಗಿ 3.3kW ಮತ್ತು 7.2kW ಯ ಚಾರ್ಜಿಂಗ್ ಆಯ್ಕೆ ಇದೆ. ಹಾಗೆಯೇ, 50kW ವರೆಗಿನ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ, ಇದು 0 ದಿಂದ 80% ವರೆಗೆ ಚಾರ್ಜ್ ಆಗಲು ಕೇವಲ 56 ನಿಮಿಷಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. 

ವೈಶಿಷ್ಟ್ಯಗಳು: ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್‌ನಲ್ಲಿರುವ ವೈಶಿಷ್ಟ್ಯಗಳ ಪಟ್ಟಿಯು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಇತರ ವೇರಿಯೆಂಟ್ ಗಳು ಅದೇ 7-ಇಂಚಿನ ಸಿಸ್ಟಮ್ ನ್ನು ಪಡೆಯುತ್ತವೆ), ಸಿಂಗಲ್-ಪೇನ್ ಸನ್‌ರೂಫ್, ಆಟೋಮ್ಯಾಟಿಕ್ ಡಿಮ್ ಆಗುವ IRVM, ಏರ್ ಪ್ಯೂರಿಫೈಯರ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಒಳಗೊಂಡಿದೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. 

ಸುರಕ್ಷತೆ: ಇದು ಆಲ್-ವೀಲ್ ಡಿಸ್ಕ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಸ್ಟ್ಯಾಂಡರ್ಡ್ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು EBD ಜೊತೆಗೆ ABS ಸೇರಿವೆ. 

ಪ್ರತಿಸ್ಪರ್ಧಿಗಳು: ಮಹೀಂದ್ರಾ XUV400 ಗೆ ಮಾರುಕಟ್ಟೆಯಲ್ಲಿ  ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಪ್ರತಿಸ್ಪರ್ಧಿಯಾಗಿದೆ. ಆದರೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ಎಂಜಿ ಜೆಡ್ಎಸ್ ಇವಿಗೆ ಕೈಗೆಟುಕುವ ಪರ್ಯಾಯವಾಗಿದೆ.

ಮತ್ತಷ್ಟು ಓದು

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 ಚಿತ್ರಗಳು

  • Tata Nexon EV Max 2022-2023 Front Left Side Image
  • Tata Nexon EV Max 2022-2023 Side View (Left)  Image
  • Tata Nexon EV Max 2022-2023 Rear Left View Image
  • Tata Nexon EV Max 2022-2023 Front View Image
  • Tata Nexon EV Max 2022-2023 Rear view Image
  • Tata Nexon EV Max 2022-2023 Top View Image
  • Tata Nexon EV Max 2022-2023 Grille Image
  • Tata Nexon EV Max 2022-2023 Front Fog Lamp Image
space Image

motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌45 3 km

ಟಾಟಾ ನೆಕ್ಸಾನ್‌ ಇವಿ ಮ್ಯಾಕ್ಸ್‌ 2022-2023 road test

  • Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್
    Tata Harrier ವಿಮರ್ಶೆ: ಸಣ್ಣ ಸಮಸ್ಯೆಗಳಿದ್ದರೂ ಎಸ್‌ಯುವಿ ಪ್ರೀಯರಿಗೆ ಉತ್ತಮ ಪ್ಯಾಕೇಜ್

    ಟಾಟಾದ ಪ್ರೀಮಿಯಂ ಎಸ್‌ಯುವಿಯು ಅದರ ಆಧುನಿಕ ವಿನ್ಯಾಸ, ಪ್ರೀಮಿಯಂ ಕ್ಯಾಬಿನ್ ಮತ್ತು ಉತ್ತಮ ಫೀಚರ್‌ಗಳೊಂದಿಗೆ ಉತ್ತಮ ಅನುಭವವನ್ನು ನೀಡುತ್ತದೆ, ಆದರೆ ಇನ್ಫೋಟೈನ್‌ಮೆಂಟ್ ಗ್ಲಿಚ್‌ಗಳು ಅನುಭವವನ್ನು ಹಾನಿಗೊಳಿಸುತ್ತವೆ

    By anshDec 18, 2024
  • Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?
    Tata Punch EV ರಿವ್ಯೂ: ಇದು ಅತ್ಯುತ್ತಮ ಪಂಚ್ ಆಗಬಹುದೇ ?

    ಪಂಚ್ ಇವಿಯು ಫೀಚರ್‌ಗಳು ಮತ್ತು ಸಂಸ್ಕರಿಸಿರುವುದರೊಂದಿಗೆ ಅದ್ಭುತವಾದ ಪರ್ಫಾರ್ಮೆನ್ಸ್‌ ಅನ್ನು ಸೇರಿಸುವ ಮೂಲಕ ಪಂಚ್‌ನ ಸ್ಟ್ಯಾಂಡರ್ಡ್ಸ್‌ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ

    By ujjawallAug 29, 2024
  • Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ
    Tata Nexon EV LR: ದೀರ್ಘಾವಧಿ ಬಳಕೆಯ ನಂತರದ ವಿಮರ್ಶೆ, ಎರಡನೇ ವರದಿ

    ಎರಡು ತಿಂಗಳಿಗಿಂತ ಸ್ವಲ್ಪ ಹೆಚ್ಚು ಅವಧಿಯಲ್ಲಿ 4500 ಕಿ.ಮೀ.ಗಿಂತಲೂ ಹೆಚ್ಚಿನ ದೂರವನ್ನು ಕ್ರಮಿಸಲಾಗಿದೆ, ನೆಕ್ಸಾನ್‌ ಇವಿಯು ನಮ್ಮನ್ನು ಆಕರ್ಷಿಸುವುದನ್ನು ಮುಂದುವರೆಸಿದೆ

    By arunAug 26, 2024
  • Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?
    Tata Curvv EV ರಿವ್ಯೂ: ಎಲೆಕ್ಟ್ರಿಕ್‌ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ನಂಬರ್‌.1 ಆಗಬಹುದೇ ?

    ಟಾಟಾ ಕರ್ವ್‌ ಕುರಿತು ಎಲ್ಲೆಡೆ ಉತ್ತಮ ಚರ್ಚೆಯಾಗುತ್ತಿದೆ. ಇದು ನಿಜವಾಗಿಯೂ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ?

    By tusharAug 20, 2024
  • Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!
    Tata Altroz Racer ವಿಮರ್ಶೆ: ಹಿಂದೆಂದೂ ಕಾಣದ ರೀತಿಯ ಆಲ್‌ರೌಂಡರ್‌!

    ದೀರ್ಘಕಾಲದವರೆಗೆ, ಆಲ್ಟ್ರೋಜ್‌​​ನ ಪೆಟ್ರೋಲ್ ಎಂಜಿನ್ ಅದನ್ನು ಪರಿಗಣಿಸದಿರಲು ಕಾರಣವಾಗಿದೆ. ಟಾಟಾ ಹೊಸ ಎಂಜಿನ್ ಅನ್ನು ಹೆಚ್ಚು ಅಶ್ವಶಕ್ತಿಯ ಜೊತೆಗೆ ಸರಿಪಡಿಸಲು ಆಶಿಸುತ್ತಿದೆ.

    By nabeelJun 17, 2024

ಪ್ರಶ್ನೆಗಳು & ಉತ್ತರಗಳು

Devyani asked on 11 Sep 2023
Q ) What is the price of the Tata Nexon EV Max in Jaipur?
By CarDekho Experts on 11 Sep 2023

A ) The Tata Nexon EV Max is priced from INR 16.49 - 19.54 Lakh (Ex-showroom Price i...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Abhi asked on 18 Apr 2023
Q ) What are the safety features of the Tata Nexon EV Max?
By CarDekho Experts on 18 Apr 2023

A ) On the safety front, it gets all-wheel disc brakes, hill hold control, hill desc...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 11 Apr 2023
Q ) What are the offers available in Tata Nexon EV Max?
By CarDekho Experts on 11 Apr 2023

A ) Offers and discounts are provided by the brand or the dealership and may vary de...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Johnson asked on 11 Apr 2023
Q ) Which is better, Tata Nexon EV Max or Mahindra XUV 400 EV?
By CarDekho Experts on 11 Apr 2023

A ) Both vehicles are great in their own forte. Tata Nexon EV Max comes with stronge...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
AnkitMehta asked on 2 Apr 2023
Q ) What about the battery warranty?
By CarDekho Experts on 2 Apr 2023

A ) For this, we'd suggest you please visit the nearest authorized service cente...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಡಿಸೆಂಬರ್‌ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience