Tata Punch ಕ್ಯಾಮೊ ಎಡಿಷನ್ ಬಿಡುಗಡೆ, ಬೆಲೆಗಳು 8.45 ಲಕ್ಷ ರೂ.ನಿಂದ ಪ್ರಾರಂಭ
ಪಂಚ್ ಕ್ಯಾಮೊ ಎಡಿಷನ್ ಅನ್ನು ಮಿಡ್-ಸ್ಪೆಕ್ ಅಕಾಂಪ್ಲಿಶ್ಡ್ ಪ್ಲಸ್ ಮತ್ತು ಟಾಪ್-ಸ್ಪೆಕ್ ಕ್ರಿಯೇಟಿವ್ ಪ್ಲಸ್ ವೇರಿಯೆಂಟ್ಗಳೊಂದಿಗೆ ನೀಡಲಾಗುತ್ತಿದೆ
ಹೊಸ ವೇರಿಯೆಂಟ್ ಮತ್ತು ಫೀಚರ್‌ಗಳನ್ನು ಪಡೆಯಲಿರುವ Tata Punch, ಬೆಲೆಯಲ್ಲಿಯೂ ಕೊಂಚ ಏರಿಕೆ !
ಪಂಚ್ ಎಸ್ಯುವಿಯ ಆಪ್ಡೇಟ್ಗಳು ಹೊಸ 10.25-ಇಂಚಿನ ಟಚ್ಸ್ಕ್ರೀನ್, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಹಿಂಭಾಗದ ಎಸಿ ವೆಂಟ್ಸ್ಗಳನ್ನು ಒಳಗೊಂಡಿವೆ
ಭಾರತದಲ್ಲಿ Tata Punchನಿಂದ ಹೊಸ ಸಾಧನೆ: ತಲುಪಿದೆ 4 ಲಕ್ಷ ಮಾರಾಟದ ಮೈಲಿಗಲ್ಲು..!
EV ಸೇರಿದಂತೆ ಅದು ನೀಡುತ್ತಿರುವ ವಿವಿಧ ಪವರ್ಟ್ರೇನ್ಗಳ ಆಯ್ಕೆಯಿಂದಾಗಿ ಟಾಟಾ ಪಂಚ್ ಸತತವಾಗಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.
Tata Punch Pure ವರ್ಸಸ್ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖರೀದಿಸಬೇಕು?
ಎರಡು ಕಾರುಗಳಲ್ಲಿ, ಒಂದು ಸಿಎನ್‌ಜಿ ಆಯ್ಕೆಯನ್ನು ಬೇಸ್ ಆವೃತ್ತಿಯಲ್ಲಿ ನೀಡುತ್ತಿದೆ, ಆದರೆ ಇನ್ನೊಂದು ಪೆಟ್ರೋಲ್ ಎಂಜಿನ್ಗೆ ಸೀಮಿತವಾಗಿದೆ