ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಕಿಯಾ ಸೆಲ್ಟೋಸ್ ಬಳಿಕ ಈಗ ಆರು ಏರ್ಬ್ಯಾಗ್ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿರುವ ಎರಡನೇ ಕಾಂಪಾ ಕ್ಟ್ ಎಸ್ಯುವಿ ಹ್ಯುಂಡೈ ಕ್ರೆಟಾ
ಈ ಜನಪ್ರಿಯ ಕಾಂಪಾಕ್ಟ್ ಎಸ್ಯುವಿ ಅನೇಕ ಸುರಕ್ಷತಾ ಫೀಚರ್ಗಳನ್ನು ಸ್ಟಾಂಡರ್ಡ್ ಆಗಿ ಹೊಂದಿದೆ
2023 ಹ್ಯುಂಡೈ ವೆನ್ಯು ಪಡೆಯುತ್ತಿದೆ ಕ್ರೆಟಾದ ಡೀಸೆಲ್ ಎಂಜಿನ್ ಟ್ಯೂನ್ ಮತ್ತು ರೂ 25,000 ತನಕದ ಬೆಲೆ ಹೆಚ್ಚಳ
ಈ ವೆನ್ಯೂ ಅಪ್ಗ್ರೇಡ್ ಮಾಡಲಾದ ಡೀಸೆಲ್ ಯೂನಿಟ್ನೊಂದಿಗೆ ಪಡೆಯುತ್ತಿದೆ ಸಣ್ಣ ಫೀಚರ್ ಪುನರ್ವ್ಯವಸ್ಥೆ
5 ಡೋರ್ ಮಹೀಂದ್ರಾ ಮತ್ತೆ ಕಂಡುಬಂದಿದೆ ಥಾರ್ ಹೊಸ ವಿನ್ಯಾಸದ ಬದಲಾವಣೆಯೊಂದಿಗೆ
ಈ ಎಸ್ಯುವಿಯ ಸ್ಪೈಡ್ ಟೆಸ್ಟ್ ಮ್ಯೂಲ್ ಹಿಂಭಾಗದಲ್ಲಿ ಮಾರುತಿ ಸ್ವಿಫ್ಟ್ ತರಹದ ಡೋರ್ ಪಿಲ್ಲರ್-ಮೌಂಟೆಡ್ ಹ್ಯಾಂಡಲ್ಗಳನ್ನು ಹೊಂದಿದೆ
ಫೆಬ್ರವರಿ 2023 ರಲ್ಲಿ ನಿಮಗೆ ಲಭ್ಯವಾಗುವ ಸಾಧ್ಯತೆಯಿದೆ ಈ 8 ಕಾರುಗಳು
ವರ್ಷದ ಈ ಅತಿಸಣ್ಣ ತಿಂಗಳು ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಬಿಡುಗಡೆ ಮತ್ತು ಜನಪ್ರಿಯ ಎಂಪಿವಿಯ ಡೀಸೆಲ್ ಅವತರಣಿಕೆಯೊಂದಿಗೆ ಮರಳುವುದಕ್ಕೆ ಸಾಕ್ಷಿಯಾಗಲಿದೆ.
ಮಾರುತಿ ಫ್ರಾಂಕ್ಸ್: ಕಾಯುವಿಕೆ ಯೋಗ್ಯವೇ ಅಥವಾ ಇದರ ಪ್ರತಿಸ್ಪರ್ಧಿಗಳೊಂದಿಗೆ ಮುಂದುವರಿಯಬಹುದೇ?
ಬಲೆನೊ ಮತ್ತು ಬ್ರೆಝಾ ಸ್ ಥಾನವನ್ನು ತುಂಬಲು ಫ್ರಾಂಕ್ಸ್ ಬಯಸಿದ್ದು, ಇದೊಂದು ಆಸಕ್ತಿದಾಯಕ ಪ್ಯಾಕೇಜ್ ಆಗಿದೆ. ಆದರೆ ಇದು ಕಾಯುವಿಕೆಗೆ ಯೋಗ್ಯವಾಗಿದೆಯೇ ಅಥವಾ ಬದಲಿಗೆ ಇದರ ಪ್ರತಿಸ್ಪರ್ಧಿಗಳಲ್ಲಿ ಒಂದನ್ನು ನೀವು ಆಯ್ದುಕೊಳ್ಳಬೇಕೇ?
ಪ್ರಕಟಗೊಂಡಿವೆ ಟೊಯೋಟಾ ಹೈರೈಡರ್ ಸಿಎನ್ಜಿ ಬೆಲೆಗಳು!
ಸಿಎನ್ಜಿ ಕಿಟ್ ಅನ್ನು ಹೈರೈಡರ್ ಕಾಂಪ್ಯಾಕ್ಟ್ ಎಸ್ಯುವಿಯ ಮಿಡ್-ಸ್ಪಿಕ್ ಎಸ್ ಮತ್ತು ಜಿ ವೇ ರಿಯೆಂಟ್ನೊಂದಿಗೆ ಆಯ್ಕೆ ಮಾಡಬಹುದು
ಡಿಸೇಲ್ ಇಂಜಿನ್ನ ಏಕೈಕ ಆಯ್ಕೆಯೊಂದಿಗೆ ಮರಳಿ ಬಂದಿದೆ ಟೊಯೋಟಾ ಇನೋವಾ ಕ್ರಿಸ್ಟಾ, ಬುಕಿಂಗ್ ತೆರೆದಿದೆ
ಇದು ಪೆಟ್ರೋಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಯನ್ನು ಕಳೆದುಕೊಂಡು, ಹೊಸ ಮುಂಭಾಗವನ್ನು ಪಡೆದುಕೊಂಡಿದೆ
ಮಾರುತಿ ಜಿಮ್ನಿ ಮತ್ತು ಮಾರುತಿ ಜಿಪ್ಸಿ ನಡುವಿನ ಪ್ರಮುಖ ವ್ಯತ್ಯಾಸಗಳು
ಸ್ಥಗಿತಗೊಳಿಸಿದ ಮಾರುತಿ ಜಿಪ್ಸಿಯ ಎದುರಿಗೆ ಜಿಮ್ನಿ ಹೇಗೆ ನಿಲ್ಲುತ್ತದೆ ಪರಿಶೀಲಿಸಿ
ಮಾರುತಿ ಜಿಮ್ನಿಗೆ ಬೆಲೆ ಹೇಗೆ ನೀಡಬೇಕೆನ್ನುವುದು ಇಲ್ಲಿದೆ...
ಅನುಮಾನವೇ ಬೇಡ, ಜಿಮ್ನಿ ಈ ವರ್ಷದ ಅತ್ಯಂತ ನಿರೀಕ್ಷಿತ ಎಸ್ಯುವಿಗಳಲ ್ಲಿ ಒಂದಾಗಿದೆ, ಆದರೆ ಮಹೀಂದ್ರ ಥಾರ್ನ ಯಶಸ್ಸಿನ ಎತ್ತರ ಸಾಧಿಸಬಹುದೇ?
ತನ್ನ ವಿಭಾಗದಲ್ಲೇ ಮೊದಲು ಬಾರಿಗೆ 4-ಸೀಟ್ ಲಾಂಜ್ ಲೇಔಟ್ ನೀಡಲಿದೆ ಟಾಟಾ ಸಿಯೆರಾ
ಆಟೋ ಎಕ್ಸ್ಪೋದಲ್ಲಿ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾದ ಸಿಯೆರಾವನ್ನು ಎಲೆಕ್ಟ್ರಿಕ್ ಮತ್ತು ಐಸಿಇ ಆವೃತ್ತಿಯಲ್ಲಿ ನೀಡಲಾಗುತ್ತದೆ
ಮತ್ತೊಮ್ಮೆ ಹಿಂಪಡೆಯಲಾಗಿದೆ ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೋಯೋಟಾ ಹೈರೈಡರ್
ಈ ಬಾರಿ ಕಾಂಪ್ಯಾಕ್ಟ್ ಎಸ್ಯುವಿಗಳ ರಿಯರ್ ಸೀಟ್ಬೆಲ್ಟ್ ಮೌಂಟಿಂಗ್ ಬ್ರ್ಯಾಕೆಟ್ಗಳಲ್ಲಿ ಸಂಭವನೀಯ ದೋಷ ಹೊಂದಿವೆ ಎಂದು ಶಂಕಿಸಲಾಗಿ ದೆ
ಯಾವುದೇ ಸಮಯದಲ್ಲಿ ಕಿಯಾದಿಂದ ಸಿಎನ್ಜಿ ಅಥವಾ ಹೈಬ್ರಿಡ್ ಕೊಡುಗೆ ಬರಲಿದೆ, ನಿರಾಕರಿಸಬೇಡಿ
ಈ ಕಾರು ತಯಾರಕರ ಭಾರತೀಯ ಶ್ರೇಣಿಯು ಪೆಟ್ರೋಲ್, ಟರ್ಬೋ-ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳ ಆಯ್ಕೆಯನ್ನು ನೀಡುತ್ತಿದೆ
ಹೊಸ ಹ್ಯುಂಡೈ ಔರಾ vs ಪ್ರತಿಸ್ಪರ್ಧಿಗಳು: ಬೆಲೆಗಳು ಏನು ಹೇಳುತ್ತವೆ?
ನವೀಕರಣದೊಂದಿಗೆ, ಹ್ಯುಂಡೈ ಔರಾದ ಬೆಲೆ ಮೊದಲಿಗಿಂತ ತುಸು ಹೆಚ್ಚಾಗಿದೆ. ಈ ಮಿಡ್ಲೈಫ್ ರಿಫ್ರೆಶ್ ಅನ್ನು ಅನುಸರಿಸಿ ಬೆಲೆಗಳಿಗೆ ಸಂಬಂಧಿಸಿದಂತೆ ಅದು ತನ್ನ ಪ್ರತಿಸ್ಪರ್ಧಿಗಳೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವ ಸಮಯ
ಹೊಸ ಲುಕ್ ಮತ್ತು ಇನ್ನಷ್ಟು ಸುರಕ್ಷತಾ ಫೀಚರ್ಗಳೊಂದಿಗೆ ನವೀಕೃತಗೊಂಡಿದೆ ಹ್ಯುಂಡೈ ಔರಾ
ಈ ಸಬ್ಕಾಂಪ್ಯಾಕ್ಟ್ ಸೆಡಾನ್ ಇತರ ಸೇಫ್ಟಿ ಬಿಟ್ಗಳೊಂದಿಗೆ ಪ್ರಮಾಣಿತವಾಗಿ ವಿಭಾಗದಲ್ಲೇ ಮೊದಲು ಪಡೆಯುತ್ತಿದೆ ನಾಲ್ಕು ಏರ್ಬ್ಯಾಗ್ಗಳು
ಇಲ್ಲಿದೆ ಮಾರುತಿ ಜಿಮ್ನಿ ಬೇಸ್-ಸ್ಪೆಕ್ ಆಟೋಮ್ಯಾಟಿಕ್ ವೇರಿಯೆಂ ಟ್ನ ಮೊದಲ ನೋಟ
ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡೂ ಆಯ್ಕೆಗಳನ್ನು ಹೊಂದಿದ ಆಫ್-ರೋಡರ್ ಅನ್ನು ಎರಡು ವೇರಿಯೆಂಟ್ಗಳಲ್ಲಿ ಪಡೆಯಬಹುದು
ಇತ್ತೀಚಿನ ಕಾರುಗಳು
- ಬಿಎಂಡವೋ ಎಂ5Rs.1.99 ಸಿಆರ್*
- ಮರ್ಸಿಡಿಸ್ ಎಎಮ್ಜಿ ಸಿ 63Rs.1.95 ಸಿಆರ್*
- ಮಾರುತಿ ಡಿಜೈರ್Rs.6.79 - 10.14 ಲಕ್ಷ*
- ಎಂಜಿ ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7str ಡೀಸಲ್Rs.20.65 ಲಕ್ಷ*
- ಸ್ಕೋಡಾ kylaqRs.7.89 ಲಕ್ಷ*