ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ ವಿವರವಾದ ಗ್ಯಾಲರಿಯಲ್ಲಿ MG Gloster Snowstorm ಎಡಿಷನ್ ಬಗ್ಗೆ ತಿಳಿಯೋಣ
ಈ ಸ್ಪೇಷಲ್ ಎಡಿಷನ್ ಟಾಪ್-ಸ್ಪೆಕ್ ಸ್ಯಾವಿ ಟ್ರಿಮ್ ಅನ್ನು ಆಧರಿಸಿದ್ದು ಮತ್ತು 7-ಸೀಟರ್ ಸಂರಚನೆಯಲ್ಲಿ ಮಾತ್ರ ಲಭ್ಯವಿದೆ.
ಭಾರತದಲ್ಲಿ 1,700 ಕ್ಕೂ ಹೆಚ್ಚು Ioniq 5 ಕಾರುಗಳನ್ನು ವಾಪಾಸ್ ಪಡೆದ Hyundai!
ಇಂಟಿಗ್ರೇಟೆಡ್ ಚಾರ್ಜಿಂಗ್ ಕಂಟ್ರೋಲ್ ಯೂನಿಟ್ (ICCU) ನಲ್ಲಿರುವ ಸಮಸ್ಯೆಯಿಂದಾಗಿ ಐಯೋನಿಕ್ 5 ಅನ್ನು ವಾಪಾಸ್ ಕರೆಯಲಾಗಿದೆ
ಬಹುನಿರೀಕ್ಷಿತ Tata Altroz Racer ಬಿಡುಗಡೆ, ಬೆಲೆಗಳು 9.49 ಲಕ್ಷ ರೂ.ನಿಂದ ಪ್ರಾರಂಭ
ಟಾಟಾ ಆಲ್ಟ್ರೋಜ್ ರೇಸರ್ ಅನ್ನು R1, R2 ಮತ್ತು R3 ಎಂಬ ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತಿದೆ.
ಬಿಡುಗಡೆಗೆ ಮುಂಚಿತವಾಗಿ ಡೀಲರ್ಶಿಪ್ಗಳನ್ನು ತಲುಪಿದ Tata Altroz Racer
ಆಲ್ಟ್ರೋಜ್ ರೇಸರ್ ಟಾಟಾ ನೆಕ್ಸಾನ್ನಿಂದ ಎರವಲು ಪಡೆದ 120ಪಿಎಸ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ.
Tata Altroz Racer ವರ್ಸಸ್ Hyundai i20 N Line: ಯಾವ ಹಾಟ್-ಹ್ಯಾಚ್ ಖರೀದಿಸಬೇಕು?
ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು ಆಫರ್ನಲ್ಲಿ ಬಹಳಷ್ಟು ಫೀಚರ್ಗಳನ್ನು ಹೊಂದಿರುವ ಈ ಎರಡು ಹಾಟ್ ಹ್ಯಾಚ್ಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ?
Maruti: ಈ ಜೂನ್ನಲ್ಲಿ ಅರೆನಾ ಮೊಡೆಲ್ಗಳ ಮೇಲೆ ಭರ್ಜರಿ 63,500 ರೂ.ವರೆಗಿನ ಪ್ರಯೋಜನಗಳನ್ನು ಪಡೆಯಿರಿ..!
ಕೆಲವು ಕಾರುಗಳ ಆವೃತ್ತಿಗಳು ಸಹ ಈ ತಿಂಗಳಿಗೆ ಮಾನ್ಯವಾಗಿರುವ ಕೊಡುಗೆಗಳ ಒಂದು ಭಾಗವಾಗಿದೆ
Tata Altroz Racer: ಕಾಯಲು ಯೋಗ್ಯವಾಗಿದೆಯೇ ಅಥವಾ Hyundai i20 ಎನ್ ಲೈನ್ ಅನ್ನು ಖರೀದಿಸುವುದು ಉತ್ತಮವೇ?
ಟಾಟಾದ ಮುಂಬರುವ ಹಾಟ್ ಹ್ಯಾಚ್ ಆಲ್ಟ್ರೋಜ್ ರೇಸರ್ ಗಮನಾರ್ಹವಾಗಿ ಹೆಚ್ಚಿನ ಪರ್ಫಾರ್ಮೆನ್ಸ್ ಮತ್ತು ಉತ್ತಮ ಒಟ್ಟಾರೆ ಪ್ಯಾಕೇಜ್ನ ಭರವಸೆ ನೀಡುತ್ತದೆ. ಆದರೆ ನೀವು ಅದಕ್ಕಾಗಿ ಕಾಯಬೇಕೇ ಅಥವಾ ಅದರ ಹತ್ತಿರದ ಪ್ರತಿಸ್ಪರ್ಧಿಯಾದ ಹ್ಯುಂಡೈ i20 ಎನ್
ಮತ್ತೊಮ್ಮೆ Jeep Meridian X ಬಿಡುಗಡೆ, ಬೆಲೆಗಳು 34.27 ಲಕ್ಷ ರೂ.ನಿಂದ ಪ್ರಾರಂಭ
ಮೆರಿಡಿಯನ್ ಎಕ್ಸ್ ಡ್ಯುಯಲ್ ಕ್ಯಾಮೆರಾ ಡ್ಯಾಶ್ಕ್ಯಾಮ್ ಮತ್ತು ಹಿಂಭಾಗದ ಪ್ರಯಾಣಿಕರಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ
Maruti Nexaದ ಜೂನ್ ಆಫರ್ಗಳು- ರೂ 74,000 ವರೆಗೆ ಬರೋಬ್ಬರಿ ರಿಯಾಯಿತಿ ಪಡೆಯುವ ಅವಕಾಶ
ವಿನಿಮಯ ಬೋನಸ್ ಬದಲಿಗೆ ಐಚ್ಛಿಕವಾಗಿ ಸ್ಕ್ರಾಪೇಜ್ ಬೋನಸ್ ಕೂಡ ಪಡೆಯಬಹುದು, ಇದು ಜಿಮ್ನಿ ಹೊರತುಪಡಿಸಿ ಎಲ್ಲಾ ಮಾಡೆಲ್ ಗಳಲ್ಲಿ ಲಭ್ಯವಿದೆ
ಭಾರತದಲ್ಲಿ 1,000 ಎಲೆಕ್ಟ್ರಿಕ್ ವಾಹನ ಮಾರಾಟದ ಮೈಲಿಗಲ್ಲು ತಲುಪಿದ Volvo
ಎಕ್ಸ್ಸಿ40 ರೀಚಾರ್ಜ್ ಮತ್ತು ಸಿ40 ರೀಚಾರ್ಜ್ ಒಟ್ಟಿಗೆ ಭಾರತದಲ್ಲಿ ವೋಲ್ವೋದ ಒಟ್ಟು ಮಾರಾಟದ 28 ಪ್ರತಿಶತವನ್ನು ಹೊಂದಿದೆ
ಎಂಎಸ್ ಧೋನಿ ಪ್ರೇರಿತ Citroen C3 ಮತ್ತು C3 Aircross ವಿಶೇಷ ಆವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಈ ವಿಶೇಷ ಎಡಿಷನ್ಗಳು ಎಕ್ಸಸ್ಸರಿಗಳು ಮತ್ತು ಧೋನಿ-ಪ್ರೇರಿತ ಡಿಕಾಲ್ಗಳೊಂದಿಗೆ ಬರುತ್ತವೆ, ಆದರೆ ಫೀಚರ್ಗಳ ಸೇರ್ಪಡೆಯಾಗುವ ಸಾಧ್ಯತೆ ತೀರ ಕಡಿಮೆ
Mahindra XUV 3XO ವರ್ಸಸ್ Maruti Brezza: ಸ್ಪೆಸಿಫಿಕೇಷನ್ ಗಳ ಹೋಲಿಕೆ
XUV 3XO ಮತ ್ತು ಬ್ರೆಝಾ ಎರಡೂ ಕೂಡ 360-ಡಿಗ್ರಿ ಕ್ಯಾಮೆರಾ ಮತ್ತು ವೈರ್ಲೆಸ್ ಚಾರ್ಜರ್ ಅನ್ನು ಹೊಂದಿವೆ. XUV 3XO ಪನರೋಮಿಕ್ ಸನ್ರೂಫ್ ಮತ್ತು ಡ್ಯುಯಲ್-ಜೋನ್ AC ಅನ್ನು ಕೂಡ ಹೊಂದಿದೆ, ಆದರೆ ಇದು ಬ್ರೆಝಾದಲ್ಲಿ ಲಭ್ಯವಿಲ್ಲ.