ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ

ಟ್ಯಾಂಗೋ ರೆಡ್ ಬಣ್ಣದ Mahindra XEV 9e ಯನ್ನು ಮನೆಗೆ ತಂದ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್
ವಿಶೇಷ ಎಂಬಂತೆ, ಎಆರ್ ರೆಹಮಾನ್ XEV 9e ಮತ್ತು BE 6 ಗಾಗಿ ವಾರ್ನಿಂಗ್ ಮತ್ತು ವಾಹನ ಶಬ್ದಗಳನ್ನು ಸಂಯೋಜಿಸಿದ್ದಾರೆ

ಬಿಡುಗಡೆಗೊಂಡ ಒಂದು ತಿಂಗಳೊಳಗೆ Mahindra BE 6 ಮತ್ತು Mahindra XEV 9eಯ 3000 ಯುನಿಟ್ಗಳ ಮಾರಾಟ
ಬುಕಿಂಗ್ ಟ್ರೆಂಡ್ಗಳ ಪ್ರಕಾರ, XEV 9e ಗೆ ಶೇ. 59 ರಷ್ಟು ಮತ್ತು BE 6 ಗೆ ಶೇ. 41 ರಷ್ಟು ಬೇಡಿಕೆಯಿದ್ದು, ಎರಡು ಮೊಡೆಲ್ಗಳು ಸುಮಾರು ಆರು ತಿಂಗಳ ವೈಟಿಂಗ್ ಪಿರೇಡ್ಅನ್ನು ಹೊಂದಿದೆ.

ಗುಡ್ನ್ಯೂಸ್: Mahindra XUV700 ಬೆಲೆಯಲ್ಲಿ 75,000 ರೂ. ವರೆಗೆ ಇಳಿಕೆ
ಕೆಲವು AX7 ವೇರಿಯೆಂಟ್ಗಳ ಬೆಲೆಯಲ್ಲಿ 45,000 ರೂ.ಗಳ ಇಳಿಕೆ ಕಂಡುಬಂದಿದ್ದು, ಟಾಪ್-ಸ್ಪೆಕ್ AX7 ಟ್ರಿಮ್ ಬೆಲೆಯಲ್ಲಿ 75,000 ರೂ.ಗಳ ಇಳಿಕೆ ಕಂಡುಬಂದಿದೆ

ಬಿಡುಗಡೆಯಾದಾಗಿನಿಂದ ಒಟ್ಟು 2.5 ಲಕ್ಷ ಮಾರಾಟದ ದಾಖಲೆಯನ್ನು ಬರೆದ Mahindra XUV700
ಈ ಮಾರಾಟದ ಮೈಲಿಗಲ್ಲು ಸಾಧಿಸಲು ಮಹೀಂದ್ರಾ ಎಸ್ಯುವಿಯು 4 ವರ್ಷಗಳಿಗಿಂತ ಸ್ವಲ್ಪ ಕಡಿಮೆ ಸಮಯ ತೆಗೆದುಕೊಂಡಿದೆ

Mahindra Thar Roxxಗೆ ಈಗ ಮೂರು ಹೊಸ ಸೌಕರ್ಯ ಮತ್ತು ಅನುಕೂಲತೆಯ ಫೀಚರ್ಗಳ ಸೇರ್ಪಡೆ
ಈ ಸಣ್ಣ ಆಪ್ಡೇಟ್ಗಳು ನಗರ ಕೇಂದ್ರಿತ ಥಾರ್ ರಾಕ್ಸ್ನ ಅನುಕೂಲತೆಯನ್ನು ಹೆಚ್ಚಿಸುತ್ತವೆ, ಇದು ನಗರದ ಸವಾರಿಯನ್ನು ಹೆಚ್ಚು ಪ್ರಾಯೋಗಿಕವಾಗಿಸುತ್ತದೆ

ಕಸ್ಟಮೈಸ್ ಮಾಡಿದ Mahindra Thar Roxx ಕಾರನ್ನು ಖರೀದಿಸಿದ ಖ್ಯಾತ ನಟ ಜಾನ್ ಅಬ್ರಹಾಂ
ಜಾನ್ ಅಬ್ರಹಾಂ ಅವರ ಥಾರ್ ರ ಾಕ್ಸ್ ಕಪ್ಪು ಬಣ್ಣದಲ್ಲಿ ಫಿನಿಶ್ ಮಾಡಲಾಗಿದ್ದು, ಕಪ್ಪು ಬಣ್ಣದ ಬ್ಯಾಡ್ಜ್ಗಳು ಮತ್ತು ಸಿ-ಪಿಲ್ಲರ್ ಮತ್ತು ಒಳಗಿನ ಮುಂಭಾಗದ ಸೀಟಿನ ಹೆಡ್ರೆಸ್ಟ್ಗಳೆರಡರಲ್ಲೂ 'ಜೆಎ' ಮಾನಿಕರ್ ಅನ್ನು ಒಳಗೊಂಡಂತೆ ಕಸ್ಟಮೈಸ್ ಮಾಡಲ

Mahindra XUV700ನ ಎಬೊನಿ ಎಡಿಷನ್ ಬಿಡುಗಡೆ, ಸಂಪೂರ್ಣ ಕಪ್ಪಾದ ಬಣ್ಣದಲ್ಲಿ ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್
ಸೀಮಿತ-ಸಂಖ್ಯೆಯ ಎಬೊನಿ ಎಡಿಷನ್ ಟಾಪ್-ಸ್ಪೆಕ್ AX7 ಮತ್ತು AX7 L ವೇರಿಯೆಂಟ್ಗಳ 7-ಆಸನಗಳ ಆವೃತ್ತಿಗಳನ್ನು ಆಧರಿಸಿದೆ ಮತ್ತು ಅನುಗುಣವಾದ ವೇರಿಯೆಂಟ್ಗಳಿಗಿಂತ 15,000 ರೂ.ಗಳವರೆಗೆ ಹೆಚ್ಚಿನ ಬೆಲೆಯನ್ನು ಹೊಂದಲಿದೆ